Daily Archive: September 5, 2019
ಒಂದು ನಾಡಿನ ಸಂಪತ್ತೆಂದರೆ ಅಲ್ಲಿಯ ಮಕ್ಕಳು. ಈ ಸಜೀವಸಂಪತ್ತನ್ನು ಉಳಿಸಿ ಬೆಳೆಸಿ ಯೋಗ್ಯ ಪ್ರಜೆಯನ್ನಾಗಿ ಮಾಡುವವನೇ ಶಿಕ್ಷಕ. ‘ಮನೆಯೆ ಮೊದಲ ಪಾಠಶಾಲೆ ಜನನಿ ತಾನೆ ಮೊದಲಗುರುವು’ ಎಂಬ ಕವಿವಚನವನ್ನು ನಾವು ಕೇಳಿದ್ದೇವೆ. ಇದು ಶೈಶವ ಕಾಲದಲ್ಲಾದರೆ ಮುಂದೆ ಬಾಲ್ಯಾವಸ್ಥೆಯಲ್ಲಿ ಗುರುಮಖೇನ ಕಲಿಕೆ ಪ್ರಾರಂಭ. ಆಮೇಲೆ ವ್ಯಕ್ತಿತ್ವ ವಿಕಸನಕ್ಕಾಗಿ...
ಗುರುಬ್ರಹ್ಮಾ ಗುರುರ್ವಿಷ್ಣು ಗುರುರ್ದೇವೋ ಮಹೇಶ್ವರ: ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಬದುಕಿಗೆ ದಾರಿ ತೋರುವ ಗುರುಗಳು ಸದಾ ಪೂಜನೀಯ ಸ್ಥಾನದಲ್ಲಿರುವವರು. ವಿದ್ಯೆ ಕಲಿಸುವುದರ ಜೊತೆಗೆ, ಲೋಕಾನುಭವದ ಮಾತುಗಳನ್ನಾಡುತ್ತಾ, ಬದುಕಿನ ಗುರಿ ಸ್ಪಷ್ಟವಾಗುವಂತೆ ದಾರಿ ತೋರುವವನು ಗುರು. ತಾನು ಕಲಿಸುವ ವಿದ್ಯಾರ್ಥಿಗಳು, ಬದುಕಿನಲ್ಲಿ...
ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಸ್ವಾಸ್ಥ್ಯ-ಸುವಿಚಾರ ಅಂಕಣದಲ್ಲಿ ಸ್ವತ: ಆಯುರ್ವೇದ ವೈದ್ಯೆಯೂ ಶಿಕ್ಷಕಿಯೂ ಆಗಿರುವ ಡಾ|| ಹರ್ಷಿತಾ ಚೇತನ್ ಅವರ ವಿಶೇಷ ವಿಡಿಯೋ ಇಲ್ಲಿದೆ. ಈ ವೀಡಿಯೋ ನಿಮಗೆ ಇಷ್ಟವಾದಲ್ಲಿ ಮೆಚ್ಚುಗೆ ಸೂಸಿ, ಪ್ರತಿಕ್ರಿಯಿಸಿ. +9
ಜಗವ ಬೆಳಗುವುದು ಸೂರ್ಯನ ಬೆಳಕು, ಕತ್ತಲೆಯ ದೂರವಾಗಿಸುವುದು ದೀವಿಗೆಯ ಬೆಳಕು, ಆದರೆ ಮನಗಳ ತಮವ ಹೋಗಲಾಡಿಸುವುದು ಗುರು ಉರಿಸೋ ಜ್ಞಾನವೆಂಬ ಹಣತೆಯ ಬೆಳಕು. ಗುರುವಿಗೆ ತಿಳಿದಿಹುದು ಕಲ್ಲನ್ನೂ ಕರಗಿಸೋ ಯುಕ್ತಿ, ಅವರ ಮಾತಿಗಿಹುದು ಮನಸ್ಸುಗಳ ಕಠಿಣತನವ ಹೋಗಲಾಡಿಸೋ ಶಕ್ತಿ, ಹೃದಯಗಳಲ್ಲಾವರಿಸುವುದು ಗುರು ಭಕ್ತಿ, ಹೊಂದಿ ಹಿರಿದಾದ ಬೆಲೆ...
ನಲ್ವತ್ತೈದು ವರ್ಷಗಳ ಹಿಂದಿನ ಮಾತು. ತೀರಾ ಹಳ್ಳಿ ಪ್ರದೇಶದಲ್ಲಿ ಹುಟ್ಟಿ ಬೆಳೆದರೂ, ಹಿರಿಯರ ಬೆಂಬಲದಿಂದ ಉತ್ತಮ ವಿದ್ಯಾಭ್ಯಾಸ ಪಡೆಯುವ ಅವಕಾಶ ಒದಗಿಬಂತು. ವಿಜ್ಞಾನ ಮತ್ತು ಗಣಿತ ಮುಖ್ಯ ವಿಷಯಗಳಾಗಿ ಉನ್ನತ ಶ್ರೇಣಿಯಲ್ಲಿ ವಿಜ್ಞಾನ ಪದವಿ ಪಡೆದ ಮೇಲೆ, ನೌಕರರಿಗಾಗಿ ನಡೆಸಿದ ಪ್ರಯತ್ನ ಅಷ್ಟು ಫಲಕಾರಿಯಾಗಲಿಲ್ಲ. ಮನೆಗೆ ದಿನಪತ್ರಿಕೆ...
. ಮೊನ್ನೆ ತಾನೆ ಹುಡುಕಿ ಹುಡುಕಿ ಬಲತಿರುವಿನ ಸೊಂಡಿಲ ಮುದ್ದಾದ ಗಣಪನ ಹೊತ್ತು ತಂದೆ ನಿನ್ನೆ ಅದರ ಪೂಜೆಗೈದು ಇಪ್ಪತ್ತೊಂದು ಗರಿಕೆ-ಹೂವನಿಟ್ಟು ಪೂಜೆ ಮಾಡಿ ಬೇಡಿಕೊಂಡೆ ಸಂಜೆಗಿನ್ನು ಅಕ್ಷತೆಯ ಚೆಲ್ಲಿ ಮನೆ-ಮನೆಯ ಗಣಪನಿಗೆ ಸಾಷ್ಟಾಂಗ ನಮಸ್ಕರಿಸಿ ಬಂದೆನು ರಾತ್ರಿಗಿನ್ನು ಗಣಪನ ಬೀಳ್ಕೊಡಲು ಜಲವ ಬಳಿಯ ನಿಂತೆನು ನದಿಗೆ...
ನಿಮ್ಮ ಅನಿಸಿಕೆಗಳು…