Yearly Archive: 2022

8

ಅವಿಸ್ಮರಣೀಯ ಅಮೆರಿಕ-ಎಳೆ 43

Share Button

ಕಲ್ಪನಾತೀತ ಕ್ಯಾಸಿನೋಗಳು ಒಳಹೊಕ್ಕಾಗ ಬೇರೆಯೇ ಲೋಕ… ಅಲ್ಲಿಯ ವೈಭವವನ್ನು ಏನು ಹೇಳಲಿ!? ಎಲ್ಲೆಲ್ಲೂ ಅಮೃತಶಿಲೆಯ ಮೂರ್ತಿಗಳು. ಗೋಡೆ ಮೇಲೆ, ಛಾವಣಿ ಮೇಲೆ ಎಲ್ಲಿ ನೋಡಿದರೂ… ನಯನ ಮನೋಹರ ಚಿತ್ರಗಳು. ಕಟ್ಟಡದ ಒಳಗೆ ಮುಂಭಾಗದಲ್ಲಿರುವ ಚಂದದ ಮೂರ್ತಿಗಳ ನಡುವೆ ಚಿಮ್ಮುತ್ತಿರುವ ಸುಂದರ ನೀರಿನ ಕಾರಂಜಿ. ಜಗತ್ತಿನೆಲ್ಲೆಡೆಯಿಂದ ಇಲ್ಲಿಗೆ ಬರುವ...

6

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 18

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಪಾರ್ಸಿ ಕುಟುಂಬದಲ್ಲಿ ಜನಿಸಿದ ರೂಪಾಬಾಯಿ ಫರ್ದೂಂಜಿ ವಿದ್ಯಾಭ್ಯಾಸವನ್ನು 1885ರಲ್ಲಿ ಆರಂಭಿಸಿ ಹೈದರಾಬಾದಿನ ಮೆಡಿಕಲ್‌ ಕಾಲೇಜಿನಲ್ಲಿ ಪ್ರವೇಶ ಪಡೆದರು. 1889ರಲ್ಲಿ ಮೆಡಿಕಲ್‌ ಡಾಕ್ಟರ್‌ಗೆ ಸಮಾನವಾದ ಹಕೀಮ್‌ ಪದವಿಯನ್ನು ಪಡೆದು ಉನ್ನತ ವಿದ್ಯಾಭ್ಯಾಸಕ್ಕಾಗಿ ಬಾಲ್ಟಿಮೋರ್‌ಗೆ ತೆರಳಿದರು ಅಲ್ಲಿಯ ಜಾನ್ಸ್‌ ಹಾಕಿನ್ಸ್‌ ಹಾಸ್ಪಿಟಲಿನಲ್ಲಿ ಅನೆಸ್ಟಿಕ್ಸ್‌ (ಅರೆವಳಿಕೆ ಶಾಸ್ತ್ರ)...

8

ಕಾದಂಬರಿ: ನೆರಳು…ಕಿರಣ 39

Share Button

––ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ವಿಷಯ ತಿಳಿದು ಬೇರೆ ಊರುಗಳಿಂದ ಬಂದಿಳಿದಿದ್ದ ಬಂಧುಬಾಂದವರು ಮನೆಯ ಪರಿಸ್ಥಿತಿಯನ್ನು ಅರಿತು ಕೇಶವಯ್ಯನವರ ಸಲಹೆ ಸೂಚನೆ ಪಡೆದುಕೊಂಡು ಮುಂದಿನ ತಯಾರಿ ನಡೆಸಿದ್ದರು. ಎಲ್ಲವೂ ಸಿದ್ಧವಾದ ಮೇಲೆ ಶಾಸ್ತ್ರೋಕ್ತವಾಗಿ ಮಾಡಬೇಕಾದ ಧಾರ್ಮಿಕ ಕ್ರಮಗಳನ್ನು ನೆರವೇರಿಸಿ ಶ್ರೀನಿವಾಸನ ಅಂತ್ಯಕ್ರಿಯೆಯನ್ನು ಪೂರೈಸಿ ಬಂದರು. ಎಲ್ಲರೂ ಸ್ನಾನಗಳನ್ನು ಮುಗಿಸುವಷ್ಟರಲ್ಲಿ...

4

ಅವಿಸ್ಮರಣೀಯ ಅಮೆರಿಕ-ಎಳೆ 42

Share Button

ಮಾಯಾಲೋಕ… ವೇಗಸ್ ವೇಗಸ್ ನಲ್ಲಿ ಮೊದಲ ದಿನದ ಬೆಳಗು… ಹೊರಗಡೆಗೆ ಉಲ್ಲಾಸದಾಯಕ ಚುಮುಗುಟ್ಟುವ ಚಳಿಯ ವಾತಾವರಣ. ನಾವು ಹೊರಹೊರಡಲು ಸಜ್ಜಾಗುತ್ತಿದ್ದಂತೆಯೇ, ಇಷ್ಟು ದಿನ ಕಾಣದಿದ್ದ ಅಚ್ಚರಿಯೊಂದು ಕಾದಿತ್ತು! ಊಟದ ಮೇಜಿನ ಮೇಲಿತ್ತು…ಇಡ್ಲಿ, ಉತ್ತಪ್ಪಂ, ಚಟ್ನಿ, ಸಾಂಬಾರ್!! ಅಬ್ಬಾ… ಇದ್ಯಾವ ಮಾಯಾಲೋಕದಿಂದ  ಇಳಿದು ಬಂತು ಎಂದು ತಿಳಿಯಲೇ ಇಲ್ಲ! ...

3

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 17

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ವೈಜ್ಞಾನಿಕ ಕ್ಷೇತ್ರದಲ್ಲಿ ಸ್ತ್ರೀಯರು :  ಸ್ತ್ರೀಯರು ಶಿಕ್ಷಣವನ್ನು ಪಡೆಯಲು ಅದರಲ್ಲೂ ಉನ್ನತ ಶಿಕ್ಷಣವನ್ನು ವಿಜ್ಞಾನದಲ್ಲಿ ಪಡೆಯಲು ಪೂರಕವಾದ ವಾತಾವರಣ ಎಲ್ಲಾ ದೇಶಗಳಲ್ಲೂ ಇರದಿದ್ದಂತೆ ಬ್ರಿಟಿಷ್‌ ಭಾರತದಲ್ಲಿಯೂ ಇರಲಿಲ್ಲ. ಇಂಥ ಕಾಲಘಟ್ಟದಲ್ಲಿ 1861ರಲ್ಲಿ ಬಸು ಕುಟುಂಬದಲ್ಲಿ ಜನಿಸಿ ವಿವಾಹದ ನಂತರ ಗಂಗೂಲಿ ಕುಟುಂಬಕ್ಕೆ ಸೇರಿದ...

4

ಕಾದಂಬರಿ: ನೆರಳು…ಕಿರಣ 38

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು….. ಲಕ್ಷ್ಮಿ ಭಟ್ಟರಿಗಂತೂ ಮೊಮ್ಮಗಳ ಲಾಲನೆ, ಪಾಲನೆಯಲ್ಲಿ ದಿವಸಗಳು ಹೇಗೆ ಕಳೆಯುತ್ತಿದ್ದವು ಎನ್ನುವುದೇ ಗೊತ್ತಾಗುತ್ತಿರಲಿಲ್ಲ. ಇತರ ಮೊಮ್ಮಕ್ಕಳಿಗಿಂತ ಈಕೆ ಚಲುವೆ ಎಂದೆನ್ನಿಸುತ್ತಿತ್ತು. ಭಾಗ್ಯಳಿಗಂತೂ ಮನೆಯ ಹಿರಿಯರ ಅಗಲಿಕೆಯ ದುಃಖವು ಈ ಹೊಸ ಅತಿಥಿಯ ಆಗಮನದಿಂದ ದೂರವಾಗತೊಡಗಿತು. ಯಾವ ಕಾರಣಕ್ಕೂ ಸಂಗೀತಶಾಲೆ ನಿಲ್ಲಿಸಬಾರದೆಂಬ ನಿಲುವಿಗೆ...

1

ನವರಾತ್ರಿಯ ಉತ್ಸವ…..

Share Button

ಶರತ್ಕಾಲದಲ್ಲಿ  ಪಾಡ್ಯದಿಂದ ಪ್ರಾರಂಭವಾಗುವ ಒಂದು ಉತ್ಸವವೆಂದರೆ ಅದು ‘ಶರನ್ನವರಾತ್ರಿ’.  ದುರ್ಗಾ ದೇವಿಯನ್ನು ಲಕ್ಷ್ಮೀ, ಸರಸ್ವತಿ ಮತ್ತು ಪಾರ್ವತಿಯ ರೂಪಗಳನ್ನು ಮುಖ್ಯವಾಗಿ ಒಂಭತ್ತು ರೂಪಗಳಲ್ಲಿ ಆಚರಿಸುವ ಇದೊಂದು ಮಹೋನ್ನತ ಹಬ್ಬವೇ ಹೌದು. ಬದುಕಿನಲ್ಲಿ ಹೊಸತನವನ್ನುಂಟುಮಾಡುವ ಈ ಹಬ್ಬವು,  ಪ್ರಕೃತಿ ಮಾತಾ ಸ್ವರೂಪಿಯಾದ ಲಕ್ಷ್ಮಿಯನ್ನು ಮೂರುದಿನಗಳಲ್ಲಿ, ನಂತರದ ಮೂರು ದಿನಗಳಲ್ಲಿ...

3

ಅಂಚೆ ಚೀಟಿಯ ಅಧ್ಬುತ ಪ್ರಪಂಚ

Share Button

ಸಾವಿರಾರು ದೂರದ ಜಾಗವನ್ನು ನಮ್ಮ ಪತ್ರ ತಲುಪಲು ಕೇವಲ ಒಂದು ಅಂಚೆ ಚೀಟಿ ಸಹಾಯ ಮಾಡುತ್ತದೆ ಎಂದರೆ ಇದು ನಿಜಕ್ಕೂ ವಿಸ್ಮಯಕಾರಕವಲ್ಲವೇ? ಇಂಗ್ಲೆಂಡಿನ ಓರ್ವ ಶಾಲಾ ಶಿಕ್ಷಕ ಸರ್ ರೌಲಂಡ್ ಹಿಲ್ (Rowland Hill) ಮೊದಲ ಅಂಚೆ ಚೀಟಿಯನ್ನು ಅಂಟಿಸುವ ಮಾದರಿಯಲ್ಲಿ ಕಂಡು ಹಿಡಿದರು. ಇದು 1837...

4

ಅಳಿವಿನಂಚಿನಲ್ಲಿರುವ ಪ್ರಾಣಿಗಳು-ಭಾಗ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದುದು…) 3. ಗಂಗಾನದಿಯ ಡಾಲ್ಫಿನ್ : ಗಂಗೆಯಲ್ಲಿ ಮತ್ತು ಬ್ರಹ್ಮಪುತ್ರ ನದಿಯಲ್ಲೂ ಡಾಲ್ಫಿನ್ ಕಾಣಸಿಗುತ್ತದೆ. ಭಾರತೀಯ ವನ್ಯಜೀವಿಗಳ ಕಾಯಿದೆಯ ಪ್ರಕಾರ ಇದನ್ನು ರಕ್ಷಿಸಲಾಗಿದೆ. ಡಾಲ್ಫಿನ್ ಒಂದು ಸ್ತನಿ. ನೀರಿನಲ್ಲಿ ವಾಸಮಾಡುವುದಕ್ಕೆ ಇದರ ದೇಹ ಮಾರ್ಪಾಡಾಗಿದೆ. ಗಂಗೆಯ ಡಾಲ್ಫಿನ್ ಅಳಿವಿನಂಚಿನಲ್ಲಿದೆ. ಇದನ್ನು ಕೆಂಪು ಪಟ್ಟಿಯಲ್ಲಿ ಸೇರಿಸಲಾಗಿದೆ....

2

ಕಾದಂಬರಿ: ನೆರಳು…ಕಿರಣ 37

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಎಲ್ಲವೂ ಸುಸೂತ್ರವಾಯಿತೆಂದು ನೆಮ್ಮದಿಯ ನಿಟ್ಟುಸಿರು ಬಿಡುವಷ್ಟರಲ್ಲಿ ಯಾರೂ ಊಹಿಸಲಾಗದ ಘಟನೆಯೊಂದು ನಡೆದುಬಿಟ್ಟಿತು. ಸೀತತ್ತೆ, ಮಾವ ಇಬ್ಬರಿಗೂ ಆರೋಗ್ಯದಲ್ಲಿ ತೀವ್ರವಾಗಿ ಏರುಪೇರಾಗಿದೆ ಶ್ರೀನಿವಾಸನನ್ನು ಕೂಡಲೇ ಇಲ್ಲಿಗೆ ಕಳುಹಿಸಿಕೊಡಿ. ಅವರ ಜೊತೆಯಲ್ಲಿ ಒಬ್ಬರ್‍ಯಾರಾದರೂ ಬರಲಿ. ಎಂಬ ತುರ್ತು ಸಂದೇಶ ಕೇಶವಯ್ಯನವರ ಮನೆಗೆ ಬಂದಿತು. ಅದನ್ನು ಕೇಳಿದ...

Follow

Get every new post on this blog delivered to your Inbox.

Join other followers: