ಬಣ್ಣ ಕಳಚಿತ್ತು!
ಹಸಿರು ಪಲ್ಲವದ ಮಡಿಲಲ್ಲಿಮಲಗಿ ಆಸರೆಗಾಗಿ ಹಂಬಲಿಸಿಬಾಡಿ ಸೊರಗಿ ಮುದುಡಿದಹಣ್ಣೆಲೆಗಳು ನೆಲವನ್ನಪ್ಪಿತ್ತುಗಾಳಿ ತೋರಿದ ಹಾದಿ ಹಿಡಿದಿತ್ತು! ಚಿಗುರು ಮತ್ತಷ್ಟು ಪಲ್ಲವಿಸಿಕಿಲಕಿಲನೆ ನಗುತ್ತಿತ್ತುನಂಟು ಗಂಟೆಂದುಕೊಂಡು ದೂಡಿದಹಣ್ಣಲೆಗಳು ಕಣ್ಣೀರು ಸುರಿಸಿಸತ್ತು ಹಸಿರಿನ ಹೊಟ್ಟೆ ತುಂಬಿಸಿತ್ತು ತಳಿರಿನ ತುಂಬು ತುಳುಕುವ ಸಂಭ್ರಮಕಣ್ಣು ಕುಕ್ಕುವಂತಿತ್ತುಇಬ್ಬನಿಯು ಹಸಿರ ಚೆಲುವಿಗೆಮರುಳಾಗಿ ಮುತ್ತು ಸುರಿಸಿತ್ತು ಸುಖದ ಅಮಲಿನ ಕನಸಿನಲ್ಲಿಕಳೆದು...
ನಿಮ್ಮ ಅನಿಸಿಕೆಗಳು…