Daily Archive: November 7, 2019
ಒಂದು ನಿಧಾನವಾದ ಗಾಳಿ ಅಲ್ಲಿ ಚಾಚಿರುವ ಮುಳಿ ಹುಲ್ಲುಗಳ ಮೇಲೆ ಹಾದು ಹಾಗೆಯೇ ಅಲ್ಲಿರುವ ಗಾಳಿ ಮರಗಳೆಡೆಯಿಂದ ಸುಂಯನೆ ಬೀಸುತ್ತಿದೆ. ಅಲ್ಲಿಯೇ ಕೆಂಪಗೆ ಚಿಗುರಿದ ಮಾವಿನ ಮರದ ಎಲೆಗಳು ಲಘುವಾಗಿ ಕಂಪಿಸಿ ಮತ್ತೆ ಸ್ತಬ್ಧ. ಅಲ್ಲಿಯ ತಿಳಿಗೊಳದ ಮೇಲೆಸೆದ ಕಲ್ಲು ಕೂಡ ಅಲೆಗಳನೆಬ್ಬಿಸಿ ಮತ್ತೆ ಮೌನವಾಗುವುದು. ಇದು...
ಕುಟುಕಿ ಹೋಗುವವರ ನಡುವೆ ಕಡೆದಿಟ್ಟಂತೆ ನಿಲ್ಲುವುದು ಇಂದಿನ ಅಗತ್ಯ ಎಂಬ ವಿಷಯ ನನಗೆ ಆಗಾಗ್ಗೆ ಮನವರಿಕೆ ಆಗುತ್ತಲೇ ಇರುತ್ತದೆ. ನಾನಂತೂ ಈ ವಿಷಯದಲ್ಲಿ ಬಹಳ ನಿಷ್ಠುರಳು. ಪ್ರೀತಿ ವಿಶ್ವಾಸಕ್ಕೆ ಸದಾ ಮನ ಮಣಿಯುವುದು. ಆದರೆ ಹಣಿಯಲು ನೋಡುವವರ ಎದುರಲ್ಲಿ ಅದೇ ಮನ ಆತ್ಮವಿಶ್ವಾಸ ಮತ್ತು ಪ್ರಾಮಾಣಿಕತೆಯೇ ಸತ್ಯ...
‘ಕೊಟ್ಟ ಹೆಣ್ಣು ಕುಲದಿಂದ ಹೊರಗೆ’ ಎಂಬುದೊಂದು ಎಲ್ಲೆಡೆ ಪ್ರಚಲಿತದಲ್ಲಿರುವ ಮಾತು . ಇದರ ಅರ್ಥ ಮದುವೆಯಾಗಿ ಇನ್ನೊಂದು ಮನೆ ಸೇರಿದ ಹೆಣ್ಣಿಗೆ ಗಂಡನ ಮನೆಯೇ ಶಾಶ್ವತವಾದ ಮನೆ, ಹುಟ್ಟಿ ಬೆಳೆದ ತವರಲ್ಲ ಎಂದು. ಈ ಸತ್ಯವನ್ನು ಪ್ರತಿಯೊಬ್ಬ ಹೆತ್ತವರು ತಮ್ಮ ಮುದ್ದಿನ ಕಣ್ಮಣಿಯ ತಲೆಯಲ್ಲಿ ಹಂತ...
ಪ್ರೀತಿಯಿಲ್ಲದೇ ಇರಲು ಸಾಧ್ಯವೇ? ನಮ್ಮನ್ನು ನಾವೇ ಪ್ರಶ್ನಿಸಿಕೊಂಡರೇ ಉತ್ತರ, ಒಂದು ನಿಮಿಷ ಉಸಿರಾಡಿಸದೇ ಇರಬಲ್ಲವೇ ಎಂಬಂತೆ. ಪ್ರೀತಿ ಜೀವನದ ಓ.ಆರ್.ಎಸ್.ಇದ್ದಂತೆ ಆರೋಗ್ಯದ ಹಿತ ದೃಷ್ಟಿಯಿಂದಲೂ ಹೃದಯಕ್ಕೆ ಬೇಕು ಪ್ರೀತಿಯೆಂಬ ಸಂತೃಪ್ತಿ ವಿಟಮಿನ್ ಅದರಿಂದ ಮುಖದ ಸ್ನಾಯುಗಳು ನಗುವಿನಲ್ಲಿ ಹಿಗ್ಗುತ್ತವೆ. ವೈಜ್ಞಾನಿಕವಾಗಿ ಹೇಳುವಂತೆ ಹೃದಯಾಘಾತವಾಗುವ ಸಾಧ್ಯತೆ ಕೂಡ ಕಡಿಮೆನೆ,...
ದೈನಂದಿನ ಜೀವನದಲ್ಲಿ ವಿವಿಧ ರೀತಿಯ ಬದಲಾವಣೆಗಳು ಸಹಜ.ಇವುಗಳನ್ನು ಸಮರ್ಥವಾಗಿ ಎದುರಿಸುವುದೇ ಒಂದು ಸವಾಲು.ಇದರ ಕುರಿತು ಈ ವೀಡಿಯೋದಲ್ಲಿ ಮಾತನಾಡಿದ್ದಾರೆ ಡಾ.ಹರ್ಷಿತಾ ಎಂ.ಎಸ್. +10
ನಮ್ಮ ಪಾಪದ ಹಾಗೆ ಲೋಕದ ಲೆಕ್ಕವೂ ಅದಲು ಬದಲು ಆಟಕ್ಕೆ ಕಣವ ಕಟ್ಟುವುದು ಈಗೀಗ ಮಳೆ ಬರುವುದೆಂದರೆ ಆನಂದ ಸ್ಪಂದಜೀವ ಸಂವಾದವಲ್ಲ ಜೀವ ಜೋಪಾನದ ಜಂಜಾಟ. ಬರಲಾರದು ಮತ್ತೆ ಮಳೆಯ ಮುತ್ತಿಗೆ ತೊಗಲಬಟ್ಟೆಯಲ್ಲೇ ಹೊರಗೋಡಿ ಬೆನ್ನುಬಾಗಿಸಿ ನಿಲ್ಲುತ್ತ ಕನಸಿದ ಕಾಲ. ಎಷ್ಟೋ ಬಾರಿಕಣ್ಣಿಗೆ ಎಣ್ಣೆ ಬಿಟ್ಟುಕೊಂಡೇ ಕಾಣದಕಾರದ...
ಜಗನ್ನಾಥನಿಗೆ ಮಹಾ ನೈವೇದ್ಯ ಪುರಿ ಶ್ರೀ ಜಗನ್ನಾಥ ದೇವರ ದಿವ್ಯ ದರುಶನದ ಭಾಗ್ಯ ಪಡೆದು, ಅಲ್ಲಿಯ ವಿಶೇಷತೆಗಳ ಬಗ್ಗೆ ತಿಳಿಯುವ ಕಾತುರದಿಂದ ಅರ್ಚಕರನ್ನು(ಪಂಡಾರವರು) ಹಿಂಬಾಲಿಸಿದೆವು. ಅವರು ಇನ್ನೂ ಸಾಕಷ್ಟು ಕುತೂಹಲಕಾರಿ ವಿಷಯಗಳ ಬಗ್ಗೆ ತಿಳಿಯಪಡಿಸಿದರು… ದೇಗುಲದ ಮುಖ್ಯದ್ವಾರವೇ ಸಿಂಹದ್ವಾರ, ಅದುವೇ ಧರ್ಮದ್ವಾರ. ಅದರ ಎದುರಿಗೆ ನಿಲ್ಲಿಸಲ್ಪಟ್ಟಿದೆ 10...
ಮಲಗಿದಾಗಲೂ ನಾನು ನಿನ್ನ ಪ್ರೇಮದಲ್ಲಿ ಎಚ್ಚರವಿದ್ದೇನೆ ನೀನಿರದಿರುವಾಗಲೂ ನಾನು ನಿನ್ನ ಪ್ರೇಮದಲ್ಲಿ ಎಚ್ಚರವಿದ್ದೇನೆ ನಿನ್ನ ಒಂದು ಕಿರುನೋಟ ನನ್ನೆದೆಯಲಿ ವಸಂತವನೆಬ್ಬಿಸಿದೆ ಮರುಭೂಮಿಯಾಗಿರುವಾಗಲೂ ನಾನು ನಿನ್ನ ಪ್ರೇಮದಲ್ಲಿ ಎಚ್ಚರವಿದ್ದೇನೆ ಬರಿದಾದ ಆಗಸದಲಿ ನಲ್ಲನ ಹುಡುಕುತಿಹ ಮರುಳ ಇರುಳೇ ಚಂದಿರನಿರದಿರುವಾಗಲೂ ನಾನು ನಿನ್ನ ಪ್ರೇಮದಲ್ಲಿ ಎಚ್ಚರವಿದ್ದೇನೆ ಕಣ್ಣರೆಪ್ಪೆಯ ಮೇಲೆ ನಿನ್ನ...
ನಿಮ್ಮ ಅನಿಸಿಕೆಗಳು…