Daily Archive: November 8, 2018

4

ಮನದೀಪ ಬೆಳಗಲಿ..

Share Button

ನಿರಾಸೆ ನಿಶೆಯದು ಓಡಿ ಬಂತು ಆಸೆಯ ಬೆಳಕು ಮನಕೆ ಮುದ ತಾ ನೀಡಿ ಸಂಭ್ರಮದ ಮೆಲುಕು ಅಭ್ಯಂಜನದ ಪರಿಯ ತಿಳಿಯೆ ಕೊಳೆ ನಿರ್ನಾಮ ಅಂತರಂಗದ ಕೊಳೆಯ ತೊಳೆಯೆ ದೇವರನಾಮ ಕೆಟ್ಟ ಆಸೆಗಳ ಅಸುರ ನರಕನನು ತಾ ಮೆಟ್ಟಿ ನಿಲ್ಲಬೇಕಿದೆ ಜನರ ಮನ ಕದವ ತಟ್ಟಿ ಸುತ್ತ ದೀಪಾಲಂಕಾರ...

0

ಕನ್ನಡ….ಕನ್ನಡ….

Share Button

ಕಸ್ತೂರಿ ಕನ್ನಡ ನಮ್ಮದು ಸಂಪಿಗೆ ಕಂಪ ಸೂಸುವ ಕನ್ನಡ… ಮನೆ ಮಗುವಿನ ತೊದಲು ನುಡಿ ಕನ್ನಡ ಅಮ್ಮ ಕಲಿಸಿದ ವರ್ಣಮಾಲೆ  ಕನ್ನಡ ಮನೆಮನಗಳಲಿ ಅರಳುತಿರುವ ಮಲ್ಲಿಗೆಯ ಘಮಲಂತೆ ಕನ್ನಡ ಮಾತೃಭಾಷೆ ಕನ್ನಡ, ನಾಡ ನುಡಿ ಕನ್ನಡ… ನಾಗವರ್ಮ, ಕೇಶಿರಾಜ, ಭಟ್ಟಾಳಂಕದೇವನ ವ್ಯಾಕರಣವು ಕನ್ನಡ ಅಕ್ಕಮಹಾದೇವಿ, ಬಸವಣ್ಣ, ಶರಣರ ನುಡಿವಚನ...

Follow

Get every new post on this blog delivered to your Inbox.

Join other followers: