Monthly Archive: June 2015

2

ವಿಶ್ವ ಯೋಗದಿನ.. ಜೂನ್ 21, 2015

Share Button

ಜೂನ್  21, 2015, ವಿಶ್ವ ಯೋಗದಿನ, ವಿಶ್ವದಲ್ಲಿಯೇ ಸಂಚಲನ ಮೂಡಿದ ದಿನ. ಏಕಕಾಲದಲ್ಲಿ 177  ರಾಷ್ಟ್ರಗಳಲ್ಲಿ ಯೋಗಾಭ್ಯಾಸದ ಮಹತ್ವವು ಪ್ರತಿಫಲನಗೊಂದ ದಿನ.  ದೆಹಲಿಯ ರಾಜಪಥದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಂಡ ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ 35,785 ಮಂದಿ ಭಾಗವಹಿಸಿದ್ದು ಮತ್ತು 84  ರಾಷ್ಟ್ರಗಳ ನಾಗರಿಕರು ಪಾಲ್ಗೊಂಡಿದ್ದು – ಇವೆರಡೂ...

6

ಮನೆಯೊಡತಿಯೂ ಮಳೆಗಾಲವೂ…………

Share Button

ಮಳೆ ಎಲ್ಲವನ್ನು ಆರ್ದ್ರಗೊಳಿಸುತ್ತದೆ. ನೆಲವನ್ನು , ನೆಲೆಯನ್ನು ಜೊತೆಗೆ ಮನಸ್ಸನ್ನು. ಮಳೆಗೆ ಮನಸೋಲದವರು ವಿರಳಾತೀತರಲ್ಲಿ ವಿರಳ. ಅಂತೆಯೇ ಮುಂಗಾರಿನ ಮುನ್ಸೂಚನೆಯೊಂದಿಗೆ ಮಳೆಗಾಲಕ್ಕೆ ಬೇಕಾದ ಪೂರ್ವಾಪರಗಳನ್ನು ಜೋಡಿಸದವರು ವಿರಳ! ಮನೆಯೊಡತಿಯ ಮಳೆಗಾಲವೆ ಹೀಗೆ ಪ್ರಾರಂಭಗೊಳ್ಳುತ್ತದೆ. ಮಳೆಗಾಲಕ್ಕೆ ಬೇಕಾದ ಸೌದೆಯೊಂದಿಗೆ ಶುರುವಾದ ಜೋಡಣೆ ದನಕರುಗಳಿಗೆ ಬೈ ಹುಲ್ಲು, ಮನೆಮಕ್ಕಳಿಗೆ ಹಪ್ಪಳ...

2

ಸಾಕಲ್ಲವೆ ವಟಗುಟ್ಟಿದ್ದು…..

Share Button

  ಕುಂತಲ್ಲೇ ಜೀವ ಬಿಟ್ಟರು ಅಂದರೆ ಹೀಗೆನಾ, ಸತ್ತಿರೊದು ನೋಡಿದರೆ ಪ್ರಾಣ ಬಾಯಿಂದಾನೆ ಹೋಗಿರ ಬಹುದಾ, ಅಥವಾ ಮೊನ್ನೆ ಹೊಡೆದ ಸಿಡಿಲಿಗಾ, ಬದುಕಿದ್ದಾಗ ಕುಂತಲೇ ನಾಲಿಗೆ ಹೊರಗೆ ಚಾಚಿ ಜೀವಾನ ಬಡೆದು ಬಾಯಿಗೆ ಹಾಕೊತ್ತಾ ಇತ್ತು. ಇಲ್ಲವ ಹಾರಿ ನುಂಗಾಕ್ ತಿತ್ತು. ‘ಈಗ’ ನೋಡಿ ಬಿಟ್ಟ ಬಾಯಿಯೊಳಗೆ...

3

ಕಂದನಿಗೆ ಕಾಗದ

Share Button

ತುತ್ತು ಬಾಯೊಳು ಇಡುವ ಹೊತ್ತು ಬಂದಾಗೆಲ್ಲ ಚಿತ್ತ ನಿನ್ನನೆ ನೆನೆದು ಸುತ್ತು ಉರುಳುವುದು ಹತ್ತಿರದ ಊರಿನಲಿ ಮುತ್ತು ನೀನಿಲ್ಲೆಂದು ಗೊತ್ತು ಇದ್ದರು ಕೂಡ ಮತ್ತೆ ಬಳಲುವುದು. ಹತ್ತು ಸಾವಿರ ಮಂದಿ ಸುತ್ತಲಿದ್ದರು ಕೂಡ ಎತ್ತಿ ಹುಡುಕುತ ನಿನ್ನ ಕತ್ತು ನೋಯುವುದು ಹೊತ್ತಿದಂತೇ ದೀಪ ಮುತ್ತಿಕೊಳ್ವುದು ನೆನಪು ಚಿತ್ತಾರ...

5

“ಜತೆಯೋದು” ಮತ್ತು “ಗಂಡಸರ ಅಡುಗೆ”

Share Button

  ಪ್ರಾಯಶಃ ಅಡುಗೆ ಮನೆ ಕಡೆ ತಲೆಯೇ ಹಾಕದ ಮಹಾನುಭಾವರನ್ನು ನೋಡಿ ಗಂಡಸರಿಗೆ ಅಡುಗೆ ಬಾರದೇ ಅಂತ ಕೇಳಿದ್ದಿರಬೇಕು. ಅಥವಾ ಎಲ್ಲಾ ಬಲ್ಲವರಿಗೆ ಈ ಅಡುಗೆಯೊಂದು ಮಹಾ ವಿದ್ಯೆಯಾ ಅಂತ ಲೇವಡಿ ಮಾಡಿದ್ದಾ ಅಂತ ಅಡುಗೆ ಗಣೇಶ ಭಟ್ಟರ ಅನುಮಾನ. ಆದರೆ ಈ ನವ ನವ್ಯ ಆಧುನಿಕ...

6

ಮತ್ತೆ ಬಂದಿದೆ ಆಷಾಢ ಮಾಸ…

Share Button

  ಧೋ ಎಂದು ಮಳೆ ಸುರಿಯಬೇಕಾದ ಆಷಾಢ ಮಾಸ ಕಾಲಿಟ್ಟಿದೆ. ಮಳೆಯ ಅಬ್ಬರದ ನಡುವೆ ಚಳಿಗಾಳಿ ಬೀಸುತ್ತಿದೆ. ಸುಶ್ರಾವ್ಯವಾದ ಜಾನಪದ ಹಾಡೊಂದರ ಸೊಲ್ಲು ಹೀಗಿದೆ “ಆಷಾಢ ಮಾಸ ಬಂದೀತವ್ವಾ…ಖಾಸಾ ಅಣ್ಣಾ ಬರಲಿಲ್ಲವ್ವಾ…ಎಷ್ಟೆಂದು ನೋಡಲಿ ನಾ ತೌರೀನ ದಾರಿ..”. ಈ ಮಾಸಕ್ಕೆ ತನ್ನದೇ ಆದ ವೈಶಿಷ್ಟ್ಯಗಳಿವೆ. ಬಯಲುಸೀಮೆಯಲ್ಲಿ, ಅಷಾಢ...

4

ಹಲಸಿನಹಣ್ಣುಂ ಗೆಲ್ಗೆ !

Share Button

ಕೆಲವು ದಿನಗಳ ಹಿಂದೆ ಮೈಸೂರಿನಲ್ಲಿ ‘ಹಲಸು ಮತ್ತು ಮಾವಿನ ಮೇಳ’ ಇದ್ದಿತ್ತು . ನಾವು, ಸ್ವಲ್ಪ ಮಾವಿನಹಣ್ಣುಗಳನ್ನು ಮತ್ತು ಒಂದು ಡಜನ್ ಹಲಸಿನ ಹಣ್ಣಿನ ಬಿಡಿಸಿದ ತೊಳೆಗಳನ್ನುಕೊಂಡಿದ್ದೆವು. ಅದ್ಯಾವುದೋ ತಳಿ, ಸ್ವಲ್ಪ ಕೆಂಬಣ್ಣವಿತ್ತು. ರುಚಿ ಸುಮಾರಾಗಿತ್ತು. ನಮ್ಮ ಬಗ್ಗೆ ನಾವೇ ‘ಅನುಕಂಪ’ ಸೂಚಿಸಿಕೊಂಡು ತಿಂದೆವು. ಹಲಸಿನ ಹಣ್ಣು...

7

ಆತ್ಮಶಕ್ತಿಯೂ ಅರ್ಬುದವೂ…..

Share Button

  ಪ್ರತಿಯೊಬ್ಬನಿಗೂ ಸೀಮಿತ ಅಧಿಕಾರವಿರುತ್ತದೆ, ಜವರಾಯನಿಗೂ… ಹೇಗೆ ಮಾರ್ಕ೦ಡೇಯನು ಶಿವಲಿ೦ಗವನ್ನು ತಬ್ಬಿ ಕುಳಿತಾಗ ಜವರಾಯ ಬರಿಗೈಯಿ೦ದ ಮರಳಬೇಕಾಯಿತು ಹಾಗೆಯ. ಸುಖವನ್ನು, ದು:ಖವನ್ನು, ಬದುಕನ್ನು, ಬದುಕಿಗೆ ವಿದಾಯವನ್ನು ಸಮ ಮನಸ್ಸಿನಿ೦ದ ಸ್ವಾಗತಿಸುವವನು ನಿಜವಾದ ಧೀರನು.   ಅರ್ಬುದ ಅ೦ದಕೂಡಲೇ ಒಮ್ಮೆಲೇ ಮನಸ್ಸು ಅಧೀರ ಆಗುವುದು ಮನುಷ್ಯ ಮಾತ್ರರಾದ ನಮಗೆಲ್ಲರಿಗೂ...

2

‘ಅಣ್ಣಿ ನಾಯ್ಕ’, ಹಳ್ಳಿಯ ನಡೆದಾಡುವ ಬಜಾರ್

Share Button

  ಹಳ್ಳಿಯ ದೈನಂದಿನ ಕಾರ್ಯ ಚಟುವಟಿಕೆಗೂ ಪಟ್ಟಣದಲ್ಲಿನ ಚಟುವಟಿಕೆಗಳಿಗೂ ತುಂಬಾ ಅಂತರವಿದೆ. ಪಟ್ಟಣದಲ್ಲಿ ಧಾವಂತವೇ ಮುಖ್ಯವಾಗಿದ್ದರೆ ಹಳ್ಳಿಯ ವಾತಾವರಣದಲ್ಲೇ ಮುಗ್ಧತೆ ಮನೆ ಮಾಡಿದೆ, ಸರಳತೆಯ ಶಾಂತತೆಯ ಬಿಂಬವಿದೆ. ನಿಧಾನ ಅಲ್ಪ ಸಂತೋಷ, ಚೇತೋಹಾರೀ ವಾತಾವರಣದ ಬೆಡಗಿದೆ, ಹರಿಯುತ್ತಿದ್ದ ಬೆವರಲ್ಲಿ ಪಟ್ಟಣದಲ್ಲಿಯಾದರೆ ಒಂದು ನಿಮಿಷ ನಿಲ್ಲಲಾರದಾದರೆ ಹಳ್ಳಿಯಲ್ಲಿನ ಜನರು...

1

ವೀರ ಮಹಾರಾಣಾ ಪ್ರತಾಪ್ ‘ದಿ ಗ್ರೇಟ್’

Share Button

ನಾವೆಲ್ಲಾ ಶಿವಾಜಿ ಮಹಾರಾಜರನ್ನು ಮೊಘಲರ ವಿರುದ್ಧ ವೀರಾವೇಶದಿಂದ ತಲೆಬಾಗದೇ ಹೋರಾಡಿದ ಧೀರ,ಹಿಂದವೀ ಸಾಮ್ರಾಜ್ಯ ಸ್ಥಾಪಕ ಎಂದೆಲ್ಲಾ ಕೊಂಡಾಡಿ ಆರಾಧಿಸುತ್ತೇವೆ.ಆದರೆ ಆ ಶಿವಾಜಿಯೂ ಅತೀ ಹೆಚ್ಚು ಗೌರವಿಸುತ್ತಿದ್ದಂಥ ವೀರ ರಜಪೂತ ರಾಜನೊಬ್ಬನಿದ್ದ.ಆ ರಾಜ ಹಾಕಿಕೊಟ್ಟ ತಳಪಾಯದ ಮೇಲೆಯೇ ಶಿವಾಜಿ ಹಿಂದೂ ಸಾಮ್ರಾಜ್ಯವನ್ನು ಬಲಪಡಿಸುತ್ತ ಬಂದ ಎಂದು ಕೆಲವರಿಗೆ ತಿಳಿದಿರಲಿಕ್ಕಿಲ್ಲ.ಆ...

Follow

Get every new post on this blog delivered to your Inbox.

Join other followers: