Monthly Archive: May 2023

5

ಪಾಸಿಟಿವ್ ಸಂಪತ್ತು

Share Button

ಎನರ್ಜಿ ಬಗ್ಗೆ ತುಂಬಾನೇ ಚರ್ಚೆಯಾಗಿದೆ; ಆಗುತ್ತಿದೆ ಕೂಡ. ಅದರಲ್ಲೂ ಪಾಸಿಟಿವ್ ನೆಗಟೀವ್ ಅಂತ ವಿಭಜಿಸಿ ನೋಡುವ ಕ್ರಮ. ರತ್ನಗಳಲ್ಲಿ, ಹರಳುಗಳಲ್ಲಿ, ಕೊಂಡುಕೊಳ್ಳುವ ವಸ್ತುಗಳಲ್ಲಿ ಮತ್ತು ವಾಸ್ತು ವಿಚಾರಗಳಲ್ಲಿ ಸಹ ಈ ವಿಭಾಗಕ್ರಮವಿಟ್ಟು, ಜ್ಯೋತಿಷ್ಯದ ಮುಂದುವರಿಕೆಯಾಗಿ ಸಲಹೆ ನೀಡುವ ಮಂದಿಗೇನೂ ಕಡಮೆ ಇಲ್ಲ. ಮನದಲ್ಲಿ ಬರೀ ಕಹಿ ವಿಷಯಗಳನ್ನು...

4

ದೇವರನಾಡಲ್ಲಿ ಒಂದು ದಿನ – ಭಾಗ 7

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ತಪ್ಪಿದ ಹಾದಿ ಮಾಯನತ್ ವಾಡಿಯಲ್ಲಿ ಚಳಿ ಹೆಚ್ಚಾಗಿದ್ದರಿಂದ ಬೆಚ್ಚಗೆ ಹೊದ್ದು ಮಲಗುವ ಸಮಯವದು. ಆದರೆ ನಾನು ಜಾಗ ಸಾಲದಿರಲು ಕೆಳಗೆ ಹೊದಿಕೆ ಹಾಸಿ ಮಲಗಿದ್ದೆ. ಸಾಮಾನ್ಯವಾಗಿ ಹೊಸ ಜಾಗವೆಂದರೆ ನಿದಿರೆ ಸ್ವಲ್ಪ ದೂರವೇ ಉಳಿಯುತ್ತದೆ. ನನಗೂ ಕೂಡ ಹಾಗೆಯೇ ಆಯಿತು. ನಸುಕಿಗೆ ಎದ್ದು ಪ್ರಕೃತಿಯ...

5

ವಾಟ್ಸಾಪ್ ಕಥೆ 20: ಹೃದಯವಂತಿಕೆ

Share Button

ಒಂದು ಕಾಡಿನಲ್ಲಿ ಬೃಹತ್ತಾದ ವೃಕ್ಷವಿತ್ತು. ಅದರ ಕೊಂಬೆ ರೆಂಬೆಗಳು ನಾಲ್ಕೂ ಕಡೆಗೆ ಹರಡಿಕೊಂಡಿದ್ದವು. ಇದರಿಂದ ಮರದ ವ್ಯಾಪ್ತಿ ವಿಶಾಲವಾಗಿತ್ತು. ಹಚ್ಚಹಸಿರು ಎಲೆಗಳಿಂದ ಕೂಡಿದ್ದ ಮರವು ಸುಂದರವಾಗಿತತು. ಹಣ್ಣು, ಕಾಯಿ, ಹೂಗಳಿಂದ ತುಂಬಿದ ಶಾಖೆಗಳಲ್ಲಿ ಹಲವಾರು ಪಕ್ಷಿಗಳು ಗೂಡುಕಟ್ಟಿಕೊಂಡು ವಾಸವಾಗಿದ್ದವು. ಕಾಡಿನ ಪ್ರಾಣಿಗಳೂ ಆಗಾಗ್ಗೆ ಮರದ ನೆರಳಿನಲ್ಲಿ ವಿಶ್ರಾಂತಿ...

7

ಹತ್ತಿಯಂತೆ ಜೀವನ

Share Button

ಬಂಧ ಭಾರವೆನ್ನಬೇಡಗಂಧ ಹಗುರ ಮರೆಯಬೇಡನಿಂದ ನೆಲದಿ ಬೆಳೆಯಬೇಕು ಬೇರನಿಳಿಸುತಸಂದುಹೋದ ವಿಷಯಕೆಲ್ಲಇಂದು ಮರುಗಲೇಕೆ ಮರುಳೆಬೆಂದು ಹೋಗಬೇಡ ನಿನ್ನೆ ನಾಳೆ ನೆನೆಯುತ ಚಿಂತೆಯೆಂಬುದೊಂದು ಹೊರೆಯುಸಂತೆಯಲ್ಲು ನಿನ್ನ ಕೊರೆದುಭ್ರಾಂತಮಾಡಲ್ಯಾರ ನೀನು ಹೊಣೆಯ ಮಾಡುವೆ?ನಿತಾಂತನನ್ನು ಮನದಿ ನೆನೆಯೆಕಾಂತದಂತೆ ಕಷ್ಟ ಸೆಳೆದುಶಾಂತಿಯನ್ನು ಮನಕೆ ಕೊಡುವ ಏಕೆ ಅಂಜುವೆ? ಮತ್ತು ತಲೆಗೆ ಏರೋ ಮುನ್ನಗತ್ತುಗಳನು ಬದಿಗೆ...

10

ಜೀವನ ರಾಗ

Share Button

  ”ಇಳಿ ಸಂಜೆ  ಸರಿಯುವ ಹೊತ್ತು ಮೆಲ್ಲ, ಕಗ್ಗಂಟಾಗಿಸಿ  ಸವೆಸದಿರು  ಬಾಳ, ಯಾವತ್ತೂ ಒಂದೇ ಸಮನಿರದು  ಕಾಲ, ಇದ್ದ ಪ್ರತಿಕ್ಷಣವ ಬದುಕು ನೀ ಸವಿದಂತೆ ಬೇವು ಬೆಲ್ಲ”.  “ಒಮ್ಮೆ ನಗುವಿದೆಮತ್ತೊಮ್ಮೆ ಅಳು,ಇದೇ ಅಲ್ಲವೇ ನಿಜವಾದಬಾಳು?,ಬದುಕು ಎಂದ ಮೇಲೆಯಾರಿಗಿಲ್ಲ ಗೋಳು?ಹಾಗೆಂದು ಗೋಳಾಡಿ ಮಾಡಿಕೊಳ್ಳದಿರುಈ ಬದುಕ ಹಾಳು “. “ನೋವಲ್ಲೂ ನಗುವುದ ಕಲಿತಾಗ,ಹುಟ್ಟುವುದು ಹೊಸ...

5

ಜೀವನ ಸಂತೆ

Share Button

ಸಂಬಂಧಗಳ ಸಂತೆಯಲ್ಲಿ ಒಬ್ಬಂಟಿ ನಾನುನಿಸ್ವಾರ್ಥ ಪ್ರೇಮವ ಮಾರಲು ಬಂದವನು ಶ್ರೀಮಂತ ವ್ಯಾಪಾರಿಗಳ ತಳುಕು ಬಳುಕಿನ ಸರಕಲ್ಲಿ ಎನ್ನ ವ್ಯಾಪಾರವ ಕಳೆದುಕೊಂಡವನುಬಣ್ಣದ ಮಾತುಗಳ ಭರದಲ್ಲಿ ತನ್ನ ಮೌಲ್ಯವ ಕುಗ್ಗಿಸಿಕೊಂಡವನು ಹಣ ಅಂತಸ್ತಿನ ಸಂಬಂಧಗಳೇ ಈ ಸಂತೆಯಲಿ‌ ಜೋರು ಮಾರಾಟವಾಗುವವುಅಧಿಕಾರ ದರ್ಪಗಳ ಅಂಗಡಿ ಮುಂದೆ ಸಾಲುಗಳೇ ತೋರುತಿಹವು ಮೊದಲು ತೋರಿದ...

8

ಎಂ. ಪಿ. ಉಮಾದೇವಿಯವರ ʼಶೈವ ವಾತ್ಸಲ್ಯʼ ಮಹಾಕಾವ್ಯ; ಒಂದು ಪರಿಚಯ

Share Button

ವೃತ್ತಿಯಲ್ಲಿ ವೈದ್ಯರೂ, ಪ್ರವೃತ್ತಿಯಲ್ಲಿ ಸಾಹಿತಿಗಳೂ, ವೃತ್ತಿ-ಪ್ರವೃತ್ತಿಗಳೆರಡರಲ್ಲೂ ಮಹಾ ಆಧ್ಯಾತ್ಮಿಕ ಜೀವಿಯೂ ಆಗಿದ್ದ ಡಾ. ಎಂ.ಪಿ. ಉಮಾದೇವಿಯವರು ತಮ್ಮ ಜೀವನದ 24 ವರ್ಷಗಳನ್ನು ಮುಡಿಪಾಗಿಟ್ಟು, ಒಂದು ತಪ್ಪಸ್ಸಿನಂತೆ ರಚಿಸಿದ ಬೃಹತ್‌ ಕಾವ್ಯವೇ ಶೈವ ವಾತ್ಸಲ್ಯ. ಇದರ ಕಥಾ ವಸ್ತು ಶಿವ ಮತ್ತು ಉಮೆಯರ ಪ್ರೇಮ ಮತ್ತು ಶಿವೆಯ ಜನ್ಮಾಂತರಗಳ...

4

ಮರಣವೇ ಮಹಾ ನವಮಿ

Share Button

ತೀವ್ರ ನಿಗಾ ಘಟಕ ಎಂಬ ಬರಹದ ಕೋಣೆ ಪ್ರವೇಶಿಸಿ ಇಂದಿಗೆ ಮೂರು ದಿನ ಮೈ ಕೊರೆಯುವಷ್ಟು ತಂಪು ಮೂಗಿಗೆ ಕೈಗೆ ಅಳವಡಿಸಿದ ವಿಚಿತ್ರ ಪರಿಕರಗಳುಆಸ್ಪತ್ರೆಯವರು ತೊಡಿಸಿದ ಹಸಿರು ಬಣ್ಣದ ಗೌನುಗಳುಆಗಾಗ ಬಂದು ಅವರನ್ನು ನನ್ನ ಸ್ಥಾನದಲ್ಲಿ ಕಲ್ಪಿಸಿಕೊಂಡು ಭಯಪಡುವ ಬಂಧುಗಳು ಎಪ್ಪತ್ತೆಂಟು ವರ್ಷ ಸರಾಗವಾಗಿ ಹೊರ ಹೋಗುತ್ತಿದ್ದ...

5

ವಾಟ್ಸಾಪ್ ಕಥೆ 19: ಸಹವಾಸ ದೋಷ

Share Button

ಒಂದೂರಿನಲ್ಲಿ ಒಬ್ಬ ಆಚಾರವಂತ ಬ್ರಾಹ್ಮಣನಿದ್ದನು. ಒಮ್ಮೆ ಅವನು ದೂರದೂರಿನಿಂದ ನಡೆದುಕೊಂಡು ಹಿಂದಿರುಗುತ್ತಿದ್ದ. ಬಿಸಿಲಿನಿಂದಾಗಿ ತುಂಬ ದಣಿದಿದ್ದ. ಬಾಯಾರಿಕೆಯು ಕಾಡಿತ್ತು. ದಣಿವಾರಿಸಿಕೊಳ್ಳಲು ಒಂದು ಮರದ ನೆರಳಿನಲ್ಲಿ ಕುಳಿತುಕೊಂಡ. ಆ ಬಯಲಿನಲ್ಲಿ ದಟ್ಟವಾದ ನೆರಳು ನೀಡುವ ಮರಗಳ್ಯಾವುವೂ ಇರದಿದ್ದುದರಿಂದ ಒಂದು ಈಚಲು ಮರ ಮಾತ್ರ ಕಾಣಿಸಿ ಅವನು ಅದರಡಿಯಲ್ಲಿ ಕುಳಿತಿದ್ದ....

10

ಮಲೆನಾಡಿನ ಜೀವನಾಡಿಗಳು; ಇವಳ ಹೆಸರು ಬಲ್ಲೆಯೇನು? ಅಂಕ-6

Share Button

ಇವಳೇ ಕರಾವಳಿಯ ಕಣ್ಣಾದ ನೇತ್ರಾವತಿ. ಚಿಕ್ಕಮಗಳೂರಿನ ಸಂಸೆಯ ಬಳಿಯಲ್ಲಿರುವ ಗಂಗಾಮೂಲದಲ್ಲಿ ಜನಿಸಿದ ತ್ರಿವಳಿ ಸೋದರಿಯರಲ್ಲಿ ಒಬ್ಬಳಾದ ನೇತ್ರಾವತಿ. ಇವಳ ಉಗಮ ಸ್ಥಾನದಲ್ಲಿ ಕಂಡುಬರುವ ದೃಶ್ಯ – ಕಣ್ಣಿನಾಕಾರದ ಬಂಡೆಗಳ ಮೂಲಕ ಭೂಗರ್ಭದಿಂದ ಹೊರಜಗತ್ತಿಗೆ ಹೆಜ್ಜೆಯಿಡುತ್ತಿರುವ ನೀರಿನ ಝರಿ. ಹಾಗಾಗಿ ನೇತ್ರಾವತಿಯೆಂಬ ನಾಮಧೇಯ ಇವಳದು. ಹಿರಣ್ಯಾಕ್ಷನೆಂಬ ಅಸುರನನನ್ನು ಸಂಹರಿಸಲು...

Follow

Get every new post on this blog delivered to your Inbox.

Join other followers: