Daily Archive: July 9, 2015
ಭಾರತದಲ್ಲಿ ಸಂಗೀತವು ಕರ್ನಾಟಕ ದಕ್ಷಿಣಾತ್ಯ ಅಥವಾ ಹಿಂದೂಸ್ತಾನಿ ಅಥವಾ ಉತ್ತರಾದಿ ಸಂಗೀತವೆಂದು ಎರಡು ವಿಧಗಳಾಗಿ ಪ್ರಸಿದ್ಧಿಯನ್ನು ಪಡೆದಿವೆ.ಇವೆರಡಕ್ಕೂ ನಿಕಟ ಸಂಬಂಧಗಳಿವೆ.ಕೆಲವು ರಾಗಗಳು ಒಂದೇ ಆದರೂ ಹೆಸರುಗಳಲ್ಲಿ ವ್ಯತ್ಯಾಸಗಳಿದೆ. ಸಂಗೀತ ತ್ರಿಮೂರ್ತಿಗಳಲ್ಲಿ ತ್ಯಾಗರಾಜರು ಎರಡನೆಯವರು.ಭಾರತದ ಋಷಿಗಳಂತೆ ಬಾಳಿ ಆಧ್ಯಾತ್ಮದ ಬೆಳಕನ್ನು ಬೀರಿ ನಾದೋಪಾಸನೆಯಿಂದ ಪರಬ್ರಹ್ಮನನ್ನೆ ಕಂಡ...
ಮನುಸ್ಮೃತಿಯಲ್ಲಿ ಹೇಳುವಂತೆ, ” ಯಂ ಮಾತಾಪಿತರೌ ಕ್ಲೇಶಂ ಸಹತೇ ಸಂಭವೇ ನೃಣಾಂ| ನ ತಸ್ಯ ನಿಷ್ಖ್ರತಿ: ಶಕ್ಯಾ ಕರ್ತುಂ ವರ್ಷಶತೈರಪಿ|” ಅಂದರೆ(ಅನು: ಶೇಷನವರತ್ನ) ‘ಮಕ್ಕಳ ಜನನ ಹಾಗು ಜೀವನದ ವಿಷಯದಲ್ಲಿ ತಂದೆ ತಾಯಿಗಳು ಅನುಭವಿಸುವ ನಾನಾ ವಿಧದ ಕಷ್ಟಗಳ ಋಣ ತೀರಿಸಲು ನೂರು ವರುಷಗಳಾದರೂ ಸಾಲದು.’ ಆದರೆ...
ಇಂಥದೇ ಒಂದು ಮಳೆಗಾಲ. ಹನಿ ಕಡಿಯದ ಮಳೆ ಮೂರು ನಾಲ್ಕು ದಿನಗಳಿಂದ. ಪತ್ರಿಕೆ ಬಿಡಿಸಿದರೆ ತೋಡಿನಲ್ಲಿ ಜಾರಿ ಬಿದ್ದು ಕೊಚ್ಚಿಹೋದವರ, ಕೆರೆಗೆ ಬಲಿಯಾದವರ, ಪ್ರವಾಹದಲ್ಲಿ ತೇಲಿ ಹೋದವರ, ಶಾಲೆಗೆ ಹೊರಟು ಕಾಲುವೆಯಲ್ಲಿ ಕೊಚ್ಚಿಹೋದ ಮಕ್ಕಳ ಬಗ್ಗೆ ನಿತ್ಯದ ವರದಿ. ಓದಿ...
ಕಮ್ಮಕ್ಕಿ ಮನೆಯಲ್ಲಿ ಹಲಸಿನ ಹಣ್ಣಿಗಿದ್ದಷ್ಟು ಪ್ರಾಶಸ್ತ್ಯ ಹಲಸಿನ ಇತರ ಪದಾರ್ಥಗಳಿಗಿರಲಿಲ್ಲ. ಹಲಸಿನ ಕಾಯಿ ಎಳೆಯದಿರುವಾಗ ಸಮಾರಂಭಗಳಲ್ಲಿ “ಗುಜ್ಜೆ ಪಲ್ಯ” ಇಷ್ಟಪಟ್ಟು ತಿನ್ನುತ್ತಿದ್ದ ನೆನಪು. ಈಗಲೂ ಇಷ್ಟವೇ… ಅದನ್ನು ಕೊಚ್ಚುವುದು ತ್ರಾಸದಾಯಕವಾದ ಕೆಲಸವಾದ್ದರಿಂದ ನಿತ್ಯ ಅಡುಗೆಯಲ್ಲಿ ಗುಜ್ಜೆ ಪಲ್ಯ ಮಾಡುತ್ತಿದ್ದ ನೆನಪಿಲ್ಲ. ಆಗಾಗ ಹಲಸಿನ ಕಾಯಿ ಹುಳಿ...
ನಿಮ್ಮ ಅನಿಸಿಕೆಗಳು…