Daily Archive: September 27, 2018
ನಮ್ಮ ಪಂಚೇಂದ್ರಿಯಗಳಲ್ಲಿ ಕಿವಿಗೆ ಅತಿ ಹೆಚ್ಚಿನ ಕೆಲಸ ಅಂದರೆ ತಪ್ಪಾಗಲಾರದು. ಬೆಳಿಗ್ಗೆಯಿಂದ ರಾತ್ರಿ ಮಲಗುವವರೆಗೂ ಇಷ್ಟವಿರಲಿ, ಇಲ್ಲದೆ ಹೋಗಲಿ ಕಿವಿ ಸಾವಿರಾರು ಶಬ್ದಗಳನ್ನು ಕೇಳಿಸಿಕೊಳ್ಳುತ್ತಲೇ ಇರಬೇಕಾಗುತ್ತದೆ. ಗಮನ ಕೊಟ್ಟರೂ, ಕೊಡದಿದ್ದರೂ, ಬೇಕಾದ, ಬೇಡವಾದ ಇ-ಮೇಲ್‌ಗಳು ನಮ್ಮ ಅಕೌಂಟಿಗೆ ಬಂದು ಬೀಳುವ ಹಾಗೆ ಕಿವಿಗಳ ಮೇಲೂ ಹಲವಾರು ಶಬ್ದಗಳು...
‘ಉನ್ನತ ಶಿಕ್ಷಣ’ ಇತ್ತೀಚೆಗೆ ಹೆಚ್ಚು ಹೆಚ್ಚು ಚರ್ಚಿತವಾಗುತ್ತಿರುವ ವಿಚಾರ. ಯುಜಿಸಿಯಂತಹ ಸಂಸ್ಠೆಗಳ ಪಾತ್ರದ ಬಗ್ಗೆ, ಉನ್ನತ ಶಿಕ್ಷಣದ ಮಾನದಂಡಗಳು, ಉಪನ್ಯಾಸಕರುಗಳಿಗೆ ಕೊಡುವ ವೇತನ ಸಹಿತ ಆಮೂಲಾಗ್ರವಾಗಿ ಪರಿಶೀಲನೆಗೊಳ್ಳುತ್ತಿರುವ ಕಾಲ ಇದು. ಹೆಚ್ಚು ಹೆಚ್ಚು ಮಂದಿ ಉನ್ನತ ಶಿಕ್ಷಣಕ್ಕೆ ತೆರೆದುಕೊಳ್ಳಬೆಕು ಎಂಬ ಆಶಯದೊಂದಿಗೆ, ಬದಲಾಗುತ್ತಿರುವ ಭಾರತದ ಸಾಂಸ್ಕೃತಿಕ, ಶೈಕ್ಶಣಿಕ...
ಎನ್ನ ಹೃದಯದ ಹೃದಿರದೊಳ್ ಕಣ ಕಣದಿಂ ನಿನ್ನದೇ ತಂತುನಾದಂ ಭವದೋಳ್ ಭೋರ್ಗರೆದು ಹರಿವ ಭಾಗೀರಥಿಯಂತೆ ಎನ್ನುಸಿರಿಲ್ ಬೆರೆತಿರ್ಪ ಕಮಲವದನೆ ಆ ಮಡಿಲೋಳ್ ಪವಡಿಸಲ್ಕೆ ಸುರಲೋಕದಿಂ ಗಂಧರ್ವರಿಳಿದು ಬಂದು ಸುಗಂಧ ದ್ರವ್ಯಂ ಪ್ರೋಕ್ಷಿಸಿ ನೃತ್ಯಂ ಗೈಯಲ್ಕೆ ಏಕತಾನತೆಯಿಂ ಈ ಭವದ ಜಂಜಡವಂ ಮರೆತು ಮತ್ತೆ ಮಗುವಾಗ ಬಯಸುವೆನು ಮಡದಿ...
ನೀನು ಸುಂದರಿಯೆಂದು ಕೃತ್ರಿಮ ಹೊಳಪು ಮತ್ತೇರಿ ನೀ ಮೆರೆಯ ಬೇಡ ಮೀರಿ ಜಂಬದಿಂದ ಕುಣಿಯ ಬೇಡ ಅಂದ ಶಾಶ್ವತವಲ್ಲ ಬಣ್ಣ ಶಾಶ್ವತವಲ್ಲ ಹಣ ಶಾಶ್ವತವಲ್ಲ ನಗೆ ಮುಖ ಶಾಶ್ವತವಲ್ಲ ಅಂತಸ್ತು ಶಾಶ್ವತವಲ್ಲ ಒಡ ಹುಟ್ಟಿದವರು ಶಾಶ್ವತವಲ್ಲ ಬಂಧು ಬಳಗ ಶಾಶ್ವತವಲ್ಲ ಎಂದಿಗೂ ರಕ್ಷೆ ಅಲ್ಲ! ಇಲ್ಲ ಭವಿತೆ...
ನಿಮ್ಮ ಅನಿಸಿಕೆಗಳು…