Monthly Archive: November 2017
ಕಲಾಸರಸ್ವತಿ ಎಲ್ಲರಿಗೂ ಒಲಿಯುವುದಿಲ್ಲ ಎಂಬ ಮಾತೊಂದಿದೆ. ಅದಕ್ಕೆ ಅವಿರತ ಪರಿಶ್ರಮ,ಅವಿರಳ ಪ್ರೋತ್ಸಾಹ, ಅರ್ಪಣಾಭಾವ ಅಂದರೆ ತನ್ನನ್ನು ತಾನೇ ಕಲೆಗೆ ಅರ್ಪಿಸುವುದು, ಇತ್ಯಾದಿಗಳನ್ನು ಮೈಗೂಡಿಸಿಕೊಂಡು ಮುಂದುವರಿದರೆ ಕಲಾ ಮಾತೆ ಆಶೀರ್ವದಿಸಿ ಮುನ್ನಡೆಸುವುದರಲ್ಲಿ ಎರಡು ಮಾತಿಲ್ಲ. ಕೆಲವರಿಗೆ ಕಲೆಯು ಹುಟ್ಟಿನಲ್ಲಿಯೇ ಬಂದರೆ ಇನ್ನು ಕೆಲವರಿಗೆ ದೈವದತ್ತವಾಗಿರುತ್ತದೆ. ಇನ್ನು ಕೆಲವರು ಏಕಲವ್ಯನಂತೆ...
‘ಜೋಕ್ಸ್’ ಎಂದರೆ ಯಾರಿಗೆ ಇಷ್ಟ ಇಲ್ಲ? ದೈನಂದಿನ ಜೀವನದಲ್ಲಿ ಒಮ್ಮೆ ನಕ್ಕು ಹಗುರಾಗಲು, ಜೀವನವನ್ನು ಹೊಸದಾಗಿ ಅಶಾ ಭಾವದಿಂದ, ಕೆಲವೊಮ್ಮೆ ಫಿಲಸಾಫಿಕಲ್ ಆಗಿ ಬದುಕಲು, ಹಾಸ್ಯ ಪ್ರಜ್ನೆ ಅತ್ಯಗತ್ಯ. ಜೋಕ್ ಗಳಲ್ಲಿ ಹಲವಾರು ಬಗೆ. ಅದೊಂದು ರೀತಿಯ ಆಡು ಮಾತಿನ ಸಾಹಿತ್ಯವೇ ಆಗಿದೆ. ಹೆಚ್ಚಿನ ಸಲ ನಮಗೆ...
ಮೊನ್ನೆ ನವೆಂಬರ್ 24 ಶುಕ್ರವಾರದಂದು ಜೆಎಸ್ಎಸ್ಅಂತರಾಷ್ಟ್ರೀಯ ಶಾಲೆಯ ಸಭಾಂಗಣದಲ್ಲಿ ಕನ್ನಡಿಗರು ದುಬೈ ಬಳಗದ ವತಿಯಿಂದ 62ನೆ ಕನ್ನಡ ರಾಜ್ಯೋತ್ಸವವನ್ನು ದುಬೈಯಲ್ಲಿಅದ್ದೂರಿಯಾಗಿ ಆಚರಿಸಲಾಯಿತು. ಪ್ರೇಕ್ಷಕರಿಂದ ತುಂಬಿ ತುಳುಕುತಿದ್ದ ಸಭಾಂಗಣದಲ್ಲಿ ಕನ್ನಡದ ಕಲರವ ಕೇಳಲು ಕಿವಿಗೆ ಇಂಪಾಗಿತ್ತು. ಸುಂದರವಾಗಿ ಅಲಂಕೃತಗೊಂಡ ವೇದಿಕೆಯಲ್ಲಿ ನೆರೆದ ಯು ಎ ಇ ದೇಶದ “ಕನ್ಡಡ...
ಅನಾದಿ ಕಾಲದಿಂದಲೇ ತನ್ನ ವ್ಯವಸಾಯದ ಅನುಕೂಲಕ್ಕಾಗಿ ಮತ್ತು ಹೈನುಗಾರಿಕೆಗಾಗಿ ಜಾನುವಾರುಗಳನ್ನೂ, ಸ್ವರಕ್ಷಣೆಗಾಗಿ, ಆಹಾರಕ್ಕಾಗಿ ಅಥವಾ ಹವ್ಯಾಸವಾಗಿ ನಾಯಿ, ಮೊಲ, ಗಿಳಿ, ಪಾರಿವಾಳ ಇತ್ಯಾದಿ ಪ್ರಾಣಿ-ಪಕ್ಷಿಗಳನ್ನು ಸಾಕುವ ಪದ್ಧತಿಯನ್ನು ಮನುಷ್ಯರು ರೂಢಿಸಿಕೊಂಡಿದ್ದಾರೆ. ಸಾಕುಪ್ರಾಣಿಗಳ ಬಳಗಕ್ಕೆ ಬೆಕ್ಕು ಯಾವ ಕಾಲದಲ್ಲೆ ಸೇರ್ಪಡೆಯಾಯಿತೋ ತಿಳಿಯದು. ಶ್ರೀ ಪುರಂದರ ದಾಸರು ರಚಿಸಿದ ‘‘ಕಾಬಿಸಿ...
ನಗು ನೀನು ಎಲ್ಲ ಮರೆತಿರೆ ನೀನು ಇನ್ನು ಕಾಡುವುದಿಲ್ಲ ಮೇಘ, ಕಪೋತ ಸಂದೇಶಗಳ ತರುವ ನಿರೀಕ್ಷೆಯಿಲ್ಲ ಎದೆಯೆ ಬತ್ತಿರುವಾಗ ಕಣ್ಣಿಗೆ ಹೊಳಪಿಲ್ಲ ಭಾವ ಸತ್ತಿರುವಾಗ ನುಡಿಯಲೇನೂ ಇಲ್ಲ ಇಲ್ಲಗಳ ಸಂತೆಯಲಿ ಇನ್ನು ಕೇಳುವುದೇನು ನಂಜು ನುಂಗುವೆ ನಾನು ನೋವ ಸಂಕಲೆ ಮುರಿದು ನಗು ನೀನು ನನ್ನನೂ ಮರೆತು...
ಪ್ರಾಚೀನ ವೈದ್ಯ ಪದ್ಧತಿಯಾದ ಆಯುರ್ವೇದದಲ್ಲಿ ಅಭ್ಯಂಗಕ್ಕೆ ಆತ್ಯಂತ ಮಹತ್ವವಿದೆ. ಶರೀರಕ್ಕೆ ಯಾವುದಾದರೂ ಸ್ನೇಹಾದಿ ತೈಲವನ್ನು ಹಚ್ಚಿ ಮೃದುವಾಗಿ ತೀಡುವುದಕ್ಕೆ ಅಭ್ಯಂಗವೆಂದು ಹೇಳುತ್ತಾರೆ.ಇದು ಶಿಶುವಿನಿಂದ ವೃದ್ಧರತನಕ ವಯೊಮಿತಿಯಿಲ್ಲದೆ ಎಲ್ಲರೂ ಅನುಸರಿಸಬಹುದಾದಂತಹ ಸರಳ ವಿಧಾನವಾಗಿದೆ. ಆಭ್ಯಂಗವು ಸ್ವಸ್ಥರ ಆರೋಗ್ಯವನ್ನು ವೃದ್ಧಿಸುತ್ತದೆ ಹಾಗೂ ರೋಗಿಗಳ ನೋವನ್ನು ನಿವಾರಿಸುತ್ತದೆ. ನಿತ್ಯವೂ ಅಭ್ಯಂಗ ಮಾಡುವುದರಿಂದ...
ಕನ್ನಡದ ಪ್ರಥಮ ಶಾಸನವೆಂದು ಗುರುತಿಸಲಾದ ‘ಹಲ್ಮಿಡಿ ಶಾಸನ’ದ ಬಗ್ಗೆ ಮಾಹಿತಿ.ಮೈಸೂರಿನ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕಮಳಿಗೆಯೊಂದರ ಮುಂದೆ ಕಂಡ ಫಲಕ . +7
ಕನ್ನಡದ ಮಹಿಳಾ ಲೇಖಕಿಯರಲ್ಲಿ ಮುಂಚೂಣಿಯಲ್ಲಿರುವ ಶ್ರೀಮತಿ .ಛಾಯಾ ಭಗವತಿಯವರ ಪ್ರಬಂಧ ಸಂಕಲನ ‘ನೀನಿಲ್ಲದೇ ನನಗೇನಿದೆ ‘ ಕೃತಿ ಸೃಜನಶೀಲತೆಯ ಮಹಾಪೂರವನ್ನೇ ಹರಿಸಿದೆ. ಮೃದುವಾದ ಹಾಸ್ಯದಿಂದ ಪಡಿಮೂಡಿದ ಚಿಕ್ಕ ಚಿಕ್ಕ ಸಂಗತಿಗಳು ಇವರ ಅಭಿವ್ಯಕ್ತಿಯಲ್ಲಿ ಮಹತ್ತರವಾಗಿ ಮೂಡಿಬಂದಿದೆ. ಸನ್ನಿವೇಶಗಳನ್ನು ಬರವಣಿಗೆಗೆ...
. ನವೆಂಬರ್ ತಿಂಗಳು ಬಂತೆಂದರೆ, ತಿಂಗಳಿಡೀ ಯು.ಏ.ಈ ಯಲ್ಲಿ ನೆಲೆಸಿರುವ ಕನ್ನಡಿಗರಿಗೆ ಕನ್ನಡದ ಹಬ್ಬ. ತಾಯಿ ಭುವನೇಶ್ವರಿಯನ್ನು ನೆನೆಯುವ ಹಬ್ಬ.ಕನ್ನಡ ಕಲರವದ ಝೇಂಕಾರ. ಹೌದು ಇದಕ್ಕೆ ಸಾಕ್ಷಿಯಾದದ್ದು ಶುಕ್ರವಾರ 17 ನವಂಬರ್ 2017 ರಂದು ನಡೆದ ಶಾರ್ಜಾ ಕರ್ನಾಟಕ ಸಂಘದ 62 ನೆಯ ರಾಜ್ಯೋತ್ಸವ ಕಾರ್ಯಕ್ರಮ ಹಾಗು 15ನೆಯ ವಾರ್ಷಿಕೋತ್ಸವ ಸಮಾರಂಭ. ಶುಕ್ರವಾರ ಸಂಜೆ 4:00 ರಿಂದ ಶಾರ್ಜಾ ಇಂಡಿಯನ್ ಅಸೋಸಿಯೇಷನ್ ಭವ್ಯ ಸಭಾಂಗಣದಲ್ಲಿ ಕನ್ನಡಿಗರ...
ಭಾನುವಾರ (19/11/2017), ಮೈಸೂರಿನ ಯೂಥ್ ಹಾಸ್ಟೆಲ್ಸ್ ಅಸೋಸಿಯೇಷನ್ ಇಂಡಿಯಾದ ವತಿಯಿಂದ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕರಿಘಟ್ಟ ಬೆಟ್ಟಕ್ಕೆ ಪುಟ್ಟ ಚಾರಣ ಹಾಗೂ ಶ್ರಮದಾನದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸ್ಥಳೀಯರಾದ ಶ್ರೀ ರಮೇಶ್ ಅವರು ಕರಿಘಟ್ಟದಲ್ಲಿ ಸ್ವಯಂಪ್ರೇರಿತರಾಗಿ ಸಸಿಗಳನ್ನು ನೆಟ್ಟು, ನೀರೆರೆದು ಪೋಷಿಸಿದ್ದಾರೆ. ಇತ್ತೀಚೆಗೆ ಅವರ ಸಾರ್ಥಕ ಶ್ರಮದ ಬಗ್ಗೆ...
ನಿಮ್ಮ ಅನಿಸಿಕೆಗಳು…