Daily Archive: July 23, 2015
ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯಲ್ಲಿ ಭಾಷಣ ಮಾಡುತ್ತಾ ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತಕ್ಕಾಗಿ ಕರೆಕೊಟ್ಟಿದ್ದರು.2019ರಲ್ಲಿ ನಾವು ಮಹಾತ್ಮ ಗಾಂಧೀಜಿಯವರ ನೂರೈವತ್ತನೇ ಜಯಂತಿಯನ್ನು ಆಚರಿಸಲಿದ್ದೇವೆ.ಆ ವೇಳೆಗೆ ಬಾಪೂಜಿ ಕಂಡಿದ್ದ ಸ್ವಚ್ಛ ಭಾರತದ ಕನಸು ನನಸಾಗಬೇಕು.ನಮ್ಮ ಗಲ್ಲಿ,ನಮ್ಮ ಬೀದಿ,ನಮ್ಮ ಮೊಹಲ್ಲಾ,ನಮ್ಮ ಶಾಲೆ,ನಮ್ಮ ಊರು ಸ್ವಚ್ಛತೆಯಿಂದ ಕಂಗೊಳಿಸಬೇಕು.ಅದಕ್ಕಾಗಿ ರಾಷ್ಟ್ರದ...
ಸಂಗೀತವೆನ್ನುವುದು ಕೇವಲ ಮನೋರಂಜನೆಗಾಗಿ, ದೈಹಿಕ ಅಥವಾ ಮಾನಸಿಕ ಶಾಂತಿ, ತೃಪ್ತಿಗಾಗಿ ಮಾತ್ರ ಇರುವಂತಹದು ಎನ್ನುವುದು ತಪ್ಪು ಕಲ್ಪನೆ. ಭಗವಂತನ ಸಾಕ್ಷಾತ್ಕಾರಕ್ಕೆ ಪೂಜೆ, ಜಪ, ತಪಸ್ಸು, ಧ್ಯಾನದಂತೆ ಸಂಗೀತ ವೂ ಒಂದು ಸಾಧನ. ಈ ರೀತಿ ನಾದಸಾಧನೆಯ ಮೂಲಕ ಭಗವಂತನ ನಾಮಸಂಕೀರ್ತನೆಯನ್ನು ಮಾಡಬಹುದೆಂಬ ಮಾರ್ಗೋಪಾಯವನ್ನು ಈ ಹಿಂದೆ ಬದುಕಿ...
ಕರ್ಕಟಕ ಮಾಸವನ್ನು ರಾಮಾಯಣ ಮಾಸ ಎಂದು ಕರೆದು ಕೇರಳದಾದ್ಯಂತ ಒಂದು ತಿಂಗಳ ದಿನ ರಾಮಾಯಣ ಪಾರಾಯಣ ಮಾಡುವುದರ ಮೂಲಕ ರಾಮಭಕ್ತರಿಂದ ರಾಮೋಪಾಸನೆ ನಡೆಯುತ್ತದೆ.ಇದೇ ಮಾಸದಲ್ಲಿಯೇ ವಾಲ್ಮೀಕಿ ಋಷಿಯು ಲವ-ಕುಶರಿಗೆ ರಾಮನ ಕಥೆಯನ್ನು ಹೇಳಿದರೆಂದೂ ಅದೇ ಕಾರಣದಿಂದ ರಾಮಾಯಣಕ್ಕೆ ಕರ್ಕಟಕ ಮಾಸ ವಿಶೇಷವಂತೆ. ರಾಮಾಯಣವೆಂಬ ಕಾವ್ಯವೇ ಶ್ರೇಷ್ಠ.ಅದರಲ್ಲೊಳಗೊಂಡ ಎಲ್ಲಾ...
ಬದುಕಲ್ಲಿ ಯಾರು ಬರುತ್ತಾರೆ ಬದುಕಿನಿಂದಾಚೆ ಯಾರು ಹೋಗುತ್ತಾರೆ ಅನ್ನೋದು ನಮ್ಮ ಕೈಲಿಲ್ಲ! ಬಂದವರು ಬಹಳ ಇರಬಹುದು ಮೂರೇ ದಿನಕ್ಕೆ ಹೋಗಬಹುದು ಅದೂ ನಮ್ಮ ಕೈಲಿಲ್ಲ! ಹಾಗೇನೆ ಯಾರು ಯಾಕೆ ಬಂದರು ಬಂದವರು ಯಾಕೆ ಹೋದರು ಅನ್ನೋದು ನಮ್ಮ ಕೈಲಿಲ್ಲ! ಮನುಷ್ಯ ಸಂಬಂಧಗಳೇ ಹಾಗೆ ರಾತ್ರಿ ಬರುವ ಕನಸುಗಳ...
ಪುಸ್ತಕ ಮಸ್ತಕಕೇರಿಸಿ ಹೊತ್ತು ಮೆರೆಸಿದೆ ಸುತ್ತಿ ಭಟ್ಟಿ ಇಳಿದೀತೆ ತಳಕೆ ? ತಲೆಯೊಳಗಿನ ಬುಡಕೆ || ಸಾಲದೆಂದರು ಓದಿದೆ ಬಿಡದೆ ಪುಟ ಪುಟವನ್ನು ಉರು ಹೊಡೆದರು ಶುದ್ಧ ಕಂಠಪಾಠ ಯಂತ್ರ ಸದ್ದ || ಅರೆದು ಕುಡಿದರೆ ಸಾಕೆ ? ಅರಗಿಸಿಕೊಳ್ಳಬೇಕೆಲ್ಲಾ.. ಎಂದವರ ನಂಬಿ ಕೂತೆ ಅಕ್ಷರಕ್ಷರಕು ತಿಣುಕಾಡುತೆ...
ನಾನಾಗ ಮಂಗಳೂರಿನ ಸರಕಾರೀ ಡಿಪ್ಲೊಮಾ ಕಾಲೇಜಿನಲ್ಲಿ ಕಲಿಯುತ್ತಿದ್ದೆ. ಮೊದಲು ಸ್ವಲ್ಪ ಸಮಯ ಮೂರ್ನಾಲ್ಕು ತಿಂಗಳು -ಹಾಸ್ಟೆಲ್ಲಿನಲ್ಲಿ ಜಾಗ ಸಿಗುವ ವರೆಗೆ- ನಮ್ಮ ಮಾವನ ಮನೆಯಲ್ಲಿದ್ದೆ. ಕಾಲೇಜು ಮುಗಿಸಿ ಬಸ್ಸಿನಲ್ಲಿ ಬೊಂದೆಲ್ ಬಳಿ ಬಂದು ಅಲ್ಲಿಂದ ಸುಮಾರು ಮೂರ್ನಾಲ್ಕು ಕಿ ಮಿ ನಡೆದು ಮಾವನ ಮನೆಗೆ ತಲುಪುತ್ತಿದ್ದೆ. ನಡೆದು ಬರುವಾಗ ಒಂದೂವರೆ ಕಿಮೀ...
ಮಳೆಗಾಲ ಶುರುವಾದಾಗ ಹಲಸಿನ ಹಣ್ಣು ನೀರನ್ನು ಹೀರಿ ಸಿಹಿ ಕಡಿಮೆಯಾಗುತ್ತವೆ. ಆಗ ಅದಕ್ಕೆ ಇನ್ನಷ್ಟು ಸಿಹಿ ಸೇರಿಸಿ, ರುಚಿಯಾದ ‘ಗುಳಿಯಪ್ಪ’ ತಯಾರಿಸಬಹುದು. ಈ ಸಿಹಿತಿಂಡಿಗೆ ಸುಟ್ಟವು ಅಥವಾ ಮುಳಕ ಎಂಬ ಹೆಸರುಗಳು ಇವೆ. ಹಲಸಿನ ಹಣ್ಣಿನ ಸುಟ್ಟವು ತಯಾರಿಸುವ ವಿಧಾನ: ಒಂದು ಕಪ್ ಬೆಳ್ತಿಗೆ ಅಕ್ಕಿಯನ್ನು...
ನಿಮ್ಮ ಅನಿಸಿಕೆಗಳು…