Daily Archive: August 10, 2023

14

ಮಹಾವೀರ ಜಸ್ವಂತ್‌ಸಿಂಗ್ ರಾವತ್

Share Button

ನವೆಂಬರ್ ಒಂಭತ್ತು 2022 ಬುಧವಾರ ನನ್ನ ಜೀವನದಲ್ಲಿ ಒಂದು ಅವಿಸ್ಮರಣೀಯ ದಿನ. ಅಂದು ಭಾರತ ಮಾತೆಯ ಮಹಾವೀರ ಪುತ್ರ ಜಸ್ವಂತ್ ಸಿಂಗ್ ರಾವತ್ ಅವರ ಸ್ಮರಣೆಯ ಸ್ಥಳ ಜಸವಂತಗಢ್ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭ. ಭಾವನೆಗಳ ಮಹಾಪೂರದಲ್ಲಿ ಕೊಚ್ಚಿ ಹೋದೆ. ಅಲ್ಲಿ ಕಾಲಿಟ್ಟ ಕೂಡಲೇ ಕಣ್ಣುಗಳು...

13

ಗಝಲ್

Share Button

ಸೋಗೆಮನೆ ಸೋರಿದರೂ ಸೋಲದೆ ಬಾಳ ಕಟ್ಟಿರುವೆಯಲ್ಲ ನೀನುಸೋನೆಮಳೆ ಸುರಿದರೂ ತಪ್ಪದೆ ಗುರಿ ಮುಟ್ಟಿರುವೆಯಲ್ಲ ನೀನು ಬುವಿಯಲ್ಲಿ ಬವಣೆ ನರಕದಿಂದ ಮುಕ್ತಿ ಯಾರಿಗಿದೆ ಹೇಳುನವೆಯದೆ ಸುಖವುಂಟೇ ಅಳುಕದೆ ಹೆಜ್ಜೆ ಇಟ್ಟಿರುವೆಯಲ್ಲ ನೀನು ಸಪ್ತವರ್ಣದ ಮಳೆಬಿಲ್ಲ ನೋಡದೆ ಮುಚ್ಚಿಕೊಳ್ಳುವವರುಂಟೆ ಕಣ್ಣಸುಪ್ತಮನದ ಮಾತಕೇಳಿ ಅಂಜದೆ ಕನಸ ಮೆಟ್ಟಿರುವೆಯಲ್ಲ ನೀನು ಇಷ್ಟಗಳ ಬದಿಸರಿಸಿ...

6

ಕಾದಂಬರಿ : ‘ಸುಮನ್’ – ಅಧ್ಯಾಯ 11

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಸುಮನ್ : ಗ್ರಹಣ ಅಂದು ಸಂಜೆಯಾದರೂ ಸುಮನ್ ಅವಳ ಕನಸಿನಿಂದ ಹೊರ ಬಂದಿರಲಿಲ್ಲ. ಅದನ್ನು ಮೆಲಕು ಹಾಕಿ ಸಂತೋಷಪಡುತ್ತಿದ್ದಳು. ಇಲ್ಲಿಯವರೆಗೂ ದೂರ ಓಡುತ್ತಿದ್ದ ಕಂದ ಅಂದಿನ ಕನಸಿನಲ್ಲಿ ಅವಳ ಕೈಗೆ ಸಿಕ್ಕಿ ಬಿದ್ದಿದ್ದ. ಮಗುವನ್ನು ಮುದ್ದಾಡಿದ್ದಳು ಕನಸಿನಲ್ಲಿ. ಫೋನ್ ಟ್ರಿನ್‍ಗುಟ್ಟಿತು. ಎತ್ತಿ “ಹಲೋ” ಎಂದಳು. ...

6

ಅವಿಸ್ಮರಣೀಯ ಅಮೆರಿಕ – ಎಳೆ 55

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಹಾರ್ಸ್ ಶೂ ಜಲಪಾತದತ್ತ ತೇಲುತ್ತ …. ಕೇವಲ ಅರ್ಧಗಂಟೆಯ ರಸ್ತೆ ಪಯಣದಲ್ಲಿ ನಾವು ನಯಾಗರದ ಸರಹದ್ದಿನ ಬಳಿ ತಲಪಿಯಾಗಿತ್ತು. ಅತ್ಯಂತ ಕುತೂಹಲ… ಮೈಯೆಲ್ಲಾ ಪುಳಕ…ಹೇಳಲಾಗದ ಸಂತಸದ ಅನುಭವ! ನಾವು ಪಯಣಿಸುತ್ತಿದ್ದ ರಸ್ತೆಯ ಎಡ ಪಕ್ಕಕ್ಕೆ ಇದ್ದಂತಹ ಅತ್ಯಂತ ವಿಶಾಲವಾದ ನದಿಯ ಹರಿವು  ಮುಂದಕ್ಕೆ ಚಲಿಸುತ್ತಿದ್ದಂತೆ ...

4

ಬ್ರಹ್ಮಪುತ್ರ ಪುಲಸ್ತ್ಯ

Share Button

ಸಕಲ ಚರಾಚರ ಸೃಷ್ಟಿಗೆ ಬ್ರಹ್ಮನೇ ಅಧಿಪತಿ. ‘ಬ್ರಹ್ಮಸೃಷ್ಟಿ’ ಎಂಬುದು ಲೋಕೋಕ್ತಿ. ಬ್ರಹ್ಮನಿಂದಲೇ ಎಲ್ಲವೂ ಸೃಷ್ಟಿಯಾಯಿತು ಎಂಬುದು ನಿರ್ವಿವಾದ. ಮಹಾವಿಷ್ಣುವಿನ ಶಕ್ತಿಯಿಂದ ಸಂಪನ್ನನಾದ ಬ್ರಹ್ಮದೇವನು ಸೃಷ್ಟಿ ಮಾಡಲು ಸಂಕಲ್ಪಿಸಿದಾಗ ಮೊದಲಿಗೆ ಬ್ರಹ್ಮನಿಗೆ ಹತ್ತು ಮಂದಿ ಪುತ್ರರು ಜನಿಸಿದರು. ಮರೀಚಿ, ಅತ್ರಿ, ಅಂಗಿರಸ್ಸು, ಪುಲಸ್ತ್ಯ. ಪುಲಹ, ಕ್ರತು,ಭೃಗು, ವಸಿಷ್ಠ, ದಕ್ಷ...

11

ವಾಟ್ಸಾಪ್ ಕಥೆ 29: ಅವಸರದ ನಿರ್ಧಾರ.

Share Button

ಒಂದು ಮಗು ಎರಡು ಸೇಬು ಹಣ್ಣಗಳನ್ನಿಟ್ಟುಕೊಂಡು ಆಟವಾಡುತ್ತಿತ್ತು. ಅವರ ಅಮ್ಮ ಅದರ ಬಳಿಗೆ ಬಂದು ”ಪುಟ್ಟಾ ನಿನ್ನ ಬಳಿ ಎರಡು ಸೇಬು ಹಣ್ಣಿವೆ. ನನಗೂ ತಿನ್ನಬೇಕೆಂದು ಆಸೆ. ನನಗೊಂದು ಕೊಡುತ್ತೀಯಾ?” ಎಂದು ಕೇಳಿದಳು. ಮಗು ತನ್ನ ಕೈಯಲ್ಲಿದ್ದ ಒಂದು ಸೇಬಿನ ಹಣ್ಣಿನಿಂದ ಒಂದು ಚೂರು ಕಚ್ಚಿ ತಿಂದಿತು....

4

ಋಣ

Share Button

ನಾ ಹೇಗೆ ತೀರಿಸಲಿನನ್ನವರ ಪ್ರೀತಿಯ ಋಣವಾ ಹಾದಿಯಲ್ಲಿ ಕಾಣದೆನಾ ಎಡವಿದಾಗಕೈ ಹಿಡಿದು, ಎಬ್ಬಿಸಿ,ನಿಲ್ಲಿಸಿದವರಾಮುಂದಿನ ದಾರಿಯ ತೋರಿದವರಾಪ್ರೀತಿಯ ಋಣವಾನಾ ಹೇಗೆ ತೀರಿಸಲಿ,,,,,,! ಯಾರೋ ಗೀರಿದ ಗಾಯಗಳಿಗೆಪ್ರೀತಿಯ ಮುಲಾಮು ಹಚ್ಚಿದವರಾನೋವ ಕಂಬನಿಯ ಒರೆಸಿದವರಾದುಃಖವ ಮರೆಸಿದವರಾಪ್ರೀತಿಯ ಋಣವಾನಾ ಹೇಗೆ ತೀರಿಸಲಿ,,,,,,! ಬದುಕು ಹೆದರಿಸಿದಾಗಹೆಜ್ಜೆ ಹಿಂದೆ ಸರಿಯದಂತೆ,ಧೈರ್ಯದ ಗೆಜ್ಜೆ ಕಟ್ಟಿಸೋಲದಂತೆ ಗೆಲ್ಲಿಸಿದವರಾಪ್ರೀತಿಯ ಋಣವಾನಾ...

6

ಲೋಕೋಭಿನ್ನರುಚಿಃ

Share Button

ಮೇಲಿನ ಶೀರ್ಷಿಕೆ ಸ್ವಲ್ಪ ವಿಚಿತ್ರವೆನಿಸಬಹುದು. ಲೋಕೋಕ್ತಿ ಬಹಳ ಹಳೆಯದಾದರೂ ಇಂದಿಗೂ ಹಲವಾರು ಕಡೆ ಪ್ರಸ್ತುತ. ಇದರ ಸ್ಥೂಲ ಅರ್ಥ ಬಹಳ ಸ್ಪಷ್ಟ. ಎಲ್ಲಾ ಜನರ, ಸಾಹಿತಿಗಳ, ರಾಜಕಾರಣಿಗಳ, ವಿದ್ಯಾರ್ಥಿಗಳ, ಯೋಚನಾಲಹರಿ ವಿಭಿನ್ನವಾಗಿರುತ್ತದೆ. ಅಷ್ಟೇಕೆ ಇಬ್ಬರು ಒಟ್ಟಿಗೆ ವಾಯುವಿಹಾರಕ್ಕೆ ಹೊರಟರೆ ಯಾವುದೋ ಒಂದು ವಿಷಯಕ್ಕೆ ಪ್ರಾರಂಭವಾದ ಒಂದು ವಾದ,...

Follow

Get every new post on this blog delivered to your Inbox.

Join other followers: