Daily Archive: May 4, 2017

0

ಸಜೀವ

Share Button

ಕವಿತೆ ನನ್ನ ಲೋಕಕ್ಕೆ ಬಂದಾಗಿನಿಂದ ಜೊತೆಗಿದೆ ಕಿಸೆಯ ಕನ್ನಡಕ ಪೆನ್ನು ಪರ್ಸುಗಳಂತೆ ನನ್ನದಾಗಿ ಅಷ್ಟೇ ಅಲ್ಲ ಎದೆಯ ಲಬ್ ಡಬ್ ಗಳಗುಂಟ ನಾಡಿಗಳಲ್ಲಿ ಹರಿದಿದೆ ಉಸಿರ ತಿದಿಯಲ್ಲಿ ಯಾತಾಯಾತ ಆಡಿದೆ ಕಣ್ಣಾಗಿ ಕಂಡು ಕಿವಿಯಾಗಿ ಕೇಳಿ ನರಮಂಡಲದಲ್ಲಿ ಗ್ರಹಿಸಿ ಸ್ಪಂದಿಸಿ ನನ್ನ ಭಾಗವೇ ಬೇಲಿಸಾಲಿನ ಹೂಗಳಿಗೆ ಕೈ...

1

ಡ್ರಾಗನ್ ಪ್ರೂಟ್

Share Button

ಈ ಹೂವು ನೋಡಲು ಬ್ರಹ್ಮ ಕಮಲದಂತೆ ಕಾಣುತ್ತದೆ.ಇದು ಎಷ್ಟು ಚೆನ್ನವೋ ಅದಕ್ಕಿಂತಲೂ ಇದರಹಣ್ಣು ಇನ್ನೂ ಚೆನ್ನ. ಈ ಸೃಷ್ಟಿಕರ್ತ ಊಹೆಗೆ ನಿಲುಕದಂತಹ ನಿಗೂಡತೆಯ ಕಲಾಕಾರ. ಯಾಕೆಂದರೆ ಒಂದೊಂದು ಹೂವಿಗೂ ಒಂದೊಂದು ಬಣ್ಣ. ಬೇರೆ ಬೇರೆ ಪರಿಮಳ.ವಿದವಿಧದ ಅಂದದ ಆಕಾರ .ತರತರದ ಸ್ಪರ್ಶಮೃದುತ್ವ .ಅದನ್ನು ಹೊರುವ ಗಿಡಗಳೂ ಕೂಡಾ...

0

ವನದೊಳಾಡುವ ನವಿಲೇ

Share Button

ವಸಂತನಾಗಮನಕೆ ಇಂದು ವನವೆಲ್ಲ ಹಸಿರಾಗಿರಲು ಮುದ್ದಾದ ನವಿಲೇ ನಿನ್ನ ಮನವೂ ಹಸಿರಾಗಿದೆಯೇನು. ಹಸಿರ ಕಿರೀಟವ ಮುಡಿಗೇರಿಸಿ ಮರಗಳೆಲ್ಲ ತಂಪ ನೀಡುತಿರಲು ವನಸುಮಗಳ ಘಮಲು ಹರಡಿರಲು ಮನದನ್ನೆಯ ಜೊತೆಗೂಡುವಾಸೆಯೇನು. ಗರಿ ಬಿಚ್ಚಿ ನೀ ನಾಟ್ಯವಾಡುತಿರಲು ಮನತುಂಬಿ ನಿನ್ನಂತೆ ನರ್ತಿಸುತ ಗಿಡಮರಗಳೂ ಜೊತೆಯಾಗಿರಲು ಪ್ರೇಮಗೀತೆಯ ಹಾಡುತಿರುವಿಯೇನು. ಮನವೆಂಬ ಬಯಲು ಹಸಿರಿಂದ...

0

ಹಿಮಗಿರಿಯ ಒಡಲು ಮುಕ್ತಿನಾಥದ ಮಡಿಲು ….ಭಾಗ 7

Share Button

ಬೆಳಗ್ಗೆ 0915 ಗಂಟೆಗೆ ಮುಕ್ತಿನಾಥ ತಲಪಿದೆವು (22/02/2017). ಜೀಪಿನಿಂದ ಇಳಿದ ತಕ್ಷಣ, ಕಡಿಮೆ  ಆಮ್ಲಜನಕದ ಅನುಭವವಾಯಿತು. ಹಿಮ ಹೊದ್ದ ಬೆಟ್ಟಗಳ ನಡುವೆ ಸ್ವಲ್ಪ ಸಮತಟ್ಟಾದ ದಾರಿ ಮತ್ತು ಕೆಲವು ಮೆಟ್ಟಿಲುಗಳುಳ್ಳ ಕಾಲುದಾರಿಯಲ್ಲಿ ಹೆಜ್ಜೆ ಹಾಕಿದೆವು. ನಾಲ್ಕು ಹೆಜ್ಜೆ ಸಡೆಯುವಷ್ಟರಲ್ಲಿ ಸುಸ್ತಾಯಿತು. ಸುಮಾರು 100 ಅಡಿ ನಡೆಯುವಷ್ಟರಲ್ಲಿ ಶರೀರ...

1

ಸೂರಪ್ನೋರ ಪಾಠಶಾಲೆ

Share Button

ಒಂದರ ಮ್ಯಾಲೆ ಒಂದು ಏಳು ಕಲ್ಲಿನ ಗುಂಡು ಏರಿ ಕುಂತಿದೆ ನೋಡಿ ಸೂರಪ್ನೆಂಬೊ ಚೆಂಡು..! ಎತ್ತರಕೇರಿದ್ಹಾಂಗ ಆಗಬಾರ್ದು ಭಂಡು ಭಯ ಅನ್ನೋದಿರಬೇಕೊಂದೇ ಆದ್ರೂ ಹುಂಡು. ಹೊಗಳೋ ಮಂದಿ ಇದ್ರೂ ನಮ್ಮ ಸುತ್ತ ಹಿಂಡು ಆಯ ತಪ್ಪಿದಾಗ ಬರೋದಿಲ್ಲ ದಂಡು. ಬೇಲಿ ಹಾರೋ ದನದ್ಹಾಂಗಾಗಬಾರ್ದು ಪುಂಡು ಸ್ವಸ್ಥವಾಗಿರಬೇಕು ಗಳಿಸಿದ್ದನ್ನು...

6

ಊಟ ಮಾಡುವಾಗ ಮಾತನಾಡಬಾರದೇಕೆ?

Share Button

ಮನೆಗಳಲ್ಲಿ, ನಮ್ಮ ಅನುಕೂಲತೆ, ಆಗಿನ ಸಂದರ್ಭ, ಅವರವರ ಅಭ್ಯಾಸ, ಶಿಸ್ತುಪಾಲನೆಗೆ ತಕ್ಕಂತೆ ಡೈನಿಂಗ್ ಟೇಬಲ್ ನಲ್ಲಿ, ಅಡುಗೆಕೋಣೆ ಕಟ್ಟೆಯ ಮೇಲೆ, ಟಿ.ವಿ ಯ ಮುಂದೆ, ಕಂಪೌಂಡ್ ಪಕ್ಕ ಇತ್ಯಾದಿ ಸರ್ವತ್ರ ‘ಊಟದ ಜಾಗ’ ಆಗುತ್ತದೆ. ಮಕ್ಕಳಿಗೆ ಉಣ್ಣುವಾಗ ‘ಚಂದಮಾಮ’ನ ಕಂಪೆನಿ ಬೇಕಾದರೆ, ತಾರಸಿಯಾದರೂ ಸರಿ, ಮನೆ ಮುಂದಿನ...

2

ಗೀಜಗ ಕಟ್ಟಿದ ಈ ಗೂಡು

Share Button

ಈಚಲು ಮರಕ್ಕೆ ಜೋತುಬಿದ್ದ ಗೀಜಗ ಕಟ್ಟಿದ ಗೂಡನ್ನು ಬಹುಶಃ ಎಲ್ಲರೂ ಕಂಡಿರಬಹುದು, ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಬೆಳೆದವರಿಗೆ ಇದರ ಪರಿಚಯ ಹೊಸದೇನಲ್ಲ. ಗುಬ್ಬಿ ಗಾತ್ರದ ಗೀಜಗ ಪಕ್ಷಿ ಪ್ರಪಂಚದ ಪ್ರಮುಖ ವಾಸ್ತುಶಿಲ್ಪಿಗಳಲ್ಲೊಂದು.  ಕೆರೆ, ನಾಲೆ, ನದಿ ತೀರದಲ್ಲಿ ಗೂಡುಗಳನ್ನು ಕಟ್ಟುವುದುಂಟು. ಒಟ್ಟೊಟ್ಟಿಗೆ ಹತ್ತಾರು, ನೂರಾರು ಗೂಡುಗಳನ್ನು ಸಂಜೆ...

0

ಮರಣ ಮನೆಯ ಮುಂದೆ ವರುಣ….

Share Button

ಮರಣ ಮನೆಯ ಮುಂದೆ ವರುಣನ ಆರ್ಭಟ .. ಮನೆಯೊಳಗಿನ ಮಂದಿಯ ನೋವು ಮರಣಿಸಿದವನ ಅನುಪಸ್ತಿತಿಯಲ್ಲ .. ಮಣ್ಣು ಮಾಡಲು ಬಿಡನೇ ಈ ಸತ್ತ ಮಳೆರಾಯ .. ಇಳೆಯ ತಣ್ಣಗಾಗಿಸುವ ಮಳೆಗೂ ಹಿಡಿಶಾಪ .. ವರುಣನಿಗಲ್ಲದೆ ಇನ್ನಾರಿಗೆ ಗೊತ್ತು … ಮಳೆಯ ಪ್ರೀತಿಸುವ ‘ಕವಿ’ಯಿವನು .. ಕಣ್ಮುಚ್ಚಿ ಕವಿತೆ...

Follow

Get every new post on this blog delivered to your Inbox.

Join other followers: