Daily Archive: August 22, 2019
ಯಾವುದೇ ಸ್ಥಳಕ್ಕೆ ಭೇಟಿ ಕೊಟ್ಟಾಗ, ಅಲ್ಲಿಯ ಸ್ಥಳೀಯರನ್ನು ಮಾತಿಗೆಳೆದು, ಲಭ್ಯವಿದ್ದರೆ ಸ್ಥಳೀಯ ಸ್ಪೆಷಲ್ ಅಡುಗೆಯ ರುಚಿ ನೋಡಿ, ಇಷ್ಟವಾದರೆ ನಮ್ಮ ಮನೆಯ ಕಿಚನ್ ನಲ್ಲಿಯೂ ಪ್ರಯೋಗ ಮಾಡುವುದು ನನ್ನ ಹವ್ಯಾಸ. ಆಗಸ್ಟ್ ೨೦೧೯ ರಲ್ಲಿ , ಉತ್ತರಾಖಂಡ ರಾಜ್ಯದ ‘ಹೂಗಳ ಕಣಿವೆ’ Valley of Flowers ಗೆ...
ಆಧುನಿಕ ಬದುಕಿನ ಧಾವಂತದಲ್ಲಿ, ನಾವು ನಮ್ಮ ದೈನಂದಿನ ಚಟುಬಟಿಕೆಗಳಲ್ಲಿ ಸಿಗುವ ಸಣ್ಣಪುಟ್ಟ ಸಂತೋಷಗಳನ್ನು ಗಮನಿಸುವುದನ್ನು ಮರೆಯುತ್ತೇವೆ. ಸಂತೋಷ ಎಂಬುದು ಒಂದು ಮನಸ್ಥಿತಿ. ಅದನ್ನು ನಮ್ಮಲ್ಲಿ ನಾವೇ ಕಂಡುಕೊಳ್ಳಬೇಕು. ಈ ಬಗ್ಗೆ ಮಾತಾಡುತ್ತಾರೆ ಡಾ.ಹರ್ಷಿತಾ ಎಂ.ಎಸ್. (M.D in Ayurveda) ಈ ವೀಡಿಯೋ ನಿಮಗೆ ಇಷ್ಟವಾದರೆ, ಉಪಯುಕ್ತವೆನಿಸಿದರೆ, ಮೆಚ್ಚುಗೆ...
*ಕೋನಾರ್ಕಿನೆಡೆಗೆ..* ಎರಡನೇ ದಿನದ ನಮ್ಮ ಬೆಳಗು ರಾಜೇಶಣ್ಣನವರ ಸುಪರ್ ಫಲಾಹಾರದೊಂದಿಗೆ ಶುಭಾರಂಭಗೊಂಡಿತು. ಒಂಭತ್ತು ಗಂಟೆಗೆ ಸರಿಯಾಗಿ ಎಲ್ಲರೂ ತಯಾರಾಗಿರಲು ಗಣೇಶಣ್ಣನವರ ಸೂಚನೆಯಾಗಿತ್ತು. ಸಮಯಕ್ಕೆ ಸರಿಯಾಗಿ ಎಲ್ಲರೂ ಬಸ್ಸಿನಾಸನದಲ್ಲಿ ಆರೂಢರಾದಾಗಲೇ ಗಣೇಶಣ್ಣ ಎಲ್ಲರ ತಲೆ ಲೆಕ್ಕ ಮಾಡಲು ಆರಂಭ.. ಬಸ್ಸು ಹೊರಟಾಗ ಎಲ್ಲರ ಉತ್ಸಾಹ ಮುಗಿಲು ಮುಟ್ಟಿತ್ತು. ಮಹೇಶಣ್ಣನ...
ಒಮ್ಮೆ ನಾವು ಕೆಲವು ಮಂದಿ ಮಹಿಳೆಯರು ಮಾತನಾಡುತ್ತಾ ಸಾಗುತ್ತಿದ್ದಾಗ ಎದುರು ಸಿಕ್ಕಿದಾತ ಒಬ್ಬಾಕೆಯ ಕಿವಿಯಲ್ಲಿ ಏನೋ ಪಿಸುಗುಟ್ಟಿದ.ತುಸುಮುಂದೆ ಸಾಗಿದಾಗ ಆತ ಕಿವಿಗೂದಿದ್ದು ಅನ್ಯರ ಟೀಕೆಯನ್ನು ಎಂಬುದಾಗಿ ತಿಳಿಯಿತು. ಆಕೆ ನೊಂದುಕೊಂಡಳು. ಅದು ನಮ್ಮ ಗುಂಪಿನ ಪ್ರತಿಯೊಬ್ಬರಿಗೂ ಹರಡಲು ತಡವಾಗಲಿಲ್ಲ. ಇತರರನ್ನು ಹೀನಾಯ ಶಬ್ಡಗಳನ್ನು ಬಳಸಿ; ಒಬ್ಬರನ್ನು ಇನ್ನೊಬ್ಬರಲ್ಲಿ...
ಆಟಕೆಂದೆ ಬಾನಿನಿಂದ ತೂಗಲೆಂದೆ ಅತ್ತ ಇತ್ತ ಇಳೆಯವರೆಗು ತೂಗಿ ಬಿಟ್ಟ ಬೆರಗು ತುಂಬಿದುಯ್ಯಾಲೆ, ನಾವೆರೂಪದುಯ್ಯಾಲೆ! . ಮಿಣಮಿಣಿಕೆಯ ಮಿರುಗು ತೋರಿ ವಾಲಿ ವಾಲಿ ವಾಲಿಸಿಡುತ ಬೀಸು-ಗಾಳಿ ಭರದಲಿಡುತ ತೇಲು ತೇಲು ಎನುತಲೆ ಮೋಹಪಾಶಕುಯ್ಯಾಲೆ! . ಕಗ್ಗ ಕಂತೆ ಹಿಡಿಕೆ ಸಹಿತ, ಅದೆಂಥ ಹಗ್ಗ, ಅದೇನು ಬಿಗಿತ! “ಶಬ್ದ,...
ಮಳೆಯಲ್ಲವಿದು… ಶಿವನ ತಾಂಡವ ನರ್ತನಕೆ ಜಟೆಯಲಿರುವ ಗಂಗೆ ಭಯಭೀತಳಾಗಿ ಮಿಡಿದ ಕಣ್ಣೀರ ಕೋಡಿಯೇ ಇದು. ಮಳೆಯಲ್ಲವಿದು… ಸಾಗರ ಮಧ್ಯೆ ವಿಷ್ಣುವಿನ ಎದೆಗೊರಗಿ ಸರಸದಿಂದಿರುವಾಗ ಭೃಗುಮುನಿಯ ಕಾಲೊದೆತಕೆ ಕೋಪಗೊಂಡ ಲಕ್ಷ್ಮಿ ಸಾಗರದಿ ಬಿರಬಿರನೆ ಓಡಿದಾಗ ಎದ್ದ ನೀರಿನಲೆಗಳ ತುಂತುರುಗಳಿವು. ಮಳೆಯಲ್ಲವಿದು… ತಾಯ ಆಣತಿಯಂತೆ ಬಾಗಿಲ ಕಾಯ್ದ ಮಗುವಿನ ಶಿರ...
ಅದು ನಾನು ಚಿಕ್ಕವಳಿರುವಾಗಿನ ದಿನ.ಸಿರಸಿಯ ನಾವಿರುವ ಮನೆಯ ಆವರಣದಲ್ಲಿ ಸುಮಾರು ಐದು ಮನೆಗಳಿದ್ದವು.ಅದರಲ್ಲಿ ನಾಲ್ಕೂ ಮನೆಯಲ್ಲಿ ಗಂಡುಮಕ್ಕಳಿದ್ದರು. ಓನರ್ ಮನೆಯಲ್ಲಂತೂ ಮೂರು ಹೆಣ್ಣು ಮಕ್ಕಳಾದ ಮೇಲೆ ಒಂದು ಗಂಡು ಮಗನಿದ್ದ. ಹಾಗಾಗಿ ರಕ್ಷಾ ಬಂಧನವನ್ನು ಎಲ್ಲರೂ ಜೋರಾಗೇ ಆಚರಿಸುತ್ತಿದ್ದರು.ಹಬ್ಬದ ದಿನ ಸಂಜೆಯಂತೂ ಆಟವಾಡಲು ಸೇರಿದ ಮಕ್ಕಳು ತಾವು...
ರಕ್ಷಾ ಬಂಧನ – ಹೆಸರೇ ಸೂಚಿಸುವಂತೆ ಇದು ಅಣ್ಣ ತಂಗಿ , ಅಕ್ಕ ತಮ್ಮ ಎಂಬ ಪವಿತ್ರ ಸಂಬಂಧವನ್ನು ಇನ್ನಷ್ಟು ಭದ್ರ ಗೊಳಿಸುವ ಹಬ್ಬ . ರಕ್ಷೆ ಅನ್ನೋ ದಾರದ ಎಳೆಯಲ್ಲಿ ಸಹೋದರ ಸಹೋದರಿ ಪ್ರೀತಿಯ, ಬಾಂಧವ್ಯದ, ರಕ್ಷಣೆಯ ಪರಿಭಾಷೆ ಅಡಗಿದೆ. ಇದೊಂದು ಮನಸ್ಸುಗಳನ್ನು ಬೆಸೆಯುವ ಪವಿತ್ರವಾದ...
ನಿಮ್ಮ ಅನಿಸಿಕೆಗಳು…