ಆಗ ತಾನೇ ತೊಳೆದ ಬಟ್ಟೆಗಳನ್ನು ಒ೦ದಷ್ಟು ನೆರಿಗೆ ಸಿಕ್ಕುಗಳಿರದ೦ತೆ ಬಿಡಿಸಿ ನೇಕೆಯ ಮೇಲೆ ಹರವುತ್ತಿದ್ದಾಳೆ ಆಕೆ.ರಾಶಿ ಬಟ್ಟೆ ತೊಳೆದು ಉಸ್ಸಪ್ಪಾ ಅ೦ತ ಅರೆಗಳಿಗೆ ಆಯಾಸ ಪರಿಹಾರಕ್ಕೆ೦ದು ಕುಳಿತುಕೊ೦ಡರೂ ಮತ್ತೆ ಮರೆಗುಳಿ ಮನಸ್ಸು ಮರೆತು ಬೇರೆ ಕೆಲಸಕ್ಕೆ ಕೈ ಹಚ್ಚಿಕೊ೦ಡು ಬಿಡುತ್ತದೆ.ಎಷ್ಟೋ ದಿನ ಹಾಗೆಯೇ ಮೂಲೆಯಲ್ಲಿ ಬಕೀಟಿನೊಳಗೆ ಹಸಿ...
ಬೇಸಗೆ ಈಗಲೇ ಕಾಲಿಟ್ಟಿದೆ. ಬಿಸಿಲಿನಲ್ಲಿ ಹೋಗಿ ಬಂದವರ ಬಾಯಾರಿಕೆ ತಣಿಸಲು ಅತ್ಯತ್ತಮ ಪೇಯ ತಣ್ಣನೆಯ ಮಜ್ಜಿಗೆ. ಬೆಳಗ್ಗೆ ಒಂದು ದೊಡ್ಡ ತಪ್ಪಲೆಯಲ್ಲಿ ನೀರು ಮಜ್ಜಿಗೆ ಮಾಡಿ ಇಟ್ಟರೆ ಮಧ್ಯಾಹ್ನದ ಒಳಗೆ ಖರ್ಚಾಗುತ್ತದೆ. ಇದನ್ನು ತಯಾರಿಸುವ ಬಗೆಯೋ ಹಲವಾರು. ಕಡೆದ ಮಜ್ಜಿಗೆಗೆ ಸಾಕಷ್ಟು ನೀರು ಬೆರೆಸಿ, ಅವರವರ ರುಚಿಗೆ...
ಒಂದನೇ ತರಗತಿಯಲ್ಲಿರುವಾಗ ಮಧ್ಯಾಹ್ನ ಊಟಕ್ಕೆ ಬಿಟ್ಟ ಹೊತ್ತಲ್ಲಿ, ಪೇಟೆಗೆ ಹೋದ ಚಿಕ್ಕಮ್ಮ ಬರುವಾಗ ನನಗೆ ಇಷ್ಟವೆಂದು ಪೊಟ್ಟಣದಲ್ಲಿ ಸುತ್ತಿ ತಂದ ಕೆಂಪು ಮಸಾಲೆ ಕಡ್ಲೆಯನ್ನು ಶಾಲೆಯ ಗೇಟಿನ ಬಳಿ ಕೊಟ್ಟು ಹೋದದ್ದನ್ನ ಜಗಳ ಗಂಟಿ ನನ್ನ ಬೆಂಚಿನ ಗೆಳತಿ ತುಳಸಿ ನೋಡಿಯೇ ಬಿಟ್ಟಳು.ಆಗಲೇ ಅವಳ ಬಾಯಲ್ಲಿ ನೀರೂರಿರಬೇಕು.ನೀ...
ತಿಂಗಳ ಹಿಂದೆ ತೂಕ ನೋಡಿಕೊಂಡಾಗ ಹೌಹಾರಿ ಬಿಟ್ಟೆ. ಐದು ವರ್ಷದ ಹಿಂದೆ 55 ಕೆಜಿ ತೂಕವಿದ್ದ ನಾನು ಈಗ 10 ಕೆಜಿ ಜಾಸ್ತಿಯಾಗಿದ್ದೀನಿ. ತೂಕದ ಯಂತ್ರವೆ ಸರಿಯಾಗಿಲ್ಲ ಎಂದುಕೊಂಡು ಇನ್ನೊಂದು ಕಡೆ ಡಿಜಿಟಲ್ ಯಂತ್ರದಲ್ಲಿ ನೋಡ್ಕೊಂಡೆ. ಇನ್ನೂ 500 ಗ್ರಾಂ ಜಾಸ್ತಿ ತೋರಿಸಿತು. ಇನ್ನು ಸುಮ್ಮನಿದ್ರೆ ಕಷ್ಟವಾಗುತ್ತೆ...
ನೀಲಮ್ಮ ಕಲ್ಮರಡಪ್ಪ, ನಮ್ಮ ತಂದೆ ನಿಧನರಾಗಿ ಈಗ್ಗೆ 5 ವರ್ಷಗಳಾದವು. ಅವರ ಜೀವನದ ಪುಟಗಳನ್ನು ತಿರುವಿಹಾಕಿದಾಗ ಅವರ ಜೀವನ ನಿಜಕ್ಕೂ ಆದರ್ಶಮಯವಾಗಿತ್ತು ಎಂಬುದರಲ್ಲಿ ಸಂದೇಹವಿಲ್ಲ. ಅವರು ನಮಗೆ ಜೀವನದಲ್ಲಿ ಕೊಟ್ಟ ಸಂಸ್ಕಾರಗಳು ನಮ್ಮ ಜೀವನವನ್ನು ರಸಭರಿತವಾಗಿ ಮಾಡಿವೆ. ನಮ್ಮ ತಂದೆ ತುಂಬಾ ಬಡ ಕೃಷಿಕ ಕುಟುಂಬದಿಂದ ಬಂದವರು....
ಕರ್ನಾಟಕದಲ್ಲಿ ಅತ್ಯಧಿಕ ಪ್ರಸಾರವುಳ್ಳ ವಿಜಯಕರ್ನಾಟಕ ದಿನಪತ್ರಿಕೆಯ ಇಂದಿನ ( 12/03/2014) ‘ಬ್ಲಾಗಿಲು’ ವಿಭಾಗದಲ್ಲಿ, www.surahonne.com ನ ಒಂದು ಆಯ್ದ ಭಾಗವನ್ನು ಪ್ರಕಟಿಸಿದ್ದಾರೆ. ಪ್ರಕಟಿಸಿದ ವಿಜಯಕರ್ನಾಟಕ ಪತ್ರಿಕೆಗೆ ಧನ್ಯವಾದಗಳು.. -ಹೇಮಮಾಲಾ. ಬಿ. ಸಂಪಾದಕಿ. +162
ಬಿ.ಪಿ.ರೇಖಾ, ಮೈಸೂರು. ಅಂದು ಮಧ್ಯಾಹ್ನ ಪಚ್ಚಿ ಅತಂಕದಿಂದ ಫೋನ್ ಮಾಡಿದರು. ಮೇಘ ಅತ್ಮಹತ್ಯೆ ಮಾಡಿಕೊಂಡಿದ್ದಾಳಂತೆ. ಸ್ವಲ್ಪ ಮಂಗಳರವರಿಗೆ ಫೋನ್ ಮಾಡಿ ವಿಚಾರಿಸಿ ಅಂದು ಫೋನ್ ಇಟ್ಟರು. ತತ್ಕ್ಷಣವೇ ಏನೋ ಆತಂಕ, ನೋವು, ಹೇಳಿಕೊಳ್ಳಲಾಗದ ಕಳವಳವಾಯಿತು. ಅಯ್ಯೋ, ದೇವರೇ ಇದು ನಿಜವಾಗದಿರಲೆಂದು ಪ್ರಾರ್ಥಿಸಿದೆ! ಆದರೆ ವಿಧಿ ತನ್ನ ಆಟವನ್ನು...
ಮನಸಿನೊಳಗೆ ಸುರಿದ ನಿನ್ನ ಮೌನ ಮೌನಕೆ ಮಾತಿಲ್ಲ ಕಥೆಯಿಲ್ಲ, ಹಾಡು ಹಸೆಯ ಹಂಗಿಲ್ಲ, ನಿನ್ನ ನೆನಪು ಎದೆಯ ಗಾಳಕ್ಕೆ ಸಿಲುಕಿ ಕಲಕಿದಂತೆ ಅಂತರಾಳದ ಕಡಲು, ಹಾಡೆಲ್ಲ ಮೂಕವಾಗಿ ಹಾಡೊಳಗೆ ಶೋಕದ ಸಾಲು! ಒಂದಷ್ಟು ರೆಕ್ಕೆಗಳು ನನ್ನ ಬಳಿ ಇವೆ, ಹಾರಿ ಹೋಗುವ ಬಯಕೆ...
ಪಿತೃ ಪ್ರಧಾನ ವ್ಯವಸ್ಥೆ ಪ್ರಬಲವಾಗಿದ್ದ ಹಿಂದಿನ ಕಾಲದಲ್ಲಿ ತಂದೆತಾಯಿಗಳು ತಮ್ಮ ಮಕ್ಕಳಿಗೆ ತಾವೆ ಸ್ವತಃ ವಧು ಅಥವಾ ವರನನ್ನು ಹುಡುಕಿ ಮದುವೆ ಮಾಡುತ್ತಿದ್ದರು. ತಮ್ಮ ಬಾಳಸಂಗಾತಿಯನ್ನು ಆರಿಸಿಕೊಳ್ಳಲು ಹುಡುಗ, ಹುಡುಗಿಯರಿಗೆ ಆಗ ಅವಕಾಶಗಳಿರಲಿಲ್ಲ. ತಂದೆತಾಯಿಗಳು ಬಡವರಾಗಿದ್ದರೆ ಮದುವೆಯಲ್ಲೊ, ಜಾತ್ರೆಯಲ್ಲೊ ನೋಡಿದ ಹುಡುಗಿಯನ್ನು ಅವಳ ಹೆತ್ತವರ ಜೊತೆ ಮಾತನಾಡಿ...
Recently, when I was introducing a website with which I have done a bit of work to a senior and quite popular person (in some field of literature), after checking it for five minutes,...
ಬರಹಗಳನ್ನು ಹುಡುಕಲು, ಲೇಖಕರ ಹೆಸರು /ಇ-ಮೈಲ್ /ಬರಹದ ಶೀರ್ಷಿಕೆಯನ್ನು ಇಲ್ಲಿ ಬರೆದು Enter Key ಒತ್ತಿ.
ನಿಮ್ಮ ಅನಿಸಿಕೆಗಳು…