Daily Archive: January 19, 2023
ಸೃಷ್ಟಿಕರ್ತ ಪರಬ್ರಹ್ಮ ಪಂಚಭೂತಗಳನ್ನು ಸೃಷ್ಟಿಸಿ ಅವುಗಳಿಗೆ ಒಂದೊಂದು ಕೆಲಸವನ್ನೂ ನಿಯಮಿಸಿರುತ್ತಾನೆ.ಒಂದು ವೇಳೆ ಯಾವುದೋ ನಿಮಿತ್ತ ಮಾತ್ರದಿಂದ ಅವುಗಳಲ್ಲಿ ಯಾರಾದರೂ ತಮ್ಮ ಕೆಲಸಕ್ಕೆ ಚ್ಯುತಿ ಮಾಡಿದರೆ…? ಬ್ರಹ್ಮನು ಅದಕ್ಕೆ ಬದಲೀ ವ್ಯವಸ್ಥೆ ಮಾಡಬೇಕು ತಾನೇ?.ಆಫೀಸು ಕೆಲಸಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಒಬ್ಬರು ರಜೆಹಾಕಿದರೆ; ಮೇಲಿನ ವ್ಯವಸ್ಥಾಪಕರು ಆ ಕೆಲಸಕ್ಕೆ ಬೇರೊಬ್ಬರನ್ನು...
ಶ್ರೀಮತಿ ಆಶಾಕಿರಣ್ ಎಂ ಇವರು ಬೇಲೂರಿನವರು. ವೃತ್ತಿಯಲ್ಲಿ ಶಿಕ್ಷಕರು. ಸಾಹಿತ್ಯ ಅಧ್ಯಯನ ಮತ್ತು ಬರವಣಿಗೆ ಇವರ ನೆಚ್ಚಿನ ಹವ್ಯಾಸಗಳು. ಇವರ ಚೊಚ್ಚಲ ಕೃತಿ ʼಸುಮುಖ ಕಲಾʼ ಒಂದು ಕವನ ಸಂಕಲನ. ಇವರ ಎರಡನೇ ಕೃತಿಯೇ ‘ಅಪರಾಧಿ ನಾನಲ್ಲ’ ಎಂಬ ಕಿರು ಕಾದಂಬರಿ. ಇದನ್ನು ಒಂದೇಓದಿಗೆ ಓದಿ ಮುಗಿಸಬಹುದಾದ...
ಜಗತ್ತಿನ ಎಲ್ಲ ಕಡೆ ವಾಯುಮಾಲಿನ್ಯ, ಶಬ್ದಮಾಲಿನ್ಯ, ಹಣದುಬ್ಬರ, ರಸ್ತೆಯಲ್ಲಿ ವಾಹನ ಸಾಂದ್ರತೆ, ಪೆಟ್ರೋಲ್ ಹಾಗೂ ಇನ್ನಿತರ ವಸ್ತುಗಳ ಬೆಲೆ ಏರಿಕೆಗಳನ್ನೆಲ್ಲಾ ಗಮನಿಸಿ ಕಾರಿನ ಬದಲು ಸೈಕಲ್ನ ಬಳಕೆಗೆ ಬಹಳ ಪ್ರಾಧಾನ್ಯ ಕೊಡುತ್ತಿದ್ದಾರೆ. ಸೈಕಲ್ ಸವಾರಿಯಿಂದ ಜನರ ಆರೋಗ್ಯ ಸುಧಾರಿಸಿ ದೇಶದ ಪ್ರಗತಿ ಹಾಗೂ ಆರ್ಥಿಕ ಸ್ಥಿತಿಗೆ ಪ್ರಗತಿ...
(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)‘ಸಿಂಧೂ ನದಿ ಕಣಿವೆ’ ನಮ್ಮ ಪ್ರಯಾಣ ಮುಂದುವರಿದು, ಹಿಮಾಲಯದ ಹಲವಾರು ಪುಟ್ಟ ಗ್ರಾಮಗಳನ್ನು ಹಾದು ಲೇಹ್ ನಿಂದ 84 ಕಿ.ಮೀ ದೂರದಲ್ಲಿರುವ ‘ಜಂಸ್ಕರ್’ ಕಣಿವೆಯನ್ನು ತಲಪಿದೆವು. ಇದು ಕಾರ್ಗಿಲ್ ಜಿಲ್ಲೆಗೆ ಸೇರಿದೆ. ಅಲ್ಲಿ ಸಿಂಧೂ ನದಿ ಮತ್ತು ಜಂಸ್ಕರ್ ನದಿಯ...
ಒಬ್ಬ ಹತ್ತು ವರ್ಷದ ಪುಟ್ಟ ಬಾಲಕನಿಗೆ ತಾನೊಂದು ನಾಯಿಮರಿಯನ್ನು ಸಾಕಬೇಕೆಂಬ ಆಸೆಯುಂಟಾಯಿತು. ತನ್ನ ತಂದೆಯನ್ನು ತನಗೊಂದು ನಾಯಿಮರಿ ತಂದುಕೊಡಿರೆಂದು ಕೇಳಿಕೊಂಡ. ತಂದೆಗೆ ಮಗನ ಮೇಲೆ ತುಂಬ ಪ್ರೀತಿ. ಮಗನ ಬಯಕೆಯನ್ನು ತಿರಸ್ಕರಿಸಲಾಗದೆ ಆತನನ್ನು ಪೇಟೆಗೆ ಕರೆದುಕೊಂಡು ಹೋದರು. ಅಲ್ಲಿ ನಾಯಿಮರಿಗಳನ್ನು ಮಾರುವ ಅಂಗಡಿಯೊಂದಿತ್ತು. ಅನೇಕ ಜಾತಿಯ ನಾಯಿಮರಿಗಳು...
ನಿಮ್ಮ ಅನಿಸಿಕೆಗಳು…