Daily Archive: November 1, 2018
ಸಿರಿಗನ್ನಡ ಸವಿಗನ್ನಡ ಮನ-ಮನಗಳ ಬೆಸೆಯುತ್ತಾ ಬದುಕನ್ನು ಸಿಹಿಯಾಗಿಸುವ ಸಿಹಿಗನ್ನಡ ಕನ್ನಡ ಕನ್ನಡ ಕನ್ನಡ||ಪ|| ತ್ರಿಪದಿ ಛಂದಸ್ಸಿನಿಂದ ರಚನೆಗೊಂಡ ಕಪ್ಪೆ ಅರಭಟ್ಟನ ಶಾಸನವ ನೋಡು. ಶ್ರಿವಿಜಯನ ಕವಿರಾಜ ಮಾರ್ಗ ಹೆಚ್ಚಿಸಿತು ದೇಸಿ ಸಾಹಿತ್ಯದ ಸೊಗಡು||ಪ|| ಹಳೆಗನ್ನಡ ನಡುಗನ್ನಡ ಹೊಸಗನ್ನಡದ ಕಂಪು ಹರಡಿತು ಜಗದಗಲ ವಿಸ್ತೃತವಾಗಿ. ವ್ಯಾಸ ದಾಸ...
ಕನ್ನಡವ ಕೊಲ್ಲದಿರು ಓ ಪುಟ್ಟ ತಮ್ಮ| ಇಂಗ್ಲಿಷನ್ನೆ ನೆಚ್ಚದಿರು ಓ ಚಿನ್ನ ರನ್ನ|| ದಾರಿಯಲಿ ಬೀದಿಯಲಿ ಪೇಟೆಯಲಿ| ಆಡು-ಮಾತಾಡು ಕನ್ನಡದ ಸೊಲ್ಲು|| ಕನ್ನಡವ ನೆಚ್ಚಿ ಮೇಲ್ಮೆಗೈದಿಹರು| ಕನ್ನಡಕೆ ಹೋರಾಡಿ ಮಡಿದಂತ ವೀರರು|| ಲೋಕಮಾನ್ಯರು ಅವರೆ ನಮ್ಮ ಪೂರ್ವಜರು| ಸವಿಗನ್ನಡಕಾಗಿ ಪ್ರಾಣ ತೆತ್ತವರು|| ಕನ್ನಡವೆ ಪ್ರಾಣ, ಕನ್ನಡವೆ ಮಾನ|...
ಭಾರತದ ಜಮ್ಮು-ಕಾಶ್ಮೀರ ರಾಜ್ಯದ ತುತ್ತತುದಿಯಲ್ಲಿ ಹಿಮಾಲಯದ ಸೆರಗಿನಲ್ಲಿ, ವರ್ಷದಲ್ಲಿ ಆರು ತಿಂಗಳಿಗೂ ಹೆಚ್ಚಿನ ಕಾಲ ಹಿಮಚ್ಛಾದಿತವಾಗಿರುವ ದುರ್ಗಮವಾದ ಪ್ರದೇಶ ಲಡಾಕ್. ಇತ್ತೀಚಿನ ದಿನಗಳಲ್ಲಿ ಸಾರಿಗೆ ಸೌಕರ್ಯ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಯಾಗಿರುವುದರಿಂದ ಬಹಳಷ್ಟು ಪ್ರವಾಸಿಗರು ಲಡಾಕಿಗೆ ಭೇಟಿ ಕೊಡುತ್ತಾರೆ. ಲಡಾಕಿನ ಪ್ರಮುಖ ನಗರಗಳಲ್ಲೊಂದಾದ ಲೇಹ್ ನಿಂದ ಸುಮಾರು...
ತಾನು ಎಂಬ ಸಂಕುಚಿತ ಮನೋಭಾವನೆಯನ್ನು ಬಿಟ್ಟು ತನ್ನ ಸಮಾಜ ತನ್ನ ದೇಶ ಎಂಬ ವಿಶಾಲ ಕ್ಷೇತ್ರವನ್ನು ಕಾಣುವ ದೃಷ್ಠಿಯುಳ್ಳ ವ್ಯಕ್ತಿಗಳ ಸಮೂಹವನ್ನು ನಾವು ಸುಸಂಸ್ಕೃತ ಜನಾಂಗವೆಂದು ಕರೆಯಬಹುದು. ಇಂತ ಸುಸಂಸ್ಕೃತ ಜನಾಂಗವನ್ನು ನಿರ್ಮಾಣ ಮಾಡುವುದಕ್ಕೆ ರಾಷ್ಟ್ರ ನಿರ್ಮಾಣ ಎಂದು ಹೇಳಬಹುದಾಗಿದೆ.ಮನೆಯ ಅಸ್ತಿತ್ವವು ಅದರ ಒಂದೊಂದು ಮರಳಿನ ಕಣವನ್ನು...
ಮನದಾಳದ ಭಾವಗಳು ಒಂದೊಂದೇ ಹೊರಹೊಮ್ಮಿ ಮನಕೆ ತಂಪೆರೆಚಲು ಕವಿತೆ ಹುಟ್ಟಿತು ಅಲ್ಲೇ………… ನಿಂತಲ್ಲೆ ಕುಳಿತಲ್ಲೆ ಬಗೆಬಗೆಯ ಭಾವದಲೆ ಪದಗಳನು ಜೋಡಿಸುತ ನೇಯ್ದು ಬಿಡಲೇ……… ಕೆಲವೊಮ್ಮೆ ಮನದಲ್ಲೆ ಮನೆ ಮಾಡಿ ನಿಲ್ಲುವುದು.. ಭಾವನೆಯೇ ಜೀವಾಳ ಕವಿತೆಗಳಿಗೇ. . …….. ಗಾಳಿ ಬಂದೆಡೆ ಚದುರಿ ಹೋಗದಿರಿ ಭಾವಗಳೆ ನಿಲ್ಲಿ ಒಂದೆಡೆ...
ನಿಮ್ಮ ಅನಿಸಿಕೆಗಳು…