Daily Archive: January 12, 2023
ಕಂಡುಕೊಂಡ ಜ್ಞಾನವ ಹಂಚುವುದೇ ಪರಮ ಧರ್ಮ ಎಂದು ನಂಬಿದ ಯೋಗಿತಾನು ಸ್ವತಃ ಪಾಲಿಸುತ್ತಾ ಉಪದೇಶ ನೀಡಿದ ಆಧ್ಯಾತ್ಮ ಜ್ಯೋತಿ ಆಡಂಬರದ ಜೀವನ ತೊರೆದು ಸಂಚಾರಿ ಬದುಕ ಅಪ್ಪಿಕೊಂಡ ನಿಜ ವಿರಾಗಿಮೆಲುಧ್ವನಿಯಲ್ಲಿ ಬಾಳಿನ ತತ್ವ ಸಾರಿದ ಸರಳ ಜೀವಿ ಪದವಿ ಪಟ್ಟ ಬಯಸದೆ ಜನ ಮಾನಸದಲಿ ನೆಲೆಯೂರಿದ ಸ್ವಾಮೀಜಿಬಹು...
‘ಪತ್ತರ್ ಸಾಹಿಬ್ ಗುರುದ್ವಾರ’ ಹಾಲ್ ಆಫ್ ಫೇಮ್’ ನಿಂದ ಹೊರಟು, ಲೇಹ್ ನಿಂದ ಕಾರ್ಗಿಲ್ ಗೆ ಹೋಗುವ ರಸ್ತೆಯಲ್ಲಿ 25 ಕಿ.ಮೀ ದೂರದಲ್ಲಿರುವ ಪತ್ತರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ಕೊಟ್ಟೆವು. ಸಮುದ್ರ ಮಟ್ಟದ 12000 ಅಡಿ ಎತ್ತರದಲ್ಲಿರುವ ಈ ಗುರುದ್ವಾರವು ಬೌದ್ಧರಿಗೂ, ಸಿಕ್ಖರಿಗೂ ಪೂಜನೀಯ ತಾಣ. ಐತಿಹ್ಯದ...
ಆ ಆಲದ ಮರ ತುಂಬಾ ಹಳೆಯದು. ಅದರ ಬೇರು ಊರಲ್ಲೆಲ್ಲ ಹರಡಿ ಆಶ್ಚರ್ಯ ಮೂಡಿಸಿದ್ದವು. ಎಷ್ಟೋ ತಲೆಮಾರು ಉರುಳಿದರು ಅದು ಇನ್ನೂ ಚಿಗಿಯುತ್ತಲೇ ಇತ್ತು ಬೇರು ಚಾಚುತ್ತಲೇ ಇತ್ತು ಅಬ್ಬಾ ಎಂತಹ ಅದ್ಭುತ ಮರ ಇದರ ಆಯಸ್ಸು ಎಷ್ಟಿರಬೇಕು? ಇದು ಚಿರಂಜೀವಿ ಅಲ್ಲ ಆದರೆ ದೀರ್ಘಾಯುಷಿ ,...
ಒಂದು ಸುಂದರವಾದ ಹೂದೋಟವಿತ್ತು. ಅಲ್ಲಿ ಬಗೆಬಗೆಯ ಹೂಗಳು ಅರಳಿ ಸೊಗಸಾಗಿ ಕಾಣುತ್ತಿದ್ದವು. ನೋಡುಗರ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತಿದ್ದವು. ಆ ದಾರಿಯಲ್ಲಿ ಒಬ್ಬ ವ್ಯಾಪಾರಿ ಹಾದುಹೋದ. ಅವನು ಹೂಗಳನ್ನು ನೋಡಿದ. ಇವುಗಳನ್ನೆಲ್ಲ ಒಯ್ದು ಮಾರುಕಟ್ಟೆಯಲ್ಲಿ ಮಾರಿದರೆ ತುಂಬ ಲಾಭ ಸಿಗುತ್ತದೆ ಎಂದು ಆಲೋಚಿಸಿದನು.ಒಬ್ಬ ರಾಜ ಕುದುರೆ ಸವಾರಿ ಮಾಡುತ್ತಾ ತೋಟದ...
ಸತಿಗೆ ಗಂಡನಾಗುಗಂಡನಂತೆ ನಟಿಸಬೇಡ ಬದುಕಿಗೆ ನೆರಳಾಗುಸೋರುವ ಮಾಳಿಗೆಯಾಗಬೇಡ ಬವಣೆಗೆ ಜೊತೆಯಾಗುಬಣವೆಯ ಹತ್ತಿಸಬೇಡ ಮಾನಕ್ಕೆ ನಂಬಿಕೆಯಿಡುಅನುಮಾನದಿ ಬೇಯಿಸಬೇಡ ಮಗುವಿಗೆ ತಂದೆಯಾಗುಬಾಲಿಶವ ಕಸಿಯಬೇಡ ಮಕ್ಕಳಿಗೆ ಗುರುವಾಗುಆದರ್ಶವ ಕೊಂದುಕೊಳ್ಳಬೇಡ ಸಮಾಜಮುಖಿಯಾಗುಅಹಮಿಕೆಯ ದಾಸನಾಗಬೇಡ ಹೆಗಲಿಗೆ ನೊಗವಾಗುನಗುವವರ ಮುಂದೆ ಬೀಳಿಸಬೇಡ ಸ್ವಚ್ಚಂದ ಹಕ್ಕಿಯಾಗುಸ್ವಾತಂತ್ರ ಸಿಕ್ಕಿತೆಂದು ತುಳಿಯಬೇಡ ಆದರ್ಶ ಸತಿಪತಿಯಾಗಲುದಾರಿಯಾಗುದಾರಿಗೆ ಮುಳ್ಳಾಗಬೇಡ…… -ಸಿ.ಎನ್.ಭಾಗ್ಯಲಕ್ಷ್ಮಿನಾರಾಯಣ +4
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಮದುವೆಯ ಮುನ್ನಾ ದಿನದ ಸಂಜೆ ನಡೆದ ಸಂಗೀತಾ ಕಾರ್ಯಕ್ರಮ ಎಲ್ಲರ ಮನ ಸೆಳೆಯುವಂತಿತ್ತು. ಇಂದ್ರಲೋಕವನ್ನು ಮೀರಿಸುವಂತಿದ್ದ ವೇದಿಕೆಯ ಅಲಂಕಾರ, ರಾಜಕುವರಿಯಂತೆ ಅಲಂಕರಿಸಿಕೊಂಡಿದ್ದ ಚೆಂದೊಳ್ಳಿ ಚೆಲುವೆ ಪದ್ಮಿನಿ, ಮದುವೆ ಗಂಡಿನ ಉಡುಪಿನಲ್ಲಿ ಜರ್ಬಾಗಿ ಕಾಣುತ್ತಿದ್ದ ಉದಯ್ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿಗಳು ಈ ಸಮಾರಂಭಕ್ಕೆ ಶೋಭೆ...
ನಿಮ್ಮ ಅನಿಸಿಕೆಗಳು…