Daily Archive: February 24, 2022
ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಮಾನವರಲ್ಲಿ ಗಂಡು ಮತ್ತು ಹೆಣ್ಣು ಎಂಬ ಎರಡೇ ವರ್ಗ ಇರುತ್ತದೆ ಎಂದು ನಾನು ನಿಷ್ಕಲ್ಮಷವಾಗಿ ನಂಬಿದ್ದ ಕಾಲ ಅದು. ಬಹುಶ: ನನಗೆ ಆಗ 22-23 ವರ್ಷ ಇದ್ದಿರಬಹುದು. ಕರಾವಳಿಯ ಹಳ್ಳಿಯೊಂದರಲ್ಲಿ ಬೆಳೆದ ನಾನು ಮೈಸೂರಿಗೆ ಬಂದ ಹೊಸದು. ಅದೊಂದು ದಿನ ಜಗನ್ಮೋಹನ...
ಮನಸ್ಸು ಸರಿಯಾಗಿದ್ದವರಿಗೆಎಲ್ಲವೂ ಹತ್ತಿರ,ಯಾವುದು ಭಾರವಲ್ಲ,ಮನ ಸರಿಯಿಲ್ಲದವರಿಗೆಹತ್ತಿರವೂ ದೂರವೇ,,,ಹಗುರವೂ ಭಾರವೇ,,,,,,, ***†********** ಕೆಲವರುಅರ್ಥ ವಾಗದ ಪುಸ್ತಕಗಳುಹಲವರುಓದಲಾಗದ ಪುಸ್ತಕಗಳು ********** ಕಾಣಲಾಗುವುದು ಎಲ್ಲರಿಗೂಎದುರಿಗೆ ಕಾಣುವಸುಂದರ ಮುಖಲಕ್ಷಣಕಾಣಲಾಗುವುದಿಲ್ಲ ಯಾರಿಗೂಮನದೊಳಗಿನಹಗೆಯ ಹೊಗೆಯ ಅವಲಕ್ಷಣ ******** ಮಿಲಿಟರಿಯಲ್ಲಿ ಕೊಲ್ಲಲುಬಂದೂಕ ಬೇಕುಕೆಲವರಿಗೆ ಕೊಲ್ಲಲುನಾಲಿಗೆ ಸಾಕು –ವಿದ್ಯಾ ವೆಂಕಟೇಶ್. ಮೈಸೂರು +5
ಮಾನವನ ಜೀವನದಲ್ಲಿ ಪ್ರತಿನಿತ್ಯ ಹಲವಾರು ಘಟನೆಗಳು ತಿಳಿದೋ ತಿಳಿಯದೆಯೋ ಸಂಭವಿಸುತ್ತಿರುತ್ತವೆ. ಇವುಗಳಲ್ಲಿ ಕೆಲವು ಘಟನೆಗಳಿಗೆ ಅವನೇ ಕಾರಣನಾಗಬಹುದು ಅಥವಾ ಪರಿಸ್ಥಿತಿ, ಪರಿಸರ, ಜತೆಗಾರ, ಕಾಲ ಇತ್ಯಾದಿಗಳು ಪ್ರಭಾವ ಬೀಳಬಹುದು. ಈ ಘಟನೆಗಳ ಸರಣಿ ಎಣಿಕೆಗೆ ಬಾರದಷ್ಟು ಪದೇ ಪದೇ ಸಂಭವಿಸುತ್ತಿರುತ್ತವೆ. ಇದನ್ನೇ ಕೆಲವು ಪರಿಣಿತರು ಅದರ ಬಗ್ಗೆ...
–ಹಿಂದಿನ ಸಂಚಿಕೆಯಿಂದ ಮುಂದುವರಿದುದು….. ಹುಡುಗಿಯನ್ನು ನೋಡಿ ಹೊರಟ ಜೋಯಿಸರು ಮತ್ತವರ ಕುಟುಂಬ ನಂಜುಂಡನ ಕಾರಿನಲ್ಲಿ ಕುಳಿತರು. ಕಾರು ಹೊರಡುತ್ತಿದ್ದಂತೆ ಜೋಯಿಸರ ದೊಡ್ಡಪ್ಪನ ಕಾಮೆಂಟರಿ ಪ್ರಾರಂಭವಾಯಿತು. ”ವೆಂಕು, ಸೀತು..ಹುಡುಗಿಯೇನೋ ಸುಂದರವಾಗಿದ್ದಾಳೆ. ಎಸ್.ಎಸ್.ಎಲ್.ಸಿ., ಪರೀಕ್ಷೆ ಬರೆದಿದ್ದಾಳೆ. ಪಾಸೂ ಆಗಬಹುದು. ಇನ್ನು ಕೆಲಸಬೊಗಸೆ ಎಲ್ಲಾದರಲ್ಲೂ ಚುರುಕಿರಬಹುದು. ಆದರೆ ಅವರ ಮನೆಯಲ್ಲಿ ನಾಲ್ಕು...
ಮಾನವ ಒಂಟಿ ಜೀವಿಯಲ್ಲ. ಸಂಘಜೀವಿ, ಮನೆಯೊಳಗೆ ಸಹಕುಟುಂಬಿಕರು ಇದ್ದರೆ ಹೊರಗೆ ಸ್ನೇಹಿತರು ಇದ್ದಾರೆ. ಗೆಳೆತನ ಎಂಬುದು ಪವಿತ್ರವಾದ ಬಂಧನ. ಗೆಳೆತನವು ಸಮಾನ ವಯಸ್ಕರಲ್ಲಿ, ಒಂದೇ ಅಭಿರುಚಿ ಉಳ್ಳವರಲ್ಲಿ, ಸಮಾನ ಹವ್ಯಾಸಿಗಳಲ್ಲಿ, ಹೀಗೆ ವಿವಿಧ ಮೆಟ್ಟಲುಗಳಲ್ಲಿ ತಲೆದೋರಬಹುದು ಹಾಗೂ ಗಟ್ಟಿಯಾಗಿ ತಳವೂರಬಹುದು. ಹಾಗೆಯೇ ಗೆಳೆತನ ಮಾಡುವಾಗಲೂ ಜಾಗರೂಕರಾಗಿರಬೇಕಾದದ್ದು ಅವಶ್ಯ....
ಸ್ಟುಡಿಯೋ ಸುತ್ತಾಟ.. ಮುಂದಿನ ನಮ್ಮ ವೀಕ್ಷಣೆಗಿತ್ತು, ನೀರಿನಲ್ಲಿ ನಡೆಯುವ ಮನೋರಂಜನೆ..ವಾಟರ್ ವರ್ಲ್ಡ್ ಲ್ಲಿ. ಮೊದಲೆರಡು ಬಾರಿಯ ಅನುಭವದಿಂದ ಹೆದರಿದ್ದ ನಾನು, ಮಗಳಲ್ಲಿ ಕೇಳಿದಾಗ, ಅಲ್ಲಿ, ಕುಳಿತು ನೋಡುವುದು ಮಾತ್ರವೆಂದು ತಿಳಿಯಿತು. ಎದುರಿಗೆ ವಿಶಾಲವಾದ ಸ್ವಚ್ಛ ಜಾಗದಲ್ಲಿ ನೂರಾರು ಜನ ಕ್ಯೂ ನಿಂತಿದ್ದರು ಟಿಕೆಟ್ಟಿಗಾಗಿ. ಸುಮಾರು ಒಂದು ಗಂಟೆಯ...
ಮನವೆಂಬ ಒಲೆಯಲಿ ಬೇಯುತಿದೆ ಜ್ಞಾನದ ಅಡುಗೆಅನುಭವದ ಅಗ್ನಿ ಜ್ವಾಲೆಗೆ ಕೊತ ಕೊತ ಕುದಿಯುತಿದೆ ಸಮಯವೆಂಬ ಕಟ್ಟಿಗೆ ಉರಿದು ಬೂದಿಯಾಗುತ್ತಿದೆಪರಿಶ್ರಮವೆಂಬ ವ್ಯಂಜನಕ್ಕೆ ನಿಷ್ಠೆಯೆಂಬ ನೀರು ಬೆರೆತಿದೆಅದೃಷ್ಟವೆಂಬ ಚಿಟಿಕೆ ಉಪ್ಪು ರುಚಿಯ ತರಿಸಿದೆ ಬೇಯದ ಗಟ್ಟಿಕಾಳುಗಳಂತೆ ಈ ಹಠಮಾರಿತನವುಬೇಗನೆ ಮೆತ್ತಗಾಗುವ ಹಸಿ ಸೊಪ್ಪಂತೆ ಸಂಕೋಚ ಸ್ವಭಾವವು ಮುದತರುವ ಘಟನೆಗಳೇ ಸಿಹಿಯ...
ನಿಮ್ಮ ಅನಿಸಿಕೆಗಳು…