Daily Archive: November 21, 2024
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಮಾನವನ ಸ್ವಾಸ್ಥ್ಯವನ್ನು ನಾವು ದೈಹಿಕ, ಮಾನಸಿಕ, ಭಾವನಾತ್ಮಕ, ಹಾಗೂ ವೈಚಾರಿಕ ನೆಲೆಗಳಲ್ಲಿ ವಿಶ್ಲೇಷಿಸಬಹುದು. ಮೊದಲಿಗೆ ನಮ್ಮ ಶರೀರ ಏನು ಹೇಳುವುದು ಕೇಳಿ – ನೀನು ನನ್ನನ್ನು ಚೆನ್ನಾಗಿ ನೋಡಿಕೊಂಡರೆ ಮಾತ್ರ ನಾನು ನಿನ್ನೊಂದಿಗಿರುವೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ದೇಹ ಮತ್ತು ಮನಸ್ಸನು ಸ್ವಸ್ಥವಾಗಿಟ್ಟುಕೊಂಡರೆ...
18. ದೈವಕಾರ್ಯಚತುರ್ಥ ಸ್ಕಂದ – ಅಧ್ಯಾಯ – ೦೧ ಈ ಜಗದ ಸೃಷ್ಟಿ, ಲಯ, ಲಕ್ಷಣಗಳೆಲ್ಲದರಹೊಣೆಹೊತ್ತದೈವ ಶ್ರೀವಿಷ್ಣು ಸೃಷ್ಟಿಗೆ ಬ್ರಹ್ಮನನ್ನುಲಯಕ್ಕೆ ಈಶ್ವರನನ್ನುನೇಮಿಸಿ, ಎಲ್ಲದರ ರಕ್ಷಣೆ, ನಿಯಂತ್ರಣವಮಾಡುತ್ತಶಿವ ತನ್ನ ಜಡೆಯಿಂದಸೃಷ್ಟಿಸಿದ ವೀರಭದ್ರನಿಂದದಕ್ಷನ ರುಂಡವ ತುಂಡರಿಸಿಯಜ್ಞಶಾಲೆಯ ಧ್ವಂಸಮಾಡಿ ಹೆದರೋಡಿಹೋದಋಷಿಪುಂಗವರಜೊತೆಗೂಡಿ ಬಂದದೇವತೆಗಳ ಸಂತೈಸುತ ಪರಶಿವಗೆ ವೇದ ವಿಧಿಯಂತೆಸಲ್ಲಬೇಕಾದ ಹವಿರ್ಭಾವವ ಸಲ್ಲಿಸದೆಯಾಗ ಮುಂದುವರಿಸಿದನಿಮಗಿದು...
” ನೋಡು ರವೀ ನಾನು ಮದುವೆಗೆಲ್ಲ ಒಪ್ಪಿದ್ದೇನೋ ನಿಜ.ಆದ್ರೆ ಈಗ್ಲೇ ಮಕ್ಕಳಾಗಬೇಕು ಎಂಬ ವರಸೆ ನಿನ್ನ ಅಪ್ಪ+ಅಮ್ಮಂದಾದರೆ ಅದಕ್ಕೆಲ್ಲ ನಾನು ರೆಡಿ ಇಲ್ಲ.” ಮೊಬೈಲ್ ಕಿವಿಗಾನಿಸಿ ತುಸು ಗಟ್ಟಿ ದನಿಯಲ್ಲೇ ಹೇಳುತ್ತಿದ್ದಳು ಚಿನ್ಮಯಿ. “ಈಗ್ಲೇ ಇಷ್ಟ ಇಲ್ಲಾಂದ್ರೆ ಬೇಡ ಬಿಡು, ಒಂದು ವರ್ಷ, ಎರಡು ವರ್ಷ ಹೋದಮೇಲಾದ್ರೂ...
ಅಂಗಳದ ಅಂಚಲ್ಲಿನೆಟ್ಟ ಹೂಗಿಡಈಗ ಚಿಗುರಿ ನಗುತಿದೆ ಬೀಸಿದಾ ಗಾಳಿಗೆಹಸಿರ ತಂಪ ಸುರಿಸಿಊರೆಲ್ಲಾ ಕಳಿಸಿದೆ ಬಿಟ್ಟ ಹೂ ಚೆಲುವುಒಲವಿನ ಗೆರೆ ಹಾಕಿಕವಿತೆಯ ಉಸಿರಿವೆ ಒಂದು ಗಿಡದಿನೂರು ಹೂವಿನ ಗುರುತುಜೀವ ಭಾವ ತುಂಬಿವೆ ಎಷ್ಟೋ ಕನಸುಹೂವ ಮೇಲೆಎಳೆ ಎಳೆಯಲೂ ಹೆಸರು ನೀರು ಜೀವ ಬೇರು ಭಾವಒರತೆ ಜಗದ ಉಸಿರುತುಂಬಿ ನಿಲ್ಲಲಿ...
ಮೈಸೂರಿನಲ್ಲಿರುವ ಖ್ಯಾತ ಸಾಹಿತಿ ಶ್ರೀಮತಿ ಸಿ.ಎನ್.ಮುಕ್ತಾ ಅವರ ಕಾದಂಬರಿ ‘ತಾಯಿ’… ನಿಮ್ಮ ಓದಿಗಾಗಿ. ಮಗ-ಸೊಸೆ ತಮ್ಮ ಕೆಲಸಗಳಿಗೆ ಹೋದ ನಂತರ ರಾಜಲಕ್ಷ್ಮಿ ತಮ್ಮ ಕೋಣೆಯ ಕಿಟಕಿ ಪಕ್ಕ ಕುಳಿತು ಹೊರಗಡೆಗೆ ಇಣುಕಿದರು. ಅವರು ಬೆಂಗಳೂರಿಗೆ ಬಂದು ಒಂದು ತಿಂಗಳಾಗಿತ್ತು. ಅವರ ಪತಿ ಶಂಕರಮೂರ್ತಿ ಇರುವವರೆಗೂ ಅವರ ನಂಜನಗೂಡಿನಲ್ಲೇ...
ಗಾಢ ನಿದ್ರೆಯಲ್ಲಿದ್ದ ಶಾರದಮ್ಮನವರಿಗೆ ಯಾರದ್ದೋ ಹೆಜ್ಜೆಗಳ ಸಪ್ಪಳ ಇವರ ಸಮೀಪಕ್ಕೆ ಬಂದು ನಿಂತಂತಾಯಿತು. ಜೊತೆಗೆ ಬಿರುಸಾದ ಉಸಿರಾಟದ ಸದ್ದು ಕೂಡ ಕೇಳಿದಂತಾಯಿತು. ಕನಸಿರಬೇಕೆಂದು, ಯಾವುದೋ ಭ್ರಮೆಯೆಂದು ಮಗ್ಗುಲು ಬದಲಾಯಿಸಿ ಮಲಗಲು ಪ್ರಯತ್ನಿಸಿದರು. ಇಲ್ಲ ಮತ್ತೆಮತ್ತೆ ಬಿರುಸಾದ ಉಸಿರಾಟದ ಸದ್ದು ! ಗಾಭರಿಯಾಗಿ ಥಟ್ಟನೆ ಎಚ್ಚರವಾಯಿತು. ಹಾಗೇ ನಿಧಾನವಾಗಿ...
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ಹೋ ಚಿ ಮಿನ್ಹ್ ಸ್ಮಾರಕ ( Ho Chi Minh Mausoleum) ‘ಹೋ ಚಿ ಮಿನ್ಹ್ ‘ ಅವರು ಆಧುನಿಕ ವಿಯೆಟ್ನಾಂನ ನಿರ್ಮಾತೃ ಎನ್ನಬಹುದಾದ ಯಶಸ್ವಿ ನಾಯಕ. ಇವರನ್ನು ವಿಯೆಟ್ನಾಂನ ರಾಷ್ಟ್ರಪಿತ ಎಂದೂ ಕರೆಯುತ್ತಾರೆ. ಬಡತನದ ಬಾಲ್ಯ, ಹಡಗಿನಲ್ಲಿ ಅಡುಗೆಯ ಸಹಾಯಕರಾಗಿ ಕೆಲಸ, ವಿವಿಧ...
ನಿಮ್ಮ ಅನಿಸಿಕೆಗಳು…