Daily Archive: January 20, 2022

6

ಮಹಿಳಾ ಸಾಧಕಿ ನಮ್ಮ ಅಜ್ಜಿ

Share Button

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸಾಧಕಿಯರ ಬಗ್ಗೆ ಬರೀರಿ ಅಂದಾಗ ಥಟ್ಟನೆ ಮಿಂಚಿದ ಹೆಸರು  ನಮ್ಮಜ್ಜಿ ಸುಂದರಮ್ಮ. ನಾನೊಬ್ಬಳು ಮಾತ್ರ ಪ್ರೀತಿಯಿಂದ ಅಮ್ಮಮ್ಮ ಎಂದು ಕರೆಯುತ್ತಿದ್ದ ನಮ್ಮ ತಂದೆಯ ತಾಯಿ.  ನನ್ನ ಜೀವನದ ಆದರ್ಶ ಮಾದರಿಯೂ ಇವರೇ ಸ್ಫೂರ್ತಿಯೂ ಇವರೇ .ಮಾತು ಸ್ವಲ್ಪ ನೇರ ಒರಟು. ಆದರೆ...

4

ಅವಿಸ್ಮರಣೀಯ ಅಮೆರಿಕ-ಎಳೆ 6

Share Button

ತಪ್ಪಿದ ದಾರಿ ..‌‌..! ಮುಂದಿನ       ಮೂರ್ನಾಲ್ಕು ದಿನಗಳಲ್ಲಿ ನನ್ನ ಜೆಟ್ ಲ್ಯಾಗ್  ತೊಂದರೆಗಳಲ್ಲಿ ಸ್ವಲ್ಪ ಸುಧಾರಣೆ ಕಂಡುಬಂತು. ಸಂಜೆ ಹೊತ್ತಿಗೆ ವಾಕಿಂಗ್ ಹೋಗುವ ಅಭ್ಯಾಸ ಮಾಡಿಕೊಂಡೆ. ನಾವಿದ್ದ ಜಾಗದ ಹೆಸರು ಮೌಂಟೆನ್ ವ್ಯೂ.  ಸಾಂತಾಕ್ರೂಝ್ ಬೆಟ್ಟದ ಸಾಲುಗಳ ತಪ್ಪಲಿನಲ್ಲಿ ಇರುವ ಸಮತಟ್ಟಾದ ಬಯಲು ಪ್ರದೇಶದಲ್ಲಿ ದಟ್ಟ ಹಸಿರಿನ...

8

ಪರಿಸರಕ್ಕಾಗಿ ಪ್ರಾರ್ಥನೆ

Share Button

ಮರಗಳ ‌ಮಾರಣ ಹೋಮ ಮಾಡಿಉಸಿರಾಡುವ ಗಾಳಿಯನ್ನೇ ಕಲುಷಿತಗೊಳಿಸಿಅನೇಕ ಖಾಯಿಲೆಗಳಿಗೆ ಕಾರಣವಾಗಿರುವ ನನಗೆಹಸಿರು ಬೆಳಸಿ ಉಸಿರು ಉಳಿಸಿಕೊಳ್ಳಲುಕೊಡು ಎನಗೆ ಓ ದೇವ ಇನ್ನೊಂದು ಅವಕಾಶವ ಕೈಗಾರೀಕರಣ ಹೆಸರಲ್ಲಿ ಮಾರಣಾಂತಿಕ ರಾಸಾಯನಿಕಗಳನದಿ ಪಾತ್ರಕ್ಕೆ ಯಥೇಚ್ಛವಾಗಿ ಹರಿಯ ಬಿಟ್ಟುಕೊಚ್ಚೆ ಕೊಳಕುಗಳನ್ನು ಪವಿತ್ರ ಜಲಕ್ಕೆ ಹಕ್ಕಂತೆ ಸೇರಿಸಿಜಲ‌ಮಾಲಿನ್ಯವ ಉಂಟು ಮಾಡಿದ‌ ಎನಗೆತ್ಯಾಜ್ಯಗಳ ಶುಚಿಗೊಳಿಸಿ...

19

ಕಾದಂಬರಿ: ನೆರಳು…ಕಿರಣ1

Share Button

”ಅಜ್ಜೀ..ಅಜ್ಜೀ, ಇಲ್ಲಿಗೆ ಬರುತ್ತೀಯಾ?” ಮೊಮ್ಮಗಳ ಕರೆ ಪಡಸಾಲೆಯಲ್ಲಿ ಬತ್ತಿ ಹೊಸೆಯುತ್ತ ಕುಳಿತಿದ್ದ ಭಾಗ್ಯಮ್ಮನವರ ಕಿವಿಗೆ ಬಿತ್ತು. ”ಏನು ಕೂಸೇ? ಬಂದೆ ತಡಿ, ನಿನ್ನ ಕುಲಪುತ್ರ ಇನ್ನು ಮಲಗಿಲ್ಲವೇನು?” ಎನ್ನುತ್ತಾ ನಡುಮನೆಗೆ ಬಂದರು. ”ಅಜ್ಜೀ ನಾನು ಹಾಲು ಮಾಡಿಕೊಂಡು ತರ್‍ತೀನಿ, ಹೊಟ್ಟೆ ತುಂಬಿಲ್ಲಾಂತ ಕಾಣುತ್ತೆ. ಎದೆ ತುಂಬಾ ಹಾಲಿದ್ದರೂ...

10

ಪ್ರವಾಸಿ ಸಿಂಡ್ರೋಮ್‌ಗಳು

Share Button

ಸಾಮಾನ್ಯವಾಗಿ ಎಲ್ಲರೂ ಪ್ರವಾಸ ಮಾಡುವ ಸಮಯದಲ್ಲಿ ಒಂದು ಪುರಾತನ ತಾಣ, ದೇಗುಲ, ಗುಹಾಂತರ ದೇವಾಲಯಗಳು, ಕೋಟೆಕೊತ್ತಲಗಳು, ಪ್ರಾಚೀನ ಅವಶೇಷಗಳು, ಭಗ್ನವಾದ ನಗರ ಸಂಕೀರ್ಣದಂತಹ ಸ್ಥಳಗಳನ್ನು ವೀಕ್ಷಿಸಿದಾಗ ಒಂದಲ್ಲ ಒಂದು ರೀತಿಯ ರೋಮಾಂಚನವಾಗುವ ಅನುಭವ ಆಗುತ್ತದೆ. ಕೆಲವು ನಗರ, ತಾಣಗಳಿಗೆ ಹೋದಾಗ ಒಂದು ತರಹದ ವಿಚಿತ್ರ ಸಹಲಕ್ಷಣ (Syndrome)...

6

ಜ್ಯೋತಿರ್ಲಿಂಗ 8: ನಾಗೇಶ್ವರ

Share Button

ನಿಸರ್ಗದ ಪ್ರತಿರೂಪದಂತಿರುವ ಈಶ್ವರನು – ತನ್ನ ಕೊರಳಿಗೆ ಹಾಗೂ ಬಾಹುಗಳಿಗೆ ಸರ್ಪವನ್ನೇ ಆಭರಣದಂತೆ ಸುತ್ತಿಕೊಂಡು ಸರ್ಪಭೂಷಣನಾದ, ಗಂಗೆಯ ರಭಸವನ್ನು ತಡೆಯಲು, ಧರೆಯ ಮೇಲಿರುವ ಗಿಡಮರಗಳಂತೆ, ತನ್ನ ಜಟೆಗಳನ್ನು ಹರಡಿ ಜಟಾಧರನಾದ, ಚಂದ್ರನನ್ನು ಮುಡಿಗೇರಿಸಿ ಚಂದ್ರಶೇಖರನಾದ, ಹುಲಿಚರ್ಮವನ್ನು ಹೊದ್ದು ಚರ್ಮಾಂಭರಧಾರಿಯಾದ, ನಂದಿಯನ್ನೇರಿ ನಂದೀಶ್ವರನಾದ, ಪ್ರಕೃತಿಯ ಲಯಕ್ಕೆ ತಕ್ಕಂತೆ ನಾಟ್ಯವಾಡುತ್ತಾ...

Follow

Get every new post on this blog delivered to your Inbox.

Join other followers: