Monthly Archive: January 2019
“ಜನ್ಮ ದಿನೋತ್ಸವದ ಅಂಗವಾಗಿ ವರಕವಿಗೊಂದು ನುಡಿ ನಮನ”; ಕವಿ, ಕವಿತೆಯೆಂದರೆ ಸಾಗುವದು ಎನ್ನ ಚಿತ್ತ ದತ್ತನತ್ತ ಅಂಬಿಕಾತನಯದತ್ತನತ್ತ… ಸಾಧನಕೇರಿಯ ಸಾಧಕನೇ. ರವಿ ಕಾಣದ್ದನ್ನು ಕವಿ ಕಂಡಾ ಎಂಬಂತೆ ರವಿ ಕಾಣದ ಎಷ್ಟೊಂದು ವಿಷಯ ನಿನಗೆ ಗೊತ್ತು ಸರಳ ಸುಂದರ ಆಡು ಭಾಷೆಯಿಂದ ಕೂಡಿದ ನಿನ್ಧ ಕವಿತೆಯ ಒಂದೊಂದು...
“ಉರಿ” ಎಂದು ಕೇಳುತ್ತಲೇ ಉರಿದುಬೀಳುವಂತಹ ಘಟನೆಯೊಂದು ನೆನಪಿಗೆ ಬರುವುದು ಸಹಜ. 2016 ರಲ್ಲಿ ನಡೆದ ಉರಿ ಅಟ್ಯಾಕ್ ಹಾಗು ಅದಕ್ಕೆ ಭಾರತೀಯ ಸೇನೆಯು ನಡೆಸಿದ ಪ್ರತಿ ದಾಳಿಗಳನ್ನು ಆಧರಿಸಿ ಮೂಡಿಬಂದ ಸಿನಿಮಾವೇ “ಉರಿ- ದಿ ಸರ್ಜಿಕಲ್ ಸ್ಟ್ರೈಕ್”. ಜನವರಿ 11 ನೇ ತಾರೀಕಿನಂದು ಬಿಡುಗಡೆಗೊಂಡ ಈ ಚಿತ್ರವು...
ಕತೆ ಎಂದರೆ ಯಾರಿಗೆ ಇಷ್ಟ ಇಲ್ಲ? ‘ಅಮ್ಮ ಒಂದು ಕತೆ ಹೇಳಮ್ಮ ‘ ಎಂದು ಲಲ್ಲೆಗರೆಯುವ ಎಲ್ ಕ್ ಜಿ ಮಗು. ‘ಕತೆ ಹೇಳುವೆ ನನ್ನ ಕತೆ ಹೇಳುವೆ’ ಎಂದು ಕಣ್ಣೆವೆಯಲ್ಲಿ ನೀರು ಚಿಮ್ಮಿಸುವ ಹಾಡು. ‘ನಿಂದೊಳ್ಳೆ ಕತೆಯಾಯ್ತಲ್ಲ ಬಿಡು‘ ಎಂದು ಕಾಲೆಳೆಯುವ ಗೆಳೆಯ ಗೆಳತಿಯರು....
“ಹಲೋ ಅಮ್ಮ, ಹೇಗಿದ್ದೀಯಾ? ನಮ್ಮ ಅನುಪಳಿಗೆ ರಜೆ ಸಿಕ್ಕಿದೆ…ಭರ್ತಿ ಎರಡೂವರೆ ತಿಂಗಳು. ನಾವು ಆಫ್ರಿಕಾ ಪ್ರವಾಸ ಮುಗಿಸಿ ಮನೆಗೆ ಬರ್ತೇವೆ. ನಿಮ್ಮೊಂದಿಗೆ ಅವಳು ಒಂದು ತಿಂಗಳು ಇರ್ತಾಳೆ, ಖುಷಿಯಾ? ಹಾಂ..ಒಂದು ವಿಷಯ..ಅವಳಿಗೆ ಉದಾಸೀನ ಆಗ್ಬಾರ್ದಲ್ವಾ..ಅದಕ್ಕೆ ಮನೆಗೆ ಮೊಲ ತಗೊಂಡು ಬನ್ನಿ ಆಯ್ತಾ?” ಅಮೇರಿಕದಲ್ಲಿರುವ ಮಗಳ ದೂರವಾಣಿ ಉಲಿಯಿತು.ಅಮೆರಿಕದಲ್ಲಿ...
ಈ ತನಕದ ಬದುಕಿನ ಹಾದಿಯಲ್ಲಿ ಬಂದು ಹೋಗುವವರೆಲ್ಲಾ ಬಂಧುಗಳಾಗಿ ಬಂಧ ಬೆಸೆಯುವರಾ..? ಎಷ್ಟೊಂದು ಆತ್ಮೀಯತೆಯ ಸೋಗು ಹಾಕಿ ಬಿಟ್ಟಳು..? ಹೀಗೊಂದು ಮುಖವಾಡ ಹಾಕಿ ನಾಟಕ ಮಾಡಲು ಎಲ್ಲರಿಗೂ ಸಾಧ್ಯನಾ..?ನನ್ನ ಮುಗಿಯದ ತಾಪತ್ರಯಗಳನ್ನ,ಸಂಕಟಗಳನ್ನ,ನೋವಿನ ಕಥೆಗಳನ್ನ,ದೈನಂದಿನ ರಗಳೆಗಳನ್ನ ಅವಳೊಂದಿಗೆ ತೆರೆದಿಟ್ಟಾಗ ಹಾಯೆನ್ನಿಸುತ್ತಿತ್ತು.ಅವಳು ನೀಡುತ್ತಿದ್ದ ಸಾಂತ್ವನದ ಮಾತುಗಳು,ಜೀವನೋತ್ಸಾಹದ ನುಡಿಗಳನ್ನು ಕೇಳಿ...
ಡಿಸೆಂಬರ 24,2018 ರಂದು, ಬೆಳಗ್ಗೆ ನಮ್ಮ ಲಗೇಜನ್ನು ಒಂದು ಕೋಣೆಯಲ್ಲಿರಿಸಲು ತಿಳಿಸಿದರು. ಅಚ್ಚುಕಟ್ಟಾಗಿ ಇಡ್ಲಿ, ಪೊಂಗಲ್ ಉಪಾಹಾರ ಸೇವಿಸಿ ‘ಅಂತರಗಂಗೆ’ಯ ಕಡೆಗೆ ನಡೆಯಲಾರಂಭಿಸಿದೆವು. ಶತಶೃಂಗ ಬೆಟ್ಟದ ಅಂಚಿನಲ್ಲಿ ಆಗ ತಾನೇ ಮೂಡುತ್ತಿದ್ದ ಸೂರ್ಯ ಮತ್ತು ಬಂಡೆಗಳ ಮೇಲೆ ಸಂಭಾಷಣೆ ಮಾಡುತ್ತಿದ್ದ ಹಲವಾರು ಪಕ್ಷಿಗಳು ಕ್ಯಾಮೆರಾದಲ್ಲಿ ಸೆರೆಯಾದುವು. ನಿಧಾನವಾಗಿ...
“ಪ್ಲೀಸ್, ನಮಗೊಂದಿಷ್ಟು ಸಮಯಕೊಡಿ!” ಹಲವು ವಿವಾಹಿತ ಮಹಿಳೆಯರ ಹೃದಯ ಈ ರೀತಿ ಆರ್ದ್ರವಾಗಿ ಬೇಡುತ್ತಿರುತ್ತದೆ. ಆ ಕೂಗು ಬಹುಶಃ ಅರಣ್ಯ ರೋದನವಾಗುವುದೇ ಹೆಚ್ಚು. ಮದುವೆಯಾಗಿ, ಮಕ್ಕಳಾದರೆ ಮಹಿಳೆಗೆ ಮತ್ತೆ ಇನ್ನೇನೂ ಬೇಡ. ತನ್ನ ಬೇಕು-ಬೇಡಗಳ ಕುರಿತು ಚಿಂತಿಸಲು ಆಕೆಗೆ ಸಮಯವಿದ್ದರೆ ತಾನೇ? ಅವಳಿಗೆ ಬೇಕಾದದ್ದು ಒಂದಿಷ್ಟು ಸಮಯ...
“ಮೈ ತುಂಬಾ ಸಾಲ, ಬಾಳ ಹಾದಿಯ ತುಂಬಾ ಸೋಲ, ಕಂಡ ನಮ್ಮ ಅನ್ನದಾತನ ಗೋಳ, ಕೇಳುವವರಾರು ಇಲ್ಲ”. “ಕೃಷಿಕನ ನಿಟ್ಟುಸಿರಿನ ತಲ್ಲಣ, ಸೋಕುವುದೆಂದು ಆಳುವವರನ್ನ?, ನಂಬಿ ಪೊಳ್ಳು ಭರವಸೆಗಳನ್ನ, ಮೂರಾಬಟ್ಟೆ ರೈತನ ಜೀವನ”. “ಅರಿತಾಗ ಜಗ ಪರಿಶ್ರಮದ ಬೆವರಿನ ಬೆಲೆ, ಕಾಣಬಲ್ಲನೇನೋ ನಮ್ಮ ಅನ್ನದಾತನು ಒಂದು ನೆಲೆ,...
ದೂರವಾಣಿ ಇಲಾಖೆಯಲ್ಲಿ ವೃತ್ತಿಪರಳಾಗಿದ್ದಾಗ, ಒಂದು ದಿನ ಬೆಳ್ಳಂಬೆಳಗ್ಗೆ ನನಗೆ ಅರುವತ್ತು ವರ್ಷವಾಯಿತೆಂದು ರವಿ ಮೂಡಣದಿ ಬಂದು ಘಂಟಾಘೋಷವಾಗಿ ಹೇಳಿದರೂ ಆ ಸತ್ಯವನ್ನು ಅರಗಿಸಿಕೊಳ್ಳಲಾಗಲಿಲ್ಲ. ಮುನ್ನಾ ದಿನದ ರಾತ್ರಿವರೆಗೂ ಎಡೆಬಿಡದೆ ಬರುತ್ತಿದ್ದ ದೂರವಾಣಿ ಕರೆಗಳಿಗೆ ಉತ್ತರಿಸುತ್ತಿದ್ದವಳಿಗೆ, ಆ ದಿನದಿಂದ ಒಮ್ಮೆಲೇ ಎಲ್ಲವೂ ಸ್ತಬ್ಧ, ನೀರವ ಮೌನ. ಕಠೋರ ಸತ್ಯವನ್ನು...
PC: ಸಾಂದರ್ಭಿಕ ಚಿತ್ರ, ಅಂತರ್ಜಾಲ ಬೆಡಗು ಬೆರಗಿನ ಹಾಯ್-ಹಲೋಗಳ ನಡುವೆ ಅಂದು ನಾ ನಿನ್ನ ಗುರುತಿಸಿದೆ, ನನಗೂ ನಿನಗೂ ಇಲ್ಲ ಯಾವ ಜನ್ಮದ ನಂಟು, ಆದರಿದೋ ಬಿದ್ದಿದೆ ನಮ್ಮ ಸ್ನೇಹಕ್ಕೆ ಗಂಟು . ನೀಳಾದ ನವುರಾದ ಆ ಕೇಶ ರಾಶಿ ಕರೆಯುತ್ತಿರೆ ನಯನಗಳು ಸ್ನೇಹ ಸೂಸಿ ಚೈತನ್ಯ...
ನಿಮ್ಮ ಅನಿಸಿಕೆಗಳು…