Category: ಪಯಣ

1

ದೂರದ ಮಲೆಯ ಮೇಲೆ: ‘ಜೈ ಮಾತಾ ದಿ’ -ಭಾಗ 2

Share Button

ಪ್ರಯಾಣಕ್ಕೆ ಪೂರ್ವ ತಯಾರಿ ಆಗಾಗ್ಗೆ ಸಮಾನಾಸಕ್ತ ತಂಡದೊಂದಿಗೆ ಇದುವರೆಗೆ ನೋಡಿರದ ಯಾವುದೇ ಊರಿಗೆ  ಪ್ರವಾಸ  ಅಥವಾ ಚಾರಣ ಕೈಗೊಳ್ಳುವ ಹವ್ಯಾಸವುಳ್ಳ ನನಗೆ,  ವೈಷ್ಣೋದೇವಿ ಯಾತ್ರೆಯ ಬಗ್ಗೆ  ಕೇಳಿ ಸಂತಸವಾಯಿತು.  ಸಾಮಾನ್ಯವಾಗಿ ಪ್ರಯಾಣವನ್ನು  ಇಷ್ಟಪಡದ ನಮ್ಮ ಮನೆಯವರಿಗೂ ಈ ಬಾರಿ ವೈಷ್ಣೋದೇವಿ ಬರಲು ಪ್ರೇರಣೆ ಕೊಟ್ಟಿರಬೇಕು. ತಾನೂ ಬರುತ್ತೇನೆ...

7

ದೂರದ ಮಲೆಯ ಮೇಲೆ ‘ಜೈ ಮಾತಾದಿ’-ಭಾಗ 1

Share Button

ವೈಷ್ಣೋದೇವಿ ನಮ್ಮನ್ನು ಕರೆದಳು! ಕೆಲವು ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಡುವ ಸಂದರ್ಭ ತಾನಾಗಿ ಬರುವುದಿಲ್ಲ, ಆ ಸ್ಥಳದಲ್ಲಿ ಆರಾಧಿಸಲ್ಪಡುವ ದೈವೀಶಕ್ತಿ ಕರೆದರೆ ಮಾತ್ರ ನಮಗೆ ದರ್ಶನದ ಅವಕಾಶ ಸಿಗುತ್ತದೆ ಎಂಬ ಪ್ರತೀತಿಯಿದೆ. ಇದೇ ರೀತಿ, ಭಾರತದ ಉತ್ತರ ತುದಿಯಲ್ಲಿರುವ   ಜಮ್ಮು-ಕಾಶ್ಮೀರ ರಾಜ್ಯದ ‘ಕಟ್ರಾ’ ಪ್ರದೇಶದ ತ್ರಿಕೂಟ...

4

ಬೇಲೂರು ಮಠ – ಒಂದು ನೋಟ

Share Button

ನಾನು ಭೇಟಿ ನೀಡಿದ ಚೆಂದದ ಸ್ಥಳಗಳಲ್ಲೊಂದು ಕೋಲ್ಕತಾದಲ್ಲಿರುವ ಬೇಲೂರು ಮಠ. ಕೋಲ್ಕತಾದಲ್ಲಿನ ಹೆಚ್ಚಿನ ಎಲ್ಲಾ ಪ್ರವಾಸೀ ಸ್ಥಳಗಳಿಗೆ ಭೇಟಿ ನೀಡಿದ ಬಳಿಕ ಕಡೆಯದಾಗಿ ಬೇಲೂರು ಮಠಕ್ಕೆ ಹೋದಾಗ ನಿಜಕ್ಕೂ ಆ ಪ್ರಯಾಣ ಸಾರ್ಥಕವಾದ ಅನುಭವ. ಮಠದ ಗೇಟು ದಾಟಿ ಆವರಣ ಪ್ರವೇಶಿಸುತ್ತಿದ್ದಂತೆ, ಕೋಲ್ಕತಾದ ಧಗೆಯಲ್ಲೂ ತಂಪು ಗಾಳಿ...

3

ಅಮರ ಶಿಲ್ಪಿ ಜಕಣಾಚಾರಿಯ ಊರು- ಕೈದಳ

Share Button

ಕ್ರಿಸ್ ಮಸ್ ರಜೆಯೆಂದು ತುಮಕೂರಿನಲ್ಲಿರುವ ನನ್ನ ದೊಡ್ಡಮ್ಮನ ಮನೆಗೆ ಹೋಗಿದ್ದೆ. ನಂತರ ಅಲ್ಲಿಯ ಕೆಲವು ಪ್ರೇಕ್ಷಣೀಯ ಸ್ಥಳಗಳನ್ನು ಸುತ್ತಿದೆವು. ಎಲ್ಲವೂ ಸುಂದರವಾಗಿತ್ತು, ಲೆಕ್ಕವಿಲ್ಲದಷ್ಟು ಫೋಟೋ ಕ್ಲಿಕ್ಕಿಸಿದ್ದೂ ಆಯಿತು. ಎಲ್ಲ ಸ್ಥಳಗಳಲ್ಲಿ ನನಗೆ ವೈಯಕ್ತಿಕವಾಗಿ  ಹಿಡಿಸಿದ ಸ್ಥಳ ಸುಮಾರು ೧೨೦೦ ವರ್ಷದ ಹಿಂದಿನ ಐತಿಹ್ಯ ಹೊಂದಿದ ಕೈದಳದ ಚೆನ್ನಕೇಶವ...

14

ಇಲ್ಲಿ ಕಾಲ ಸ್ತಬ್ಧವಾಗಿದೆಯೇ?

Share Button

ಸುತ್ತಲೂ ಅಲೆ ಅಲೆಯಾಗಿ ಕಾಣಿಸುವ ಮಲೆಗಳು, ಕೆಲವು ಕಿರಿದಾದ ಕಾಲುದಾರಿಗಳು, ಕತ್ತೆಗಳ ಬೆನ್ನ ಮೇಲೆ ಹೊರೆ ಹೊರಿಸಿ ವಸ್ತುಗಳ ಸಾಗಾಣಿಕೆ, ಬೆರಳೆಣಿಕೆಯ ಮನೆಗಳು, ಆ ಮನೆಗಳಲ್ಲಿ ಸೆಗಣಿ ಸಾರಿಸುತ್ತಿರುವ, ಮೊಸರು ಕಡೆಯುತ್ತಿರುವ, ಒರಳಲ್ಲಿ ಮಸಾಲೆ ರುಬ್ಬುತ್ತಿರುವ , ಬಾವಿಯಿಂದ ನೀರು ಸೇದುತ್ತಿರುವ ಜನರು…  ಒಟ್ಟಾರೆಯಾಗಿ ಈಗಿನ ಸೂಪರ್...

2

ಕರಿಘಟ್ಟದಲ್ಲಿ ಹಸಿರುಕ್ರಾಂತಿ

Share Button

ಆಧುನಿಕ ಜೀವನಶೈಲಿಗೆ  ಒಗ್ಗಿಕೊಂಡ ಜನರಿಗೆ  ತಿಂಗಳಿಗೆ ಒಮ್ಮೆಯಾದರೂ ಭಾನುವಾರದ ರಜಾದಿನದಂದು ಯಾವುದಾದರೂ ಸುಂದರವಾದ ನಿಸರ್ಗದ ಮಡಿಲಿನಲ್ಲಿ ಚಾರಣ ಕೈಗೊಳ್ಳಬೇಕು ಅಥವಾ ಯಾವುದಾದರೂ ದೇವಾಲಯಕ್ಕೆ ಭೇಟಿ ಕೊಡಬೇಕು ಎನಿಸುತ್ತದೆ.   ಬಹಳಷ್ಟು ಸಂದರ್ಭಗಳಲ್ಲಿ ‘ಹಸಿರೇ ಉಸಿರು, ಕಾಡಿದ್ದರೆ ನಾಡು’ ಎಂಬ ಮಾತನ್ನು ಹೇಳುತ್ತಿರುತ್ತೇವೆ ಅಥವಾ ಕೇಳುತ್ತಿರುತ್ತೇವೆ. ಆದರೆ ಇದನ್ನು ಅನುಷ್ಟಾನಕ್ಕೆ...

6

‘ಕರಿ’ಘಟ್ಟವನ್ನು ಹಸಿರುಬೆಟ್ಟವನ್ನಾಗಿಸೋಣ

Share Button

  ಭಾನುವಾರ (19/11/2017), ಮೈಸೂರಿನ ಯೂಥ್ ಹಾಸ್ಟೆಲ್ಸ್ ಅಸೋಸಿಯೇಷನ್ ಇಂಡಿಯಾದ ವತಿಯಿಂದ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕರಿಘಟ್ಟ ಬೆಟ್ಟಕ್ಕೆ ಪುಟ್ಟ ಚಾರಣ ಹಾಗೂ ಶ್ರಮದಾನದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸ್ಥಳೀಯರಾದ ಶ್ರೀ ರಮೇಶ್ ಅವರು ಕರಿಘಟ್ಟದಲ್ಲಿ  ಸ್ವಯಂಪ್ರೇರಿತರಾಗಿ  ಸಸಿಗಳನ್ನು ನೆಟ್ಟು, ನೀರೆರೆದು ಪೋಷಿಸಿದ್ದಾರೆ. ಇತ್ತೀಚೆಗೆ ಅವರ ಸಾರ್ಥಕ ಶ್ರಮದ  ಬಗ್ಗೆ...

7

ಶಾಂಘೈನಲ್ಲಿ ವೆಗಾನ್ ಫುಡ್’ ಹೀಂಗೆ’

Share Button

  ಚೀನಾದ ಪೂರ್ವಾ ಕರಾವಳಿಯಲ್ಲಿರುವ  ಪ್ರಮುಖ ವಾಣಿಜ್ಯನಗರಿ ಶಾಂಘೈ.  ನಾಲ್ಕು ವರುಷಗಳ ಹಿಂದೆ ಉದ್ಯೋಗನಿಮಿತ್ತವಾಗಿ ನಾನು ಕೆಲಸಮಾಡುತ್ತಿದ್ದ ಸಂಸ್ಥೆಯ ಶಾಂಘೈ ಘಟಕಕ್ಕೆ ಹೋಗುವ ಅವಕಾಶ ಲಭಿಸಿತ್ತು. ಚೀನಾದಲ್ಲಿ ಮನುಷ್ಯರನ್ನು  ಬಿಟ್ಟು ಇನ್ನೆಲ್ಲಾ ಪ್ರಾಣಿ-ಪಕ್ಷಿ-ಕೀಟಗಳನ್ನು ತಿನ್ನುತ್ತಾರೆ, ಸಸ್ಯಾಹಾರಿಗಳಿಗೆ ಸರಿಯಾದ ಊಟ ಸಿಗದು ಎಂಬ ಮಾತು ಪ್ರಚಲಿತ. ಹೀಗಿರುವಾಗ,ಶಾಂಘೈನಲ್ಲಿ ನಾಲ್ಕುದಿನಗಳಿದ್ದು...

6

ನಾ ಕಂಡ ಕಾಶ್ಮೀರ

Share Button

ಭಾರತದ ಉತ್ತರ ತುದಿಯಲ್ಲಿ ದೇಶದ ಕಿರೀಟವೆಂಬಂತೆ ಕಾಶ್ಮೀರ ನೆಲೆಸಿದೆ. ಕಾಶ್ಮೀರಕ್ಕೆ ಪ್ರವಾಸ ಹೋಗಲು ಒಂದು ತಿಂಗಳು ಮುಂಗಡವಾಗಿಯೇ ಎಲ್ಲಾ ಸಿದ್ಧತೆಯಾಗಿತ್ತು. ಒಂದು ವಾರ ಕಳೆಯಿತು. ಹೀಗೆಯೇ ಒಂದು ಬೆಳಗ್ಗೆ ವಾರ್ತಾ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಾಹಿತಿಯೊಂದು ಬೇಸರ ಮೂಡಿಸಿತು. ಶ್ರೀನಗರ ವಿಮಾನ ನಿಲ್ದಾಣದ ಬಳಿ ಗಲಭೆಯಲ್ಲಿ ಬಿಎಸ್ಎಫ್ ಯೋಧನೊಬ್ಬನು...

0

‘ಭಟು ಕೇವ್ಸ್’, ಶಿಲೆಯಲ್ಲವೀ ಗುಹೆಯು..

Share Button

   ಮಲೇಶ್ಯಾದ ಕೌಲಾಲಂಪುರ್ ನಿಂದ ಸುಮಾರು 13 ಕಿಲೋ ಮೀಟರ್ ದೂರದಲ್ಲಿದೆ ‘ಭಟು ಕೇವ್ಸ್’ ಎಂದು ಕರೆಯಲ್ಪಡುವ ಅದ್ಭುತ ಪ್ರಾಕೃತಿಕ ವಿಸ್ಮಯ. ಇದು ‘ಲೈಮ್ ಸ್ಟೋನ್’ ನಿಂದ (ಸುಣ್ಣದ  ಕಲ್ಲು) ರಚನೆಯಾದ ಗುಹೆಯಾಗಿದ್ದು,ಸುಮಾರು  400 ಮಿಲಿಯನ್ ವರುಷಗಳ ಹಿಂದೆ ರೂಪುಗೊಂಡಿತೆಂದು ನಂಬಿಕೆ. ನಮ್ಮ ಗೈಡ್ ವಿವರಿಸಿದ ಪ್ರಕಾರ, ತುಂಬಾ ಹಿಂದೆಯೇ ಇದರ ಅಸ್ತಿತ್ವವಿದ್ದರೂ,...

Follow

Get every new post on this blog delivered to your Inbox.

Join other followers: