ನಾನು ಕಂಡುಂಡ ಕಾಶೀಯಾತ್ರೆ
ನಾಲ್ಕಾರು ದಶಕಗಳ ಹಿಂದೆ ತೀರ್ಥಯಾತ್ರಾಟನೆ ಮಾಡುವವರು 65-70 ವರ್ಷಗಳ ಮೇಲ್ಪಟ್ಟವರು ಎಂಬ ಮಾತು ಬಳಕೆಯಲ್ಲಿತ್ತು.ಯಾಕೆಂದರೆ ಆಗ ಪ್ರಯಾಣ ಸೌಲಭ್ಯ ಈಗಿನಂತೆ ಸುಲಭವಾಗಿರಲಿಲ್ಲ.ಅದಕ್ಕೂ ಹಿಂದೆ ಎಷ್ಟೇ ದೂರವಾದರೂ ನಡೆದೇ ಹೋಗಬೇಕಾದ ಅನಿವಾರ್ಯತೆ ಇತ್ತು. ಹೋದವರು ವಾಪಾಸು ಮನೆಸೇರುವರೆಂಬ ಭರವಸೆ ಇಲ. ನನ್ನ ಜೀವನದ ಸಂಜೆಯಾಯ್ತು.ಇನ್ನು ಕಾಶಿಯೋ ರಾಮೇಶ್ವರವೋ ತೆರಳುವುದು....
ನಿಮ್ಮ ಅನಿಸಿಕೆಗಳು…