ನಮ್ಮ ಸಂತೋಷವನ್ನು ಗುರುತಿಸೋಣ
ಆಧುನಿಕ ಬದುಕಿನ ಧಾವಂತದಲ್ಲಿ, ನಾವು ನಮ್ಮ ದೈನಂದಿನ ಚಟುಬಟಿಕೆಗಳಲ್ಲಿ ಸಿಗುವ ಸಣ್ಣಪುಟ್ಟ ಸಂತೋಷಗಳನ್ನು ಗಮನಿಸುವುದನ್ನು ಮರೆಯುತ್ತೇವೆ. ಸಂತೋಷ ಎಂಬುದು ಒಂದು ಮನಸ್ಥಿತಿ. ಅದನ್ನು ನಮ್ಮಲ್ಲಿ ನಾವೇ ಕಂಡುಕೊಳ್ಳಬೇಕು.
ಈ ಬಗ್ಗೆ ಮಾತಾಡುತ್ತಾರೆ ಡಾ.ಹರ್ಷಿತಾ ಎಂ.ಎಸ್. (M.D in Ayurveda)
ಈ ವೀಡಿಯೋ ನಿಮಗೆ ಇಷ್ಟವಾದರೆ, ಉಪಯುಕ್ತವೆನಿಸಿದರೆ, ಮೆಚ್ಚುಗೆ ಸೂಸಿ, ಪ್ರತಿಕ್ರಿಯಿಸಿ.
-ಸುರಹೊನ್ನೆ ಬಳಗ
,
ನಮ್ಮಸಂತೋಷವನ್ನು ನಾವು ಗುರುತಿಸುವ ಹಾಗೂ ಬೆಳೆಸಿಕೊಳ್ಳುವ ಬಗೆ ಯನ್ನ ಚೆನ್ನಾಗಿ ಬರಹದ ಹೊರತಾಗಿ ವೀಡಿಯೋದ ಮೂಲಕ ತಿಳಿಸಿಕೊಟ್ಟ ಡಾ.ಹರ್ಷಿತಾರವರ ಮಾತುಗಳು ಚೆನ್ನಾಗಿದ್ದುವು.ನಮ್ಮ ಹರ್ಷವನ್ನು ನಾವೇ ವೃದ್ಧಿಪಡಿಸುವ ರೀತಿಹೇಳಿದುದು ಅವರ ಹುದ್ದೆ ಹಾಗೂ ಹೆಸರಿಗೆ ಅನ್ವರ್ಥ. ಚೆನ್ನಾಗಿತ್ತು ಡಾ.ಹರ್ಷಿತಾ..
ಧನ್ಯವಾದಗಳು ವಿಜಯ ಮೇಡಮ್
Thank you madam
Well said harshita madam. ಅತಿಯಾದ ನಿರೀಕ್ಷೆಗಳಿಗೆ ನಾವು ಕಡಿವಾಣ ಹಾಕಿದಾಗ ಚಿಕ್ಕ ಪುಟ್ಟ ಸಂತೋಷಗಳನ್ನು ನಾವು ಆಸ್ವಾದಿಸಲು ಪ್ರಾರಂಭಿಸುತ್ತೇವೆ
Thank you madam
ಇದರ ಬಗ್ಗೆಯೇ ನಾನೂ ಒಂದು ಲೇಖನ ಬರೆದಿದ್ದೆ. ನಿಮ್ಮ ಮಾತಲ್ಲೇ ಕೇಳಿ ಇನ್ನೂ ಸಂತೋಷವಾಯಿತು. ಧನ್ಯವಾದಗಳು ಮೇಡಂ. ಸುರಹೊನ್ನೆಯಲ್ಲಿ ವಿಡಿಯೋದ ಒಳ್ಳೆಯ ಹೊಸ ಪ್ರಯೋಗ ಪ್ರಾರಂಭಿಸಿದ ನಮ್ಮೆಲ್ಲರ ಪ್ರೀತಿಯ ಹೇಮಮಾಲಾರವರಿಗೆ ತುಂಬು ಹೃದಯದ ಶುಭ ಹಾರೈಕೆಗಳು.
Thank you madam