Daily Archive: April 9, 2020
ನಮ್ಮ ರಾಷ್ಟ್ರೀಯ ಪಕ್ಷಿ ..ಕುಣಿದು ಬಾರೆ ನವಿಲೇ…
-ಸಾನ್ವಿ.ಸಿ. 5 ನೇ ತರಗತಿ, ಇಂಡಿಯನ್ ಇಂಟರ್ನ್ಯಾಶನಲ್ ಸ್ಕೂಲ್, ದಮ್ಮಾಮ್ ,ಸೌದಿ ಅರೇಬಿಯ +14
ದುರಿತಕಾಲದ ಸಪ್ತಸ್ವರಗಳು
*ಕರೋನಾ ಕಾಲದಲ್ಲೊಂದು ಸಂಸಾರ ಸರಿಗಮ* ಕರೋನಾ ಒಂದು ಮಾಹಾಮಾರಿಯಾಗಿ ಎರಗುವ ಮುನ್ನಾದಿನಗಳು ನಾನೂ ನಿಮ್ಮೆಲ್ಲರ ಹಾಗೇ ತಮಾಷೆ ಮಾಡಿಕೊಂಡಿದ್ದೆ. ಮನೆಯವರು ಹತ್ತಿರ ಬಂದಾಗ ‘ಸಾಮಾಜಿಕ ಅಂತರ!’ ಎಂದು ನಕ್ಕಿದ್ದೆ. ನಗುನಗುತ್ತಲೇ ಒಳಗೊಳಗೇ ನನ್ನ ತಯಾರಿ ನಾನು ಮಾಡಿದ್ದೆ. ಅದಾಗಲೇ ಎರಡು ದಿನ ಮೊದಲೇ ನಾನು ಒಂದು ತಿಂಗಳ ಅಗತ್ಯ ವಸ್ತುಗಳ...
ಕರೋನಾ ವೇದನೆ… ನಮ್ಮ ಪ್ರಾರ್ಥನೆ
ಈ ಮಾರಿ ಎಲ್ಲರಿಗೂ ವೈರಿ ವಿಶ್ವಕ್ಕೆ ಪಾಠ ಕಲಿಸುವುದೇ ಇದರ ಗುರಿ ವೇಗದ ಬದುಕಿಗೆ ಬ್ರೇಕ್ ಹಾಕಿದ ಪರಿ ಮನೆಮಂದಿಯನ್ನು ಹತ್ತಿರ ತರುವ ವೈಖರಿ ಶುಚಿ ಮಡಿಯ ಅಲ್ಲಗಳೆಯುವ ಜನಕೆ ದೇವ ಭಯ, ಜೀವ ಭಯ ನಂಬುವಂತೆ ಮಾಡಿರಿ ನೀವು ನಂಬುವ ದೇವರಿಗೆ ಅಡ್ಡಬಿದ್ದು ಬೇಡಿರಿ ನಮ್ಮ...
ಅಯ್ಯೋ…ಕುಟುಕಿತಲ್ಲಾ ಕಣಜ!
“ಬಾನಿಗೊಂದು ಎಲ್ಲೆ ಎಲ್ಲಿದೆ ನಿನ್ನಾಸೆಗೆಲ್ಲಿ ಕೊನೆಯಿದೆ…..” ಹಾಡನ್ನು ಗುನುಗುತ್ತಾ ಒಗೆಯಬೇಕಿದ್ದ ಬಟ್ಟೆಗಳನ್ನು ವಾಶಿಂಗ್ ಮೆಷೀನಿಗೆ ಹಾಕುತ್ತಿದ್ದೆ. ಇದ್ದಕ್ಕಿದ್ದ ಹಾಗೆ ಎಡ ಅಂಗೈಯ ಬಳಿ ಸೂಜಿಯಿಂದ ಚುಚ್ಚಿದಂತೆ ಅನ್ನಿಸಿತು. ಏನಾಯ್ತಪ್ಪಾ ಅಂದ್ಕೊಂಡು ತಟ್ಟನೆ ನೋಡಿದಾಗ ಕಣಜಿಗವೊಂದು ಹಾರಿ ಹೋಗುತ್ತಿದ್ದುದನ್ನು ಕಂಡೆ. ಗಾಬರಿ ಆಗಲಿಲ್ಲ ನಂಗೆ. ಯಾಕೆ ಗೊತ್ತಾ? ಈ...
ಅಂಧಕಾರದ ವಿರುದ್ಧ
ಕರಗಿ ಹೋಗಲಿ ಬಿಡು ಹಿಮಾಚ್ಛಾಧಿತ ಕನಸುಗಳು ಇರಲಿ ಬಿಡು ನಾ ಕಾಣುವೆ ಕಂಗಳಲಿ ಬೆಳಕಿನ ಪ್ರತಿಬಿಂಬವ ಆಕಾಶದ ಸರಹದ್ದಿನಲಿ ಸ್ಪರ್ಶಿಸಲು ಯತ್ನಿಸುವೆ ಹಾರಾಡುವ ಗಾಳಿಪಟಗಳ ಪ್ರಾಮಾಣಿಕತೆಯ ಪ್ರತಿರೂಪದಿ ನಿರ್ಮಿಸುತ ಸಾಗುವೆ ಎತ್ತರದಿ ಹೊಸ ಮಾನದಂಡಗಳ ಅನುಷ್ಠಾನದಲಿ ಮುನ್ನುಗ್ಗುವೆ ಎಂದಿನ ಹುಮ್ಮಸ್ಸಿನಲಿ ಮುಂದಿವೆ ಆರ್ಭಟಿಸುವ ದಿನಗಳು ಕುಗ್ಗುವುದು ಜಾಯಮಾನವಲ್ಲ...
ಪುಸ್ತಕ ಅನುಭವ-‘ಹೇಳದೇ ಹೋದ ಮಗಳಿಗೆ’
ಕೊರೊನಾ ರಜೆಯಲ್ಲಿ ಸಮಯದ ಸದುಪಯೋಗಕ್ಕೆಂದು ಈ ಹಿಂದೆ ಪೇರಿಸಿಟ್ಟ ಪುಸ್ತಕಗಳನ್ನು ಓದುವ ಸಮಯ.ಹಾಗೆ ಕೈಗೆತ್ತಿಕೊಂಡ ಪುಸ್ತಕಗಳಲ್ಲಿ ಯಾವುದನ್ನು ಓದಲಿ ಎಂಬ ಗೊಂದಲದ ನಡುವೆ ಚಂದದ ಮುಖಪುಟ ಹೊಂದಿರುವ ಪುಸ್ತಕವೊಂದ ಕೈಗೆತ್ತಿಕೊಂಡೆ.ಪುಸ್ತಕದ ಹೊದಿಕೆ ನೋಡಿ ನಿರ್ಧರಿಸಬಾರದಾದರೂ ಅದ್ಯಾಕೋ ಓದೋಣವೆಂದು ಮುಖಪುಟದಲ್ಲಿರುವ ಹುಡುಗಿ ಈ ಪುಸ್ತಕವನ್ನೇ ಓದು ಎಂದು ಹೇಳಿದಂತಾಯಿತು....
ಧ್ರುವ ತಾರೆ
ಹೆತ್ತವರ ತೊರೆದು ನೀ ಹತ್ತಿರ ಬಂದಿರುವೆ ನನ್ನಾಸ್ತಿ ಪ್ರೀತಿ ಅದನು ನಿನಗೆ ನಾ ಕೊಡುವೆ ಏಕಾಂಗಿಯಾದೆನೆಂದು ತಗಿಬೇಡ ಕಣ್ಣೀರ ನೀ ಅಳುತಲಿರೆ ಹೀಗೆ ನನ್ನೆದೆಯು ತುಸು ಭಾರ….. ನನ್ನ ತಮ್ಮ – ತಂಗಿಯರ ಕಡೆಗಾಣದಿರು ಅವರಿಗೆ ನಾವೇ ಎರಡನೇ ತಂದೆ- ತಾಯಂದಿರು ನಿನ್ನೊಡನೆ ನನ್ನದು ಹೊಸ ಪಯಣ...
ಎತ್ತಲೋ ಪಯಣ
ಎತ್ತ ಕಡೆ ಚಿತ್ತ ಒಯ್ದತ್ತ ನಿನ್ನ ಪಯಣವೊ ಹೇಳು ಬತ್ತಿ ಹೋಗಿಹ ಭಾವಗಳ ಪುನಹ ಹಸಿರಾಗಿಸಲೆಂದೋ.. ರೋಗರುಜಿನಗಳಿಲ್ಲದೆಡೆ ಸಾವಿರದ ಮನೆಯ ಸಾಸಿವೆ ಹುಡುಕಿ ತರಲೆಂದೋ ಮನುಜಾ.. ಬಂಧಗಳ ಸರಪಣಿಯೊಳು ಬಂಧಿಸಿ ಇಂದು ಮನವು ಬರಿದಾಗಿ ಮೌನದ ಮೊರೆ ಹೊಕ್ಕಾಗ ಮುಖವು ಬಾಡಿ ತೋಷವನರಸಿ ದಿಗಂತದಂಚಿಂದ ಹೊಂಬೆಳಕು ಮೂಡುವೆಡೆಗೆ...
ಕನಸು ಮಾರುವ ಹುಡುಗ
ನಿನ್ನ ಕಣ್ಣ ನೀಲ ಕೊಳದಿ ನಾನು ಕಂಡಿದ್ದೆ ಬಣ್ಣ ಬಣ್ಣದ ಮೀನು ಸ್ವಪ್ನಗಣ್ಣಿನ ಆ ಸಂಚು ಕಾರ್ಮುಗಿಲಿನ ಕೋಲ್ಮಿಂಚು ಎಲ್ಲಿ ಎಲ್ಲಿ ತಪ್ಪಿತು ತಾಳ ಧರೆಗಪ್ಪಿತೆ ಅಂತರಂಗದ ಮೇಳ ಕನಸ ಹುಡುಕುವ ಆ ಹೊತ್ತಿನಲಿ ಎಲ್ಲಿದ್ದೆ ಸ್ವಪ್ನ ಗಣ್ಣಿನೊಡೆಯ ಎಲ್ಲೊ ಮೊಳೆತು ಸಸಿಯಾಗಿ ಹೂವಾಗಿ ನಕ್ಕೆಯಲ್ಲ ಬೇಕಿತ್ತೇ...
ನಿಮ್ಮ ಅನಿಸಿಕೆಗಳು…