Category: ಸ್ವಾಸ್ಥ್ಯ- ಸುವಿಚಾರ
ಇತ್ತೀಚೆಗೆ ಆತ್ಮಹತ್ಯೆಯ ಸುದ್ದಿಗಳನ್ನು ಪದೇ ಪದೇ ಅಲ್ಲಲ್ಲಿ ಕೇಳುತ್ತಿರುತ್ತೇವೆ, ಓದುತ್ತಿರುತ್ತೇವೆ. ಮೊನ್ನೆ ನಮ್ಮ ನಡುವಿನ ಹಿರಿಯ ಸಾಹಿತಿ, ವೃಕ್ಷಪ್ರೇಮಿ, ಸಂಘಟಕರು ಫೇಸ್ಬುಕ್ಕಿನಲ್ಲಿ ನನ್ನ ಸಾವಿಗೆ ನಾನೇ ಕಾರಣ… ಎಂದು ಎರಡು ಸಾಲುಗಳನ್ನು ಮಧ್ಯರಾತ್ರಿ ಬರೆದು, ಪೋಸ್ಟ್ ಮಾಡಿ, ಬೆಳಗಾಗುವಾಗ ಇನ್ನಿಲ್ಲವಾದರು. ವೈಯಕ್ತಿಕವಾಗಿ ಅವರ ಪರಿಚಯ ನನಗೆ ಇಲ್ಲವಾದರೂ...
ತಮ್ಮ ಮಕ್ಕಳು ಬಾಳಿಗೊಂದು ನಂಬಿಕೆಯಾಗಿ,ಬದುಕಿಗೊಂದು ನಂದಾದೀಪವಾಗಿ ಬೆಳಗಬೇಕು.ಅದಕ್ಕಾಗಿ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬುದೇ ಎಲ್ಲಾ ತಂದೆ-ತಾಯಿಯರ ಮನೋಭೂಮಿಕೆ. ಶಿಕ್ಷಣ ಸಂಸ್ಥೆಗಳಿಂದು ಬೇಕಾದಷ್ಟು ತಲೆಯೆತ್ತಿ ನಿಂತಿವೆ. ಅವುಗಳಲ್ಲಿ ಮಕ್ಕಳನ್ನು ಪ್ರಾಥಮಿಕ ಹಂತದಿಂದಲೇ ಆಯಾಯ ಮಟ್ಟಕ್ಕೆ ತಕ್ಕಂತೆ ,ಆಧುನಿಕ ತಂತ್ರಜ್ಞಾನದೊಂದಿಗೆ; ಸಂಸ್ಕೃತಿ- ಸಂಸ್ಕಾರಯುತ ಶಿಕ್ಷಣ ನೀಡಿ ತಯಾರುಗೊಳಿಸುವ ವಿದ್ಯಾಸಂಸ್ಥೆಗಳು ಬೆರಳೆಣಿಕೆಯಷ್ಟು...
ಕೆಲವೊಮ್ಮೆ ಅನಿವಾರ್ಯ ಸಂದರ್ಭಗಳಲ್ಲಿ ಸಹಾಯಕ್ಕಾಗಿ ಇನ್ನೊಬ್ಬರ ಬಳಿ ಹೋಗಲೇಬೇಕಾಗತ್ತದೆ. ಆದರೆ ಸಣ್ಣ ಪುಟ್ಟ ಕೆಲಸಗಳಿಗೂ ಅನ್ಯರನ್ನು ಅವಲಂಬಿಸುವುದು ಉತ್ತಮವೇ?? ಈ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ ಡಾ.ಹರ್ಷಿತಾ . +14
ದೈನಂದಿನ ಜೀವನದಲ್ಲಿ ವಿವಿಧ ರೀತಿಯ ಬದಲಾವಣೆಗಳು ಸಹಜ.ಇವುಗಳನ್ನು ಸಮರ್ಥವಾಗಿ ಎದುರಿಸುವುದೇ ಒಂದು ಸವಾಲು.ಇದರ ಕುರಿತು ಈ ವೀಡಿಯೋದಲ್ಲಿ ಮಾತನಾಡಿದ್ದಾರೆ ಡಾ.ಹರ್ಷಿತಾ ಎಂ.ಎಸ್. +10
ದೇಹದ ಪ್ರತಿಯೊಂದು ಜೀವಕೋಶದ ಮೇಲೂ ಪ್ರಭಾವ ಬೀರುವ ಥೈರೋಯ್ಡ್ ಗ್ರಂಥಿಯು ಮಾನವ ಶರೀರದ ಪ್ರಮುಖ ಅಂಗಗಳಲ್ಲೊಂದು. ಈಗೀಗ ಇದಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳೂ ಹೆಚ್ಚಾಗುತ್ತಿವೆ. ಇವುಗಳ ಕುರಿತು ಮಾಹಿತಿಯನ್ನು ನೀಡುತ್ತಾರೆ ಡಾ.ಹರ್ಷಿತಾ ಎಂ.ಎಸ್. +20
ಒಂದು ಪುಟ್ಟ ಮಗು ಕಾಯಿಲೆ ಬಿದ್ದಾಗ ಅದರ ಜೊತೆಗೆ ಇಡೀ ಕುಟುಂಬವೇ ಸಂಕಟಪಡುತ್ತದೆ. ಆ ಮಗುವಿನ ತಾಯಿಯೆನ್ನುವ ದೇವರ ಎದೆ ಬಡಿತ ಎಲ್ಲಾ ಎಲ್ಲೆಯನ್ನು ಮೀರಿ , ಮಗುವಿಗಾಗಿ ತುಡಿಯುತ್ತದೆ. ರೋಗಗ್ರಸ್ತ ಮಗು , ರೋಧಿಸುತ್ತಿರುವ ತಾಯಿ, ಇಬ್ಬರನ್ನೂ ಒಂದಷ್ಟು ಸೂಕ್ಷ್ಮವಾಗಿ ” ಹ್ಯಾಂಡಲ್” ಮಾಡುವುದು ಮಕ್ಕಳ...
ಸುಮಾರು 10 ವರ್ಷಗಳ ಹಿಂದೆ ಆಯುರ್ವೇದ ಸ್ನಾತಕೋತ್ತರ ವೈದ್ಯಕೀಯ ಪದವಿಯ ಪ್ರವೇಶ ಪ್ರಕ್ರಿಯೆಯ ಭಾಗವಾಗಿ ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಲ್ಲಿ ಪತಿಯೊಂದಿಗೆ ಭಾಗವಹಿಸಿದ್ದ ನಾನು ಅಳುವುದೊಂದೇ ಬಾಕಿ. ಯಾಕೆಂದರೆ, ವೈದ್ಯರಾಗಿದ್ದ ಹಾಗೂ ಅದಾಗಲೇ ವೈದ್ಯಕೀಯ ಕ್ಷೇತ್ರದ ಆಗುಹೋಗುಗಳನ್ನು ಚೆನ್ನಾಗಿ ಅರಿತಿದ್ದ ಪತಿಯ ಸಲಹೆ(ಒತ್ತಾಯ ಕೂಡ)ಯ ಮೇರೆಯಂತೆ ನನ್ನ...
ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಸ್ವಾಸ್ಥ್ಯ-ಸುವಿಚಾರ ಅಂಕಣದಲ್ಲಿ ಸ್ವತ: ಆಯುರ್ವೇದ ವೈದ್ಯೆಯೂ ಶಿಕ್ಷಕಿಯೂ ಆಗಿರುವ ಡಾ|| ಹರ್ಷಿತಾ ಚೇತನ್ ಅವರ ವಿಶೇಷ ವಿಡಿಯೋ ಇಲ್ಲಿದೆ. ಈ ವೀಡಿಯೋ ನಿಮಗೆ ಇಷ್ಟವಾದಲ್ಲಿ ಮೆಚ್ಚುಗೆ ಸೂಸಿ, ಪ್ರತಿಕ್ರಿಯಿಸಿ. +9
ಮನೆಯಲ್ಲಿರುವ ನಿರುಪಯೋಗಿ ವಸ್ತುಗಳನ್ನು ಹೊರಹಾಕಿ ಹೇಗೆ ಮನೆಯನ್ನು ಸ್ವಚ್ಛವಾಗಿಡುತ್ತೇವೆ ಹಾಗೆಯೇ ನಮ್ಮ ಮನಸ್ಸನ್ನೂ ಶುಚಿಗೊಳಿಸುವ ಅಗತ್ಯವಿದೆ.ಮನಸ್ಸನ್ನು ಹೇಗೆ ಮತ್ತು ಯಾಕೆ ನಿರ್ಮಲಗೊಳಿಸಬೇಕು ಎಂಬುದರ ಬಗ್ಗೆ ಮಾತನಾಡುತ್ತಾರೆ ಡಾ.ಹರ್ಷಿತಾ ಎಂ.ಎಸ್, ಬಳ್ಳಾರಿ. / ಈ ವೀಡಿಯೋ ನಿಮಗೆ ಇಷ್ಟವಾದರೆ, ಉಪಯುಕ್ತವೆನಿಸಿದರೆ, ಮೆಚ್ಚುಗೆ ಸೂಸಿ, ಪ್ರತಿಕ್ರಿಯಿಸಿ. +18
ಆಧುನಿಕ ಬದುಕಿನ ಧಾವಂತದಲ್ಲಿ, ನಾವು ನಮ್ಮ ದೈನಂದಿನ ಚಟುಬಟಿಕೆಗಳಲ್ಲಿ ಸಿಗುವ ಸಣ್ಣಪುಟ್ಟ ಸಂತೋಷಗಳನ್ನು ಗಮನಿಸುವುದನ್ನು ಮರೆಯುತ್ತೇವೆ. ಸಂತೋಷ ಎಂಬುದು ಒಂದು ಮನಸ್ಥಿತಿ. ಅದನ್ನು ನಮ್ಮಲ್ಲಿ ನಾವೇ ಕಂಡುಕೊಳ್ಳಬೇಕು. ಈ ಬಗ್ಗೆ ಮಾತಾಡುತ್ತಾರೆ ಡಾ.ಹರ್ಷಿತಾ ಎಂ.ಎಸ್. (M.D in Ayurveda) ಈ ವೀಡಿಯೋ ನಿಮಗೆ ಇಷ್ಟವಾದರೆ, ಉಪಯುಕ್ತವೆನಿಸಿದರೆ, ಮೆಚ್ಚುಗೆ...
ನಿಮ್ಮ ಅನಿಸಿಕೆಗಳು…