Daily Archive: September 6, 2018
ಮಳೆಗೆ ನೆನೆಯದ, ನೆನಪುಗಳಿಗೆ ಜಾರದ ಜೀವಗಳು ಎಲ್ಲಿ ತಾನೇ ಇದ್ದಾತು?. ಏನು ಬರೆದರೂ ಮಳೆಯ ಹನಿಯೊಂದು ಅಲ್ಲೇ ಎದೆಯತಳದಲ್ಲಿ ಅವಿತು ಕುಳಿತು ಕೈ ಹಿಡಿದು ಬರೆಸಿದಂತೆ ಭಾಸವಾಗುತ್ತದೆ. ಮಳೆಯ ಹನಿಗೆ ಹಿತವಾಗಿ ತೋಯಿಸಿಕೊಳ್ಳುತ್ತಾ ಬರೆದ ಬರಹದ ತುಂಬೆಲ್ಲಾ ಮಳೆಯ ಲಾಲಿತ್ಯವೇ. ಏನ್ರೀ.. ಎಷ್ಟೊಂದು ಮಳೆ ಕವಿತೆ?, ಎಷ್ಟೊಂದು...
ಏಕೆ ಪ್ರಕೃತಿ ಮುನಿದು ಕೊಂಡಿತೊ ಧರೆಯ ಸ್ವರ್ಗದ ಸಿರಿಯೊಳೂ..! ಸ್ವಾಭಿಮಾನದ ನಾಡು ಕೊಡವರ ಗಿರಿಯ ಸೊಬಗಿನ ನೆಲೆಯೊಳೂ… !! ರುದ್ರತಾಂಡವ ವರುಣ ನರ್ತನ ಎಲ್ಲ ನೋಡಲು ಜಲಪ್ರಳಯವೂ…! ಯಾರ ಪಾಪದ ಫಲವೊ ಏನೋ ಭುವಿಗೆ ತಟ್ಟಿದೆ ಶಾಪವೂ..!! ‘ ನೊಂದ ಜೀವದ ಕಣ್ಣನೊರೆಸುತ ಮನವು ನೋವಲಿ ಮಿಡಿವುದೂ..!...
ನಾನು ಚಿಕ್ಕವನಿದ್ದಾಗ ಅಣ್ಣ ಹಾಕಿ ಕೊಳ್ಳುವ ಬಟ್ಟೆಗಳ ಮೇಲೆ ಕಣ್ಣು. ಅವನು ಧರಿಸುತ್ತಿದ್ದ ಸಫಾರಿ ಸೂಟ್ ಅಂತೂ ಈಗಲೂ ಕಣ್ಣಲ್ಲಿ ಕಟ್ಟಿದ ಹಾಗೆ ಇದೆ. ಅದರಲ್ಲಿನ ಜೇಬುಗಳು ಆಕರ್ಷಕವಾಗಿ ಕಾಣುತ್ತಿದ್ದವು.ಆದರೆ ನನ್ನ ಚಡ್ಡಿ ಜೇಬುಗಳೊ ತೂತು. ಅಣ್ಣನಿಗೆ ಸಫಾರಿ ಸೂಟು ಕೊಡು ನಾನು ಒಂದು ಸಲ ಹಾಕಿಕೊಳ್ಳುತ್ತೇನೆ...
ಹದಿ ಹರೆಯದ ಮಕ್ಕಳು ಮನೆಗೊಂದು ಗುಡ್ ಬೈ ಹೇಳಲು ಹಿಡಿಯಷ್ಟು ಹಠ ಹಾಗೂ ಮೊಂಡುತನವಿದ್ದರೆ ಸಾಕು. ತನ್ನಿಷ್ಟದ ವಸ್ತುವನ್ನು ಪಾಲಕರು ತಂದು ಕೊಡಲಿಲ್ಲವೆಂದೋ, ಟಿ,ವಿ,ನೋಡಬೇಡ ಎಂದದ್ದಕ್ಕೋ, ಓದು-ಬರೆ ಎಂದು ಬುಧ್ಧಿವಾದ ಹೇಳಿದ್ದಕ್ಕೋ ಮಕ್ಕಳು ಮುನಿಸಿಕೊಳ್ಳುತ್ತಾರೆ. ಹೆತ್ತವರು ತಮ್ಮ ಇಷ್ಟದ ವಿರುದ್ಧ ನಡೆದುಕೊಂಡಾಗ ಪಾಲಕರಿಗೊಂದು ಪಾಠ ಕಲಿಸಬೇಕೆಂಬ ಹುಚ್ಚು...
ನಿಮ್ಮ ಅನಿಸಿಕೆಗಳು…