Yearly Archive: 2016

0

ಹಸುಗೂಸುಗಳ ಹೂನಗೆ ಮಾಸದಿರಲಿ

Share Button

  ಮರುಕಳಿಸದಿರಲಿ ಹಳೆಯ ನೆನಪುಗಳು ಏಕಾಕಿಯಾದ ನೀರಸ ಗಳಿಗೆಗಳ ನೆರಿಗೆಗಳಲಿ ಅಡ್ಡಾಡದಿರಲಿ ಅವರ ಹಸನ್ಮುಖಿ ಚಹರೆಯ ಛಾಯೆಗಳು. ಈಗಿಲ್ಲಿ ತಾವಿಲ್ಲ ಹಳೆಯದಕೆ ಹೊಸ ಅವಮಾನಗಳು ಹೊಸ ನೋವುಗಳು.   ಹೊಚ್ಚ ಹೊಸ ವಂಚನೆಯ ಸಂಚುಗಳು ಭರ್ತಿ ಮಾಡಿಯಾಗಿದೆ ಖಾಲಿ ಜಾಗಗಳ! ಸುಡುಸುಡು ಬೆಂಕಿ ಕೆಂಡಗಳಂತಿದ್ದ ಮೊದಲ ನೋವೀಗ...

2

ಮೋಡರ್ನ್ ಮಾರ್ನಿಂಗ್ ಮಂತ್ರ!

Share Button

ಹಿಂದಿನ ಕಾಲದಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಜನರು ತಮ್ಮ ಎರಡು ಕೈಗಳನ್ನು ಉಜ್ಜಿ ಮುಖಕ್ಕೆ ಸ್ಪರ್ಶಿಸಿ, ಒಂದು ಕ್ಷಣ ಕರಾಗ್ರೇ ವಸತೇ ಲಕ್ಷ್ಮೀ, ಕರ ಮಧ್ಯೆ ಸರಸ್ವತಿ, ಕರ ಮೂಲೆ ತು ಗೋವಿಂದಃ, ಪ್ರಭಾತೇ ಕರದರ್ಶನಂ ಮಂತ್ರವನ್ನು ನೆನೆದು ಕೈ ನೋಡಿಕೊಳ್ಳುತ್ತಿದ್ದರು. ಇದರಿಂದ ಆವತ್ತಿನ ದಿನ ನಾವು...

ಬಾತುಕೋಳಿ…ಮನ್ ಕೀ ಬಾತ್

Share Button

ದೂರದ ಲಂಡನ್ ನಗರದಲ್ಲಿನ ಒಬ್ಬಂಟಿ ಜೀವನ ತುಂಬಾ ಬೇಜಾರಾಗಿತ್ತು. ಕೆಲಸದ ಒತ್ತಡದ ನಡುವೆ ಹಗಲು ಕಳೆದು ಹೋಗುತ್ತಿದ್ದರೂ ರಾತ್ರ್ರಿ ಹೊತ್ತು ಯಾವುದೋ ರೀತಿಯ ಖಿನ್ನತೆ ಮನಸ್ಸನ್ನು ನೋಯಿಸುತ್ತಿತ್ತು. ಪಕ್ಕದ ಕೋಣೆಯಲ್ಲಿ ವಾಸಮಾಡುತ್ತಿದ್ದವನು ಲೂಯಿಸ್ ದೂರದ ಸ್ಕಾಟ್ ಲ್ಯಾಂಡ್ ನವನು. ರಾತ್ರಿಯಾದರೆ ಹಾಡು ಕೇಳುತ್ತಾ ಕ್ಯಾಂಡಲ್ ಬೆಳಕಿನಲ್ಲಿ ಸ್ಕಾಚ್...

0

ವಿಜಯ ದಿವಸ್

Share Button

ವಿಜಯದ ದಿನವಿದು ದಿಗ್ವಿಜಯ ಸಾಧಿಸಿದ್ದು ಸಾಹಸ ಮೆರೆದ ನಮ್ಮ ಯೋಧರ ಅಗಾಧ ದೇಶಪ್ರೇಮ ತೋರಿದ ದಿನ ಎತ್ತರದ ಗುಡ್ಡಗಾಡಿನಲ್ಲಿ ಎದುರಾಳಿ ಸದೆಬಡಿದ ಗಡಿಯಲಿ ದುರ್ಗಮದಲೂ ಪರಾಕ್ರಮ ತೋರಿ ಗೆದ್ದ ಯೋಧರ ಅಭಿಮಾನದಿಂದ ದಿನ ಯುದ್ಧದಿಂದ ಶಾಂತಿಯು ನೆಲೆಸದು ಹಿಂಸೆಯಿಂದ ಧರ್ಮ ಬೆಳೆಯದು ಎಂದು ಸಾರಿದ ನೆಲವು ನಮ್ಮದು...

2

ಈ ಕೆಂಪಮ್ಮನ ಹೆಸರೆ ಡ್ರಾಗನ್ ಫ್ರೂಟು….

Share Button

  ಈ ಕೆಂಪಮ್ಮನ ಹೆಸರೆ ಡ್ರಾಗನ್ ಫ್ರೂಟು, ನೋಡಲೆ ಸೊಗಸು ಅವಳಾಕಿದ ಸೂಟು! ಸಿಂಗಾಪುರದ ಹಣ್ಣಿನ ಮಾರುಕಟ್ಟೆಯೊಳಗೆ ಕಾಲಿಟ್ಟೆ – ಅದೋ, ಅಲ್ಲೆ ಎದುರುಗಡೆಯೆ ಸ್ವಾಗತಿಸುತ್ತಾ ಕಾಣಿಸಿಕೊಂಡ ‘ಡ್ರಾಗನ್ ಹಣ್ಣು’ ಕೇಳಿತು, “ಯಾಕೆ, ನಾನಿಲ್ಲವೆ?” ಎಂದು. ‘ಸರಿ, ಇಂದು ನಿನ್ನಯ ಪಾಳಿ’ ಎಂದನ್ನುತ್ತಲೆ, ಕೈಗೊಂದೆರಡು ಕೆಂಗುಲಾಬಿ ಕೆಂಪಿನ...

0

ಯಾವ ಪ್ರೀತಿ ತಾನೆ ಸೋತಿದೆ? ಹೇಳು.  

Share Button

  ಯಾವ ಪ್ರೀತಿ ತಾನೆ ಸೋತಿದೆ ಹೇಳು ಧರ್ಮದ ದಿಕ್ಕೆಡಿಸುವ ಮತಾಂಧರ ಮೆದುಳುಗಳಲ್ಲಿ ಚಿಗುರೊಡೆದ ದ್ವೇಷಾಸೂಯೆಗಳ ಉರಿಯುವ ಜ್ವಾಲೆಗೆ ಯಾವ ಕಾಲದ ಯಾವ ಯುಗದ ಪ್ರೀತಿಸಿದ ಹೃದಯ  ಬೂದಿಯಾಗಿ ಹೋಗಿದೆ ಹೇಳು.   ಬೇಕಿಲ್ಲ ಮೂರನೇ ಕಣ್ಣು ನೆಲದಗಲಕ್ಕೂ ಹಬ್ಬುತಿಹ ದ್ವೇಷದ ದಳ್ಳುರಿಯ ಕಾಣಲು ನನಗೋ ಚರಿತ್ರೆಯ...

9

ಸುರಳಿ ಹೂವು (ಸುಗಂಧಿ ಹೂವು)

Share Button

ಮಲೆನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ಚೆಲುವಾದ ಹೂವು ಸುಗಂಧಿ ಹೂವು.ಇದನ್ನು ಸುರಳಿ ಹೂವು ಎಂದೂ ಕರೆಯುತ್ತಾರೆ.ನವಿರಾದ ಸುವಾಸನೆಯುಳ್ಳ ಈ ಹೂವಿನ ಮೂಲವು ಹಿಮಾಚಲ ಪ್ರದೇಶ.ಇದರ ಸಸ್ಯಶಾಸ್ತ್ರೀಯ ಹೆಸರು ಹೆಡಿಕಿಯಂ ಕಾರ್ಯನೆರಿಯಮ್. 3-4  ಅಡಿಯಸ್ಟು ಎತ್ತರ ಬೆಳೆಯುವ ಮೂಲಿಕೆಯ ಸಸ್ಯ ಇದಾಗಿದ್ದು,ಉದ್ದುದ್ದ ಎಲೆಗಳು ಪರ್ಯಾಯವಾಗಿ...

1

ಅಯ್ಯೊಯ್ಯೋ ಕಾಣೆಯಾಯಿತು!

Share Button

‘ದಾರಿ ಕಾಣದಾಗಿದೆ ರಾಘವೇಂದ್ರನೇ ‘ ಸುಪ್ರಸಿದ್ಧ ಭಜನೆಯಲ್ಲಿ ಕಾಣದಾಗಿದ್ದು ದಾರಿ. ಅಂದರೆ ಅರ್ಥಾತ್ ಗುರಿ ಕಾಣದಾಗಿದೆ ಅಥವ ಇಲ್ಲವಾಗಿದೆ ಎಂಬುದಾಗಿ ಹೇಳಲಾಗಿದೆ. ದೇವರೇ ಜೀವನದಲ್ಲಿ ಕಾಣೆಯಾದ ದಾರಿಯನ್ನು ತೋರಿಸು ಎಂಬುದಾಗಿ ಇದರ ಒಳಾರ್ಥ. ಈ ಕಾಣೆಯಾಗುವುದು ಎಂಬ ವಿಚಾರ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲದೆ ನಮ್ಮ ಜೀವನದ ಅವಿಭಾಜ್ಯ...

5

‘ಅವರು ನಿಜವೆಂದೇ ನಂಬಿದರು’

Share Button

ಮಂಗಳೂರು ಯುನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿರುವ ಶ್ರೀ  ಧನಂಜಯ ಕುಂಬ್ಳೆ ಅವರು ಭರವಸೆಯ  ಸಾಹಿತಿ. ಮುದ್ದಣ ಕಾವ್ಯ ಪ್ರಶಸ್ತಿ ಮೊದಲುಗೊಂಡು ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿರುತ್ತಾರೆ.  ಸರಳ ಸಜ್ಜನಿಕೆಯ ಕುಂಬ್ಳೆಯವರ ಕವಿತೆ “ಅವರು ನಿಜವೆಂದೇ ನಂಬಿದರು” (ಏಕಲವ್ಯನ ಕುರಿತು) ಇತ್ತೀಚೆಗೆ ಕಾಸರಗೋಡಿನಲ್ಲಿ ನಡೆದ  ದಕ್ಷಿಣ ಭಾರತೀಯ ಬರಹಗಾರರ ಬಹುಭಾಷಾ ಸಮ್ಮೇಳನದಲ್ಲಿ ವಾಚಿಸಲು...

4

ಕಮಲೆ ಕಮಲೋತ್ಪತ್ತಿ: ಕಮಲೆ ಬೀಜೋತ್ಪತ್ತಿ:?

Share Button

ಚೀನಾದ ಈ ಗಿಜಿಗುಟ್ಟುವ ನಗರದ ಬೀದಿಯೊಂದರಲ್ಲಿ ಹಾದು ಹೋಗುವಾಗ ಸಿಕ್ಕಿದ್ದ ಹಣ್ಣಂಗಡಿಯತ್ತ ಸುಮ್ಮನೆ ಕುತೂಹಲಕ್ಕೆ ಕಣ್ಣು ಹಾಯಿಸಿದಾಗ ಕಂಡಿದ್ದು ಈ ಕೌತಕದ ವಸ್ತು. ಯಾವುದೋ ಅಪರೂಪದ ನಮ್ಮಲ್ಲಿ ಕಾಣ ಸಿಗದ ಹಣ್ಣೋ, ಕಾಯೋ ಇರುವಂತಿದೆಯಲ್ಲ ಎಂದು ಒಳಹೊಕ್ಕು ನೋಡಿದರೆ ನಿಜಕ್ಕೂ ವಿಶಿಷ್ಠವಾಗಿಯೆ ಇತ್ತು. ಸರಿ, ಅಲ್ಲೆ ಇದ್ದ...

Follow

Get every new post on this blog delivered to your Inbox.

Join other followers: