Yearly Archive: 2023

11

ಐಸ್ ಕ್ಯಾಂಡೀ ಡಬ್ಬ…

Share Button

ಬೇಸಿಗೆ ರಜೆಯ ಒಂದು ಮಧ್ಯಾಹ್ನ “ಅಮ್ಮ ಐಸ್ ಕ್ರೀಮ್ ಕೊಡ್ಸೂ,” ಅಂತ ಮಗಳ ರಾಗ ಒಂದೇ ಸಮನೆ ಶುರುವಾಯ್ತು.ಪಾಪ ಅವಳು ತಾನೇ ಏನು ಮಾಡಲು ಸಾಧ್ಯ ಬೇಸಿಗೆ ಬಿಸಿ ಅಷ್ಟೊಂದು ಕತ್ತಿಕೊಂಡು ಉರಿತಾ ಇರುವಾಗ.” ದಿನಾ ನಿನ್ನದೊಂದು ಐಸ್ ಕ್ರೀಮ್ ರಾಗ,” ಅಂತ ಬೈದರೂ ಕೊಡಿಸದೆ ಇರಲಾಗಲಿಲ್ಲ.ಡಯಾಬಿಟಿಸ್...

4

ಯುವಕ್ರೀತನ ಜ್ಞಾನೋದಯ

Share Button

ವಿದ್ಯಾರ್ಥಿ ಜೀವನವೆಂದರೆ ಒಬ್ಬ ವ್ಯಕ್ತಿಯ ಜೀವಿತದ ವಸಂತಕಾಲ, ಪ್ರಾಥಮಿಕ ಹಂತದಲ್ಲಿ ಮಕ್ಕಳು; ಹೆತ್ತವರು ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ಬೆಳೆದರೆ ಪ್ರೌಢ ತರಗತಿಗಳಿಗೆ ತಲುಪಿದಾಗ ಸ್ವತಃ ಆಲೋಚನಾ ಶಕ್ತಿ, ವಿಚಾರ, ವಿನಿಮಯ ಬೆಳೆಯುತ್ತದೆ. ಉತ್ಸಾಹ, ಹುಮ್ಮಸ್ಸು ಸುರಿಸುತ್ತದೆ. ಯಾವುದೇ ಒಂದು ಸಾಧನೆಯತ್ತ ಗುರಿಮುಟ್ಟಲು ಯೋಗ್ಯ ತಳಹದಿಯನ್ನು ಹಾಕಿಕೊಳ್ಳಬೇಕಾಗುತ್ತದೆ. ಇಲ್ಲದೆ...

5

ತೊರೆದು ಜೀವಿಸಬಹುದೇ…. ಡೀಸೆಲ್

Share Button

ಕೆಲವು ವಸ್ತುಗಳನ್ನು ಬಿಟ್ಟು ಬದುಕು ನಡೆಸುತ್ತೇವೆ ಎಂದರೆ ಅದು ಕನಸಿನ ಮಾತು. ನಾವು ನಡೆದಾಡುವ ರಸ್ತೆಯಲ್ಲಿ ಡರ್ ಬುರ್ ಎಂದು ಸದ್ದು ಮಾಡುವ ವಾಹನಗಳು ಇಲ್ಲದ ರಸ್ತೆಯ ಜಗತ್ತನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ.  ಹಾಗಾದರೆ ಆ ಜಗತ್ತಿಗೆ ಲಗ್ಗೆಯಿಟ್ಟ ಪೆಟ್ರೋಲ್,ಡೀಸಲ್ ಇಲ್ಲದ ಜಗತ್ತನ್ನೂ  ಊಹಿಸಲೂ ಸಾಧ್ಯವಿಲ್ಲ ಅಲ್ಲವೇ… ಅದಕ್ಕೆ...

18

‘ಹೂಗಳು’ ಸೃಷ್ಟಿಯ ಸುಂದರ ಚಿತ್ತಾರಗಳು.

Share Button

ಪ್ರಕೃತಿಯ ಸೃಷ್ಟಿಯಲ್ಲಿ ಒಂದು ಸುಂದರ ವೈಶಿಷ್ಟ್ಯವೆಂದರೆ ಬಣ್ಣಬಣ್ಣದ ಹೂಗಳು. ಅದಕ್ಕೇನೋ ಕನ್ನಡ ಚಲನಚಿತ್ರಗೀತೆಯೊಂದರಲ್ಲಿ ಮೊದಲ ಸಾಲುಗಳು ‘ಹೂವೂ ಚೆಲುವೆಲ್ಲಾ ನಂದೆಂದಿತು. ಹೆಣ್ಣೂ ಹೂವ ಮುಡಿದು ಚೆಲುವೇ ತಾನೆಂದಿತೂ’. ಹೂವಿನ ಸೌಂದರ್ಯಕ್ಕೆ ಮಾರುಹೋಗದವರಾರು. ಅದನ್ನು ಮುಡಿದು ಹೆಣ್ಣಿನ ಚೆಲುವು ಹೆಚ್ಚಾಗುವುದು. ಅಂದಿನಿಂದಲೇ ಹೂವು, ಹೆಣ್ಣಿನ ಸಂಬಂಧ ಪ್ರಾರಂಭವಿರಬೇಕು. ಶುಭ್ರ...

6

ಕಲ್ಲರಳಿ ಹೂವಾದ ನಾಗಾಲ್ಯಾಂಡ್‌ನಲ್ಲಿರುವ ಕಛಾರಿ ಕಂಬಗಳು

Share Button

ಎಲ್ಲಿ ನೋಡಿದರೂ ಗುಡ್ಡ ಗಾಡುಗಳು, ಒಂದೊಂದು ರಾಜ್ಯದಲ್ಲೂ ನಾಲ್ಕಾರು ಬುಡಕಟ್ಟು ಜನಾಂಗಗಳು, ಅವರ ಭಾಷೆ, ಧರ್ಮ, ಬದುಕುವ ರೀತಿ ನೀತಿಗಳೆಲ್ಲಾ ಬೇರೆ ಬೇರೆಯೇ. ಸದಾ ಒಬ್ಬರ ಮೇಲೊಬ್ಬರು ಆಕ್ರಮಣ ಮಾಡುತ್ತಾ ತಮ್ಮ ತಮ್ಮ ಪ್ರಾಂತ್ಯದ ಎಲ್ಲೆಯನ್ನು ವಿಸ್ತರಿಸಿಕೊಳ್ಳುತ್ತಾ ಬದುಕುತ್ತಿದ್ದ ಇವರ ಮಧ್ಯೆ ‘ತಲೆಬೇಟೆಯ ನಾಗಾಗಳೆಂಬ’ ಹೆಸರು ಹೊಂದಿದ್ದ...

5

ವೇದವ್ಯಾಸ ಪುತ್ರ ಶುಕ ಮಹರ್ಷಿ

Share Button

ವಿಶ್ವದಲ್ಲೇ ಅತಿಪುರಾತನ ಗ್ರಂಥಗಳು ನಮ್ಮ ಪುರಾಣಗಳಾದ ರಾಮಾಯಣ, ಮಹಾಭಾರತ, ಭಾಗವತ ಮೊದಲಾದ ಗ್ರಂಥಗಳು. ಅನಾದಿಕಾಲದಿಂದಲೂ ಅವುಗಳಿಂದ ತಿಳುವಳಿಕೆಯನ್ನೂ ಸ್ಫೂರ್ತಿಯನ್ನೂ ಪಡೆಯುತ್ತಾ ಬಂದಿದ್ದೇವೆ. ಅವುಗಳಲ್ಲಿ ಉಲ್ಲೇಖಿಸಲ್ಪಟ್ಟ ಕಥೆಗಳು ಎಷ್ಟೋ ಸಾವಿರ ಹಿಂದಿನ ಕಥೆಗಳಾದರೂ ಇಂದಿಗೂ ನಿತ್ಯ ನೂತನವಾಗಿ ಮೆರೆಯುತ್ತವೆ. ಅವುಗಳು ನಮ್ಮ ಬುದ್ಧಿ ಶಕ್ತಿಯನ್ನು ವೃದ್ಧಿಸಿ ವಿವೇಕವನ್ನುನೀಡುತ್ತಿವೆ. ಕಥೆ...

12

ಅವಿಸ್ಮರಣೀಯ ಅಮೆರಿಕ – ಎಳೆ 61

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಅಂಪೈರ್ ಸ್ಟೇಟ್ ವೈಭವ..!! ತಲೆ ಎತ್ತಿ ನೋಡಿದರೆ ನಮ್ಮೆದುರಿನಲ್ಲಿತ್ತು… ಕತ್ತಲಲ್ಲಿ ಆಗಸದೆತ್ತರ ಎದ್ದು ನಿಂತಿರುವ ಅಂಪೈರ್ ಸ್ಟೇಟ್ ಕಟ್ಟಡ(Empire State Building). 102 ಅಂತಸ್ತುಗಳುಳ್ಳ ಈ ಗಗನಚುಂಬಿ ಕಟ್ಟಡವನ್ನು 1930ರಲ್ಲಿ ಪ್ರಾರಂಭಿಸಿ; ಕೇವಲ ಒಂದು ವರ್ಷದಲ್ಲಿ, ಅಂದರೆ 1931ರಲ್ಲಿ ಪೂರ್ಣಗೊಳಿಸಲಾಯಿತು!  ಸುಮಾರು 572 ಮಿಲಿಯ...

15

ಮನಸಿನ ಪುಟಗಳ ನಡುವೆ…

Share Button

ಎಲ್ಲರಿಗೂ ಗೊತ್ತಿದೆ ಇಲ್ಲಿರುವ ಆಸ್ತಿಪಾಸ್ತಿ, ಅಂತಸ್ತು ಇದು ಯಾವುದನ್ನೂ ಯಾರೂ ಈ ಉಸಿರು ನಿಲ್ಲುವಾಗ ಕೊಂಡೊಯ್ಯುವುದಿಲ್ಲ. ಆದರೆ ನಮ್ಮ ಹಿರಿಯರಿಂದ ಬಂದದ್ದನ್ನು ನಾವು ಇರುವಷ್ಟು ದಿನ ಉಳಿಸಿಕೊಂಡು ಹೋಗುವುದು ನಮ್ಮ ಕರ್ತವ್ಯ, ಜವಾಬ್ದಾರಿ. ಇದನ್ನು ನಾನು ಕೊನೆಯವರೆಗೂ ಮಾಡುತ್ತೇನೆ. ಉಳಿದಂತೆ ನಾನು ಹೋಗುವಾಗ ಬರೀ ಖಾಲಿ ಕೈ...

10

ಕಾದಂಬರಿ : ‘ಸುಮನ್’ – ಅಧ್ಯಾಯ 17

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು..)ಒಂಟಿತನ ಮಾರನೆಯ ದಿನ ಹೊಸ ಸೆಮಿಸ್ಟರ್ ಶುರು. ಬೆಳಗ್ಗೆ ಬೇಗನೆ ಎದ್ದು ಸುಮನ್ ಅಡುಗೆ ತಿಂಡಿ ಎರಡೂ ಮಾಡಿದಳು. ಲಕ್ಷ್ಮಿ ಅಷ್ಟರಲ್ಲಾಗಲೇ ಹೊರಗಡೆ ನೀರು ಹಾಕಿ ರಂಗೋಲಿ ಹಾಕಿ ಮನೆ ಗುಡಿಸಿ ಒರಿಸಿ ಬಟ್ಟೆ ಪಾತ್ರೆ ಎಲ್ಲಾ ಮಾಡಿದ್ದಳು. ಅವಳಿಗೂ ತಿಂಡಿ ಕೊಟ್ಟು ತಾನೂ...

11

ವಾಟ್ಸಾಪ್ ಕಥೆ 33:ಕಲ್ಪನೆಗೂ ಮೀರಿದ ಮಮತೆ.

Share Button

ಶಾಲೆಯಿಂದ ನಾಲ್ಕು ವರ್ಷದ ಬಾಲಕನೊಬ್ಬ ಮನೆಗೆ ಬಂದ. ತಾಯಿ ಮಗುವನ್ನು ಊಟ ಮಾಡೆಂದು ಹೇಳಿದಳು. ಅನ್ಯ ಮನಸ್ಕನಂತೆ ಕಾಣುತ್ತಿದ್ದ ಮಗು ಊಟಮಾಡಲು ನಿರಾಕರಿಸಿತು. ತಾಯಿಗೆ ಆತಂಕ. ಆಕೆ ಅದನ್ನು ಅನೇಕ ರೀತಿಯಲ್ಲಿ ಮುದ್ದುಮಾಡಿದಳು. ಬಿಸ್ಕತ್, ಚಾಕಲೇಟ್, ಸಿಹಿತಿಂಡಿಗಳನ್ನು ಕೊಡುತ್ತೇನೆಂದು ಆಮಿಷವೊಡ್ಡಿದಳು. ಆದರೂ ಮಗು ಜಗ್ಗಲಿಲ್ಲ. ಸಂಜೆ ಮಗನ...

Follow

Get every new post on this blog delivered to your Inbox.

Join other followers: