Monthly Archive: April 2023

9

ಮಲೆನಾಡಿನ ಜೀವನಾಡಿಗಳು ಅಂಕ-3: ‘ತುಂಗಾ ಪಾನಂ ಗಂಗಾ ಸ್ನಾನಂ’

Share Button

‘ಇಳಿದು ಬಾ ತಾಯೆ ಇಳಿದು ಬಾ’.. ಪಶ್ಚಿಮ ಘಟ್ಟದ ವರಾಹ ಪರ್ವತದಲ್ಲಿರುವ ಗಂಗಾಮೂಲದಿಮದ ಜೊತೆಜೊತೆಯಾಗಿ ಉಕ್ಕಿ ಬರುವ ಮಲೆನಾಡಿನ ಜೀವ ನದಿಗಳು – ತುಂಗಾ, ಭದ್ರಾ, ನೇತ್ರಾವತಿ. ಈ ತ್ರಿವಳಿ ಸಹೋದರಿಯರ ಜನ್ಮರಹಸ್ಯ ತಿಳಿಯೋಣ ಬನ್ನಿ. ವಿಷ್ಣುವಿನ ಮೂರನೆಯ ಅವತಾರವಾದ ವರಾಹನು ಅಸುರನಾದ ಹಿರಣ್ಯಾಕ್ಷನನ್ನು ಸಂಹರಿಸಿ ಈ...

10

ವಾಟ್ಸಾಪ್ ಕಥೆ 16 : ಪ್ರತ್ಯುಪಕಾರ

Share Button

ಸುಮಾರು ಎಪ್ಪತ್ತು ವರ್ಷ ವಯಸ್ಸಿನ ಮುದುಕಿಯೊಬ್ಬಳು ತನ್ನ ತಲೆಯ ಮೇಲೆ ದೊಡ್ಡ ಚೀಲವನ್ನು ಹೊತ್ತು ತಾಲೂಕು ಕಛೇರಿಯ ಬಳಿಗೆ ಬಂದಳು. ಅವಳಿಗೆ ವಿಧವಾ ಮಾಸಾಷನ ಪಿಂಚನಿ ಮಂಜೂರು ಮಾಡಿಸಿಕೊಳ್ಳಲು ಅರ್ಜಿ ಕೊಡುವ ಸಲುವಾಗಿ ಅಲ್ಲಿಗೆ ಬಂದಿದ್ದಳು. ಸಂಬಂಧಪಟ್ಟ ಅಧಿಕಾರಿಗಳ ಕೊಠಡಿಯ ಬಾಗಿಲ ಬಳಿ ತನ್ನ ಚೀಲವನ್ನು ಒರಗಿಸಿಟ್ಟು...

9

ಪಾದರಕ್ಷೆಗಳ ಸುತ್ತ

Share Button

ಈ ಲೇಖನದ ಪ್ರಾರಂಭವನ್ನು ಪುರಾಣದ ಎರಡು ಘಟನೆಗಳ ಮೂಲಕ ಪ್ರಸ್ತಾವನೆ ಮಾಡುವುದು ಸೂಕ್ತವೆನಿಸುತ್ತದೆ.ಮೊದಲನೆಯದಾಗಿ ರಾಮಾಯಣದಲ್ಲಿ ದಶರಥನ ಅಣತಿಯಂತೆ ರಾಮ ವನವಾಸ ಪ್ರಾರಂಭ ಮಾಡಿದ್ದಾನೆ. ಇತ್ತ ದಶರಥ ಪುತ್ರ ಶೋಕದಿಂದ ನಿಧನನಾಗುತ್ತಾನೆ. ಅವನಿಗಿದ್ದ ಶಾಪದ ಪರಿಣಾಮವಾಗಿ ಪುತ್ರರಾರೂ ಸಮೀಪ ಇರಲಿಲ್ಲ. ಸುದ್ದಿ ಕೇಳಿ ಭರತ ಬಂದು ಇಲ್ಲಿನ ವಿದ್ಯಾಮಾನವನ್ನು...

6

ದೇವರನಾಡಲ್ಲಿ ಒಂದು ದಿನ – ಭಾಗ 3

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ನಾಗರ ಹೊಳೆಯ ಹಾದಿ. ಅಂತರ ಸಂತೆಯ ಕಾಫಿ ಸೇವನೆ ನಂತರ  ಕಾರುಗಳು ಬರ್ ಬರ್ ಶಬ್ದದೊಂದಿಗೆ ಹೊರಟವು.  ಈಗ ಎದುರಾದ್ದದ್ದು ನಾಗರಹೊಳೆ ಅಭಯಾರಣ್ಯದ ವ್ಯಾಪ್ತಿಯ ದ್ವಾರ.  ಪ್ರಶಾಂತವಾದ ಕಾಡಲ್ಲಿ ಧ್ವನಿ ಮಾಡುತ್ತಾ ಇದ್ದದ್ದು ವಾಹನಗಳೇ ಹೆಚ್ಚು. ಬರ್ ಬರ್ ಶಬ್ದದೊಂದಿಗೆ ಯಾವ ಪ್ರಾಣಿಗಳ ಶಬ್ಧವನ್ನು...

10

ಪ್ರಜೆಗಳ ಪರ್ವ

Share Button

ಪ್ರಜಾಪ್ರಭುತ್ವದ ಮಹೋನ್ನತ ಹಬ್ಬ ಬರುತಿದೆಮತಗಟ್ಟೆಗಳೆಂಬ ದೇಗುಲಗಳು ಸಿಂಗಾರಗೊಂಡು ಕಾಯುತಿವೆ ಸಂವಿಧಾನವೆಂಬ ಮೂಲಮಂತ್ರ ಪಠಿಸಿಜಾತಿ ಪಂಥ ಭೇದಗಳ ದೂರವಿರಿಸಿ ಕಷ್ಟ ಕೋಟಲೆಗಳ ಕಳೆಯುವ ದೈವವ ಪ್ರತಿಷ್ಟಾಪಿಸಿಜನ ಜಾಗೃತಿಯ ರಥ ಎಳೆಯಲು ದಿನ ಕೂಡಿ ಬಂದಿದೆ ಪ್ರಜೆಗಳೇ ಪ್ರಭುಗಳೆಂಬ ತತ್ವವ ಸಾರಲು ಅವಕಾಶ ಸಿಗುತಿದೆಆಳುವ ವ್ಯವಸ್ಥೆಯ ಆಯ್ಕೆ ಮಾಡುವ ಸೌಭಾಗ್ಯ...

10

ಗೇರು ಹಣ್ಣಿನ ಸುತ್ತ….

Share Button

ವಾಟ್ಸಾಪ್ ಸಂದೇಶಗಳ ಮೇಲೆ ಕಣ್ಣಾಡಿಸುತ್ತಿದ್ದಾಗ ನಮ್ಮ ಆತ್ಮೀಯರೊಬ್ಬರ ಸಂದೇಶ “ಗೇರು ಹಣ್ಣು ಬೇಕಾ?”. ಅವರ ಮನೆಗೂ ನಮ್ಮ ಮನೆಗೂ ಜಾಸ್ತಿ ದೂರವೇನಿಲ್ಲ. ಸಂದೇಶ ಓದಿದ ಕೂಡಲೇ ಮನದಲ್ಲೇನೋ ಪುಳಕ. ಅವಿತು ಕುಳಿತಿದ್ದ ನೆನಪುಗಳೆಲ್ಲಾ ಧಿಗ್ಗನೆದ್ದು ನಿಂತ ಅನುಭವ. ಗೇರು ಹಣ್ಣು ತಿನ್ನದೆ ಸುಮಾರು 25 ವರ್ಷಗಳ ಮೇಲಂತೂ...

9

ಗಂಗೆ

Share Button

ಪ್ರವಾಸ ಎಂದೊಡನೆ ಈ ಬಾರಿ ಸ್ವಲ್ಪ ಉತ್ಸುಕತೆ ಜಾಸ್ತಿಯೇ ಬೇರೂರಿತ್ತು . ಭಾರತದೊಳಗೆ ಹೃಷಿಕೇಶ ನೋಡಿ ಆನಂತರ  ‘ತೇರಿ ‘ ನೋಡಲು ಡೆಲ್ಲಿ ,ಡೆಹರಾಡೂನ್ ದಾಟಿಹೋಗಬೇಕಾಗಿದೆ. ಈ  ಪ್ರಯಾಣದಲ್ಲಿ ತಂಗಿ ,ತಂಗಿಮಗಳು ,ವಿದೇಶದಿಂದ , ಸ್ವದೇಶವ ನೋಡಲು ಜೊತೆಗಿದ್ದರು . ತಾಯಿ  ಮತ್ತು ತಮ್ಮನ ಕುಟುಂಬ  ನಮ್ಮ ಮನೆಮಂದಿಯ...

6

ಪುಸ್ತಕದ ಪರಿಚಯ : ‘ಮನಸ್ಸಿನ ಅಲೆಗಳ ಉಯ್ಯಾಲೆ’ ಲೇಖಕರು: ಎನ್.ವ್ಹಿ. ರಮೇಶ್

Share Button

ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಅಧಿಕಾರಿಗಳಾದ ಎನ್.ವ್ಹಿ. ರಮೇಶ್ ಅವರು ಏಪ್ರಿಲ್ 1 ರಂದು ಬಿಡುಗಡೆ ಮಾಡಿದ ‘ಮನಸ್ಸಿನ ಅಲೆಗಳ ಉಯ್ಯಾಲೆ’ ಪುಸ್ತಕ ಕೊಂಡು ಓದಿ ಬಹಳ ಖುಷಿಪಟ್ಟೆ. ಈ ಪುಸ್ತಕದಲ್ಲಿ ಅವರ 5 ಕಥೆಗಳು ಹಾಗೂ 9 ಪ್ರಬಂಧಗಳು ಪ್ರಕಟವಾಗಿವೆ. ಇದನ್ನು ಓದಲು ಬಹಳ ಖುಷಿಯಾಯಿತು. ಅದನ್ನು...

5

ದೇವರನಾಡಲ್ಲಿ ಒಂದು ದಿನ – ಭಾಗ 2

Share Button

ಅಂತರಸಂತೆಯ ಹಾದಿಯಲಿ. ಪ್ರಕೃತಿಯು ನಮಗೊಂದು ವರದಾನ.  ಎಷ್ಟು ಸವಿದರೂ ಕಡಿಮೆಯೇ… ಕಣ್ಣು ಮನಸುಗಳೆರಡೂ ಒಂದು ಕ್ಷಣ ಮೂಕವಾಗುವ ಸಮಯಕ್ಕೆ….ವ್ಯಾ ವ್ಯಾ ಎನ್ನುವ ಸದ್ದು.  ಏನೆಂದು ಸದ್ದಿಗೆ ಮನ ಕೊಟ್ಟರೆ ಪಕ್ಕದಲ್ಲಿ ದೀಪಶ್ರೀ ಬೆಳ್ಳಂಬೆಳಿಗ್ಗೆಯೇ ಹೊಟ್ಟೆಯೊಳಗಿನ ಕಸವನ್ನು ಕಾರಿನ ಆಚೆ ಕಾರಿಕೊಳ್ಳುತ್ತಿದ್ದಳು.  ಮೊದಲೇ ಹೇಳಿದ್ದಳು.  ನನಗೆ ವಾಂತಿಯಾಗುವುದೆಂದು. ಇಲ್ಲಿಂದಲೇ...

5

ವಾಟ್ಸಾಪ್ ಕಥೆ 15 : ಆಪತ್ತಿಗಾದವರನ್ನು ದೂರಬಾರದು.

Share Button

ಕಾಡಿನಲ್ಲಿ ಒಮ್ಮೆ ಒಂದು ನರಿಯನ್ನು ಬೇಟೆನಾಯಿಗಳು ಬೆನ್ನಟ್ಟಿ ಓಡಿಸಿಕೊಂಡು ಬರುತ್ತಿದ್ದವು. ನರಿಯು ಪ್ರಾಣಭಯದಿಂದ ಎಲ್ಲಿಯಾದರೂ ತಲೆಮರೆಸಿಕೊಳ್ಳಲು ಆಶ್ರಯ ಸಿಕ್ಕೀತೇ ಎಂದು ತನ್ನ ಕಾಲುಗಳು ಎಷ್ಟು ಜೋರಾಗಿ ಹೋಗಬಲ್ಲವೋ ಅಷ್ಟು ವೇಗವಾಗಿ ಓಡುತ್ತಿತ್ತು. ಕಣ್ಣಿಗೆ ಒಂದು ಕುರುಚಲು ಗಿಡಗಳು ಒತ್ತಾಗಿ ಬೆಳೆದಿದ್ದ ಪೊದೆ ಕಾಣಿಸಿತು. ತಕ್ಷಣ ನರಿಯು ಅದರೊಳಕ್ಕೆ...

Follow

Get every new post on this blog delivered to your Inbox.

Join other followers: