Daily Archive: October 31, 2019
ಸಮುದ್ರದ ನೀರಿನಿಂದ ಉಪ್ಪು ತಯಾರಿಸುವುದು ನಮಗೆ ಗೊತ್ತಿರುತ್ತದೆ. ಆದರೆ 3000 ವರ್ಷಗಳಿಂತ ಹಿಂದಿನ ಪುರಾತನ ವಿಧಾನದಿಂದ, ಸಮುದ್ರದ ನೀರು ಬಳಸದೆ, ಪರ್ವತಗಳ ಹತ್ತಿರದಲ್ಲಿ ಅತ್ಯಂತ ಉತ್ತಮ ಗುಣಮಟ್ಟದ ಉಪ್ಪು ತಯಾರಿಸುತ್ತಿರುವುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ದಕ್ಷಿಣ ಅಮೇರಿಕಾದಲ್ಲಿರುವ ಪೆರು ದೇಶದಲ್ಲಿ ಮರಾಸ್ ಎನ್ನುವ ಪ್ರದೇಶದಲ್ಲಿ ಪರ್ವತಗಳ ನಡುವೆ, ಸುಮಾರು 11000...
ಈ ಕವಿತೆಗಳು ಮತ್ತು ಹೂವುಗಳು ಬೇರೆ ಬೇರೆಯಲ್ಲ ಅಂತ ಅನ್ನಿಸುತ್ತಿದೆ. ಹಿತ್ತಲಿನ ಮೂಲೆಯಲ್ಲಿ ಯಾರ ದೇಖರೇಖಿಯೂ ಇಲ್ಲದೆ ತಮ್ಮಷ್ಟಕ್ಕೆ ತಾವೇ ಅರಳಿಕೊಂಡ ಸುಮಗಳು ತಮ್ಮ ಪರಿಮಳದ ಮೂಲಕವಷ್ಟೇ ಇಡೀ ಜಗತ್ತನ್ನ ವ್ಯಾಪಿಸಿಕೊಳ್ಳುತ್ತದೆ. ಕವಿತೆಯೂ ಕೂಡ ಅಷ್ಟೇ ತಾನೇ? . ಇಲ್ಲದಿದ್ದರೆ ಯಾವುದೋ ಹಳ್ಳಿ ಮೂಲೆಯಲ್ಲಿರುವ ನಾನು ಮತ್ಯಾವುದೋ...
ದೀಪ – ಗಾಳಿ ನಿನ್ನವೇ ಎಂದಿದ್ದೇವೆ ವಾಡಿಕೆಯಂತೆ ಆರದಿರಲಿ ಬೆಳಕು ಎಂದು ಬೇಡಿದ್ದೇವೆ ವಾಡಿಕೆಯಂತೆ ಮಳೆ ಸುರಿದು ನೆರೆಯೇರಿ ಕೊಚ್ಚಿದೆ ಬದುಕುಗಳ ‘ನೀನೇ ಗತಿ’ಯೆಂದು ಬಾಗಿದ್ದೇವೆ ವಾಡಿಕೆಯಂತೆ ಕತ್ತಲಿನ ಭಯದಲ್ಲಿ ಹೊಕ್ಕಿದ್ದೇವೆ ಬೆಳಕಿನ ಮೊರೆ ಬಿಡದೆ ‘ತಮಸೋಮಾ’ ಹಾಡಿದ್ದೇವೆ ವಾಡಿಕೆಯಂತೆ ಏನಾದರೂ ಮಾಡಿಕೋ ಎಂದರೆ ಆಯ್ಕೆ ಉಳಿದಂತೇನು...
“ಜಗನ್ನಾಥ ದರ್ಶನ” ಭುಬನೇಶ್ವರದಲ್ಲೆಡೆ ಇರುವಂತಹ ಕಳಿಂಗ ಶಿಲ್ಪ ಶೈಲಿಯನ್ನು ಪುರಿಯಲ್ಲಿಯೂ ಕಾಣಬಹುದು. ಶಿಲಾ ದೇಗುಲದ ಒಳಗೆ ಹೋಗುತ್ತಿದ್ದಂತೆಯೇ ಅರ್ಚಕರು ನಮ್ಮನ್ನು ದೇವರ ದರ್ಶನಕ್ಕೆ ಕರೆದೊಯ್ದುರು. ಚಂಡಮಾರುತದ ಪ್ರಭಾವದಿಂದ ಭಕ್ತರ ಸಂಖ್ಯೆ ವಿರಳವಾಗಿದ್ದುದರಿಂದ ಎಲ್ಲರಿಗೂ ದರ್ಶನ ಬಹಳ ಸುಲಭದಲ್ಲಾಯಿತು. ದೇವರ ಮೂರ್ತಿಗಳನ್ನು ಕಂಡು ನನಗೆ ಮೊದಲು ಆಶ್ಚರ್ಯವಾಯ್ತು.. ಯಾಕೆ...
ಮಗಳಿಗೆ ಕಥೆ ಹೇಳುತ್ತಿದ್ದೆ. ಮಹಾಭಾರತದಲ್ಲಿ ಅರ್ಜುನನು ದ್ರೌಪದಿಯನ್ನು ಗೆದ್ದು ಕರೆತಂದಿದ್ದನ್ನು ತಾಯಿ ಕುಂತಿಗೆ ಕೂಗಿ ಹೇಳಿದಾಗ, ಹಣ್ಣು ಎಂದು ತಿಳಿದ ಕುಂತಿ ಒಳಗಿನಿಂದಲೇ, ತಂದಿದ್ದನ್ನು ನೀವು ಐದೂ ಜನ ಸಮಾನಾಗಿ ಹಂಚಿಕೊಳ್ಳಿ ಎಂದಳು. ಹಾಗಾಗಿ ದ್ರೌಪದಿ ಐದೂ ಜನರನ್ನು ಮದುವೆಯಾಗಬೇಕಾಯಿತು ಎಂದೆ. ನನ್ನ ಮಗಳು ಏನೋ...
. ನಮ್ಮ ನಾಡ ಕಟ್ಟಬೇಕು ಬನ್ನಿ ನಮ್ಮ ಸಂಗಡ ನಮ್ಮ ಭಾಷೆ ಬೆಳೆಯಬೇಕು ಹೇಳಬೇಕು ಕನ್ನಡ . ವೃಕ್ಷಗಳನು ಬೆಳೆಸಬೇಕು ಹಚ್ಚಿರೆಲ್ಲಾ ಸಸಿಗಳಾ ಉಸಿರುಸಿರಿಗೆ ಹಸಿರು ಬೇಕು ಬೀಸಲೊಮ್ಮೆ ಮರಗಳ . ಹೊಟ್ಟೆ ತುಂಬ ಅನ್ನ ಬೇಕು ಇರುವುದೊಂದೆ ಆಸರ ಭೂಮಿ ತುಂಬ ಹರಗಬೇಕು ಮಳೆ ಬರದೆ...
ನಿಮ್ಮ ಅನಿಸಿಕೆಗಳು…