Monthly Archive: November 2024
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ಒಂದು ಕಂಬದ ಪಗೋಡ (One Pillar Pagoda) ವಿಯೆಟ್ನಾಂ ದೇಶದ ರಾಜಧಾನಿಯಾದ ಹನೋಯ್ ನಗರದಲ್ಲಿ, ‘ಒನ್ ಪಿಲ್ಲರ್ ಪಗೋಡಾ’ ಎಂದು ಕರೆಯಲ್ಪಡುವ, ವಿಶಿಷ್ಟ ವಿನ್ಯಾಸದ ಬೌದ್ಧರ ಆರಾಧನಾ ಮಂದಿರವಿದೆ . ಈ ಪಗೋಡವನ್ನು, ಸರೋವರದಲ್ಲಿ ಅರಳಿದ ಕಮಲದ ಹೂವಿನ ವಿನ್ಯಾಸದಲ್ಲಿ ರಚಿಸಲಾಗಿದೆ. ನೀರು ತುಂಬಿರುವ...
ಇಳೆಗೆ ಮಳೆಯೇ ಗುರುಮೇಲಾರು ಮೋಡದ ಚಿತ್ತಾರ ಬಿಡಿಸಿದವರು ? ಬೆಳೆಗೆ ಹಸಿವೆಯೇ ಗುರುಕರುಳೊಳಗೆ ಕಿಚ್ಚು ಹಚ್ಚಿಸಿ ಉರಿಸುತಿರುವವರು ? ಸೊಬಗಿಗೆ ಒಳಗಣ್ಣೇ ಗುರುಸೃಷ್ಟಿಯಲಿ ಮಾಧರ‍್ಯವನೇ ಉಣಿಸಿದವರು ? ಕವಿತೆಗೆ ರಾಗವೇ ಗುರುಸ್ವರಲಯವ ಬೆಸೆದು ತನ್ಮಯವಾಗಿ ಹಾಡಿದವರು ? ಬಾಳುವೆಗೆ ಬಯಕೆಯೇ ಗುರುಜೀವವೀಣೆಯ ತಂತಿ ಮೀಟುತ ನಾದವಾದವರು ?...
19 .ಧ್ರುವ – 02ಚತುರ್ಥ ಸ್ಕಂದ – ಅಧ್ಯಾಯ – 02 ಸ್ವಾಯಂಭೂವ ಮನುವಿನಸಂತತಿಯಲಿಅಧರ್ಮ ಲೋಭ ಕ್ರೋಧಹಿಂಸೆ ಭೀತಿ ಯಾತನೆಸಂತಾನ ವೃದ್ಧಿಯಾಗಿಮೋಕ್ಷಾಭಿಲಾಷಿ ಜೀವಿಗಳಿಗೆಕಂಟಕವಾಗಿ ನರಳಿದವರಿಗೆಸರಿದಾರಿ ತೋರಲುಜನಿಸಿದವನೇ ಧ್ರುವ ಅದೇ ಸ್ವಾಯಂಭಾವ ಮನುವಿನಕುಲದ ಉದ್ಧಾರಕ ತಂದೆ ಉತ್ತಾನಪಾದತಾಯಿ ಸುನೀತಿಮಲತಾಯಿ ಸುರುಚಿದಿವ್ಯ ಆಮ್ರಫಲದ ರುಚಿಯಾದತಿರುಳುಂಡು ಸುರುಚಿಹಡೆದ ಮಗು ಉತ್ತಮ ದೃಢ...
ನೆರಳು ಕಾಣದ ಬಯಲುಇಳೆಯ ಓಲೆಯ ಕವಲುದಾರಿ ಸಾಗುವ ಪಯಣವೊಂದುಅಂಟಿಸಿ ನಿಂತಿದೆ ಜಗವಿಂದು ಸಾಗಿದ ದಾರಿಯ ನಡೆಯೊಂದುಕಾಣದು ಬಯಲಲಿ ಸುಮ್ಮನೆಬದುಕಿನ ಒಲವಿಗೆ ಚೆಲುವಿಗೆದನಿಯಾಗುವ ಒಲವೊಂದು ಕಂಡಷ್ಟು ದೂರ ದಾರಿಗೆ ಗಗನಸಾಗಿದಷ್ಟು ಸಹಜ ದೂರ ಪಯಣಪದಪದಗಳ ಮಾತೇ ಮತ್ತೆ ಕವನಸಾಲು ಸಾಲು ಚಿತ್ರಗಳ ಕಥನ ಬಯಲು ಬಯಲಾಗಿ ಉಳಿವುದುಉಸಿರು ಹಗುರವಾಗಿ...
ನಮ್ಮ ಪುರಾಣದ ಮಹಾ ಪುನೀತೆಯರಲ್ಲಿ ದೇವಾಂಗನೆಯರು, ರಾಜರಾಣಿಯರು, ಋಷಿಪತ್ನಿಯರು ಶರಣೆಯರು ಮೊದಲಾದ ಮಹಾಮಾತೆಯರು ಬೆಳಗಿ ಹೋಗಿದ್ದಾರೆ.ಅಂತಹವರ ಬದುಕಿನಿಂದ ನಮಗೆ ತತ್ವಾದರ್ಶಗಳು,ನೀತಿಪಾಠಗಳಾಗಿ ದೊರಕುತ್ತವೆ. ಅಂತಹ ಆದರ್ಶ ನಾರಿಯರ ಜೀವನವನ್ನು ಅಧ್ಯಯನ ಮಾಡಿದಾಗ ಬ್ರಾಹ್ಮಣ ಸ್ತ್ರೀಯರೂ ಪೂಜನೀಯ ಸ್ಥಾನದಲ್ಲಿ ಬರುತ್ತಾರೆ.ಅಂತಹವರಲ್ಲಿ ಗುಣವತಿ ಯು ಶ್ರೇಷ್ಠಳಾಗಿ ಶೋಭಿಸುತ್ತಾಳೆ. ‘ಹೆಣ್ಣಿಗೆ ಗುಣವೇ ಭೂಷಣ.ಹೆಂಗಳೆಯರ...
ಶನಿದೇವರನ್ನು ಅತ್ಯಂತ ಭಯಭಕ್ತಿಯಿಂದ ಪೂಜಿಸುವ ಜನರು ಅವನ ದೃಷ್ಟಿ ಬಿತ್ತೆಂದರೆ ಸಾಕು ಸಂಕಷ್ಟಗಳು ತಪ್ಪಿದ್ದಲ್ಲ ಎಂದು ನಂಬುವುದುಂಟು. ಆತನು ತನ್ನ ತಂದೆಯನ್ನೂ ಬಿಡದೆ ಭೂಮಿಯ ಮೇಲೆ ಜನಿಸಿದ ಸಕಲರನ್ನೂ ಕಾಡಬಲ್ಲನಾದ್ದರಿಂದ ಸಾಕಪ್ಪಾ ಅವನ ಸಹವಾಸ ಎಂದು ಎಲ್ಲರೂ ನಿಟ್ಟುಸಿರು ಬಿಡುತ್ತಾರೆ. ಅಂತಹ ಶನಿದೇವನು ಒಮ್ಮೆ ಒಬ್ಬನೇ ಕುಳಿತು...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು……) ಮಗಳು ಹೋದ ಮೇಲೆ ಮೂರ್ತಿಗಳು ಕುಗ್ಗಿ ಹೋಗಿದ್ದರು. ಒಂದು ವರ್ಷದ ನಂತರ ಕ್ರಮೇಣ ಖಿನ್ನತೆಗೆ ಜಾರಿದ್ದರು. ಮೈಸೂರಿಗೆ ತೆರಳಲು ನಿರಾಕರಿಸಿದ್ದರು. ಯಾವುದರಲ್ಲೂ ಆಸಕ್ತಿ ಇರಲಿಲ್ಲ. ಸ್ನೇಹಿತರು ಬಂದರೂ ಮಾತನಾಡುತ್ತಿರಲಿಲ್ಲ. ಮಗಳ ಕೊರಗಿನಲ್ಲೇ ಅವರು ಕಣ್ಮುಚ್ಚಿದ್ದರು.ರಾಹುಲ್-ಮೈತ್ರಿ ಧಾವಿಸಿದ್ದರು. ನಂಜನಗೂಡಿನಲ್ಲೇ ಕರ್ಮಗಳು ನಡೆದಿದ್ದವು. ವೈಕುಂಠ ಸಮಾರಾಧನೆ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಮಾನವನ ಸ್ವಾಸ್ಥ್ಯವನ್ನು ನಾವು ದೈಹಿಕ, ಮಾನಸಿಕ, ಭಾವನಾತ್ಮಕ, ಹಾಗೂ ವೈಚಾರಿಕ ನೆಲೆಗಳಲ್ಲಿ ವಿಶ್ಲೇಷಿಸಬಹುದು. ಮೊದಲಿಗೆ ನಮ್ಮ ಶರೀರ ಏನು ಹೇಳುವುದು ಕೇಳಿ – ನೀನು ನನ್ನನ್ನು ಚೆನ್ನಾಗಿ ನೋಡಿಕೊಂಡರೆ ಮಾತ್ರ ನಾನು ನಿನ್ನೊಂದಿಗಿರುವೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ದೇಹ ಮತ್ತು ಮನಸ್ಸನು ಸ್ವಸ್ಥವಾಗಿಟ್ಟುಕೊಂಡರೆ...
18. ದೈವಕಾರ್ಯಚತುರ್ಥ ಸ್ಕಂದ – ಅಧ್ಯಾಯ – ೦೧ ಈ ಜಗದ ಸೃಷ್ಟಿ, ಲಯ, ಲಕ್ಷಣಗಳೆಲ್ಲದರಹೊಣೆಹೊತ್ತದೈವ ಶ್ರೀವಿಷ್ಣು ಸೃಷ್ಟಿಗೆ ಬ್ರಹ್ಮನನ್ನುಲಯಕ್ಕೆ ಈಶ್ವರನನ್ನುನೇಮಿಸಿ, ಎಲ್ಲದರ ರಕ್ಷಣೆ, ನಿಯಂತ್ರಣವಮಾಡುತ್ತಶಿವ ತನ್ನ ಜಡೆಯಿಂದಸೃಷ್ಟಿಸಿದ ವೀರಭದ್ರನಿಂದದಕ್ಷನ ರುಂಡವ ತುಂಡರಿಸಿಯಜ್ಞಶಾಲೆಯ ಧ್ವಂಸಮಾಡಿ ಹೆದರೋಡಿಹೋದಋಷಿಪುಂಗವರಜೊತೆಗೂಡಿ ಬಂದದೇವತೆಗಳ ಸಂತೈಸುತ ಪರಶಿವಗೆ ವೇದ ವಿಧಿಯಂತೆಸಲ್ಲಬೇಕಾದ ಹವಿರ್ಭಾವವ ಸಲ್ಲಿಸದೆಯಾಗ ಮುಂದುವರಿಸಿದನಿಮಗಿದು...
” ನೋಡು ರವೀ ನಾನು ಮದುವೆಗೆಲ್ಲ ಒಪ್ಪಿದ್ದೇನೋ ನಿಜ.ಆದ್ರೆ ಈಗ್ಲೇ ಮಕ್ಕಳಾಗಬೇಕು ಎಂಬ ವರಸೆ ನಿನ್ನ ಅಪ್ಪ+ಅಮ್ಮಂದಾದರೆ ಅದಕ್ಕೆಲ್ಲ ನಾನು ರೆಡಿ ಇಲ್ಲ.” ಮೊಬೈಲ್ ಕಿವಿಗಾನಿಸಿ ತುಸು ಗಟ್ಟಿ ದನಿಯಲ್ಲೇ ಹೇಳುತ್ತಿದ್ದಳು ಚಿನ್ಮಯಿ. “ಈಗ್ಲೇ ಇಷ್ಟ ಇಲ್ಲಾಂದ್ರೆ ಬೇಡ ಬಿಡು, ಒಂದು ವರ್ಷ, ಎರಡು ವರ್ಷ ಹೋದಮೇಲಾದ್ರೂ...
ನಿಮ್ಮ ಅನಿಸಿಕೆಗಳು…