Daily Archive: January 13, 2022

6

ಜ್ಯೋತಿರ್ಲಿಂಗ 7: ರಾಮೇಶ್ವರ

Share Button

ದಕ್ಷಿಣ ಭಾರತದ ಪ್ರವಾಸಕ್ಕೆಂದು ಬಂದವಳು, ರಾಮೇಶ್ವರದ ಕಡಲ ತೀರದಲ್ಲಿ ನಿಂತಾಗ, ರಾಮಾಯಣದ ಕೆಲವು ಪ್ರಸಂಗಗಳು ಮನದಲ್ಲಿ ತೇಲಿ ಬಂದವು – ದಂಡಕಾರಣ್ಯದಲ್ಲಿ ಪರ್ಣಕುಟೀರವೊಂದರಲ್ಲಿ ವಾಸವಾಗಿದ್ದ ರಾಮ, ಸೀತೆ, ಲಕ್ಷ್ಮಣರು. ಸೀತೆಯ ಮನ ಸೆಳೆದ, ಚಿನ್ನದ ಬಣ್ಣದ ಜಿಂಕೆಯ ರೂಪದಲ್ಲಿ ಪ್ರತ್ಯಕ್ಷನಾದ ಮಾರೀಚ, ಪರಮ ಸುಂದರಿಯಾದ ಸೀತೆಯನ್ನು ಕಂಡು...

9

ಮಾನವನ ಅನುವಂಶೀಯ ಕಾಯಿಲೆಗಳು. ಲೇ: ಡಾ. ಎಸ್.ಸುಧಾ.

Share Button

ಪ್ರಾಣಿವಿಜ್ಞಾನ ಪ್ರಾಧ್ಯಾಪಕರು ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾಗಿದ್ದ ಡಾ. ಎಸ್. ಸುಧಾರವರು ವಿಜ್ಞಾನದ ಲೇಖಕಿಯೂ ಆಗಿದ್ದಾರೆ. ಇವರ ಲೇಖನಗಳು ವಿಜ್ಞಾನ ನಿಯತಕಾಲಿಕದಲ್ಲಿ ಪ್ರಕಟವಾಗುತ್ತಿರುತ್ತವೆ. ಇವರು ಸಾಮಾನ್ಯ ಓದುಗರಲ್ಲಿಯೂ ವೈಜ್ಞಾನಿಕ ಅರಿವನ್ನು ಮೂಡಿಸುವ ಸಲುವಾಗಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಇಂತಹ ಒಂದು ಕೃತಿ ”ಮಾನವನ ಅನುವಂಶೀಯ ಕಾಯಿಲೆಗಳು”. ಈ...

8

ಗಜಲ್

Share Button

ಕನ್ನಡಿಗೆ ಅದೇಕೆ ನಿನ್ನ ಚಲುವಿನ ಪುರಾವೆ ಕೇಳುವೆ ನನ್ನೊಮ್ಮೆ ಕೇಳುಜೋಡಿ ದೀಪಂಗಳಲಿ ನಗೆಯ ನದಿ ಹರಿಸುವೆ ಇನ್ನೊಮ್ಮೆ ಕೇಳು ಇರುಳ ಕರೆತರಲು ಸಂಜೆಯದೋ ಪಡುವಣಕೆ ಅವಸರದ ಓಟಸ್ಫಟಿಕಜಲದೊಳು ಬಿಂಬವಿರಿಸಿ ಮೈಮರೆಯುವೆ ಯನ್ನೊಮ್ಮೆ ಕೇಳು ತಟ್ಟನೆ ತಿರುಗದಿರು ಎನ್ನ ಕಣ್ಣೋಟ ಮಾಟದ ಸೊಬಗ ಹೀರಿ ಬಿಟ್ಟಾತುಮೊಗದಲಿಹ ನಸುನಗೆಗೆ ನಾನೇ...

12

ಅವಿಸ್ಮರಣೀಯ ಅಮೆರಿಕ-ಎಳೆ 5

Share Button

ಎರಡನೇ ದಿನದ ಎಡವಟ್ಟು..! ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ ಫ್ರಾನ್ಸಿಸ್ಕೋಕ್ಕೆ ನಾನೊಬ್ಬಳೇ ಸಪ್ತ ಸಾಗರಗಳನ್ನು ದಾಟಿ ಬಂದಿಳಿದಿದ್ದೆ. ಬಂದವಳನ್ನು ಮಕ್ಕಳು ಸ್ವಾಗತಿಸುವ ಬದಲು ನಾನೇ ಅವರನ್ನು ಸ್ವಾಗತಿಸುವಂತಾದುದು ತಮಾಷೆ ಎನಿಸುತ್ತಿದೆ ಈಗ. ಅಮೆರಿಕದ ಮೂರನೇ ಅತಿ ದೊಡ್ಡ ರಾಜ್ಯವಾದ ಕ್ಯಾಲಿಫೋರ್ನಿಯಾವು, ಸುಮಾರು 900 ಮೈಲುಗಳಷ್ಟು ಉದ್ದದ ಪೆಸಿಫಿಕ್...

12

ಮಹಾಮಹಿಮ ಋಷ್ಯಶೃಂಗ

Share Button

ಕೆಲವರ ಕಾಲ್ಗುಣ ಒಳ್ಳೆಯದು. ಅವರು ಹೋದಲ್ಲಿ ಸುಭಿಕ್ಷೆ, ಮುಟ್ಟಿದ್ದೆಲ್ಲ ಚಿನ್ನ. ಅವರ ಉಪಸ್ಥಿತಿಯನ್ನು ಎಲ್ಲರೂ ಬಯಸುವವರು. ಅವರ ಆಗಮನವನ್ನು ಎಲ್ಲರೂ ನಿರೀಕ್ಷಿಸುವರು. ಯಾವುದೇ ಕಾರ್ಯಕ್ರಮಕ್ಕೆ ಅವರು ಬಂದರೂಂತಂದ್ರೆ ಜನ ಜಂಗುಳಿ. ಹುಟ್ಟಿನಿಂದಲೇ ಅವರು ಲೋಕಪ್ರಿಯರು. ಇಂತಹ ಅದೃಷ್ಟವಂತರು ಕೆಲವೇ ಮಂದಿ. ಆದರೆ ಇಂತಹವರು ಹಿಂದೆ ಇದ್ದರು. ಇಂದೂ...

Follow

Get every new post on this blog delivered to your Inbox.

Join other followers: