Daily Archive: April 2, 2015
ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮಗಳು: ೧) ಕಪಾಲಭಾತಿ : “ಕಪಾಲಭಾತಿ” ಪ್ರಾಣಾಯಾಮದ ವರ್ಗದಲ್ಲಿ ಬರುವಂಥಹುದಲ್ಲ. ಇದು ಶ್ವಾಸ ಸುಧಾರಣೆಯ ಒಂದು ತಂತ್ರ. ಪ್ರಾಣಾಯಾಮಕ್ಕೆ ಮುನ್ನ ಶ್ವಾಸ ನಾಳಗಳನ್ನು ಸ್ವಚ್ಚಗೊಳಿಸಿ ಉಸಿರಾಟವನ್ನು ಲಯಬದ್ಧವಾಗಿಸುವಲ್ಲಿ ಸಹಕಾರಿ. ’ಕಪಾಲ’ ಅಂದರೆ ತಲೆ ಬುರುಡೆ, ಮತ್ತು ಅದರೊಳಗೆ ಇರುವ ಅಂಗಾಂಗಗಳು. ’ಭಾತಿ’ ಎಂದರೆ ಹೊಳೆಯುವುದು ಎಂಬರ್ಥ. ಕಪಾಲಭಾತಿಯ ನಿಯಮಿತ...
ವಿದ್ವಾನ್ ಕಾಂಚನ ಈಶ್ವರ ಭಟ್ ಅವರ ಶಿಷ್ಯೆ ಶ್ರೀಮತಿ ಸ್ಮಿತಾ ನೂಜಿಬೈಲ್ ಅವರ ನೇತೃತ್ವದಲ್ಲಿ ಶುಕ್ರವಾರ , ದಿನಾಂಕ 27 ಮಾರ್ಚ್ 2015 ರಂದು ದುಬೈ ನಗರದ ಅಲ್ ಕರಾಮಾದ ಎಸ್ ಎನ್ ಜಿ ಸಭಾಂಗಣದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಸುಂದರ ಸಂಜೆ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂತು....
ಓನರ್ ಮನೆಯಲ್ಲಿ ನಾಯಿ ತರುವ ತೀರ್ಮಾನ ಆದಾಗ ನನಗೆ ಭಯಂಕರ ಕಿರಿಕಿರಿ ಆಗಿದ್ದು ಸತ್ಯ. ನನಗೋ ಪ್ರಾಣಿಗಳು ಹೇಳಿದರೆ ಅಲರ್ಜಿ. (6 ನೇ ಕ್ಲಾಸಿನಲ್ಲಿದ್ದಾಗ ನಾಯಿ ಕಚ್ಚಿ- ಹೊಕ್ಕಳ ಸುತ್ತ 7 ಇಂಜಕ್ಷನ್ ಚುಚ್ಚಿಸಿಕೊಂಡ ಮೇಲೆ – ನಾಯಿ ಕಂಡರೆ ಆಗೋಲ್ಲ). ವಿಧಿ ಇಲ್ಲದೆ ಮನುಷ್ಯ ಪ್ರಾಣಿಗಳ...
ಇಲ್ಲಿ ಗಾಂಧಿ ಎಂದೋ ಸತ್ತಿದ್ದಾನೆ ಹಿಟ್ಲರ್ ಮಾತ್ರ ಇನ್ನೂ ಬದುಕಿದ್ದಾನೆ ಮತ್ತೆ ಮತ್ತೆ...
‘ಅಮ್ಮ ಪ್ಲೀಸ್ ನೀನ್ ಹೇಳ್ದಾಗೆ ಇರಕ್ಕೆ ಆಗಲ್ಲ. ನಿನ್ ಟೇಸ್ಟ್ ತುಂಬ ಔಡೇಟೆಡ್ ಆಗಿದೆ, ಇದೆಲ್ಲ ಹಾಕಂಡೋದ್ರೆ ನನ್ ಫ್ರೆಂಡ್ಸ್ ಆಡ್ಕೋತಾರೆ, ನಿಂಗೆ ಏನು ಗೊತ್ತಾಗಲ್ಲ ಹೋಗು.’ ಇದು ಪ್ರತಿಯೊಬ್ಬರ ಮನೆಯಲ್ಲೂ ಕೇಳಿಬರುವ ಮಾತು, ನಾವೆಲ್ಲರು ನಮ್ಮ ಮನೆಯಲ್ಲಿ ಈ ತರಹದ ಮಾತುಗಳನ್ನು ಕೇಳಿಯೂ ಆಥವಾ ಆಡಿಯೂ...
ಇಂದು ಅನೇಕರನ್ನು ಕಾಡುತ್ತಿರುವ ಆರೋಗ್ಯ ಬಾಧೆಗಳಲ್ಲಿ ಕಿಡ್ನಿ ಕಲ್ಲು ಕೂಡಾ ಪ್ರಮುಖವಾಗಿದೆ. ಅದಕ್ಕಾಗಿ ವೈದ್ಯಕೀಯ ನೆರವನ್ನು ಪಡೆಯಲೇಬೇಕಾಗುತ್ತದೆ. ಯಾಕೆಂದರೆ ಕಿಡ್ನಿಯ ವಿಚಾರದಲ್ಲಿ ಅಸಡ್ಡೆ ಕೂಡದು. ಅದುವೇ ಎಂದಲ್ಲ ದೇಹದ ಯಾವುದೇ ಅಂಗಾಗವನ್ನು ಕೂಡಾ ನಿರ್ಲಕ್ಷ್ಯಿಸುವಂತಿಲ್ಲ.ಕಿಡ್ನಿಯಲ್ಲಿ ಕಲ್ಲು ಇದ್ದು ಅದು ಮೂತ್ರ ವಿಸರ್ಜನೆಗೆ ತೊಂದರೆ ಕೊಡುವುದಕ್ಕೆ ಶುರುಮಾಡಿದಾಗ ಉಂಟಾಗುವ...
ಎಲ್ಲರಿಗೂ ರಾಮನವಮಿಯ ಶುಭಾಶಯಗಳು. ರಾಮನವಮಿಯಿಂದ ನಂತರ ಬಿಸಿಲಿನ ಝಳ ಹೆಚ್ಚಾಗುತ್ತದೆ. ಈ ಸಮಯದಲ್ಲಿ ತಂಪಾದ ಆಹಾರ ಪದ್ಧತಿ ಉತ್ತಮ. ಹಾಗಾಗಿ ರಾಮನವಮಿಯಂದು ದೇಗುಲಗಳಲ್ಲಿ ವಿಶೇಷ ಪೂಜೆ ಮಾಡಿ ಪ್ರಸಾದವಾಗಿ ಕೋಸಂಬರಿ-ಪಾನಕ ಹಂಚುವ ಸಂಪ್ರದಾಯ ಬೆಳೆದು ಬಂದಿರಬಹುದು. ಇನ್ನು ಮೈಸೂರಿನಲ್ಲಿ ರಾಮನವಮಿಯಂದು ರಸ್ತೆಗಳಲ್ಲಿ ಕೂಡ ಅಲ್ಲಲ್ಲಿ ಮಜ್ಜಿಗೆ-ಪಾನಕ ಹಂಚುತ್ತಾರೆ....
ನಿಮ್ಮ ಅನಿಸಿಕೆಗಳು…