Daily Archive: January 2, 2020

14

ಪತ್ರಿಕೆಗೆ ಬರೆಯುವ ಮುನ್ನ ….ಭಾಗ 4

Share Button

  ‘ಅಡುಗೆ ರೆಸಿಪಿಯಲ್ಲಿ ಏನು ಮಹಾ ಸಾಹಿತ್ಯ ಇರೋದು ? ಉಪ್ಪು-ಹುಳಿ-ಮೆಣಸು-ತರಕಾರಿ ಹಾಕೋದೆಷ್ಟು ಅಂತ ಬರೆದು, ಚಿತ್ರಗಳನ್ನೂ ಕಳ್ಸೋದು, ಅಷ್ಟೇ ತಾನೆ? ನಾನೂ ಅಷ್ಟು ಮಾಡಿದ್ದೆ, ಆದರೆ ನಾನು ಕಳುಹಿಸಿದ ರೆಸಿಪಿಗಳನ್ನು ಅವರು ಪ್ರಕಟಿಸ್ಲೇ ಇಲ್ಲ  ..ಯಾಕಿರಬಹುದು ?’ ಎಂದು ಒಬ್ಬರು ಅಸಮಾಧಾನದಿಂದ ಕೇಳಿದ್ದರು. ಬೇಕೆನಿಸಿದಾಕ್ಷಣ, ಅಂಗೈಯಲ್ಲಿರುವ...

19

ಮರೆಯಲಾರದ ವರುಷ ಗತಿಸಿ ಹೋಯಿತು

Share Button

ನೋಡನೋಡುತ್ತಿದ್ದಂತೆ 2019 ಮುಗಿದೇ ಹೋಯಿತು. ಪ್ರತಿಸಲದಂತೆ ಹತ್ತು-ಹಲವು ನಿರೀಕ್ಷೆಗಳು. ಈ ವರ್ಷ ಒಳ್ಳೆಯದಾಗಿರಲಿ ಎಂಬ ಆಶಯದೊಂದಿಗೆ  2019ರ ಜೊತೆಗೆ ಹೆಜ್ಜೆಗಳನ್ನು ಹಾಕಿದ್ದೆ. ಈ ವರ್ಷದಲ್ಲಿ ನನಗೆ ಒಮ್ಮೊಮ್ಮೆ ಖುಷಿ, ಒಮ್ಮೊಮ್ಮೆ ದುಃಖ. ಮನಸ್ಸಿಗೆ  ನೆಮ್ಮದಿ, ಸಂತಸ ನೀಡಿದ ಕ್ಷಣಗಳು ಹಲವಾದರೆ ಪ್ರೀತಿಪಾತ್ರರನ್ನು ಕಳೆದುಕೊಂಡ ಬೇಸರ ಇನ್ನೊಂದೆಡೆ. ನನ್ನ...

2

ಹೊಸ ವರುಷಕೆ ಸ್ವಾಗತ

Share Button

ಬರಲಿದೆ ಹೊಸ ವರುಷ ತರಲಿ ಎಲ್ಲರ ಬಾಳಲಿ ಹರುಷ ನೋವು ದ್ವೇಷಗಳ ಕಳೆದು ಸ್ನೇಹ ಸಂಬಂಧವ ಕೂಡುತ . ಶುರುವಾಗಲಿ ಸುಖದ ಪರ್ವವು ಮೊಳಗಲಿ ಕೀರ್ತಿ ಅನಂತವು ಬರಲಿ ಹೊಸ ವರುಷ ಬಾಳಲಿ , ಹೊಸ  ಚೈತನ್ಯ ಮೂಡಲಿ ಗುರಿಯ ತಟ ಸನಿಹವಾಗಲಿ ಸಕಲವೂ ಶುಭವಾಗಲಿ ಗತಿಸಿದ...

5

ಗಜಲ್ : ನೆನಪು

Share Button

. ಮರದ ಗೆದ್ದಲಿನಂತೆ ಕೊರೆಯುತಿದೆ ಹಳೆ ನೆನಪು ಕಟ್ಟಿಗೆಯ ಹುಳುವಿನಂತೆ ಕುಟುಕಿದೆ ಹಳೆ ನೆನಪು ಸ್ನೇಹ ಸುಖ ದುಃಖಗಳ ಶಾಶ್ವತ ಲಾಭವನ್ನನುಭವಿಸಿ ಅದರ ಸಂಕೋಲೆಯಲಿ ತೊಳಲಾಡಿಸಿದೆ ಹಳೆ ನೆನಪು ಸಾಲಸೂಲಗಳ ಮಧ್ಯ ಹೆಣಗಾಡಿ ಇಣುಕಿ ತಿಣುಕಿ ತೀರಿಸಲಾಗದೆ ಬಳಲಿ ಬೆಂಡಾಗಿಸಿದೆ ಹಳೆ ನೆನಪು ಗಂಜಿ ಘಟಿಗಿ ಕುಡಿದ...

5

ಹೊಸವರುಷ 

Share Button

ಅಬ್ಬರಿಸುತಲಿದೆ ಹೊಸ ವರುಷದ ಹರುಷ ದಶ ದಿಕ್ಕುಗಳಲಿ ಮುಗಿಲೆತ್ತರಕ್ಕೆ ಸೌಂದರ್ಯದ ಸಿಡಿ ಮದ್ದುಗಳ ಬಣ್ಣ ಬಣ್ಣದ ಕಲರವ. . ಮೂಡುತ್ತಲಿದೆ ಜನರ ಮನದ ಬೃಂದಾವನದಲಿ ಭರವಸೆಯ  ಉತ್ಸಾಹ.. . ಹೊಸ ಕನಸುಗಳ ರಾಶಿ ಗರಿಕೆದರುತಿವೆ ಹೊಸ ವರುಷದ ರಸಗಳಿಗೆಗೆ. ನಗರದ ಸಡಗರ ಸಂಭ್ರಮ ನೃತ್ಯದ ನವ ನಾವೀನ್ಯತೆ ಯುವ...

4

ಅಕ್ಷರದ ಆ(ಈ)ಯೀ

Share Button

(ಜನವರಿ 3 ರಂದು ಪ್ರಥಮ ಮಹಿಳಾ ಶಿಕ್ಷಕಿ ಶ್ರೀಮತಿ ಸಾವಿತ್ರಿಬಾಯಿ ಪುಲೆ ಇವರ ಜನ್ಮ ದಿನದ ನಿಮಿತ್ಯ…) ನೀನಿರುವೆ  ಸಾವಿತ್ರಿಬಾಯಿ ನಮ್ಮೆಲ್ಲರ ಅಕ್ಷರದ ಆಯೀ ಅಸಮಾನತೆ ಕಂದಕದಿಂದೆದ್ದು ಗೆದ್ದಿರುವೆ ಆಗಿ ನೀ ಸರಸೋತಿ. ಹೆಣ್ಣೊಂದು ಕಲಿತರೆ ಜಗವೇ ಕಲಿತಂತೆಂಬುದನು ಅಕ್ಷರದ ಕ್ರಾಂತಿ ಕಿಡಿಗಳನ್ನಾಗಿ ಸಿಡಿಸಿದೆ ನಮ್ಮೆಲ್ಲರ ಅಕ್ಷರದ...

3

ಅದೃಷ್ಟದ ವರ್ಷ 2019

Share Button

 2019ನೇ ವರ್ಷ ಅದೃಷ್ಟದ ವರ್ಷವೇ ಆಗಿತ್ತು. ಪ್ರಾರಂಭದಿಂದ ತಿಂಗಳಾದ ಜನವರಿಯಿಂದ ಡಿಸೆಂಬರ್ ನ ವರೆಗೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ನನಗೆ ಅದೃಷ್ಟ ಮತ್ತು ಸಂತೋಷವನ್ನು ತಂದಿದೆ ಏಕೆಂದರೆ ಸತತವಾಗಿ ಬರೀ ಸೋಲುಗಳನ್ನೇ ಕಾಣುತ್ತಿದ್ದ ನನಗೆ ವಿಭಿನ್ನ ರೀತಿಯ ಆಸಕ್ತಿಯನ್ನು ಮಾಡಿಸಿ ಕಥೆ ಕವನ ಲೇಖನಗಳನ್ನು ಬರೆಯಲು...

2

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 18

Share Button

ಕೋಲ್ಕತ್ತ ಬಾಜಾರಿನತ್ತ.. ಮಧ್ಯಾಹ್ನದ ಸುಗ್ರಾಸ ಭೋಜನವನ್ನು ಸವಿದು, ಮುಂದಿನ ನಮ್ಮ ಕಾರ್ಯಕ್ರಮದಂತೆ ಕೋಲ್ಕತ್ತದ ಪ್ರಸಿದ್ಧ ಸೈನ್ಸ್ ಸಿಟಿಗೆ ಹೋಗಲು ಎಲ್ಲರೂ ಸಿದ್ಧರಿದ್ದರೂ, ಆ ಸಂಜೆ ಅಲ್ಲಿ ಖರೀದಿಯ ಅವಕಾಶವನ್ನೂ ನೀಡಲಾಯಿತು. ಊರಿನಿಂದ ಅಷ್ಟು ದೂರ ಬಂದು,  ನೆನಪಿಗೋಸ್ಕರವಾದರೂ ಅಲ್ಲಿಯ ಪ್ರಸಿದ್ಧ ಹತ್ತಿ, ರೇಶ್ಮೆ ಬಟ್ಟೆಗಳ ಖರೀದಿ ಆಗಬೇಕಿತ್ತಲ್ಲಾ.....

Follow

Get every new post on this blog delivered to your Inbox.

Join other followers: