Daily Archive: April 9, 2015

8

‘ಬಂಗಾರದ ಮನುಷ್ಯ’

Share Button

  ನಮ್ಮೆಲ್ಲ ಮಕ್ಕಳಿಗೆ ಮುಖ್ಯವಾಗಿ ಹಳೆಯ ಚಲನ ಚಿತ್ರಗಳನ್ನು ನಾವಿಂದು ತೋರಿಸಬೇಕಿದೆ. ಹಿಂದಿನ ಬಹುತೇಕ ಚಿತ್ರಗಳು ಮನರಂಜನೆಯ ಜೊತೆಗೆ ಪ್ರೇಕ್ಷಕರ ಮನಮುಟ್ಟುವಂತಹ ಸ್ಪಷ್ಟ ಸಂದೇಶವನ್ನು ರವಾನಿಸುತ್ತಿದ್ದವು. ಚಿತ್ರಗಳ ಮಧ್ಯೆ ಬರುವ ಗೀತೆಗಳ ಸಾಹಿತ್ಯ, ಸಂಗೀತ ಕೇಳುಗರಿಗೆ ಹಿತ ನೀಡುವುದರೊಂದಿಗೆ ಆಹ್ಲಾದತೆಯ ಆಗಸದಲ್ಲಿ ತೇಲಾಡಿಸುತ್ತಿದ್ದವು. ತುಂಡು ಬಟ್ಟೆ, ಅಶ್ಲೀಲ...

10

‘ಗ್ರೇ ಹಾರ್ನ್‌ಬಿಲ್’ ಕುರಿತು ಗ್ರೇಟ್ ಪ್ರಹಸನ…!

Share Button

ನನ್ನ ಹೆಸರು ಗ್ರೇಟ್…! ಅಲ್ಲಲ್ಲಾ… ಗ್ರೇ ಹಾರ್ನ್‌ಬಿಲ್. ನಾನು ಮತ್ತು ನನ್ನ ಸಂಗಾತಿ ಇಬ್ಬರೂ, ಮೈಸೂರು ಸರಸ್ವತಿಪುರಂನಲ್ಲಿ ಸದ್ಯಕ್ಕೆ ವಾಸ ಮಾಡುತ್ತಿದ್ದೇವೆ. ನೀವು ತಿಳಿದಿರಬಹುದು, ನಮ್ಮ ಸಂತತಿ ಈ ಭುವಿಯಲ್ಲಿ ಕ್ಷೀಣಿಸುತ್ತಿದೆ ಎಂದು. ವಿಷಯ ಹಾಗೇನಿಲ್ಲ, ನಮ್ಮ ಪೂರ್ವಿಕರು ಬಹಳ ಹಿಂದಿನಿಂದಲೂ ಬಹಳ ಸುಂದರವಾದ, ರಾಜರ ನಾಡು,...

9

ಗೊ೦ದಲಗಳ ಗೂಡು ಅಮ್ಮಾ ಉತ್ತರವಿದೆಯಾ ನೋಡು..

Share Button

ಅದೆಷ್ಟು ಸ೦ಭ್ರಮ ಸಡಗರ, ನಾನು ಹುಟ್ಟಿದ್ದಕ್ಕೆ. ಎತ್ತಿದರು, ನೀವಾಳಿಸಿದರು, ಮುದ್ದಿಸಿದರು ಎಲ್ಲರೂ. ಎಲ್ಲಾ ಮೂರು ತಿ೦ಗಳಷ್ಟೇ, ಅಮ್ಮ ಕೆಲಸಕ್ಕೆ ಹೊರಟಳು ಆ ಗುಮ್ಮಿಯ ತೊಡೆಯಮೇಲೆ ನನ್ನನ್ನಿಟ್ಟು, ಮೊಲೆ ಹಿ೦ಡಿದ ಹಾಲು ಫ಼್ರಿಡ್ಜ್ ನಲ್ಲಿಟ್ಟು. ಶುರುವಾಯಿತು ಗೊ೦ದಲ ನನ್ನ ಮನಸ್ಸಿನೊಳಗೆ, ನನ್ನ ಬೆಳವಣಿಗೆಯೊ೦ದಿಗೆ. ನಿಧಾನಕ್ಕೆ ನನ್ನವರೆಲ್ಲರ ಮಧ್ಯೆ ಇದ್ದು,...

2

ಪ್ರಾಣಾಯಾಮ-ಒಂದು ನೋಟ : ಭಾಗ 4

Share Button

ಬೇಧನ ಪ್ರಾಣಾಯಾಮಗಳು: ಬೇಧನೆ ವಿಧಾನವು ಮೂಗಿನ ಒಂದು ಭಾಗದಿಂದ ಪೂರಕ ಮಾಡಿ ಇನ್ನೊಂದು ಭಾಗದಿಂದ ರೇಚಕ ಮಾಡುವುದಾಗಿದೆ. ಇಲ್ಲಿಯೂ ಕೂಡಾ ಎರಡೂ ವಿಧಾನಗಳನ್ನು ಕೆಳಗೆ ಹೇಳಿದಂತೆ ಕುಳಿತು ಮಾಡಬೇಕು. – ಪದ್ಮಾಸನ/ವಜ್ರಾಸನ/ಸುಖಾಸನದಲ್ಲಿ ಕುಳಿತುಕೊಳ್ಳಿ. – ಕಣ್ಣುಗಳನ್ನು ಮೃದುವಾಗಿ ಮುಚ್ಚಿ, ಹುಬ್ಬುಗಳು ಸಡಿಲವಾಗಿರಲಿ, ಮುಖದಲ್ಲಿ ಮಂದಹಾಸವಿರಲಿ. – ಬಲಗೈಯಿಂದ...

5

ಬೊಗ್ಗಿ ಬೇಟೆಗೆ ಹೋಗಳು, ಬರ್ಕ ಪಾಯಸ ತಿನ್ನಲಿಕ್ಕಿಲ್ಲ…!

Share Button

ಇದೊಂದು ಜನಪದ ಕತೆ.ಒಂದೂರಿನಲ್ಲೊಬ್ಬ ರೈತನಿದ್ದ.ಅವನದು ನೆಮ್ಮದಿಯ ಬದುಕು.ಕೃಷಿ ಭೂಮಿಯಲ್ಲಿಯೇ ಅವನದೂ ದುಡಿಮೆ.ಕಷ್ಟಗಾರ ರೈತ.ಈಗಲೂ ಕೆಲವೆಡೆ ಇದೆ,ಹಿಂದೆ ಎಲ್ಲ ರೈತರೂ ಮಾಡುತ್ತಿದ್ದರು.ಅದೇನೆಂದರೆ ಮಣ್ಣು ಸುಡುವುದು, ಈ ಸುಟ್ಟ ಮಣ್ಣು ಗದ್ದೆಗೆ,ಇನ್ನಿತರ ಬೆಳೆಗಳಿಗೆ ಬಹು ಉಪಯುಕ್ತ ಗೊಬ್ಬರ.ರಾಸಾಯನಿಕ ಗೊಬ್ಬರಗಳಲ್ಲಿ ಸುಫಲ,ಪೊಟಾಶ್ ಹೇಗೋ ಹಾಗೆನೆ,ಅದಕ್ಕಿಂತಲೂ ಉತ್ತಮ ಗೊಬ್ಬರ.ಇಲ್ಲಿಯೂ ಕೂಡಾ ಉಪಯೊಗಿಸುವ ಮಣ್ಣು...

3

ಸುಗ್ಗಿಕಾಲ ಬಾಳಜೋರ ಐತಿರಿ

Share Button

ಸುಗ್ಗಿಕಾಲ ಬಾಳಜೋರ ಐತಿರಿ ನಸುಕಿನ್ಯಾಗ ತಂಡಿ ಬಾಳ ಐತಿರಿ ಜೋಳ ಕೊಯ್ಯಾಕ ಹೊಲಕ ಹೋಗಬೇಕ್ರೀ ಜೋಳದರೊಟ್ಟಿ ಪುಂಡಿ ಪಲ್ಲೆರಿ ಅದರಾಗ ಒಂದಿಟ ಖಾರಾ ಒಳ್ಳೆಎಣ್ಣಿರಿ ಕಡಕೊಂಡ ತಿನ್ನಾಕ ಎರಡ ಉಳ್ಳಾಗಡ್ಡಿರಿ ನಡುಮನಿ ಪಡಸಾಲ್ಯಾಗ ಕುಂತರಿ ಹತ್ತ ರೊಟ್ಟಿತಿಂದ ಮ್ಯಾಗ ಏಳಾವರೀ ಯಾಕಂದರ ಹೊಲಾ ಬಾಳ ದೂರರಿ ಹೊಲಕ...

8

ದೆವ್ವಗಳ ಅಸ್ತಿತ್ವ…ಈ ಕಾರ್ಯಕ್ರಮ ಬೇಕೆ?

Share Button

  ಚಾನೆಲ್ ಒಂದರಲ್ಲಿ ‘ದೆವ್ವಗಳ ಅಸ್ತಿತ್ವ’ವನ್ನು ಸಾಬೀತುಪಡಿಸುವಂತೆ ನಿರ್ಮಿಸಲಾದ ಕಾರ್ಯಕ್ರಮವೊಂದು ಬಿತ್ತರಗೊಳ್ಳುತಿತ್ತು. ದೆವ್ವಗಳ ಉಪಟಳಕ್ಕೆ ಸಾಕ್ಷಿಯಾಗಿ, ಆಟವಾಡುತ್ತಿದ್ದ ಪುಟ್ಟ ಮಕ್ಕಳ ಹಿಂದೆ ಧೂಳಿನ ಆಕೃತಿ ಬರುವುದು, ನಾಲ್ಕು ಮಕ್ಕಳು ಪರಸ್ಪರ ಕೈಹಿಡಿದುಕೊಂಡು ಆಡುತ್ತಿರುವಾಗ ಒಬ್ಬಳು ಮಾತ್ರ ಭಿನ್ನವಾಗಿ ವರ್ತಿಸುವುದು, ಬೈಕ್ ಸವಾರನ ಹಿಂದೆ ಆತನ ಅರಿವಿಗೇ ಬಾರದಂತೆ...

4

ಲೆಮನ್ ಗ್ರಾಸ್ ಚಹಾ..

Share Button

      ಕಾಡುದಾರಿಯ ಚಾರಣದಲ್ಲಿ ಸಿಕ್ಕಿದ ಲೆಮನ್ ಗ್ರಾಸ್ (Lemon grass) ಸಸ್ಯವನ್ನು ಮನೆಯಂಗಳದ ಕೈತೋಟದಲ್ಲಿ ನೆಟ್ಟಿದ್ದೆ. ಈಗ ಅದು ಚಿಗುರಿ ಕಂಪೌಂಡ್ ನ ಎತ್ತರಕ್ಕೆ ಬೆಳೆದಿದೆ. ಅದನ್ನು ಕುದಿಸಿ ಹರ್ಬಲ್ ಟೀ ತಯಾರಿಸೋಣ ಎಂದು ಎಲೆಗಳನ್ನು ಕೀಳಲು ಹೊರಟರೆ, ಎಲೆಗಳು ಕಬ್ಬಿನ ಎಲೆಗಳಂತೆ ಹರಿತವಾಗಿದ್ದುವು....

Follow

Get every new post on this blog delivered to your Inbox.

Join other followers: