Daily Archive: November 14, 2024
ಕೆಲವೊಮ್ಮೆ ಕೆಲವು ವಿಷಯಗಳು ಸಂಭವಿಸುತ್ತವೆ. ಯಾವ ಕಾರಣದಿಂದ ಆ ವಿಷಯ ಸಂಭವಿಸಿತು ಅನ್ನುವುದಕ್ಕೆ ಕಾರಣಗಳು ಗೊತ್ತಾಗುವುದೇ ಇಲ್ಲ. ನಾವಂದುಕೊಂಡಂತೆ ಎಲ್ಲವೂ ನಡೆಯುವುದಿಲ್ಲ. ಬೇರೇನೋ ನಡೆದುಬಿಡುತ್ತದೆ. ಎಲ್ಲವೂ ಇದ್ದು ಇಲ್ಲದಂತೆ, ಎಲ್ಲರೂ ಇದ್ದೂ ಇಲ್ಲದಂತೆ ಆಗುವುದುಂಟು. ಗುರುತು ಪರಿಚಯ ಇರದವರು ಕೂಡಾ ನಮ್ಮ ನೆರವಿಗೆ ಧಾವಿಸುವುದು ಕಂಡಾಗ ಎಲ್ಲೋ...
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ಟ್ರಾನ್ ಕ್ವೋಕ್ ಪಗೋಡ ‘ಟ್ರಾನ್ ಕ್ವೋಕ್ ಪಗೋಡ (Tran Quoc Pagoda) ‘ ಎಂಬುದು ವಿಯೆಟ್ನಾಂನ ಹನೋಯ್ ನಗರದಲ್ಲಿರುವ ಪ್ರಾಚೀನವಾದ, ಬಹಳ ಸುಂದರವಾದ ಬೌದ್ಧರ ಆರಾಧನಾ ಮಂದಿರ. ನಮ್ಮ ಮಾರ್ಗದರ್ಶಿ ತಿಳಿಸಿದ ಪ್ರಕಾರ, ಈ ಪಗೋಡಾದ ಮೂಲ ವಾಸ್ತುಶಿಲ್ಪವು ಫ್ರೆಂಚ್ ಶೈಲಿಯಲ್ಲಿದೆ. ಟ್ರಾನ್ ಕ್ವೋಕ್...
‘ಅನುಭವವೇ ಗಾದೆಮಾತು’. ‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ಮುಂತಾದವು ಗಾದೆಗಳ ಕುರಿತಾಗಿ ಪ್ರಚಲಿತವಾಗಿರುವ ಗಾದೆಗಳು. ಅಂತಹುದೇ ಮತ್ತೊಂದು ಜನಪ್ರಿಯ ಗಾದೆ “ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ”. ಇದೇನಿದು? ಕಾಲಗರ್ಭದ ಮೊದಲ ಓದುಗಳ ಅಭಿಪ್ರಾಯವೇನೋ ತಿಳಿಯೋಣ ಎಂಬ ಕುತೂಹಲದಿಂದ ಓದಲು ಹೊರಟರೆ ಗಾದೆ ಮಾತುಗಳ ಕುರಿತಾದ...
ಇಂದ್ರಿಯಾಣಾಂ ಹಿ ಚರತಾಮ್ಯನ್ಮನೋಽನು ವಿಧೀಯತೇ Iತದಸ್ಯ ಹರತಿ ಪ್ರಜ್ಞಾಮ್ವಾಯುರ್ನಾವಮಿವಾಂಭಸಿ II 2-67|| ನೀರಿನಲ್ಲಿ ಚಲಿಸುವ ನಾವೆಯನ್ನು ಗಾಳಿಯು ಹೇಗೆ ದಿಕ್ಕು ತಪ್ಪಿಸಿ ಅಪಹರಿಸುವುದೋ ಹಾಗೆಯೇ ವಿಷಯಗಳಲ್ಲಿ ಚಲಿಸುತ್ತಿರುವ ಇಂದ್ರಿಯಗಳಲ್ಲಿ ಮನಸ್ಸು ಯಾವ ಇಂದ್ರಿಯದ ಜೊತೆಯಲ್ಲಿ ಇರುತ್ತದೆಯೋ ಆ ಒಂದೇ ಇಂದ್ರಿಯವು ಅಯುಕ್ತ ಪುರುಷನ ಬುದ್ಧಿಯನ್ನು ಅಪಹರಿಸುತ್ತದೆ. ಇಲ್ಲಿ...
ಗಡಿನಾಡಿನ ಕನ್ನಡದ ಹಿರಿಯ ಕವಿ ದಿವಂಗತ ಕಯ್ಯಾರ ಕಿಞ್ಷಣ್ಣ ರೈ ರಚಿಸಿದ ‘ನೀ ನನಗಿದ್ದರೆ ನಾ ನಿನಗೆ’ ಎಂಬ ಚೆಂದದ ಮಕ್ಕಳ ಪದ್ಯದೊಂದಿಗೆ ಈ ಚಿಂತನವನ್ನು ಆರಂಭಿಸೋಣ. – “ಸಂತೆಗೆ ಹೋದನು ಭೀಮಣ್ಣ, ಹಿಂಡಿಯ ಕೊಂಡನು ಹತ್ತು ಮಣಕತ್ತೆಯ ಬೆನ್ನಿಗೆ ಹೇರಿಸಿದ ಕುದುರೆಯ ಜೊತೆಯಲಿ ಸಾಗಿಸಿದ” ಕತ್ತೆಯು...
ಆತ್ಮೀಯ ಓದುಗರೇ, ಆ ದಿನ ನನಗಿನ್ನೂ ಚೆನ್ನಾಗಿ ನೆನಪಿದೆ. ನನ್ನ ಪತ್ನಿ ಹಾಗೂ ಮಕ್ಕಳ ಪರಿಸ್ಥಿತಿಯನ್ನು ನೋಡಲಾಗುತ್ತಿರಲಿಲ್ಲ. 70ನೇ ವಯಸ್ಸಿನಲ್ಲಿ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇಲ್ಲೆದೆ ಸದಾ ಚುರುಕಾಗಿ ಒಡಾಡಿಕೊಂಡಿದ್ದ ನಾನು ಹೃದಯಾಘಾತದಿಂದ ಮೃತಪಟ್ಟದ್ದನ್ನು ಅರಗಿಸಿಕೊಳ್ಳುವುದು ಅವರಿಗೆ ಬಹಳ ಕಷ್ಟವಾಗಿತ್ತು. ಜೊತೆಗೆ ನಾನು ಕೆಲವು ವರ್ಷಗಳ...
17. ದಾಕ್ಷಾಯಿಣಿ -೦೨ಚತುರ್ಥ ಸ್ಕಂದ – ಅಧ್ಯಾಯ – ೦೧ ಪತಿಯ ನುಡಿಯ ಧಿಕ್ಕರಿಸಿತವರಿಗೆ ಬಂದ ಸತಿಗೆಸುಖವುಂಟೆ?ಸತ್ ಯಾಗದ ತಾಣಅದೆಷ್ಟು ಮನೋಹರ? ವೇದಘೋಷಗಳ ನಡುವೆಮಹರ್ಷಿಗಳಋತ್ವಿಕ್ ಬ್ರಾಹ್ಮಣರಸಮಾಗಮ ನೇತ್ರಾನಂದಕರಹೋಮಕುಂಡದ ಬಳಿದರ್ಭೆ, ಅಜಿನ, ಮೃತ್ಪಾತ್ರಗಳಕಮಂಡಲಗಳಸುಂದರ ಸಮಾರಂಭಸಂಭ್ರಮ ಏನಾದರೇನು? ಕಿರಿಯ ಮಗಳಆಗಮನವ ನೋಡಿಯೂ ನೋಡದಂತೆಮುಖ ತಿರುಗಿಸಿ, ಮೌನನಾದಶಿವದ್ವೇಷಿ ದಕ್ಷಅವನ ಭಯಕೆಒಂದು ಕ್ಷಣ...
ಎಲ್ಲ ದಾರ್ಶನಿಕರೂ ರಹಸ್ಯದರ್ಶಿಗಳೂ ಅನುಭಾವಿಗಳೂ ಪುನರ್ಜನ್ಮವನ್ನು ಕುರಿತು ಸಕಾರಾತ್ಮಕವಾಗಿದ್ದಾರೆ. ಏಕೆಂದರೆ ಅವರಿಗದು ಅನುಭವವೇದ್ಯ. ಪುನರ್ಜನ್ಮವೆಂದರೆ ನಾವು ಮನುಷ್ಯರಾಗಿಯೋ ಪಶುಪಕ್ಷಿಗಳಾಗಿಯೋ ಮತ್ತೆ ಜನಿಸುತ್ತೇವೆಂದಲ್ಲ! ಇದಕಾವ ಸಾಕ್ಷಿ, ಪುರಾವೆಗಳೂ ಇಲ್ಲ!! ನಿನ್ನೆ ನಾನು ಜೀವಿಸಿದ್ದೆ. ಹಾಗಾಗಿ ಇಂದು ಎಂಬುದು ನನಗೆ ಪುನರ್ಜನ್ಮ ಅಷ್ಟೇ. ನಾಳೆ ಎಂಬುದು ನನ್ನ ಪಾಲಿಗೆ ಸಿಕ್ಕರೆ...
ನಿಮ್ಮ ಅನಿಸಿಕೆಗಳು…