Monthly Archive: April 2014

ಹೇಮಮಾಲಾ ಬಿ, ಮೈಸೂರು. 4

ಕಸಿನೋ…ಬೆಳ್ಳನೆ ಬೆಳಗಾಯಿತೆ?

Share Button

2011 ರಲ್ಲಿ ಕೆಲವು ಸಹೋದ್ಯೋಗಿಗಳೊಂದಿಗೆ, ಕಾನ್ಫರೆನ್ಸ್ ಪ್ರಯುಕ್ತ ಹಾಂಗ್ ಕಾಂಗ್ ಪಕ್ಕದ ಮಕಾವ್ ದ್ವೀಪಕ್ಕೆ ಹೋಗಿದ್ದೆ.  ಸಂಜೆ ವಿರಾಮ ಕಾಲದಲ್ಲಿ ಹೊರಗಡೆ ಸುತ್ತಾಡುವ ಆಲೋಚನೆ ಮಾಡಿದೆವು. ಅಲ್ಲಿನ ಆರ್ಥಿಕ ವ್ಯವಸ್ಥೆ ಹಾಗೂ  ಪ್ರವಾಸೋದ್ಯಮಕ್ಕೆ ಪ್ರಮುಖ ಮೂಲ ‘ಕಸಿನೋ’. ಮಕಾವ್ ನ ಮುಖ್ಯ ರಸ್ತೆಯಲ್ಲಿ  ನಿಂತು ಯಾವ ಕಡೆಗೆ ಕ್ಯಾಮರಾ...

2

ಮೂಕಪ್ರಾಣಿಯ ಒಡತಿ ಭಕ್ತಿ

Share Button

  ಸುಮಾರು ನಲುವತ್ತೈದು ವರ್ಷದ  ಹಿ೦ದಿನ ಘಟನೆ.ನನಗಾಗ ಹತ್ತು  ವರ್ಷಗಳಿರಬಹುದು.ಒ೦ದು ಪುಟ್ಟ ಹಳ್ಳಿಯಲ್ಲಿ ಅಪ್ಪ ಅಮ್ಮನಿಗೆ ಕೊನೆಯ ಮಗಳಾಗಿ ಮುದ್ದಿನವಳಾಗಿದ್ದೆ. ಹೀಗಿರಲೊ೦ದು ದಿನ ಮನೆ ಕೆಲಸದಾಳು “ಕುಟ್ಟಿ”ಬೆಳ್ಳಗಿನ ಮುದ್ದಾದ ನಾಯಿಮರಿಯೊ೦ದನ್ನು ತ೦ದಿತ್ತ.ನಾಯಿ ಮರಿಯನ್ನು ನೋಡಿ ಅಕ್ಕ ಅಣ್ಣ೦ದಿರಿಗೂ ಖುಷಿಯಾಯಿತು.ಚುರುಕಿನ ಕಿವಿ, ಕಾಡಿಗೆ ಕಣ್ಣು,, ಪುಟ್ಟಮೂತಿ,ಬಿಳಿ ಬಣ್ಣ ಎಲ್ಲರೂ ಸೇರಿ “ಬೊಳ್ಳು’”...

5

Moonlit Raagas..

Share Button

No sooner did the young music artist Abhishek Raghuramara began his Alapana, than  there was spell bound silence and core concentration of audiences, the whole place was in self-struck silence. This heavenly music, on...

5

ಕಾಲಾಯ ತಸ್ಮಯೇ ನಮಃ

Share Button

ಸಾವಿರಾರು ಜನ ಸೇರಿರುವ ಒಂದು ಸನ್ಮಾನ ಸಮಾರಂಭ. ಕಾರ್‍ಯಕ್ರಮ ನಿರೂಪಕಿ ಹೇಳುತ್ತಾಳೆ, “ಇವತ್ತು ನಮ್ಮ ‘ತಿಪ್ಪೇ ಹಳ್ಳಿ’ ವಿಶ್ವದಾದ್ಯಂತ ಗುರುತಿಸಿಕೊಂಡಿದೆ. ಅದಕ್ಕೆ ಕಾರಣ ‘ಮಹದೇವಪ್ಪ’ ಅವರ ಸಮಾಜಸೇವೆ. ರಾಷ್ಟ್ರಪ್ರಶಸ್ತಿ ಪಡೆದ ಅವರ ಸಂಸ್ಥೆ ಇಂದು ಎಲ್ಲರಿಗೂ ಮಾದರಿಯಾಗಿದೆ. ಈಗ ನಮ್ಮನ್ನುದ್ದೇಶಿಸಿ ಅವರು ಕೆಲವು ಮಾತುಗಳನ್ನಾಡಬೇಕಾಗಿ ವಿನಂತಿಸುತ್ತೇನೆ.” ತಮಗೆ...

6

ಹೀಗಿದ್ದರೆ ಚೆನ್ನ..

Share Button

  ಕಲಾವಿದರಿಗೆ ಚಪ್ಪಾಳೆಯೇ ಸ್ಫೂರ್ತಿಯಾದರೆ, ಹವ್ಯಾಸಿ ಬರಹಗಾರರಿಗೆ ಒಂದು ಉತ್ತಮ ಪ್ರತಿಕ್ರಿಯೆ ಸಂತೋಷ ಕೊಡುತ್ತದೆ. ಸುರಹೊನ್ನೆ ಜಾಲತಾಣದಲ್ಲಿ ಪ್ರಕಟವಾಗುತ್ತಿರುವ ಬರಹಗಳ ಹಾಗೂ ವಿನ್ಯಾಸದ ಬಗ್ಗೆ ಹಲವು ಉತ್ತಮ ಪ್ರತಿಕ್ರಿಯೆಗಳು ಬಂದಿವೆ. ಎಪ್ರಿಲ್ 15ಕ್ಕೆ ಈ ಜಾಲತಾಣ ಆರಂಭವಾಗಿ 3 ತಿಂಗಳು ಕಳೆಯಿತು. ಈ ಅವಧಿಯಲ್ಲಿ, ನಮ್ಮ ಬರಹಗಾರರ...

25

ಬೆಳದಿಂಗಳು, ಸಂಗೀತ ಮತ್ತು ಹಿಂದೋಳ..

Share Button

  ಯುವ ಸಂಗೀತ ಕಲಾವಿದ ಅಭಿಷೇಕ್ ರಘುರಾಮರ ಕಂಠದಿಂದ ಆಲಾಪನೆಯು ಹೊಮ್ಮುತ್ತಿದ್ದಂತೆ ನೆರೆದಿದ್ದ ಜನಸ್ತೋಮ ನಿಶ್ಚಲ, ಮೌನ ನಂತರ ಮಂತ್ರಮುಗ್ಧ.. ಬೆಳದಿಂಗಳ ಸಂಗೀತ ಕಾರ್ಯಕ್ರಮದಲ್ಲಿ , ಮೈಸೂರಿನಲ್ಲಿರುವ ಸುತ್ತೂರು ಮಠದ ಪುಷ್ಕರಿಣಿಯ ಆವರಣದ ಸುಂದರ ವಾತಾವರಣದಲ್ಲಿ ತಂಗಾಳಿಯನ್ನು ಆಸ್ವಾದಿಸುತ್ತ ತುಂಬಿದ್ದ ಜನಸ್ತೋಮ ವಿರಾಮವಾಗಿ ಸಂಗೀತ ರಸದೌತಣಕ್ಕೆ ತಯಾರಾಗಿತ್ತು....

5

My Experience As A ‘Scribe’

Share Button

Hi, I am a student. I am studying in 9th standard at MSC High School, Kasaragod District, Kerala. Here, I would like to share my experience of writing the SSLC exam when I am still...

7

ನಾ ಕಂಡಂತೆ ಮೈಸೂರು ..

Share Button

ಆರು ತಿಂಗಳ ಹಿಂದೆ ಕೊಚ್ಚಿಯ ಐ.ಟಿ ಕಂಪನಿಯೊಂದರಲ್ಲಿದ್ದ ನನಗೆ ಅನಿರೀಕ್ಷಿತವಾಗಿ ಉನ್ನತ ವ್ಯಾಸಂಗಕ್ಕಾಗಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ದೊರಕಿದಾಗ ಆದ ಆಶ್ಚರ್ಯ ಅಷ್ಟಿಷ್ಟಲ್ಲ. ಅದುವರೆಗೆ ಕೇರಳದ ಬೇರೆ ಬೇರೆ ಕಡೆ ವ್ಯಾಸಂಗ ಮಾಡಿದ್ದ ನನಗೆ ಅಲ್ಲಿಯ ಭಾಷೆ, ಜನ, ರೀತಿ ನೀತಿಗಳೊಂದಿಗೆ ಸಾಕಷ್ಟು ಹೊಂದಾಣಿಕೆಯಾಗಿತ್ತು. ಮೈಸೂರಿಗೆ ವರ್ಷದ...

2

ಬೇಸಿಗೆ ರಜೆ..ಸಜೆಯಾಗದಿರಲಿ…

Share Button

ಪರೀಕ್ಷೆಗಳೆಲ್ಲಾ ಮುಗಿದಿವೆ. ಮಕ್ಕಳಿಗೀಗ ಸ೦ಭ್ರಮ. ಇನ್ನೆರಡು ತಿ೦ಗಳು ಅವರುಗಳಿಗೆ ಸ೦ತಸದ ಪರ್ವ ಕಾಲ. ಈ ಎರಡು ತಿ೦ಗಳಲ್ಲಿ ಅವರಿಗೆ ಹೋ೦ವರ್ಕ್ ಕಾಟ ಇಲ್ಲ, ಕೋಪಿ ಬರೀಬೇಕಿಲ್ಲ,ಪರೀಕ್ಷೆಗೆ ಓದಬೇಕಾಗಿಲ್ಲ. ಮರೆತು ಉಗುರು ತೆಗೆಯದೆ ,ಟೈ ಕಟ್ಟದೆ ಹೋಗಿ ಅಪ್ಪಿ ತಪ್ಪಿ ಪೆಟ್ಟು ತಿನ್ನಬೇಕಾದ ಯಾವುದೇ ಪ್ರಮೇಯವಿಲ್ಲ.ಜೂನ್ ತಿ೦ಗಳಲ್ಲಿ ಹೊಸ...

2

ಕಡಲಾಳದಿಂದ ಮುತ್ತೊಂದ ತಂದೆ…..

Share Button

ಮಸುಕಾಗುತ್ತಿರುವ ನೇಸರನ ಎದುರಾಗಿ ಅಳಿಸಿ ಹೋಗುತ್ತಿರುವ ಹೆಜ್ಜೆಗಳ ಪಕ್ಕದಲ್ಲಿ ಹೆಜ್ಜೆ ಮೂಡಿಸುತ್ತಾ ದೊಡ್ಡ ಸವಾಲಾಗಿ ನಡೆಯುತ್ತಿದ್ದೆ. ತಣ್ಣನೆ ನೀರಿನಲ್ಲಿ ಪಾದಗಳು ಒದ್ದೆಯಾದರೂ ಮೊದಲಿನ ಪುಳಕವಿಲ್ಲ, ಪ್ರೀತಿ, ಪ್ರೇಮದ ಹಸಿ ವಾಸನೆಯೂ ಇಲ್ಲ. ಬೇಡಬೇಡವೆಂದರೂ ಸಿಹಿ ನೆನಪು ಕಹಿಯಾಗಿ ಕಾಡುತ್ತಿದೆ. ಇದೇ ತೀರದಲ್ಲಿ ನಾನು, ಅಲ್ಲಲ್ಲ ನಾವು, ಕಟ್ಟಿದ...

Follow

Get every new post on this blog delivered to your Inbox.

Join other followers: