Monthly Archive: September 2018

0

ಎಂಜಿನಿಯರ್ ದಿನ…

Share Button

  ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ,ಈ ಶತಮಾನ ಕಂಡ  ಪ್ರಖಂಡ ಮೇಧಾವಿ ಹಾಗೂ ಅತ್ಯದ್ಧುತ ವಾಸ್ತುಶಿಲ್ಪಿ. ಕನ್ನಡದವರೇ ಆದ ಇವರು, ನಮ್ಮ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ 1861 ಸೆಪ್ಟೆಂಬರ್ 15 ರಂದು ಜನಿಸಿದರು. ’ ನ ಭೂತೋ ನ ಭವಿಷ್ಯತಿ’ ಎಂಬಂತೆ, ಹಿಂದೆಯೂ ಹುಟ್ಟಿರದ, ಮುಂದೆಯೂ...

0

ಮಹಾಗಣಪತಿ ನಮೋಸ್ತುತೇ…

Share Button

ಮಾತೆ ಮೈಯಲಿನ ಮಲಿನದಿಂದಲೆ ರೂಪ ಪಡೆದೆ ನೀ ವಿನಾಯಕ ಪಿತನ ತಡೆದೆ ನೀ, ಆ ಕೋಪಾಗ್ನಿಯಲಿ ಶಿರವ ಕಳೆದೆ ನೀ ನಿಯಾಮಕ ಸತಿಯ ಮಾತಿಗೆ ಒಲಿದು ಶಿವನು ತಾ ಗಜ ಮುಖ ಜೋಡಿಸಿ ಬದುಕಿಸಿದ ಗಣಗಳ ಅಧಿಪತಿಯಾಗಲು ಹರಸುತ “ಮೊದಲ ಪೂಜೆ” ದಯಪಾಲಿಸಿದ ಉದರದಿ ತುಂಬಿದ ಕಡುಬು...

0

ಆನೆಗಳ ಸಂರಕ್ಷಣೆಗೆಂದು ಅಧುನಿಕ ತಂತ್ರಜ್ಞಾನ

Share Button

ವಿಘ್ನವಿನಾಶ ವಿನಾಯಕನ ಹಬ್ಬವನ್ನು ಸಂಭ್ರಮದಿಂದ ನಾವು ಆಚರಿಸುತ್ತಿರುವಂತೆ, ದಂತಗಳಿಗಾಗಿ ಆನೆಗಳನ್ನು ಕೊಲ್ಲುವ ಪ್ರಕರಣಗಳು ವಿಶ್ವಾದಂತ್ಯ ವರದಿಯಾಗುತ್ತಿವೆ. ಆನೆಗಳ ಸಂತತಿ ಕಣ್ಮರೆಯಾಗದಂತೆ ತಡೆಯಲು ಅಧುನಿಕ ತಂತ್ರಜ್ಞಾನವನ್ನು ಹೇಗೆ ಬಳಸಲಾಗುತ್ತಿದೆ ಎಂದು ಸಂಕ್ಷಿಪ್ತ ಪರಿಚಯವನ್ನು ಈ ಲೇಖನದಲ್ಲಿ ನೀಡಲಾಗಿದೆ. ಆಫ್ರಿಕಾದ ದೇಶ ಬೋಟ್ಸ್‍ವಾನಾದ ಅಭಯಾರಣ್ಯಗಳಲ್ಲಿ 3 ಲಕ್ಷ 50 ಸಾವಿರಕ್ಕೂ...

3

ಪುಸ್ತಕ ನೋಟ: ‘ಕಾದಿರುವಳು’ ಕಾದಂಬರಿ

Share Button

‘ನಾನು ಅಷ್ಟೇನೂ ಓದಿದವಳಲ್ಲ, ಬರೆದವಳೂ ಅಲ್ಲ’ ಎಂದು ವಿನೀತರಾಗಿ ತನ್ನನ್ನು ಪರಿಚಯಿಸಿಕೊಳ್ಳುವಾಗಲೇ ಆತ್ಮೀಯರಾಗುವವರು ಶ್ರೀಮತಿ ಪುಷ್ಪಾ ನಾಗತಿಹಳ್ಳಿ. ಅವರು ಬರೆದ ‘ಕಾದಿರುವಳು‘ ಕಾದಂಬರಿಯನ್ನು ಓದಿದೆ. ಅವರ ಮೊದಲ ಕೃತಿ ‘ಚಂದಿರನೇತಕೆ ಓಡುವನಮ್ಮ’ ಎಂಬ  ಬಾಲ್ಯಕಥನವನ್ನೂ ಓದಿದ್ದೆ. ಎರಡೂ ಪುಸ್ತಕಗಳಲ್ಲಿ ಸರಳವಾದ ನಿರೂಪಣೆ ಹಾಗೂ ಸುಲಲಿತವಾಗಿ ಓದಿಸಿಕೊಂಡು ಹೋಗುವ...

0

ಹರಿದುಬಿಡು…..

Share Button

                         ಬರಿಯ ಒಣಹಾಳೆಯ ಗೀಚುಗಳವು ಹರಿದುಬಿಡು ಮೈಸೊಕ್ಕಿಗೆ ಬಂದ ಒಡ್ಡುಗಳ ದಾಟಿ ಹರಿದುಬಿಡು ಶುಷ್ಕ ಪದ ಪಂಕ್ತಿಗಳವು ಓದದೆಯೆ ಹರಿದುಬಿಡು ನಿನ್ನ ಹೃದಯಭಾರ ಇಳಿಸಲೊಮ್ಮೆಲೆ ಹರಿದುಬಿಡು ಅಸತ್ಯಗಳಾಗರದ ಆಶ್ವಾಸನೆಗಳವು ಹರಿದುಬಿಡು ನೋವ...

1

ಇನ್ನೇನ ಬರೆಯಲಿ?

Share Button

ಮಳೆಗೆ ನೆನೆಯದ, ನೆನಪುಗಳಿಗೆ ಜಾರದ ಜೀವಗಳು ಎಲ್ಲಿ ತಾನೇ ಇದ್ದಾತು?. ಏನು ಬರೆದರೂ ಮಳೆಯ ಹನಿಯೊಂದು ಅಲ್ಲೇ ಎದೆಯತಳದಲ್ಲಿ ಅವಿತು ಕುಳಿತು ಕೈ ಹಿಡಿದು ಬರೆಸಿದಂತೆ ಭಾಸವಾಗುತ್ತದೆ. ಮಳೆಯ ಹನಿಗೆ ಹಿತವಾಗಿ ತೋಯಿಸಿಕೊಳ್ಳುತ್ತಾ ಬರೆದ ಬರಹದ ತುಂಬೆಲ್ಲಾ ಮಳೆಯ ಲಾಲಿತ್ಯವೇ. ಏನ್ರೀ.. ಎಷ್ಟೊಂದು ಮಳೆ ಕವಿತೆ?, ಎಷ್ಟೊಂದು...

5

ಇಳೆಯ ನೋವು

Share Button

ಏಕೆ ಪ್ರಕೃತಿ  ಮುನಿದು ಕೊಂಡಿತೊ ಧರೆಯ ಸ್ವರ್ಗದ ಸಿರಿಯೊಳೂ..! ಸ್ವಾಭಿಮಾನದ ನಾಡು ಕೊಡವರ ಗಿರಿಯ ಸೊಬಗಿನ ನೆಲೆಯೊಳೂ… !! ರುದ್ರತಾಂಡವ ವರುಣ ನರ್ತನ ಎಲ್ಲ ನೋಡಲು ಜಲಪ್ರಳಯವೂ…! ಯಾರ ಪಾಪದ ಫಲವೊ ಏನೋ ಭುವಿಗೆ ತಟ್ಟಿದೆ ಶಾಪವೂ..!! ‘ ನೊಂದ ಜೀವದ ಕಣ್ಣನೊರೆಸುತ ಮನವು ನೋವಲಿ ಮಿಡಿವುದೂ..!...

6

ಎಲ್ಲರೊಳಗೊಂದಾಗು ಮಂಕುತಿಮ್ಮ

Share Button

ನಾನು ಚಿಕ್ಕವನಿದ್ದಾಗ ಅಣ್ಣ ಹಾಕಿ ಕೊಳ್ಳುವ ಬಟ್ಟೆಗಳ ಮೇಲೆ ಕಣ್ಣು. ಅವನು ಧರಿಸುತ್ತಿದ್ದ ಸಫಾರಿ ಸೂಟ್ ಅಂತೂ ಈಗಲೂ ಕಣ್ಣಲ್ಲಿ ಕಟ್ಟಿದ ಹಾಗೆ ಇದೆ. ಅದರಲ್ಲಿನ ಜೇಬುಗಳು ಆಕರ್ಷಕವಾಗಿ ಕಾಣುತ್ತಿದ್ದವು.ಆದರೆ ನನ್ನ ಚಡ್ಡಿ ಜೇಬುಗಳೊ ತೂತು. ಅಣ್ಣನಿಗೆ ಸಫಾರಿ ಸೂಟು ಕೊಡು ನಾನು ಒಂದು ಸಲ ಹಾಕಿಕೊಳ್ಳುತ್ತೇನೆ...

6

ಓಡಿ ಹೋಗುವ ಮುನ್ನ

Share Button

ಹದಿ ಹರೆಯದ ಮಕ್ಕಳು ಮನೆಗೊಂದು ಗುಡ್ ಬೈ ಹೇಳಲು ಹಿಡಿಯಷ್ಟು ಹಠ ಹಾಗೂ ಮೊಂಡುತನವಿದ್ದರೆ ಸಾಕು. ತನ್ನಿಷ್ಟದ ವಸ್ತುವನ್ನು ಪಾಲಕರು ತಂದು ಕೊಡಲಿಲ್ಲವೆಂದೋ, ಟಿ,ವಿ,ನೋಡಬೇಡ ಎಂದದ್ದಕ್ಕೋ, ಓದು-ಬರೆ ಎಂದು ಬುಧ್ಧಿವಾದ ಹೇಳಿದ್ದಕ್ಕೋ ಮಕ್ಕಳು ಮುನಿಸಿಕೊಳ್ಳುತ್ತಾರೆ. ಹೆತ್ತವರು ತಮ್ಮ ಇಷ್ಟದ ವಿರುದ್ಧ ನಡೆದುಕೊಂಡಾಗ ಪಾಲಕರಿಗೊಂದು ಪಾಠ ಕಲಿಸಬೇಕೆಂಬ ಹುಚ್ಚು...

4

ಶಿಕ್ಷಕರ ದಿನ…

Share Button

  ಮಾಜಿ ಪ್ರಥಮ ಪ್ರಜೆ ರಾಧಾಕೃಷ್ಣರು.. ಜನುಮ ದಿನವನು ಆಚರಿಸೆ ಶಿಕ್ಷಕರು ಉತ್ತಮ ಗುರು ಪಡೆದ ನಾವೇ ಧನ್ಯರು ಜೀವನವ ರೂಪಿಸಿದ ಅವರೇ ಮಾನ್ಯರು ಅಕ್ಕರೆಯಲಿ ಅಕ್ಷರವ ತಾವು ಕಲಿಸಿ ತಪ್ಪು ಒಪ್ಪುಗಳ ಆಗಾಗ ತಿಳಿಸಿ ತಿದ್ದಿ ತೀಡಿದ ಗುರುವು ದೇವ ಸಮಾನ ನಿಮಗಿದೋ ನಮ್ಮೆಲ್ಲರ ಸಾಷ್ಟಾಂಗ...

Follow

Get every new post on this blog delivered to your Inbox.

Join other followers: