Monthly Archive: January 2016
ಈ ಮೊದಲು ಧಾರವಾಡದ ಬೇಂದ್ರೆ ಅವರ ಸಾಧನಕೇರಿ ನೋಡಲು ಮತ್ತು ಧಾರವಾಡದ ಫೆಡೆ ಕೊಳ್ಳಲು ಜನರು ಇಲ್ಲಿಗೆ ಬರುತ್ತಿದ್ದರು, ಇದಕ್ಕೆ ಇನ್ನೊಂದು ಗರಿಯಾಗಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮ 4 ವರ್ಷಗಳಿಂದ ಸೇರ್ಪಡೆಯಾಗಿದೆ. ಕರ್ನಾಟಕ ವಿಶ್ವ ವಿದ್ಯಾಲಯದ ಆವರಣದಲ್ಲಿಯ ಡೈಮಂಡ್ ಕಟ್ಟಡದಲ್ಲಿ ಪ್ರತಿವರ್ಷ ಸಂಕ್ರಮಣದ ಆಸು ಪಾಸಿನಲ್ಲಿ ಇದನ್ನು ಹಮ್ಮಿಕೊಳ್ಳಲಾಗುವದು ವರ್ಷದಿಂದ ವರ್ಷಕ್ಕೆ ಜನ ಜಾಸ್ತಿ ಆಗುತ್ತಾ...
ಕಳೆದ ವರ್ಷ ಧಾರವಾಡದಲ್ಲಿ ಜರುಗಿದ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿದ ನೆನಪುಗಳು ಇನ್ನೂ ಹಸಿರಾಗಿರುವಾಗಲೇ ಮತ್ತೆ ಬಂತು 2016 ರ ‘ಸಾಹಿತ್ಯ ಸಂಭ್ರಮ’. ಜನವರಿ 22 ರಿಂದ 24 ರ ವರೆಗೆ ಧಾರವಾಡದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿರುವ ಸುವರ್ಣ ಮಹೋತ್ಸವ ಭವನವು ಹಿರಿ-ಕಿರಿಯ ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರಿಂದ ತುಂಬಿ ತುಳುಕುತಿತ್ತು....
ಊರುಕೇರಿ ಸುತ್ತಿ ಸುಳಿದ ನೆನಪುಗಳ ಮುತ್ತಿಗೆಗೆ ಸಂವೇದನೆಯ ಚಿತ್ರವೆ ನಿನಾದದ ಜೋಳಿಗೆ, ಗೋಣಾಡಿಸಿ ಹಾರುವ ಹಕ್ಕಿಯು ಎಂದಾದರು ತನ್ನ ಅಂದವ ತಾನು ನೋಡಿಕೊಂಡಿರಲು ಸಾಧ್ಯವೇ ? ಇಲ್ಲದ ಸತ್ಯಾಸತ್ಯತೆಯು ಉಸಿರಿಲ್ಲದ ಚೌಕಟ್ಟಿನಲ್ಲಿ ಬಂಧಿಯಾಗಿ ಮನಪಟಲದಲ್ಲಿ ಅಚ್ಚಾಗಿ ಕುಳಿತಿದೆ ಸ್ವತಂತ್ರವಾಗಿ! ಜಗತ್ತೇ ಮುಖವಾಡದ ಸೋಗಿನಲ್ಲಿದ್ದರು ಎಲ್ಲರಿಗು ಎಲ್ಲಿಲ್ಲದ ವ್ಯಾಮೋಹ...
“ಪ್ರೀತಿ ಮತ್ತು ಕರುಣೆಗಳು ಇಲ್ಲದೆಡೆ ಮನುಷ್ಯತ್ವಕ್ಕೆ ಸ್ಥಳವಿಲ್ಲ, ಅವು ಜೀವನದ ಅಗತ್ಯಗಳಾಗಿವೆ” – ದಲೈಲಾಮ. ಹೌದು! ಪ್ರೀತಿ ಮತ್ತು ಕರುಣೆಗಳು ಮನುಷ್ಯನ ಬದುಕಿಗೆ ತುಂಬಾ ಅಗತ್ಯ. ಅವಿಲ್ಲದ ಬದುಕು ಊಹಿಸಲೂ ಕಷ್ಟ. ಆದರೆ, ಅದರ ಅಳವಡಿಕೆ ಎಷ್ಟರ ಮಟ್ಟಿಗೆ ಮಾಡಿದ್ದೇವೆಂಬ ಪ್ರಶ್ನೆ ನಮಗೆ ನಾವೇ ಕೇಳಿಕೊಂಡರೆ ಯಾರೇ...
ಬೀಜದಿಂದ ವೃಕ್ಷ, ವೃಕ್ಷದಿಂದ ಬೀಜ. ಇದು ಪ್ರಕೃತಿಯ ಜೀವಚಕ್ರ. ಬೀಜ ಮೊಳೆತು ನೆಲದಲ್ಲಿ ಬೇರೂರಿ, ಆ ಬೇರು ವೃಕ್ಷದ ಬಲವಾದ ಅಸ್ಥಿತ್ವಕ್ಕೆ, ಅದು ನೀಡುವ ಫಲ-ಪುಷ್ಪಗಳ ಕೊಡುಗೆಗೆ ಕಾರಣವಾಗುತ್ತದೆಂದಾದರೆ ಆ ಕೊಡುಗೆಯಲ್ಲಿ ಬೇರಿನ ಮಹತ್ವವೂ ಸೇರಿದೆಯೆಂದಾಯಿತು. ಬೇರಿನ ಪ್ರದರ್ಶನವಿಲ್ಲ, ಅದನ್ನು ಹೊಗಳುವವರಿಲ್ಲ. ಹಾಗಂತ ಅದು ಇದೆಲ್ಲವನ್ನೂ ಅಪೇಕ್ಷಿಸುವುದೂ...
ಕೋರ್ಟಿಗೆ ಸಾಕ್ಷಿ ಬೇಕು ಆತ್ಮಸಾಕ್ಷಿಯಲ್ಲ ಎದುರು ತಂದಿಟ್ಟ ಅಥವಾ ಬಂದುನಿಂತ ಸಾಕ್ಷಿಗಳ ಪರಾಮರ್ಶಿಸುವ ನ್ಯಾಯಾಧೀಶರುಗಳಿಗೆ ಮಾತ್ರ ಆತ್ಮಸಾಕ್ಷಿಯ ಅಗತ್ಯವಿರುತ್ತೆ! – ಕು.ಸ.ಮಧುಸೂದನ +8
ಮೂಗು ಕಟ್ಟಿ ಸೊಂಡಿಲ ಭಾರ ಮುಖದ ಮೇಲಾ ಯಾಕೆ ಬಂತೀ ನೆಗಡಿ ? ಚಳಿರಾಯನೊಡನಾಡಿ.. || ಮಾತಾಡಿಕೊಂಡಂತೆ ಜೋಡಿ ಸುರಕ್ಷೆಯ ಪದರ ಜರಡಿ ಹಿಡಿದರು ಏರಿತೇ ಮಹಡಿ..! ಶಿರದಿಂದುಂಗುಷ್ಠ ಗಡಿಬಿಡಿ || ಗಂಟಲಿತ್ತಲ್ಲಾ ನಿರಾಳ .. ಕಂಬಿಯೊಳಗೇನ ತುರುಕಿದರಾ ? ಕಟ್ಟಿಕೊಂಡಂತೆ ಗಷ್ಠ ಕಸಿವಿಸಿ ದೊಡ್ಡಿ ಬಾಗಿಲಿಗೆ...
ನಮ್ಮ ಯುವಯೋಧರು ಹಿಮಾಲಯ ಪರ್ವತಕಣಿವೆಗಳಲ್ಲಿ, ಮರುಭೂಮಿಯ ಸುಡುಬಿಸಿಲು-ಕೊರೆಯುವ ಚಳಿಯಲ್ಲಿ, ಭೋರ್ಗರೆಯುವ ಸಮುದ್ರದಲ್ಲಿ, ಕಟ್ಟೆಚ್ಚರದಿಂದ ನಿದ್ದೆಗೆಟ್ಟು ದೇಶ ಕಾಯುತ್ತಿದ್ದಾರೆ. ತಮ್ಮ ಕುಟುಂಬದಿಂದ ದೂರವಿರುವ ಅನಿವಾರ್ಯತೆಯೂ ಬಹಳಷ್ಟು ಮಂದಿಯನ್ನು ಕಾಡುತ್ತದೆ. ‘ಮೇರಾ ಭಾರತ್ ಮಹಾನ್’ ನಲ್ಲಿ ಇಂದು ನಾವೆಲ್ಲರೂ ನೆಮ್ಮದಿಯಿಂದ ಇರಲು ಅವರೇ ಮುಖ್ಯ ಕಾರಣ. ದೇಶ ಕಾಯುವ ಯೋಧರಿಗೆಲ್ಲರಿಗೂ ಶಿರಸಾ...
ಗ್ರಂಥಾಲಯವು ನಮ್ಮ ಜ್ಞಾನವನ್ನು ಹೆಚ್ಚಿಸುವಲ್ಲಿ, ನಾವು ಪಡೆದ ಜ್ಞಾನವನ್ನು ಇನ್ನೊಬ್ಬರಿಗೂ ಹಂಚುವಲ್ಲಿ ಮಹತ್ವದ ಕಾರ್ಯವನ್ನು ಮಾಡುತ್ತಿದೆ ಎಂದರೆ ತಪ್ಪಾಗಲಾರದು.. ಹೊಸ ವಿಷಯವನ್ನು ತಿಳಿಯಬೇಕೆಂಬ ತವಕದ ನಡುವೆ ನಮ್ಮ ಶಾಲೆಯ ಗ್ರಂಥಾಯದ ಪುಸ್ತಕದ ಕಡೆಗೆ ಒಮ್ಮೆ ದೃಷ್ಠಿಯಿಟ್ಟಾಗ ನನಗೆ ದೊರಕಿದ್ದು ಈ ಅಪೂರ್ವ ಪುಸ್ತಕ ಅದುವೇ ಗೆಲುವಿನ ಗುಟ್ಟು...
ಕಳೆದ ಡಿಸೆಂಬರ್ ನಲ್ಲಿ, ಕೇರಳದ ಗಡಿನಾಡಿನಲ್ಲಿರುವ ನಮ್ಮ ಮೂಲಮನೆಗೆ ಹೋಗಿ 4 ದಿನ ಅಲ್ಲಿ ತಂಗಿದ್ದೆವು. ಮುಖ್ಯ ರಸ್ತೆಯಿಂದ ಸುಮಾರು 3 ಕಿ.ಮೀ ಒಳಗೆ ಕಾಡಿನ ಮಧ್ಯೆ ಸಾಗಿದಾಗ ಅಡಿಕೆ ತೋಟದ ನೆರಳಿನಲ್ಲಿ ಕಾಣಿಸುವ ಮಂಗಳೂರು ಹೆಂಚಿನ ವಿಶಾಲವಾದ ಒಂಟಿಮನೆ ಅದು. ಸುಮಾರು 60 ವರ್ಷಗಳ ಹಿಂದೆ...
ನಿಮ್ಮ ಅನಿಸಿಕೆಗಳು…