Yearly Archive: 2014

3

ಸ್ವಾಮಿಯೇ ಶರಣಂ ಅಯ್ಯಪ್ಪಾ….

Share Button

    ಇನ್ನೇನು ಅಯ್ಯಪ್ಪ ಋತು ಶುರುವಾಗಲಿದೆ. ಹಾಗೇ ನನ್ನ ಮನಸ್ಸು ಅಯ್ಯಪ್ಪನನ್ನು ನೆನೆಯುತ್ತಿದೆ. ಇದು ತಮಾಷೆ ಮಾಡುವ ವಿಷಯ ಖಂಡಿತ ಅಲ್ಲ. ಆ ಉದ್ದೇಶವೂ ನನಗಿಲ್ಲ. ಸರಿಯೆನ್ನಿದರೆ ಒಪ್ಪಿಸಿಕೊಳ್ಳಿ – ಸರಿ ಎನ್ನಿಸದಿದ್ದರೆ ತಪ್ಪು ಎಂದು ಹೇಳಿ. ನನ್ನದಂತೂ ಇದ್ದದ್ದನ್ನು ಇದ್ದ ಹಾಗೇ ಹೇಳುವ ಪ್ರಯತ್ನ....

3

The Journey Begins….Yana

Share Button

  It was the first time I had planned to go on a trek alone with 37 strangers. I had no idea what it would be like. ‘I am my responsibility-’ this thought excited...

1

ಚಪ್ಪಲಿ ಮತ್ತು ನಾನು..!

Share Button

    ಜೊತೆಯಾಗಿಯೇ ಹುಟ್ಟಿ ಜೊತೆಯಾಗಿಯೇ ಅಗಲುವ ನೀವು ಅದಲು;ಬದಲಾಗದೆ ಸದಾ ಎಡ ಬಲದಲ್ಲಿಯೇ ಮುನ್ನೆಡೆಯುವಿರಿ ನಾವು ಎಡಬಲ ಕುಳಿತೆ ಜೊತೆಯಾದೆವು ತಡ ಮಾಡದೆ ಅದಲು;ಬದಲಾದೆವು ಸದ್ಯ ನನ್ನವಳಿಗೀಗ ನಾನೇ ಎಡ…!   ನಮ್ಮನು ಪುಟ್ಟ ಮಗುವಿನಂತೆ ನಿಮ್ಮ ಹೆಗಲಿಗೇರಿಸಿಕೊಂಡು ಎಲ್ಲಡೆ ಸುತ್ತಿ ಕಲ್ಲು ಮುಳ್ಳುಗಳನ ನೀವೇ...

3

ಚಾರಣದಿ ಸಂಭವಿಸಿತೆನ್ನ ಕೊರಳಿಗೆ ‘ಶೂ’ವಿನ ಹಾರ

Share Button

ಯಾಣದ ಸಮೀಪದಲ್ಲಿರುವ ಗಂಗಾವಳಿ ನದಿಯನ್ನು, ಹಗ್ಗದ ಸಹಾಯದಿಂದ ಮತ್ತು ಪರಿಣಿತರ ನೆರವಿನಿಂದ ದಾಟುತ್ತಿರುವಾಗ “ಚಾರಣದಿ ಸಂಭವಿಸಿತೆನ್ನ ಕೊರಳಿಗೆ ‘ಶೂ’ವಿನ ಹಾರ!!!”     +57

2

“ತ್ರಾಣ ಇದ್ದರೆ ಯಾಣ ಹತ್ತು”

Share Button

  “ತ್ರಾಣ ಇದ್ದರೆ ಯಾಣ ಹತ್ತು” ಎಂಬ ಮಾತು ಕೇಳಿದ್ದೆ. ಡಿಸೆಂಬರ್ 2014 ರ ಮೊದಲ ನನಗೂ ತ್ರಾಣ ಪರೀಕ್ಷೆ ಎದುರಾಯಿತು. ಅಬ್ಬಬ್ಬಾ ಎನ್ನುತ್ತಾ ನಾನೂ ಜಸ್ಟ್ ಪಾಸಾಗಿದ್ದೇನೆ!   ಡಿಸೆಂಬರ್ 09 ರಿಂದ 13, 2014 ರ ವರೆಗೆ, ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ದಿನಕ್ಕೆ ಸುಮಾರು 16 ಕಿ.ಮೀ...

6

ರೈಲುಹಳಿಗಳ ಮೇಲೆ ಲಾರಿಗಳು….RORO.!

Share Button

    ಡಿಸೆಂಬರ್ 13, 2014  ರಂದು, ಕುಮಟಾ ರೈಲ್ವೇ ಸ್ಟೇಶನ್ ನಲ್ಲಿ  ಮೈಸೂರಿಗೆ ಹೋಗಲೆಂದು ರೈಲ್ ನ ಆಗಮನದ   ನಿರೀಕ್ಷೆಯಲ್ಲಿದ್ದೆವು. ತೂಕಡಿಸಿಕೊಂಡು ಕುಳಿತಿದ್ದಾಗ  ಇದ್ದಕ್ಕಿದ್ದಂತೆ ರೈಲುಹಳಿಗಳ ಮೇಲೆ ಹಲವಾರು ಲಾರಿಗಳು ವ್ಯಾಗನ್ ಮೇಲೆ! ನಿದ್ದೆಯಿಂದೆದ್ದು  ಕ್ಯಾಮೆರಾ ತೆಗೆಯುವಷ್ಟರಲ್ಲಿ ವ್ಯಾಗನ್ ಹೊರಟುಹೋಗಿತ್ತು. ಹಳಿಗಳ ಮೇಲೆ ಹಲವಾರು ಲಾರಿಗಳು.…ಏನಿದರ  ಹಿನ್ನೆಲೆ...

11

ಮಗುವಿನ ಮನಸ್ಸು

Share Button

  ‘ಮಕ್ಕಳು ಎಲ್ಲರ ಹೃದಯದಿ ಕಟ್ಟಿದ ತೊಟ್ಟಿಲ ಲೋಕದಲಿ ಹಾಡಲಿ ಕುಣಿಯಲಿ ಹಾರಲಿ ಏರಲಿ ದಿವಿಜತ್ವಕೆ ಈ ಮನುಷ್ಯ ಶಿಶು’ ಎಂದು ಆಪ್ಯಾಯಮಾನವಾಗಿ ಬರೆಯುತ್ತಾರೆ ರಾಷ್ಟ್ರಕವಿ ಕುವೆಂಪು. ಹಾಗೆಯೇ ‘ಅಳುವ ಕಂದನ ತುಟಿಯು ಹವಳದ ಕುಡಿಹಂಗ ಕುಡಿಹುಬ್ಬು ಬೇವಿನ ಎಸಳಂಗ’ ಎನ್ನುತ್ತಾಳೆ ಜನಪದ ತಾಯಿ. ಹೌದು. ಮಾತೃತ್ವವೆನ್ನುವುದು...

9

ಗಾತ್ರದಿಂದ ನೋವ ಅಳೆಯಬಹುದೆ..

Share Button

    ಸಾಸಿವೆಗಿಂತಲೂ ಕಿರಿದು ನುಣುಪುಗೆನ್ನೆಯ ಮೇಲೆ ಪಡಿಮೂಡಿದ ಮೊಡವೆ ಕೆಂಪಗೆ ಮುಖ ಊದಿಸಿಕೊಂಡು ಕುಳಿತ್ತದ್ದು ನೋಡಿದರೆ.. ಥೇಟ್ ಹಿರಿಯತ್ತೆಯದ್ದೇ ಬಿಂಕ. ಗಾತ್ರದಿಂದ ಯಾವುದನ್ನೂ ಅಳೆಯಲಾಗುವುದಿಲ್ಲವೆಂಬುದು ಮನದಟ್ಟಾಗುತ್ತಿದೆ ನಿಚ್ಚಳ. ಸುಖ ದು;ಖ ಜೊತೆಗೆ ಕಣ್ಣಿಗೆ ನಿಲುಕದ ನೋವೂ… ಹುಟ್ಟಡಗಿಸಿಬಿಡುವೆನೆಂದು ಬೇರು ಸಮೇತ ಚಿವುಟಿದರೆ.. ಪರಿವಾರ ಸಮೇತ ವಕ್ಕರಿಸಿದ್ದು...

4

ನಾನೂ ಶಿಲ್ಪವಾಗಬೇಕು….

Share Button

ಬನ್ನಿ ಯಾರಾದರೂ ಎತ್ತಿಕೊಳ್ಳಿ, ಶಿಲ್ಪವಾಗಿಸಿ, ಕಪ್ಪು ಕಲ್ಲಿನಂತೆ ನಾನು ಗರ್ಭಗುಡಿಯ ಸೇರಬೇಕು, ಶಿಲ್ಪವಾಗಬೇಕು. ದೂಪ-ದೀಪ, ನೈವೇದ್ಯ, ಹೂವು ಎಲ್ಲದರಿಂದ ನಾ ಸಿಂಗಾರಗೊಳ್ಳಬೇಕು. ಮಂತ್ರ-ಘೋಷ, ಗಂಟೆ, ವಾದ್ಯ ವೃಂದದ ನಡುವೆ ಪ್ರಸನ್ನಳಾಗಬೇಕು. ಆಕಾರಕೊಡಿ ನನಗೆ ನಾ ಶಿಲ್ಪವಾಗಬೇಕು. ಮಣ್ಣೊಳಗೆ ಮಣ್ಣಾಗಿ ಸೇರಲಾರೆ ನಾನು. ಸೂರಿಗೆ ಹೊರೆಯಾಗಿ ಬದುಕಲಾರೆ ನಾನು....

2

ಸವಿಗನಸು

Share Button

  ಸವಿಗನಸುಗಳೇ, ಚಲಿಸಿರಿ ಅವನೆಡೆಗೆ ಮೆಲ್ಲಗೆ, ಇನ್ನೂ ಮೆಲ್ಲಗೆ… ಸದ್ದಾಗದಂತೆ.. – ಚುಂಬಿಸಿರಿ ಅವನ ಅನುನಯ ನಯನಗಳನ್ನು.. ಸುಖ ನಿದ್ರೆಗೆ ಭಂಗವಾಗದಂತೆ.. ಕಾಣಬೇಕಿದೆ ಅವನು ನಿಮ್ಮನ್ನು. ‘ ಉಳಿಸಿರಿ ನಿಮ್ಮ ಹೆಜ್ಜೆ ಗುರುತನ್ನು… ಕನಸು ನನಸಾಗುವಂತೆ.. ಸವಿಗನಸುಗಳೇ ಚಲಿಸಿರಿ ಅವನೆಡೆಗೆ,     – ಸಹನಾ +117

Follow

Get every new post on this blog delivered to your Inbox.

Join other followers: