Daily Archive: March 4, 2019

4

ಕೇದಾರದಲ್ಲಿ ಒಂದು ದಿನ

Share Button

ಆಸ್ತಿಕರಿಗೆ ಜೀವನದಲ್ಲಿ ಒಮ್ಮೆಯಾದರೂ ಹೋಗಿ ಬರಬೇಕೆಂಬ ಭಾವ ಹುಟ್ಟಿಸುವ ಸ್ಥಳ ಕೇದಾರನಾಥ. ಚಾರ್ ಧಾಮ್ ಯಾತ್ರೆಯ ಅಂಗವಾಗಿ, 17 ಸೆಪ್ಟೆಂಬರ್ 2016 ರಂದು ಹಿಮಾಲಯದ ಮಡಿಲಿನಲ್ಲಿರುವ ಕೇದಾರನಾಥಕ್ಕೆ ಭೇಟಿ ಕೊಟ್ಟಿದ್ದೆವು. ಸಂಜೆ ಐದು ಗಂಟೆಗೆ ಒಳಗೆ ಹೋಗಿ ದೇವರ ದರ್ಶನ ಮಾಡಿ, ಪ್ರದಕ್ಷಿಣೆ ಹಾಕಿ, ಫೊಟೋ ಕ್ಲಿಕ್ಕಿಸಿ...

7

ಬೀಗ ಕೊಟ್ಟ ತಪ್ಪಿಗೆ, ಹಸಿವು ಸಹಿಸಿಕೊಂಡರು ತೆಪ್ಪಗೆ

Share Button

ಈ ಶಿವರಾತ್ರಿ ಹತ್ತಿರ ಬಂತೂ ಅಂದ್ರೆ ಮಾರ್ಕೆಟ್ಟಿನಲ್ಲಿ ಸಿಗುವ ಬಗೆಬಗೆಯ ಹಣ್ಣುಗಳೆಲ್ಲಾ ಮನೆಯ ತುಂಬಿ ಮನೆಯೊಂದು ಮಿನಿ ಮಾರ್ಕೆಟ್ಟಾಗಿರುತ್ತದೆ. ಕಲ್ಲಂಗಡಿ, ಕರಬೂಜ, ಹಸಿರು, ಕಪ್ಪು ದ್ರಾಕ್ಷಿ, ಚಿಕ್ಕೂ, ಸೇಬು, ಬಾಳೆ, ಏನುಂಟು ಏನಿಲ್ಲ. ಫ್ರೂಟ್‌ಜ್ಯೂಸ್, ಫ್ರೂಟ್ ಸಲಾಡ್, ಫ್ರೂಟ್ ಬೌಲ್, ರಸಾಯನ, ಇಲ್ಲಾ ಹಾಗೇ ಕತ್ತರಿಸಿ ತಿನ್ನುವುದು,...

Follow

Get every new post on this blog delivered to your Inbox.

Join other followers: