ನಿಗೂಢ ಕಲ್ಲೇಟು?
“ನಿಗೂಢ ಕಲ್ಲೇಟಿಗೆ ಮಕ್ಕಳು ತತ್ತರ” ಹೀಗೊಂದು ವರದಿ ಇತ್ತೀಚೆಗೆ (ಸೆಫ್ಟಂಬರ್ 12, 2019) ಉದಯವಾಣಿ ಪತ್ರಿಕೆಯ ಮುಖಪುಟದಲ್ಲಿ ಬಂದಿತ್ತು. ಬಾಗಲಕೋಟೆ ಜಿಲ್ಲೆಯ (ಗುಳೇದಗುಡ್ಡ) ಬಾದಾಮಿಯ ಎಂಜಿನವಾರಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯೊಂದರಲ್ಲಿ ನಡೆದ ಘಟನೆ. ಶಾಲೆಯೊಳಗೆ ಮಕ್ಕಳು ಬಂದೊಡನೆ, ಮಕ್ಕಳ ಮೇಲೆ ಎಲ್ಲೆಲ್ಲಿಂದಲೋ ದೊಡ್ಡ ದೊಡ್ಡ...
ನಿಮ್ಮ ಅನಿಸಿಕೆಗಳು…