Daily Archive: February 10, 2022
ಮಾಯಾ ನಗರಿಯತ್ತ.. ಈಗಾಗಲೇ, ಅಮೆರಿಕದಲ್ಲಿನ ಹಲವಾರು ವಿಶೇಷತೆಗಳಲ್ಲಿ ಕೆಲವೇ ಕೆಲವು ಎಳೆಗಳನ್ನು ಬಿಚ್ಚಿಟ್ಟಿರುವೆ. ಇನ್ನು ಉಳಿದವುಗಳನ್ನು ಸ್ವಲ್ಪ ಮುಂದಕ್ಕೆ ಹೋಗ್ತಾ ಹೋಗ್ತಾ ತಿಳಿಯೋಣ… ಯಾಕೆಂದರೆ ಈಗ ನಾವು ಅಲ್ಲಿಯ ಪ್ರಸಿದ್ಧ ಸ್ಥಳವೊಂದಕ್ಕೆ ಭೇಟಿ ಕೊಡಲಿದ್ದೇವೆ. ಈ ಮಧ್ಯೆ ಮಗುವಿಗೆ ಮೂರು ತಿಂಗಳು ಪೂರ್ತಿಯಾಯಿತು. ನನ್ನ ಅರ್ಧಾಂಗರು ಬಂದು...
–ಹಿಂದಿನ ಸಂಚಿಕೆಯಿಂದ ಮುಂದುವರಿದುದು….. ಶಂಭುಭಟ್ಟರ ಮನೆಯಿಂದ ಮುಂದಿನ ಬೀದಿಯಲ್ಲೇ ಕೇಶವಯ್ಯನವರ ಮನೆ. ಹಿರಿಯರ ಕಾಲದಿಂದಲೂ ಅವೆರಡೂ ಮನೆಗಳ ನಡುವೆ ಉತ್ತಮ ಒಡನಾಟವಿತ್ತು. ಸೌಹಾರ್ದಯುತ ಸಂಬಂಧವಿತ್ತು. ಕೇಶವಯ್ಯನವರಿಗೆ ಒಡಹುಟ್ಟಿದವರೆಂದರೆ ಇಬ್ಬರು ಸೋದರಿಯರು ಮಾತ್ರ. ಅವರು ವಿವಾಹವಾಗಿ ತಮ್ಮತಮ್ಮ ಪತಿಯಂದಿರೊಡನೆ ಅವರವರ ಮನೆಯಲ್ಲಿದ್ದರು. ಮನೆಯಲ್ಲಿ ಅವರ ಪತ್ನಿ ರಾಧಮ್ಮ, ಮಗ...
ವ್ಯಕ್ತಿ ಸದಾ ಜೀವಂತವಾಗಿರುವುದು, ಆತನ ಹುಟ್ಟು-ಕುಟುಂಬ-ಶ್ರೀಮಂತಿಕೆ-ಅಧಿಕಾರದಿಂದಲ್ಲ; ಆತನ ಜೀವಿತ ಕಾಲದ ಸಾಧನೆಯಿಂದ. ಸತ್ಯಂ ಶಿವಂ ಸುಂದರಂ ಎಂಬ ಭಾರತೀಯ ಕಲೆಯ-ತತ್ವದ ಸಾಕಾರ ಮೂರ್ತಿ, 2022 ರ ಫೆಬ್ರವರಿ 6 ರಂದು ಭಾನುವಾರ, ಈ ಭುವಿಯ ಮೇಲಿನ ಜೀವನಕ್ಕೆ ಅಂತ್ಯಗಾನ ಹಾಡಿದಾಗ, ಇಡೀ ವಿಶ್ವವೇ ಅರೆಕ್ಷಣ ಸ್ತಬ್ಧವಾಯಿತು. ಆ...
ಕೆ ಎಸ್ ನಿಸಾರ್ ಅಹಮದ್ ಇವರು “ನಿತ್ಯೋತ್ಸವ” ಕವಿ ಎಂದೇ ಪ್ರಖ್ಯಾತರು. ಇವರ ಕವನ ಸಂಕಲನಗಳಲ್ಲಿ “ನಿತ್ಯೋತ್ಸವ” ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಅದರಲ್ಲೂ “ಜೋಗದ ಸಿರಿ ಬೆಳಕಿನಲ್ಲಿ” ಕವನ ಎಲ್ಲರ ಮನಸೂರೆಗೊಂಡಂತಹದ್ದು. ಬಹುಶಃ ಎಲ್ಲಾ ವಯೋಮಾನದವರ ಮನಸ್ಸನ್ನು ಆವರಿಸಿರುವಂತಹ ಕವಿತೆ ಎನ್ನಬಹುದು. ಪ್ರಕೃತಿಯ ಸ್ನಿಗ್ಧ ಸೌಂದರ್ಯದ ಕಂಪನ್ನು...
ನನ್ನ ಕೇಶ-ಕ್ಲೇಶ ಪ್ರಾರಂಭವಾಗಿದ್ದು ನಾನು 6 ನೇ ವಯಸ್ಸಿನಲ್ಲಿದ್ದಾಗ. ನಾವಾಗ ಕೊಡಗಿನ ಸಣ್ಣ ಊರಲ್ಲಿ ವಾಸವಿದ್ದೆವು. ನಮ್ಮ ತಂದೆ 2 ತಿಂಗಳಿಗೊಮ್ಮೆ ನನ್ನ ಸಹೋದರರನ್ನು ಕೂಡಿಸಿ ಕೇಶ ಮುಂಡನಕ್ಕೆ ಕರೆದೊಯ್ಯುತ್ತಿದ್ದರು. ನಮಗಾವ ಸ್ವಾತಂತ್ರ್ಯವೂ ಇರಲಿಲ್ಲ. ನಾಪಿತನಿಗೆ ಸ್ಪಷ್ಟವಾಗಿ ಕೇವಲ ಅರ್ಧ ಇಂಚು ಬಿಟ್ಟು ಪೂರ ಕೇಶ ಮರ್ದನಕ್ಕೆ...
ಗಂಗಾ ತರಂಗ ರಮಣೀಯ ಜಟಾ ಕಲಾಪಂಗೌರೀ ನಿರಂತರ ವಿಭೂಷಿತ ವಾಮಭಾಗಂನಾರಾಯಣ ಪ್ರಿಯ ಮನಂಗ ಮದಾಪಹಾರಮ್ವಾರಾಣಸೀ ಪುರಪತಿ ಭಜ ವಿಶ್ವನಾಥಂ ‘ವಿಶ್ವನಾಥಾಷ್ಟಕಮ್’ ಎಂಬ ಶಿವಮಂತ್ರದಲ್ಲಿ ಬರುವ, ಈ ಸಾಲುಗಳು, ವಿಶ್ವಕ್ಕೆ ಒಡೆಯನಾದ ವಿಶ್ವನಾಥನ ಮಹಿಮೆಯನ್ನು ಲೋಕಕ್ಕೇ ಸಾರುತ್ತಿವೆ. ಕಾಶಿ ಎಂದಾಕ್ಷಣ ಹಿಂದೂಗಳ ಮೈ ಮನ ನವಿರೇಳುವುದು. ಬದುಕಿನಲ್ಲಿ ಒಮ್ಮೆಯಾದರೂ...
ನಿಮ್ಮ ಅನಿಸಿಕೆಗಳು…