Monthly Archive: February 2020

4

ನಾಮ ಫಲಕ ಪಜೀತಿ!

Share Button

ಒಮ್ಮೆ ಬೆಳ್ಳಂಬೆಳಗ್ಗೆ ಮನೆ ಮುಂದೆ ಪೋಲೀಸನೊಬ್ಬ ಹಾಜರಾಗಿ ನಮಸ್ಕಾರ ಸಾ ಎಂದ. ನನಗೆ ಗಾಬರಿ ನಾನೇನು ಅಪರಾಧ ಮಾಡಿದೆ ಈ ಪೊಲೀಸಪ್ಪನ ದರ್ಶನಕ್ಕೆ ಎಂಬ ಗೊಂದಲ ಕೊನೆಗೆ ಏನಪ್ಪಾ ಸಮಾಚಾರ ಎಂದು ಕೇಳಿದೆ.ಅವನು ಸ್ವಾಮಿ ನೀವು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದೀರಿ; ಅದಕ್ಕೆ ಕೋರ್ಟಿನಿಂದ ಸಮನ್ಸ್ ಬಂದಿದೆ....

3

ಬದುಕೆಂದರೆ…

Share Button

‘ ಜೀವನದ ಪಥದಲಿ ಮುಳ್ಳೇ ತುಂಬಿದ್ದರೂ ಸುಗಮವಾಗಿ ಸಾಗುವೆನೆಂಬ ಕೆಚ್ಚೆದೆಯೇ ಬದುಕು… ಕಗ್ಗತ್ತಲೆಯ ಕಾರಿರುಳು ಸುತ್ತ ಆವರಿಸಿದ್ದರೂ ಹೊಂಬೆಳಕ ಕಾಣುವೆನೆಂಬ ಆಶಾಭಾವವೇ ಬದುಕು… ಕಷ್ಟ ಕಾರ್ಪಣ್ಯಗಳು ಬಿಡದೆ ಕಾಡಿದರೂ ಎಲ್ಲವ ಮೆಟ್ಟಿನಿಲ್ಲವೆನೆಂಬ ಧೈರ್ಯವೇ ಬದುಕು… ನಿರಾಶೆಯ ಅಂಧಕಾರ ಮನೆಮನವ ಕವಿದಿದ್ದರೂ ನಾಳೆ‌ ಒಳಿತಾಗುವುದೆಂಬ ನಂಬಿಕೆಯೇ ಬದುಕು… ಪ್ರತಿ...

2

ಟಿವಿ ಸೀರಿಯಲ್ ಗಳೂ ಮನೆಯಲ್ಲಾಗುವ ತೊಡಕುಗಳೂ..

Share Button

ಟಿವಿ ಸೀರಿಯಲ್ ನಿಂದಾಗಿ ಮನೆಯಲ್ಲಿನ ಸಂಬಂಧಗಳು ಕೆಡುತ್ತವೆಯೆ? ಬಹುಶ: ಹೌದು ಎಂದು ಹೇಳಬೇಕಾಗುತ್ತದೆ ಏಕೆಂದರೆ ಹೆಚ್ಚಾಗಿ ಮನೆಯಲ್ಲಿ ಇರುವರು ಮಹಿಳೆಯರು ಸಮಯ ಸಿಕ್ಕಾಗ ಧಾರಾವಾಹಿಗಳನ್ನು ಪ್ರಸಾರವಾಗುವ ವೇಳೆಯಲ್ಲಿ ಅವುಗಳನ್ನು ನೋಡುತ್ತಾ ಅದಕ್ಕೆ ಎಷ್ಟು ವ್ಯಸನಿಗಳಾಗಿರುತ್ತಾರೆ ಏಕೆಂದರೆ ಅವರು ಅವರಿಗೆ ಅದು ಒಂದು ದಿನ ತಪ್ಪಿದರು  ಏನೋ ಕಳೆದುಕೊಂಡಂತಾಗುತ್ತದೆ ನೋಡದಿದ್ದರೆ ಚಡಪಡಿಸುತ್ತಾರೆ....

14

ಮಾತು ಮನವ ಕೆಡಿಸದಿರಲಿ

Share Button

ಸುಮಾರು ಹದಿನೈದು ವರ್ಷಗಳ ಹಿಂದೆ ನಡೆದ ಘಟನೆ. ಅದೊಂದು ದಿನ ಬೆಳಿಗ್ಗೆ ಸ್ಟಾಫ್ ರೂಮಿನಲ್ಲಿ ಓದುತ್ತಾ ಕುಳಿತಿದ್ದೆ. ಎರಡು ದಿನಗಳಿಂದ ತರಗತಿಗಳಿಗೆ  ಗೈರುಹಾಜರಾಗಿದ್ದ ನನ್ನ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ Calender ಪುಸ್ತಕದಲ್ಲಿ ನನ್ನ ಸಹಿ ಪಡೆಯಲು ಬಂದಿದ್ದ. ತಲೆ ನುಣ್ಣಗೆ ಬೋಡು ಹೊಡೆಸಿಕೊಂಡಿದ್ದ ಅವನ ಹತ್ತಿರ ಕೇಳಿದೆ...

8

ಸಾರ್ಥಕತೆ

Share Button

*ಅ* ವನಾಡಿಸಿದಂತೆ ಬಾಳಿನ *ಆ* ಟವನು ಆಡಲೇಬೇಕು *ಇ *ರುವರೆಗೂ ಇಹಲೋಕದಿ *ಈ* ಶ್ವರನ ನಂಬಲೇಬೇಕು *ಉ* ತ್ತರವೇ ಸಿಗದ ಜೀವನದಲ್ಲಿ *ಊ *ಟ ಬಟ್ಟೆಗೆ ದುಡಿಯಬೇಕು *ಋ* ಣತ್ರಯಗಳ ತಿಳಿದು ತೀರಿಸಲು *ಎ* ಲ್ಲರೊಳಗೊಂದಾಗಿ ಬಾಳಬೇಕು *ಏ *ರುಪೇರುಗಳು *ಏ* ನೇಯಾದರು *ಐ* ಹಿಕ ಸುಖದುಃಖ...

2

ಪುಟ್ಟನ ಜಂಬೂಸವಾರಿ

Share Button

ಆನೆ ಬಂತು ಆನೆ ಭಾರಿ ಗಾತ್ರದ ಆನೆ ದೊಡ್ಡಹೊಟ್ಟೆ ಆನೆ ಸಣ್ಣ ಕಣ್ಣಿನ ಆನೆ ।। ಉದ್ದನೆಯ ಸೊಂಡಿಲು ಇರುವುದು ಒಂದೇ ಹಲ್ಲು ಚೊಕ್ಕದಾದ ಚಿಕ್ಕ ಬಾಲ ಮೊರದಂತೆ ಕಿವಿಯಗಲ।। ಹಣ್ಣಂಗಡಿಗೆ ಬಂತು ಆನೆ ಕಂಡಿತು ಅಲ್ಲಿ ಬಾಳೆಗೊನೆ ಎರಡಣ್ಣು ಕೊಟ್ಟಮಾಲೀಕನೆ ತಿಂದು ಹೊರಟಿತು ಸುಮ್ಮನೆ ।।...

4

 ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 23

Share Button

ಮಹಾತ್ಮಾ ಗಾಂಧಿ ರಸ್ತೆ ಸೊಬಗು ಸುಮಾರು 1945ರಲ್ಲಿ ನಿರ್ಮಾಣಗೊಂಡಿದ್ದ ಟಿಬೆಟಿಯನ್ನರ ಬುದ್ಧ ಸ್ತೂಪವನ್ನು ಭೇಟಿ ಮಾಡಿದ ಬಳಿಕ ಗೇಂಗ್ಟೋಕ್ ನಗರದ ಮಧ್ಯ ಭಾಗದಲ್ಲಿರುವ, ಸುಂದರ ವ್ಯಾಪಾರೀ ಕೇಂದ್ರ ಮಹಾತ್ಮಾ ಗಾಂಧಿ ರಸ್ತೆಗೆ ಸಂಜೆ ಸುಮಾರು 6:30ಕ್ಕೆ ಕಾರುಗಳು ತಲಪಿದಾಗ, ಪ್ರವಾಸಿಗರ ದಟ್ಟಣೆಯಿಂದಾಗಿ ಅವುಗಳನ್ನು ಇರಿಸಲು ಸ್ಥಳ ಸಿಗದೆ...

2

ಹೂವು

Share Button

ಮುಗ್ಧತೆಯ ನಗು ಚೆಲ್ಲಿ ಹಸಿರು ಎಲೆಗಳಲರಳಿ ಕುಸುಮ ಕೋಮಲೆ ನಿನ್ನದದಮ್ಯ ಚೆಲುವು ! ವಸುಂಧರೆಗೂ ಬೆರಗು ಕಂಪೀಯುವಾ ಸೊಬಗು ತಂಗಾಳಿ ಜೋಕಾಲಿ ತೂಗಿ ನೀ ನಕ್ಕಾಗ ಗೆಲುವು !! ಅರುಣ ಕಿರಣವ ಬೀರಿ ಹೂದಳಗಳನು ಸವರಿ ಇಬ್ಬನಿಯು ಕರಗುತಿರೆ ನಸು ನಾಚಿದೇ ನಲಿವು ! ಮರಬಳ್ಳಿ ಲತೆ...

3

ಮಹಾ ಶಿವರಾತ್ರಿಯ ಮಹಾಫಲಗಳು

Share Button

ಶಿವರಾತ್ರಿ ಹಿಂದುಗಳ ಪ್ರಮುಖ ಹಬ್ಬ. ಮಾಘಮಾಸದಿ ಬಹುಳ ಚತುರ್ದಶಿಯಂದು, ದಿನವಿಡೀ ಉಪವಾಸವಿದ್ದು, ಮರುದಿನ ಸಿಹಿ ಅಡುಗೆಯನ್ನು ಮಾಡುವುದು ವಾಡಿಕೆ. ದೇಶಾದ್ಯಂತ ದಿನವಿಡೀ ಉಪವಾಸ ಮಾಡಿ, ಶಿವನಿಗೆ ಭಕ್ತಿಯಿಂದ  ಅಭಿಷೇಕವನ್ನು ಮಾಡುತ್ತಾರೆ. ಶಿವರಾತ್ರಿಯನ್ನು ಆಚರಿಸಲು ಕಾರಣವಿದೆ. ಭೃಹ್ಮ ಮತ್ತು ವಿಷ್ಣುವಿನ ಮಧ್ಯೆ ಬಂದ ಸಮಸ್ಯೆ ಬಗೆಹರಿಸಲು ಶಿವನು ಅಂತ್ಯವಿಲ್ಲದ ಅಗ್ನಿ...

5

ನದಿ

Share Button

ಸಾಗರದೊಳಗೆ ಲೀನವಾಗುವ ಮೊದಲು ನದಿಯೊಂದು ಒಳ -ಒಳಗೆ ನಡುಗುವುದಂತೆ ಸಾಗಿದ ದಾರಿಯಲ್ಲೊಮ್ಮೆ ಹಿಂದಿರುಗಿ ನೋಡಿದರೆ ಬೆಟ್ಟಗಳ ತುದಿ, ಕಣಿವೆಗಳ ಇಳಿಜಾರು ಕಾಡು  ಸೀಳಿಕೊಂಡು ಹಾದು ಹೋದ ಹಳ್ಳಿಗಳ ನೆನಪು ಒತ್ತರಿಸಿ ಬರುವುದಂತೆ ಮುಂದೆ ನೋಡಿದರೆ ಅನಂತ ಸಾಗರ ತನ್ನನ್ನು ಇಡಿಯಾಗಿ ನುಂಗಿ ಹಾಕುವ ತನ್ನ ಅಸ್ತಿತ್ವವನ್ನೇ ಅಳಿಸಿ...

Follow

Get every new post on this blog delivered to your Inbox.

Join other followers: