Daily Archive: September 19, 2019
ಒಂದು ಪುಟ್ಟ ಮಗು ಕಾಯಿಲೆ ಬಿದ್ದಾಗ ಅದರ ಜೊತೆಗೆ ಇಡೀ ಕುಟುಂಬವೇ ಸಂಕಟಪಡುತ್ತದೆ. ಆ ಮಗುವಿನ ತಾಯಿಯೆನ್ನುವ ದೇವರ ಎದೆ ಬಡಿತ ಎಲ್ಲಾ ಎಲ್ಲೆಯನ್ನು ಮೀರಿ , ಮಗುವಿಗಾಗಿ ತುಡಿಯುತ್ತದೆ. ರೋಗಗ್ರಸ್ತ ಮಗು , ರೋಧಿಸುತ್ತಿರುವ ತಾಯಿ, ಇಬ್ಬರನ್ನೂ ಒಂದಷ್ಟು ಸೂಕ್ಷ್ಮವಾಗಿ ” ಹ್ಯಾಂಡಲ್” ಮಾಡುವುದು ಮಕ್ಕಳ...
“ಇತಿಹಾಸ ಹಲವರನ್ನು ನಿರ್ಮಿಸುತ್ತದೆ. ಆದರೆ ಕೆಲವರು ತಾವೇ ಇತಿಹಾಸ ನಿರ್ಮಿಸುತ್ತಾರೆ. ಅಂತಹವರಲ್ಲೊಬ್ಬರು ಸರ್ ಎಂ ವಿಶ್ವೇಶ್ವರಯ್ಯನವರು” ಇದು ನನ್ನ ಮಾತುಗಳಲ್ಲ. 2005ರಲ್ಲಿ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಜೀವನ-ಸಾಧನೆ ಎಂಬ ಪುಸ್ತಕ ಎರಡನೆಯ ಮುದ್ರಣ ಕಂಡಾಗ, ಅದರ ಪ್ರಕಾಶಕರಾದ ಶ್ರೀ ಪ್ರಕಾಶ್ ಕಂಬತ್ತಳ್ಳಿ ಅವರು ಬರೆದ ಮುನ್ನುಡಿಯ...
ಸಂಸಾರದಲ್ಲಿ ಮಿಕ್ಕೆಲ್ಲರ ಶೀಲಕ್ಕಿಂತ ಗೃಹಿಣಿಯಾದವಳ ಶೀಲಕ್ಕೆ ಹೆಚ್ಚು ಮಹತ್ವ. ಅದನ್ನು ಅಳೆದು ತೂಕನೋಡುವುದು, ಗುಣಾವಗುಣಕ್ಕೆ ಮೇಲ್ಮೆ-ಕೀಳ್ಮೆಗಳ ಗರಿಷ್ಟ-ಕನಿಷ್ಟಗಳ ಪಟ್ಟಿ ಕೊಡುವುದು, ಅನಾದಿಕಾಲದಿಂದಲೇ ಬಂದ ಪದ್ಧತಿ. ಹಾಗೆಯೇ ಕೆಲವು ಸನ್ನಿವೇಶಗಳಲ್ಲಿ ಗೃಹಿಣಿಯರನ್ನು ಸತ್ವಪರೀಕ್ಷೆಗೆ ಒಳಪಡಿಸುದೂ ಇದೆ. ಇಂತಹ ಸಂದರ್ಭಗಳಲ್ಲಿ, ಮಾನಿನಿಯರು ತಮ್ಮ ಬುದ್ಧಿ, ವಿವೇಕ, ಜಾಣ್ಮೆಯಿಂದ ವ್ಯವಹರಿಸಬೇಕೆಂದು ಅನಸೂಯ...
ಸಾವಿರಾರು ರೂಪಾಯಿ ಕೊಟ್ಟು ಖರೀದಿಸಿದ ಸ್ಮಾರ್ಟಫೋನ್ ಕೈಜಾರಿ ಬಿದ್ದು ಒಡೆಯಿತು. ಅದನ್ನು ರಿಪೇರಿ ಮಾಡಿಸಲು ಸಾಧ್ಯವಾದರೆ, ಸಾಕಷ್ಟು ಹಣ ಖರ್ಚು ಮಾಢಬೇಕು. ಇಲ್ಲದಿದ್ದರೆ ಹೊಸ ಫೋನ್ ಖರೀದಿ ಮಾಡಬೇಕು. ಹೃದಯದ ಸಮಸ್ಯೆ ಎದುರಿಸುತ್ತಿರುವ ಕೆಲವರಿಗೆ ಸಹಾಯವಾಗಲು, ವೈದ್ಯರು ಸರ್ಜರಿ ಮಾಡಿ ಪೇಸ್‍ಮೇಕರ್ ಆಳವಡಿಸುತ್ತಾರೆ. ಆದರೆ ಪೇಸ್‍ಮೇಕರ್ ನಲ್ಲಿರವ...
ಕೇದಾರ ಗೌರಿ ಸನ್ನಿಧಿಯಲ್ಲಿ ಮೂರನೇ ದಿನ ಬೆಳಗ್ಗೆ ಬೇಗನೇ ಹೊರಡಬೇಕೆಂದು ಹಿಂದಿನ ರಾತ್ರಿಯೇ ಗಣೇಶಣ್ಣ ಹೇಳಿದ್ದರಲ್ಲಾ.. ಪುರಿಯಿಂದಲೇ ಕೋಲ್ಕತ್ತಾಕ್ಕೆ ರಾತ್ರಿ ರೈಲು ಹತ್ತಲಿರುವುದರಿಂದ ನಮ್ಮೆಲ್ಲರ ಸಾಮಾನು ಸರಂಜಾಮುಗಳನ್ನು ಜೊತೆಗೂಡಿಸಿಕೊಳ್ಳುವುದಿತ್ತು. ಎಂಟು ಗಂಟೆ ಹೊತ್ತಿಗೆ ಎಲ್ಲರೂ ರಮೇಶಣ್ಣನ ನಳಪಾಕವನ್ನು ಪೊಗದಸ್ತಾಗಿ ಹೊಡೆದು, ತಮ್ಮ ತಮ್ಮ ಸಾಮಾನುಗಳನ್ನೆಲ್ಲಾ ಕ್ರೋಢೀಕರಿಸಿಕೊಂಡು ನಮ್ಮ...
ಡಾ.ಕೋರನ ಸರಸ್ವತಿಯವರ ‘ಕೊಡಗು ಗೌಡ ಸಮುದಾಯ ಸಾಂಸ್ಕೃತಿಕ ಅನನ್ಯತೆ‘ ಎನ್ನುವ ಸಂಶೋಧನಾತ್ಮಕ ಕೃತಿ , ಅರೆಭಾಷೆ ಗೌಡ ಸಮುದಾಯದ ಸಂಸ್ಕೃತಿ , ಸಂಪ್ರದಾಯ, ಆಚರಣೆ , ಪದ್ಧತಿ ಇವುಗಳ ಕೂಲಂಕುಷ ವಿವರಗಳೊಂದಿಗೆ ವಿಶಿಷ್ಟವಾಗಿ ಮೂಡಿಬಂದಿದೆ.೨೦೦೮ ರಲ್ಲಿ ಅಧ್ಯಯನ ಬರಹ ಲೋಕಾರ್ಪಣೆಗೊಂಡರು ಪ್ರಸ್ತುತ ದಿನಗಳವರೆಗು ಗೌಡ ಅರೆಭಾಷೆನ...
. ನಮ್ಮಿಬ್ಬರ ನೆಲವೊಂದೆ ನಮಗೆರೆವ ಜಲವೊಂದೆ ನಾವಾಡುವ ಉಸಿರೊಂದೆ,. ನಮ್ಮಿಬ್ಬರ ಆಟವೊಂದೆ ನಮ್ಮಿಬ್ಬರ ನೋಟವೊಂದೆ ಎದುರಾದ ಪರಿಸ್ಥಿತಿಯೊಂದೆ,, . ನಾನೂ ತಬ್ಬಲಿ, ನೀವೂ ತಬ್ಬಲಿ, ನಮಗಾರು ಆಸರೆ ನಾ ನಿಮಗೆ, ನೀವು ನನಗೆ, . ಬನ್ನಿ ನೆರಳ ಹುಡುಕೋಣ ಬನ್ನಿ ಗೂಡ ಕಟ್ಟೋಣ ಪಯಣದಿ ಜೊತೆ ಸಾಗೋಣ....
ನಿಮ್ಮ ಅನಿಸಿಕೆಗಳು…