Daily Archive: January 26, 2023
ಪುಸ್ತಕ :- ಒಂಟಿ ಪಯಣಿಗರು (ಕಥಾ ಸಂಕಲನ)ಲೇಖಕರು :-ಗೀತಾ ಕುಂದಾಪುರಪ್ರಕಾಶಕರು :- ನಿವೇದಿತಾ ಪ್ರಕಾಶನ ಬರಹದ ಸಾರ್ಥಕತೆ ಯಾವಾಗ ಅನ್ನುವುದನ್ನು ಗೀತಾ ಅವರು ವಿವರಿಸಿದ ರೀತಿ ಬಹಳ ಚಂದ. ಇವತ್ತು ಮೊಬೈಲ್, ಕಂಪ್ಯೂಟರ್ ಗಳು ಬಂದ ನಂತರ ಬಹಳಷ್ಟು ಮಂದಿಯ ಓದುವ ಹವ್ಯಾಸವೇ ಮರೆಯಾಗಿದೆ ಅನ್ನುವುದು ಸಾಮಾನ್ಯವಾಗಿ...
ಈ “ಜಾತ್ರೆ” ಎಂಬ ಪದ ಕೇಳಿದೊಡನೆ ಏನೋ ಒಂದು ರೀತಿಯಲ್ಲಿ ಮಿಂಚಿನ ಸಂಚಾರವಾಗುತ್ತದೆ!. ಅದರಲ್ಲೂ “ಜನ ಜಾತ್ರೆ” ಎಂದರೆ ಏನೋ ಒಂದು ರೀತಿಯಲ್ಲಿ ನವೋಲ್ಲಾಸ ಮೂಡಿಸುತ್ತದೆ. ‘ಅವರವರ ಭಾವಕ್ಕೆ ಅವರವರ ಭಕುತಿಗೆ…..’ ಎನ್ನುವಂತೆ ಎಲ್ಲಾ ವರ್ಗದ ಜನರು ಜಾತ್ರೆಯಲ್ಲಿ ಸಂಗಮವಾಗುತ್ತಾರೆ! “ಜಾತ್ರೆ” ಬಗ್ಗೆ ಬರೆಯುತ್ತಾ ಹೋದರೆ ಅದು...
ಒಂದು ಬಡಗಿಯ ಅಂಗಡಿ. ಅಲ್ಲಿ ಮರಗೆಲಸದ ಅನೇಕ ಸಾಮಾನುಗಳು, ತಯಾರಿಸಿದ ಪೀಠೋಪಕರಣಗಳು ತುಂಬಿಕೊಂಡಿದ್ದವು. ಬಡಗಿ ತಾನು ತಯಾರಿಸಿದ ಪೀಠೋಪಕರಣಗಳನ್ನು ಮಾರಿ ಜೀವನ ನಡೆಸುತ್ತಿದ್ದನು. ಒಂದು ದಿನ ತನ್ನ ಕೆಲಸವನ್ನು ಮುಗಿಸಿ ಅಂಗಡಿಯ ಬಾಗಿಲು ಹಾಕಿಕೊಂಡು ಬಡಗಿಯು ಮನೆಗೆ ಹೋದ. ಅವನ ಅಂಗಡಿಯು ಹಳೆಯದಾಗಿತ್ತು. ಸಾಲದ್ದಕ್ಕೆ ಅದರ ಪಕ್ಕದಲ್ಲಿ...
ಅಂದು ಶನಿವಾರ, ಮುಂಜಾನೆ ಆರು ಗಂಟೆಗೆ ಮಗ ಸೊಸೆ, ಮೊಮ್ಮಕ್ಕಳೊಂದಿಗೆ ಅಬರ್‌ಡೀನ್ ಶೈರ್ ಬಳಿಯಿದ್ದ ಲೇಕ್ ಮುಯಿಚ್‌ಗೆ ಹೊರಟೆವು. ದಾರಿಯುದ್ದಕ್ಕೂ ಮುಗಿಲೆತ್ತರಕ್ಕೆ ನಿಂತಿದ್ದ ಪರ್ವತದ ಶಿಖರಗಳು, ಅಲ್ಲಲ್ಲಿ ಕೋನಿಫೆರಸ್ ಹಾಗೂ ಬರ್ಚ್ ಜಾತಿಯ ಮರದ ನೆಡುತೋಪುಗಳು, ಕುರಿಗಳಿಗೆ ಮತ್ತು ದನಗಳಿಗೇ ಮೀಸಲಾದ ಹುಲ್ಲುಗಾವಲುಗಳು, ಡಾನ್ ನದೀ ತೀರ,...
ಒಬ್ಬ ತಂದೆ-ತಾಯಿಗೆ ನಾಲ್ಕು ಮಂದಿ ಮಕ್ಕಳಿದ್ದರೆ ಎಲ್ಲರೂ ಒಂದೇ ತೆರನಾಗಿರುವುದಿಲ್ಲ. ಒಬ್ಬ ಧಾರಾಳಿಯಿರಬಹುದು. ಮತ್ತೊಬ್ಬ ಪಿಟ್ಟಾಸಿಯಿರಬಹುದು.ಇನ್ನೊಬ್ಬ ಸ್ವಾರ್ಥಿಯಿರಬಹುದು.ಮಗದೊಬ್ಬ ನಿಸ್ವಾರ್ಥಿಯಿರಬಹುದು. ಹೀಗೆ ವಿಭಿನ್ನ ಗುಣದವರು ಪರಸ್ಪರ ಕಚ್ಚಾಡುವವರೂ ಇರಬಹುದು. ಹಾಗೆಯೇ ಕೆಲವರು ತಂದೆ-ತಾಯಿಯರ ಇಷ್ಟದಂತೆ ವರ್ತಿಸುತ್ತಾ ಅವರಿಗೆ ಸಂತೋಷವನ್ನುಂಟು ಮಾಡಿದರೆ ಇನ್ನು ಕೆಲವರು ಅವರಿಗೆ ವಿರೋಧವನ್ನೆಸಗುತ್ತಾ ಹೆತ್ತವರಿಗೆ ವೃದ್ಧಾಪ್ಯದಲ್ಲಿ...
ಆರು ದಶಕಗಳ ಹಿಂದೆ ನಾನು ಕೊಡಗಿನ ಒಂದು ಸಣ್ಣ ಊರಲ್ಲಿ ಸರಕಾರಿ ಪ್ರೈಮರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದೆ. ಅಲ್ಲಿದ್ದ ಬಹುತೇಕ ಮಕ್ಕಳು ರೈತಾಪಿಗಳ ಕುಟುಂಬದವರು. ಜೂನ್ ತಿಂಗಳಲ್ಲಿ ಆ ಮಕ್ಕಳು ಮಳೆಬರುವ ತಾರೀಖನ್ನು ಕರಾರುವಕ್ಕಾಗಿ ಹೇಳುತ್ತಿದ್ದುದು ನಿಜಕ್ಕೂ ವಿಸ್ಮಯಕರ. ಆ ದಿನ ಮಳೆ ಬಂದೇ ಬರುತ್ತಿತ್ತು ಹಾಗೂ...
(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ಪ್ರಯಾಣ ಮುಂದುವರಿದು ಸನಿಹದಲ್ಲಿದ್ದ ಲೇಹ್ ತಲಪಿತು. ಇನ್ನು ಲೇಹ್ ನ ಅರಮನೆಯ ಕಡೆ ಹೋಗುವುದು ಎಂದ ಡ್ರೈವರ್. ಲೇಹ್ ನ ಆರಮನೆಯನ್ನು ದೂರದಿಂದ ನೋಡಿದೆವು, ಹೆಚ್ಚು-ಕಡಿಮೆ ಮೊನಾಶ್ತ್ರಿಯನ್ನೇ ಹೋಲುವ ಕಟ್ಟಡ ಅದು. ಅಲ್ಲಿ ಈಗ ಯಾರೂ ವಾಸವಾಗಿಲ್ಲ. ಈಗಾಗಲೇ ಸಾಕಷ್ಟು...
ನಿಮ್ಮ ಅನಿಸಿಕೆಗಳು…