Daily Archive: January 15, 2020
ವಂದಿಪ ಜಗಚ್ಛಕ್ಷುವಿಗೆ
ಬಂದಿತು ಸಡಗರದಿ ಸಂಕ್ರಾಂತಿ ತಂದಿತು ನಿಸರ್ಗದಿ ಕ್ರಾಂತಿ ಚಿಗುರಿಗೆ ಹಾತೊರೆಯುವಿಕೆ ಹೊಸ ಚೈತನ್ಯದ ಉನ್ಮಾದಕೆ ವಂದಿಸುತ ಜಗಚ್ಚಕ್ಷು ಸವಿತಗೆ ಆಗಮನ ಕರ್ಕಾಟಕದಿ ಮಕರಗೆ ಸಂಧಿಕಾಲದ ಮಕರ ಸಂಕ್ರಾಂತಿ ಮರ್ಮ ಋತುಚಕ್ರದ ಪರಿವರ್ತನೆಯ ಪರ್ವ ಚುಮು ಚುಮು ಚಳಿಯ ಪೊರೆಯ ಸರಿಸಿ ಬೆಚ್ಚನೆಯ ಹೂ...
ಸುಗ್ಗಿಯ ಹಬ್ಬ ‘ಸಂಕ್ರಾಂತಿ’
ಸುಗ್ಗಿ ಹಬ್ಬ ಎಂದೇ ಪ್ರಸಿದ್ಧವಾದ ನಮ್ಮ ಸಂಸ್ಕೃತಿಯ ಆಚರಣೆಯ ಪ್ರಮುಖ ಹಬ್ಬ. ಸಂಕ್ರಾಂತಿ ಬದಲಾವಣೆಯ ಪ್ರತೀಕವಾದ ಹಬ್ಬ. ಸೂರ್ಯ ತನ್ನ ಪಥವನ್ನು ದಕ್ಷಿಣಾಯಣದಿಂದ ಉತ್ತರಾಯಣದ ಕಡೆಗೆ ಚಲಿಸುವ ಪರ್ವಕಾಲ. ಅಂದರೆ ಧನುರಾಶಿಯಿಂದ ಮಕರ ರಾಶಿಗೆ ಸೂರ್ಯ ಪ್ರವೇಶವಾಗುವ ಸುಸಮಯ. ಪ್ರಕೃತಿಯ ಈ...
ಸಂಕ್ರಾಂತಿ ಸಂಭ್ರಮ
ನಮ್ಮ ಭಾರತ ದೇಶವು ಧಾರ್ಮಿಕ ಸಂಪ್ರದಾಯ ಹಬ್ಬಗಳ ತವರೂರು. ಸಾವಿರಾರು ಭಾಷೆಗಳ, ನೂರಾರು ಜನಾಂಗಗಳ, ಹತ್ತಾರು ಧರ್ಮಗಳ ಹೊಂದಿರುವ ವಿವಿಧತೆಯಲ್ಲಿ ಏಕತೆಯ ಸಾರುವ ದೇಶ. ವರ್ಷಕ್ಕೆ ನೂರೆಂಟು ಜಾತ್ರೆ, ಹಬ್ಬಗಳ ಆಚರಣೆಯ ದೇಶ. ಇಂತಹ ದೇಶದಲ್ಲಿ ಸಂಕ್ರಾಂತಿ ಹಬ್ಬವು ಅತ್ಯಂತ ಸಡಗರ ಸಂಭ್ರಮವನ್ನು ಹೊತ್ತು ತರುವ ಹಬ್ಬ....
ಸುಗ್ಗಿಯ ಹಿಗ್ಗಿನ ಹಬ್ಬ
ಸಂಕ್ರಾಂತಿ ಹಬ್ಬದ ಆಚರಣೆದೇಶ ವಿದೇಶಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಆಚರಿಸುವ ಒಂದು ಸುಗ್ಗಿ ಹಬ್ಬ. ಕನ್ನಡನಾಡಿನಲ್ಲಿ ಮತ್ತು ಆಂಧ್ರಪ್ರದೇಶದಲ್ಲಿ ಸಂಕ್ರಾಂತಿ ಎಂದು ಆಚರಿಸಿದರೆ, ಅದನ್ನು ತಮಿಳುನಾಡಿನಲ್ಲಿ ಪೊಂಗಲ್ ಎಂದು ಆಚರಿಸುತ್ತಾರೆ. ಸಂಕ್ರಾಂತಿಯ ನಾಯಕ ಬೆಳಕು ನೀಡುವ ಸೂರ್ಯನಾದರೆ, ನಾಯಕಿ ಸಸ್ಯ ಬೆಳೆಯಲು ಅನುವು ಮಾಡುವ ಭೂಮಿತಾಯಿ. ಹೀಗಾಗಿ...
ಕಾಫಿಯೊಡನೆ
ಕಾಫಿಯೊಡನೆ ಬಹಳಷ್ಟು ಸಂಭವಿಸಬಹುದಂತೆ ಕುಳಿತಿದ್ದಾರೆ ಕಾಫಿತಾಣದಲಿ ಜನ ದ್ವೀಪದಂತೆ ನಲ್ಲನಲ್ಲೆಯರ ಪಿಸುದನಿಯ ಸವಿಮಾತು ಕನಸುಗಳನೂ ಹೆಣೆಯುತಿಹರು ಅಲ್ಲಿ ಕುಳಿತು ಮದುವೆಯಾದ ಜೋಡಿಗಳಿಗೂ ಇಲ್ಲುಂಟು ಸ್ಥಳ ತರಬಹುದು ತಮ್ಮೊಡನೆ ಜಂಜಡ,ಮನಸ್ತಾಪ ಜಗಳ ಅಲ್ಲೊಂದು ಜೋಡಿ ನಡುವೆ ಇದೆ ಕಾಫಿ ಬಟ್ಟಲು ಉಳಿದಂತೆ ಆ ಟೇಬಲಿನಲ್ಲಿ ಮೌನದ್ದೇ ದರ್ಬಾರು ಮನದಾಳದ ಮಾತುಗಳಿಗೆ ಏನೋ...
ಅಡುಗೆ ಮನೆಯೊಳಗಿನ ಔಷಧದ ಖಣಜ
ಹಿತ್ತಲ ಗಿಡ ಮದ್ದಲ್ಲ ಅಂತಾರೆ.ಆದರೆ ಕೆಲವೊಮ್ಮೆ ಅವೇ ಮದ್ದಾಗಿ ಉಪಯೋಗಿಸಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಗೊತ್ತಿಲ್ಲದವರ ಬಗ್ಗೆಯೇ ಆ ಗಾದೆ ಹುಟ್ಟಿ ಕೊಂಡಿರುವುದು ಸತ್ಯವೇ. ಸಣ್ಣ ಪುಟ್ಟದ್ದಕ್ಕೆಲ್ಲ ಆಸ್ಪತ್ರೆಗೆ ಹೋಗುವ ಬದಲು ಮನೆ ಔಷಧಿ ಮಾಡಿದರಾಯಿತು. ಬಗ್ಗದಿದ್ದಾಗ ಮಾತ್ರ ವೈದ್ಯರಲ್ಲಿಗೆ ಹೋದರಾಯಿತು ಅನ್ನೊದು ನನ್ನ ಪಾಲಿಸಿ.ಆ...
ಸಂಕ್ರಾಂತಿ ಸರಿಗಮ
ಬರುತಲಿದೆ ಸಂಕ್ರಾಂತಿ ಹೊಸವರುಷದ ಉತ್ಸಾಹ ಚಿಗುರೊಡೆಯುತಿದೆ.. ಹೊಲದ ಸುತ್ತ ಹಸಿರ ತೆನೆಯು ಉಕ್ಕುತಿದೆ ಹೊಸ ಚಿಲುಮೆಯ ಚಿತ್ತಾರ ಬಿತ್ತಿದೆ ವರುಷಗಳ ಕಷ್ಟಗಳ ಹೊತ್ತು ಬೆಳೆಸಿದ ಅನ್ನದಾತನ ಮನವು ಹಿಗ್ಗಿದೆ ಹೊಸ ಹರುಷದ ಹೊಸತನದ ಕಾಮನ ಬಿಲ್ಲು ಜಗದಲಿ ಚಾಚಿದೆ. ಅಸ್ಸಾಮಿನ ನೆಲದಲಿ ಚೆಲುವೆಯರ ನೃತ್ಯದ ನಾಟ್ಯಧಾಮ ರಂಗೇರುತಿದೆ....
ಗಿಡಗಳ ವೈಜ್ಞಾನಿಕ ಹೆಸರು ಅರಿಯಲು ಬಳಸಿ: PlantNet ಆಪ್
ಸುಮಾರು ಎರಡು ವರ್ಷಗಳ ಹಿಂದಿನ ಘಟನೆ. ನನ್ನ ಸಂಬಂಧಿಕರೊಬ್ಬರ ಮನೆಗೆ ಊಟಕ್ಕೆ ಹೋಗಿದ್ದೆ. ಊಟಕ್ಕೆ ತಯಾರಿಸಿದ್ದ ಪದಾರ್ಥಗಳಲ್ಲಿ ಸೊಪ್ಪಿನ ತಂಬುಳಿಯೂ ಇತ್ತು. ನನಗೋ ಸೊಪ್ಪಿನ ತಂಬುಳಿಯೆಂದರೆ ಪಂಚಪ್ರಾಣ. ಯಾವ ಸೊಪ್ಪಿನ ತಂಬುಳಿ ಎಂದು ವಿಚಾರಿಸಿದಾಗ ರಕ್ತಕಾಂತಿ ಸೊಪ್ಪೆಂದರು. ಮೊದಲ ಬಾರಿಗೆ ಆ ಹೆಸರು ಕೇಳಿದ್ದೆ. ಆ ಬಳಿಕ...
ನಿಮ್ಮ ಅನಿಸಿಕೆಗಳು…