Daily Archive: January 28, 2016

2

ಉತ್ತರಜಿಲ್ಲೆಯಿಂ ದಕ್ಷಿಣಜಿಲ್ಲೆಗೂ ಕನ್ನಡ ಕಂಪನು ಬೀರುತಿದೆ…

Share Button

ಕಳೆದ ವರ್ಷ ಧಾರವಾಡದಲ್ಲಿ ಜರುಗಿದ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿದ ನೆನಪುಗಳು ಇನ್ನೂ ಹಸಿರಾಗಿರುವಾಗಲೇ ಮತ್ತೆ ಬಂತು 2016  ರ ‘ಸಾಹಿತ್ಯ ಸಂಭ್ರಮ’. ಜನವರಿ 22 ರಿಂದ 24  ರ ವರೆಗೆ ಧಾರವಾಡದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿರುವ ಸುವರ್ಣ ಮಹೋತ್ಸವ ಭವನವು ಹಿರಿ-ಕಿರಿಯ ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರಿಂದ ತುಂಬಿ ತುಳುಕುತಿತ್ತು....

3

ಭಾವ ಚಿತ್ರ

Share Button

ಊರುಕೇರಿ ಸುತ್ತಿ ಸುಳಿದ ನೆನಪುಗಳ ಮುತ್ತಿಗೆಗೆ ಸಂವೇದನೆಯ ಚಿತ್ರವೆ ನಿನಾದದ ಜೋಳಿಗೆ, ಗೋಣಾಡಿಸಿ ಹಾರುವ ಹಕ್ಕಿಯು ಎಂದಾದರು ತನ್ನ ಅಂದವ ತಾನು ನೋಡಿಕೊಂಡಿರಲು ಸಾಧ್ಯವೇ ? ಇಲ್ಲದ ಸತ್ಯಾಸತ್ಯತೆಯು ಉಸಿರಿಲ್ಲದ ಚೌಕಟ್ಟಿನಲ್ಲಿ ಬಂಧಿಯಾಗಿ ಮನಪಟಲದಲ್ಲಿ ಅಚ್ಚಾಗಿ ಕುಳಿತಿದೆ ಸ್ವತಂತ್ರವಾಗಿ! ಜಗತ್ತೇ ಮುಖವಾಡದ ಸೋಗಿನಲ್ಲಿದ್ದರು ಎಲ್ಲರಿಗು ಎಲ್ಲಿಲ್ಲದ ವ್ಯಾಮೋಹ...

7

ಮನುಷ್ಯತ್ವಕ್ಕೆ ಬೆಲೆ ಕಟ್ಟಲಾದೀತೇ?

Share Button

“ಪ್ರೀತಿ ಮತ್ತು ಕರುಣೆಗಳು ಇಲ್ಲದೆಡೆ ಮನುಷ್ಯತ್ವಕ್ಕೆ ಸ್ಥಳವಿಲ್ಲ, ಅವು ಜೀವನದ ಅಗತ್ಯಗಳಾಗಿವೆ” – ದಲೈಲಾಮ. ಹೌದು! ಪ್ರೀತಿ ಮತ್ತು ಕರುಣೆಗಳು ಮನುಷ್ಯನ ಬದುಕಿಗೆ ತುಂಬಾ ಅಗತ್ಯ. ಅವಿಲ್ಲದ ಬದುಕು ಊಹಿಸಲೂ ಕಷ್ಟ. ಆದರೆ, ಅದರ ಅಳವಡಿಕೆ ಎಷ್ಟರ ಮಟ್ಟಿಗೆ ಮಾಡಿದ್ದೇವೆಂಬ ಪ್ರಶ್ನೆ ನಮಗೆ ನಾವೇ ಕೇಳಿಕೊಂಡರೆ ಯಾರೇ...

0

ಹಳೆ ಬೇರು-ಹೊಸ ಚಿಗುರು

Share Button

ಬೀಜದಿಂದ ವೃಕ್ಷ, ವೃಕ್ಷದಿಂದ ಬೀಜ. ಇದು ಪ್ರಕೃತಿಯ ಜೀವಚಕ್ರ. ಬೀಜ ಮೊಳೆತು ನೆಲದಲ್ಲಿ ಬೇರೂರಿ, ಆ ಬೇರು ವೃಕ್ಷದ ಬಲವಾದ ಅಸ್ಥಿತ್ವಕ್ಕೆ, ಅದು ನೀಡುವ ಫಲ-ಪುಷ್ಪಗಳ ಕೊಡುಗೆಗೆ ಕಾರಣವಾಗುತ್ತದೆಂದಾದರೆ ಆ ಕೊಡುಗೆಯಲ್ಲಿ ಬೇರಿನ ಮಹತ್ವವೂ ಸೇರಿದೆಯೆಂದಾಯಿತು. ಬೇರಿನ ಪ್ರದರ್ಶನವಿಲ್ಲ, ಅದನ್ನು ಹೊಗಳುವವರಿಲ್ಲ. ಹಾಗಂತ ಅದು ಇದೆಲ್ಲವನ್ನೂ ಅಪೇಕ್ಷಿಸುವುದೂ...

0

ಆತ್ಮಸಾಕ್ಷಿಯ ಅಗತ್ಯವಿರುತ್ತೆ!

Share Button

  ಕೋರ್ಟಿಗೆ ಸಾಕ್ಷಿ ಬೇಕು ಆತ್ಮಸಾಕ್ಷಿಯಲ್ಲ ಎದುರು ತಂದಿಟ್ಟ ಅಥವಾ ಬಂದುನಿಂತ ಸಾಕ್ಷಿಗಳ ಪರಾಮರ್ಶಿಸುವ ನ್ಯಾಯಾಧೀಶರುಗಳಿಗೆ ಮಾತ್ರ ಆತ್ಮಸಾಕ್ಷಿಯ ಅಗತ್ಯವಿರುತ್ತೆ!    – ಕು.ಸ.ಮಧುಸೂದನ   +8

0

ನೆಗಡಿ ಸಾರ್, ನೆಗಡಿ..

Share Button

ಮೂಗು ಕಟ್ಟಿ ಸೊಂಡಿಲ ಭಾರ ಮುಖದ ಮೇಲಾ ಯಾಕೆ ಬಂತೀ ನೆಗಡಿ ? ಚಳಿರಾಯನೊಡನಾಡಿ.. || ಮಾತಾಡಿಕೊಂಡಂತೆ ಜೋಡಿ ಸುರಕ್ಷೆಯ ಪದರ ಜರಡಿ ಹಿಡಿದರು ಏರಿತೇ ಮಹಡಿ..! ಶಿರದಿಂದುಂಗುಷ್ಠ ಗಡಿಬಿಡಿ || ಗಂಟಲಿತ್ತಲ್ಲಾ ನಿರಾಳ .. ಕಂಬಿಯೊಳಗೇನ ತುರುಕಿದರಾ ? ಕಟ್ಟಿಕೊಂಡಂತೆ ಗಷ್ಠ ಕಸಿವಿಸಿ ದೊಡ್ಡಿ ಬಾಗಿಲಿಗೆ...

2

ಭಾಷೆಯು ಸೃಷ್ಟಿಸುವ ಸಂಭ್ರಮ…

Share Button

ನಮ್ಮ ಯುವಯೋಧರು ಹಿಮಾಲಯ ಪರ್ವತಕಣಿವೆಗಳಲ್ಲಿ, ಮರುಭೂಮಿಯ ಸುಡುಬಿಸಿಲು-ಕೊರೆಯುವ ಚಳಿಯಲ್ಲಿ, ಭೋರ್ಗರೆಯುವ ಸಮುದ್ರದಲ್ಲಿ, ಕಟ್ಟೆಚ್ಚರದಿಂದ ನಿದ್ದೆಗೆಟ್ಟು ದೇಶ ಕಾಯುತ್ತಿದ್ದಾರೆ. ತಮ್ಮ ಕುಟುಂಬದಿಂದ ದೂರವಿರುವ ಅನಿವಾರ್ಯತೆಯೂ ಬಹಳಷ್ಟು ಮಂದಿಯನ್ನು ಕಾಡುತ್ತದೆ. ‘ಮೇರಾ ಭಾರತ್ ಮಹಾನ್’ ನಲ್ಲಿ ಇಂದು ನಾವೆಲ್ಲರೂ ನೆಮ್ಮದಿಯಿಂದ ಇರಲು ಅವರೇ ಮುಖ್ಯ ಕಾರಣ. ದೇಶ ಕಾಯುವ ಯೋಧರಿಗೆಲ್ಲರಿಗೂ ಶಿರಸಾ...

Follow

Get every new post on this blog delivered to your Inbox.

Join other followers: